News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 25th September 2026

×
Home About Us Advertise With s Contact Us

ಮತಯಂತ್ರ ಹ್ಯಾಕ್ ಮಾಡುವಂತೆ ಚು.ಆಯೋಗ ಓಪನ್ ಚಾಲೆಂಜ್

ನವದೆಹಲಿ: ಮತಯಂತ್ರದ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವ ಪ್ರತಿಪಕ್ಷಗಳ ವಿರುದ್ಧ ಚುನಾವಣಾ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮೇ ಮೊದಲ ವಾರದಲ್ಲಿ ಮತಯಂತ್ರವನ್ನು ಹ್ಯಾಕ್ ಮಾಡಿ ತೋರಿಸುವಂತೆ ಓಪನ್ ಚಾಲೆಂಜ್ ನೀಡಿದೆ. ‘ಮೇ ತಿಂಗಳ ಮೊದಲ ವಾರದಲ್ಲಿ ತಜ್ಞರು, ವಿಜ್ಞಾನಿಗಳು, ತಂತ್ರಜ್ಞರು ಒಟ್ಟು...

Read More

ಕಡಿಮೆ ದರಕ್ಕೆ ಆಹಾರ ನೀಡಲು ‘ಅನ್ನಪೂರ್ಣ ಭೋಜನಾಲಯ’ ಆರಂಭಿಸಲಿದ್ದಾರೆ ಯೋಗಿ

ಲಕ್ನೋ: ಜನರಿಗೆ ಸಬ್ಸಿಡಿ ದರದಲ್ಲಿ ಆಹಾರಗಳನ್ನು ಒದಗಿಸುವ ಸಲುವಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ‘ಅನ್ನಪೂರ್ಣ ಭೋಜನಾಲಯ’ವನ್ನು ತೆರೆಯಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳಿಗೆ, ಕಡಿಮೆ ಆದಾಯವಿರುವ ಜನರಿಗೆ, ಕಾರ್ಮಿಕ ವರ್ಗದವರಿಗೆ, ರೋಗಿಗಳನ್ನು ನೋಡಿಕೊಳ್ಳುವವರಿಗೆ ಕಡಿಮೆ ದರದಲ್ಲಿ ಅನ್ನಪೂರ್ಣ ಭೋಜನಾಲಯ ಆಹಾರವನ್ನು ಒದಗಿಸಲಿದೆ....

Read More

ನೆನಪಿದೆಯೇ ಆ ಕರಾಳ ದಿನ ?

ಏಪ್ರಿಲ್ 13, 1919 ಜಲಿಯನ್­ವಾಲಾಭಾಗ್ ಹತ್ಯಾಕಾಂಡ ಹೌದು ಅಂದು ಸುಮಾರು 1500 ಜನರು ಡಯಾರ್ ಎಂಬ ಬ್ರಿಟಿಷ್ ಅಧಿಕಾರಿಯ ಕ್ರೌರ್ಯಕ್ಕೆ ಬಲಿಯಾಗಿದ್ದರು. ಬ್ರಿಟಿಷರು ಭಾರತದ ಮೇಲೆ ಮಾಡಿದ ದೌರ್ಜನ್ಯವನ್ನು, ಅನ್ಯಾಯವನ್ನು ಇಲ್ಲಿನ ಗೋಡೆಗಳೆ ಸಾರಿ ಹೇಳುತ್ತಿವೆ. ಏಪ್ರಿಲ್ 13 ರ ಕರಾಳ ದಿನ ಬಂದೇ ಬಿಟ್ಟಿತು...

Read More

ಹೆಣ್ಣು ಮಗುವಿನ ಯೋಗಕ್ಷೇಮಕ್ಕೆ ಮುಂದಾಗಲಿದೆ ಯೋಗಿ ಸರ್ಕಾರ

ಲಖನೌ: ಚುನಾವಣಾ ಪ್ರಣಾಳಿಕೆಯಲ್ಲಿನ ಒಂದೊಂದೇ ಭರವಸೆಯನ್ನು ಈಡೇರಿಸುತ್ತ ಸಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಇದೀಗ ಹೆಣ್ಣು ಮಗುವಿನ ಯೋಗಕ್ಷೇಮಕ್ಕೆ ಮುಂದಾಗಿದ್ದಾರೆ. ಆರ್ಥಿಕ ದುರ್ಬಲರ ಮನೆಯಲ್ಲಿ ಹೆಣ್ಣು ಶಿಶು ಜನಿಸಿದರೆ, ಮಗುವಿನ ಹೆಸರಿನಲ್ಲಿ 50,000 ರೂಪಾಯಿಯ ಬಾಂಡ್ ನೀಡುವ ಭಾಗ್ಯಲಕ್ಷ್ಮೀ...

Read More

ಪ್ರಜಾಪ್ರಭುತ್ವ ವಿರೋಧಿ ಪಾಕ್ ವಿಭಜನೆಗೆ ಸಕಾಲ: ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಕುಲಭೂಷಣ್ ಜಾಧವ್ ಅವರಿಗೆ ಪಾಕ್ ಗಲ್ಲು ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ, ಪ್ರಜಾಪ್ರಭುತ್ವ ವಿರೋಧಿಯಾಗಿರುವ ಪಾಕಿಸ್ಥಾನವನ್ನು ವಿಭಜಿಸಲು ಇದು ಸಕಾಲ ಎಂದಿದ್ದಾರೆ. ಭಯೋತ್ಪಾದನೆಯನ್ನೇ ನಂಬಿರುವ ಪಾಕ್ ಪ್ರಜಾಪ್ರಭುತ್ವ ಸಿದ್ಧಾಂತದ ಮೇಲೆ ನಂಬಿಕೆಯೇ...

Read More

ಸಮಾಜವಾದಿ ಪಿಂಚಣಿಗೆ ಇತಿಶ್ರೀ ಹಾಡಿದ ಯೋಗಿ

ಲಖನೌ: ಈ ಹಿಂದಿನ ಸಮಾಜವಾದಿ ಪಕ್ಷ ಜಾರಿಗೆ ತಂದಿದ್ದ ಸಮಾಜವಾದಿ ಪಿಂಚಣಿ ಯೋಜನೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರದ್ದುಗೊಳಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲ ಯೋಜನೆಗಳ ಕುರಿತೂ ಯೋಗಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಫಲಾನುಭವಿಗಳಲ್ಲಿ ನಿಜಕ್ಕೂ ಅರ್ಹರೆಷ್ಟು ಎಂಬ...

Read More

ಭಾರಿ ಸರ್ಜರಿ: ಯುಪಿಯಲ್ಲಿ 20 ಐಎಎಸ್ ಅಧಿಕಾರಿಗಳಿಗೆ ವರ್ಗ

ನವದೆಹಲಿ: ಆಡಳಿತದಲ್ಲಿ ಭಾರಿ ಸರ್ಜರಿಯನ್ನೇ ಮಾಡಿದ ಉತ್ತರ ಪ್ರದೇಶ ಸರ್ಕಾರ ಬರೋಬ್ಬರಿ 20 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬಲ್ಲ ಮೂಲಗಳ ಪ್ರಕಾರ ಮೃತ್ಯುಂಜಯ ಕುಮಾರ್ ನಾರಾಯಣ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಲಿದ್ದಾರೆ. ಅವಿನಾಶ್ ಅವಸ್ಥಿ...

Read More

ಭಾರತೀಯ ಸಂಶೋಧನಾ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ಆಸ್ಟ್ರೇಲಿಯಾ

ಗೋರೆಗಾಂವ್ : ಆಸ್ಟ್ರೇಲಿಯಾ ಸರ್ಕಾರ, ಅಲ್ಲಿನ ಶಿಕ್ಷಣ ಮತ್ತು ತರಬೇತಿ ಸಚಿವ ಸಿಮೋನ್ ಬರ್ಮಿಂಗ್ಹ್ಯಾಮ್ ಅವರು 11 ಭಾರತೀಯ ಸಂಶೋಧನಾ ವಿದ್ಯಾರ್ಥಿಗಳಿಗೆ 1.1 ಮಿಲಯನ್ ಆಸ್ಟ್ರೇಲಿಯನ್ ಡಾಲರ್ ಸ್ಕಾಲರ್‌ಶಿಪ್ ಘೋಷಿಸಿದ್ದಾರೆ. ಇದರನ್ವಯ ಮೂರು ವರ್ಷಗಳ ಕಾಲ ಈ 11 ಸಂಶೋಧನಾ ವಿದ್ಯಾರ್ಥಿಗಳು ಉಚಿತ ಟ್ಯೂಷನ್ ಪಡೆಯಲಿದ್ದಾರೆ....

Read More

ಡಿಜಿಟಲ್ ಸಬಲೀಕರಣ ಥೀಮ್‌ನೊಂದಿಗೆ ಅಂಬೇಡ್ಕರ್ ಜಯಂತಿ ಆಚರಿಸಲಿದೆ UN

ವಿಶ್ವಸಂಸ್ಥೆ : ವಿಶ್ವಸಂಸ್ಥೆಯು ಗುರುವಾರ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಿದೆ. ಇದರ ಮೂಲಕ ಡಿಜಿಟಲ್ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಮತ್ತು ಯುಎಸ್ ಎನ್‌ಜಿಒ...

Read More

ಯುಪಿ ಗ್ರಾಮಗಳಿಗೆ 18 ಗಂಟೆ ವಿದ್ಯುತ್ ಸಂಪರ್ಕ ಒದಗಿಸಲು ಯೋಗಿ ಆದೇಶ

ಲಖ್ನೋ : ಉತ್ತರಪ್ರದೇಶದ ಮೂಲೆ ಮೂಲೆಗಳಿಗೂ ಉತ್ತಮ ವಿದ್ಯುತ್ ಮತ್ತು ರಸ್ತೆ ಸಂಪರ್ಕವನ್ನು ಒದಗಿಸಲು ಸಿಎಂ ಯೋಗಿ ಆದಿತ್ಯನಾಥ್ ಅವರು ಪಣ ತೊಟ್ಟಿದ್ದಾರೆ. ಅಧಿಕಾರವೇರಿದ ಬಳಿಕ 2 ನೇ ಬಾರಿಗೆ ಸಂಪುಟ ಸಭೆ ನಡೆಸಿದ ಅವರು, ಪ್ರತಿ ಗ್ರಾಮಗಳಿಗೂ 18 ಗಂಟೆ ಮತ್ತು ತಹಶೀಲ್...

Read More

Recent News

Back To Top