News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 25th September 2026

×
Home About Us Advertise With s Contact Us

ಡಾ.ಬಿ.ಆರ್. ಅಂಬೇಡ್ಕರ್ ಗೌರವಾರ್ಥ ಇದೆ 8 ಪೋಸ್ಟಲ್ ಸ್ಟ್ಯಾಂಪ್

ಸಂವಿಧಾನ ಶಿಲ್ಪಿ ಡಾ.ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್ ಅವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆ ಇದುವರೆಗೆ ಒಟ್ಟು 8 ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 5 ಸ್ಮರಣಾರ್ಥ ಸ್ಟ್ಯಾಂಪ್‌ಗಳಾದರೆ, 3 ನಿರ್ಣಾಯಕ ಸ್ಟ್ಯಾಂಪ್‌ಗಳಾಗಿವೆ. 2015ರ ಸೆಪ್ಟಂಬರ್ 30ರಂದು ಅಂಬೇಡ್ಕರ್ ಅವರ 125ನೇ...

Read More

ಯುಪಿಯಲ್ಲಿ ಆ್ಯಂಟಿ ರೋಮಿಯೊ ಸ್ಕ್ವ್ಯಾಡ್; ಹರ್‍ಯಾಣದಲ್ಲಿ ಆಪರೇಷನ್ ದುರ್ಗಾ ಅಸ್ತಿತ್ವಕ್ಕೆ

ಹರ್ಯಾಣ: ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆ್ಯಂಟಿ ರೋಮಿಯೊ ಸಡ್ ತಂದ ಬೆನ್ನಲ್ಲೇ ಇದೀಗ, ಹರ್ಯಾಣ ಸರ್ಕಾರ ಆಪರೇಷನ್ ದುರ್ಗಾ ತಂಡವನ್ನು ಅಸ್ತಿತ್ವಕ್ಕೆ ತಂದಿದೆ. ಮಹಿಳೆಯರನ್ನು ಚುಡಾಯಿಸುವುದೂ ಅಲ್ಲದೇ, ಮಹಿಳೆಯರ ವಿರುದ್ಧ ದೌರ್ಜನ್ಯ ಪ್ರಕರಣಗಳನ್ನು...

Read More

ಜಲಿಯನ್‍ವಾಲಾ ಭಾಗ್ ಹತ್ಯಾಕಾಂಡದ ಹುತಾತ್ಮರನ್ನು ಮರೆಯಲಾಗದು : ಪ್ರಧಾನಿ ಮೋದಿ

ನವದೆಹಲಿ: ಬ್ರಿಟಿಷರ ಆರ್ಮಿ ಗುಂಡಿನ ಮಳೆಗೆ ಜಲಿಯನ್‍ವಾಲಾ ಭಾಗ್ ನಲ್ಲಿ ಹುತಾತ್ಮರಾದವರನ್ನು ಎಂದಿಗೂ ಮರೆಯಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಂಜಾಬ್‌ನ ಜಲಿಯನ್‍ವಾಲಾ ಭಾಗ್‍ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದ್ದಾರೆ. 1919 ರ ಏಪ್ರಿಲ್‌ನಲ್ಲಿ ಅಮೃತಸರದ...

Read More

ಜಾರ್ಖಂಡ್ ಪೊಲೀಸರಿಂದ ತಾರೆ ಜಮೀನ್ ಪರ್ ಕಾರ್ಯಕ್ರಮ

ಪಲಮಾವು (ಜಾರ್ಖಂಡ್): ನಕ್ಸಲ್ ಪೀಡಿತ ಪ್ರದೇಶವಾಗಿರುವ ಜಾರ್ಖಂಡ್‌ನ ಪಲಮಾವು ಪ್ರದೇಶದ ದುರ್ಬಲ ಮಕ್ಕಳ ಹಿತದೃಷ್ಟಿಯಿಂದ ಪೊಲೀಸರು ತಾರೆ ಜಮೀನ್ ಪರ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಡಿಐಜಿ ವಿಪುಲ್ ಶುಕ್ಲಾ ಅವರು, ಬ್ಯಾಗ್, ಶೂಸ್, ಪುಸ್ತಕ ಹಾಗೂ ಬಟ್ಟೆಗಳನ್ನು ನೀಡುವಂತೆ ಸ್ಥಳೀಯರಲ್ಲಿ ವಿನಂತಿಸುತ್ತಿದ್ದು, ಸಂಗ್ರಹಿಸಿದ...

Read More

ಡಾ. ಅಂಬೇಡ್ಕರ್ ಜಯಂತಿ: ಪ್ರಧಾನಿ ಮೋದಿ ನಾಳೆ ನಾಗ್ಪುರ್‌ಗೆ ಭೇಟಿ

ನವದೆಹಲಿ: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನಾಗ್ಪುರಕ್ಕೆ ಭೇಟಿ ನೀಡಲಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿರುವ ಪ್ರಧಾನಿ ಮೋದಿ ಅವರು, ಡಾ. ಅಂಬೇಡ್ಕರ್ ಅವರಿಗೆ ತೀರಾ ಹತ್ತಿರದ ನಂಟಿರುವ ನಾಗ್ಪುರಕ್ಕೆ ಭೇಟಿ ನೀಡುತ್ತಿರುವುದು ತುಂಬಾ ಸಂತಸದ...

Read More

10 ರಲ್ಲಿ 6 ಸ್ಥಾನ ಬಿಜೆಪಿ ತೆಕ್ಕೆಗೆ : ಉಪ ಚುನಾವಣೆಯಲ್ಲಿ ಕಮಲದ್ದೇ ಪ್ರಾಬಲ್ಯ

ನವದೆಹಲಿ: ಕರ್ನಾಟಕದಲ್ಲಿ ಕೈ ಮೇಲಾದರೂ, ಒಟ್ಟು 8 ರಾಜ್ಯಗಳ 10 ವಿಧಾನಸಭೆಗಳಿಗೆ ನಡೆದ ಉಪ ಚುನಾವಣೆಯಲ್ಲಿ 6 ಸ್ಥಾನ ಗಳಿಸುವ ಮೂಲಕ ಬಿಜೆಪಿ ತನ್ನ ಪ್ರಾಬಲ್ಯ ಮೆರೆದಿದೆ. ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದೇ ಗುರುತಿಸಿಕೊಂಡಿರುವ 10 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ...

Read More

2 ದಿನ ಕೂಲಿ ಕೆಲಸ ಮಾಡಲಿದ್ದಾರೆ ತೆಲಂಗಾಣ ಸಿಎಂ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಎರಡು ದಿನಗಳ ಮಟ್ಟಿಗೆ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಲಿದ್ದಾರೆ. ಮುಂದಿನ ವಾರದ ಶುಕ್ರವಾರದಿಂದ ಅವರ ಕೂಲಿ ಕೆಲಸ ಆರಂಭವಾಗಲಿದೆ. ತೆಲಂಗಾಣದ ಎಲ್ಲಾ ಸಚಿವರುಗಳು, ಟಿಆರ್‌ಎಸ್ ಶಾಸಕರು, ನಾಯಕರು, ಹೋರಾಟಗಾರರೂ ಕೂಡ ಎರಡು ದಿನ...

Read More

ಯೋಧನಿಗೆ ಥಳಿಸಿದ ಜಿಹಾದಿಗಳಿಗೆ ಗೌತಮ್ ಗಂಭೀರ್ ಕಟು ಸಂದೇಶ

ನವದೆಹಲಿ: ಮತಗಟ್ಟೆಯಿಂದ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ಸಿಆರ್‌ಪಿಎಫ್ ಯೋಧನ ಮೇಲೆ ಶ್ರೀನಗರದಲ್ಲಿ ಉದ್ರಿಕ್ತ ಯುವಕರ ಗುಂಪೊಂದು ಹಲ್ಲೆ ಮಾಡುವ ದೃಶ್ಯ ನಿನ್ನೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿತ್ತು. ಇದಕ್ಕೆ ಭಾರೀ ಖಂಡನೆಗಳು ವ್ಯಕ್ತವಾಗಿವೆ. ಈ ಘಟನೆಯ ಬಗ್ಗೆ ಹಿರಿಯ ಕ್ರಿಕೆಟಿಗ ಗೌತಮ್...

Read More

4 ಜಿಎಸ್‌ಟಿ ಮಸೂದೆಗೆ ರಾಷ್ಟ್ರಪತಿ ಅಂಕಿತ: ಜುಲೈ1ರಿಂದ ಜಾರಿ ಸಾಧ್ಯತೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಪಟ್ಟ 4 ಮಸೂದೆಗಳಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗುರುವಾರ ಅಂಕಿತ ಹಾಕಿದ್ದಾರೆ, ಈ ಮೂಲಕ ಜುಲೈ 1ರಿಂದ ಈ ಮಸೂದೆ ದೇಶವ್ಯಾಪಿ ಜಾರಿಗೊಳ್ಳುವುದು ಬಹುತೇಕ ಖಚಿತ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ,...

Read More

ಭಾರತದ ಹೆಮ್ಮೆಯ ಪುತ್ರ ಗಂಗಾ ರಾಮ್‌ಗೆ ಪೋಸ್ಟಲ್ ಸ್ಟ್ಯಾಂಪ್ ಗೌರವ

ಗಂಗಾ ರಾಮ್ ಒರ್ವ ಅದ್ಭುತ ಎಂಜಿನಿಯರ್, ಒರ್ವ ಪ್ರಮುಖ ಸಮಾಜ ಸುಧಾರಕರು. ಅಂಚೆ ಇಲಾಖೆ ಇವರ ಗೌರವಾರ್ಥ 1977ರಲ್ಲಿ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಅವರ ಭಾವ ಚಿತ್ರದೊಂದಿಗೆ ದೆಹಲಿಯ ಗಂಗಾರಾಮ್ ಆಸ್ಪತ್ರೆ ಕಟ್ಟಡ ಈ ಸ್ಟ್ಯಾಂಪ್‌ನಲ್ಲಿದೆ. 1851ರ ಎಪ್ರಿಲ್ 13ರಂದು...

Read More

Recent News

Back To Top