News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶೀಘ್ರದಲ್ಲೇ ಕಾಲ್ ಡ್ರಾಪ್‌ಗಳಿಗೆ ‘1955’ ಟೋಲ್-ಫ್ರೀ ಸಂಖ್ಯೆ ಆರಂಭಿಸಲು ಸರ್ಕಾರ ಚಿಂತನೆ

ನವದೆಹಲಿ: ಕಾಲ್ ಡ್ರಾಪ್‌ಗಳ ಮೇಲೆ ಟೆಲಿಕಾಂ ಗ್ರಾಹಕರ ಪ್ರತಿಕ್ರಿಯೆ ಪಡೆಯುವ ಸಲುವಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ಟೋಲ್-ಫ್ರೀ ಸಂಖ್ಯೆ ಆರಂಭಿಸಲು ಚಿಂತನೆ ನಡೆಸಿದೆ. ಕಾಲ್ ಡ್ರಾಪ್‌ಗಳಿಗೆ ಶಾರ್ಟ್ ಕೋಡ್ ‘1955’ ಐವಿಆರ್‌ಎಸ್ ವ್ಯವಸ್ಥೆಯನ್ನು ಮಂಜೂರು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ....

Read More

ಚಂಡೀಗಢದ ಪುರಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಚಂಡೀಗಢ: ಚಂಡೀಗಢದಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಶಿರೋಮನಿ ಅಕಾಲಿದಳ್ ಸೇರಿ 26 ಸ್ಥಾನಗಳ ಪೈಕಿ 21 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಾಚರಣೆ ಆಚರಿಸಿತು. ಬಿಜೆಪಿ ಆಡಳಿತ ಇರುವ ಪಂಜಾಬ್‌ನಲ್ಲಿ ಒಟ್ಟು 26 ನಗರ ವಿಭಾಗಗಳ ಪೈಕಿ ಬಿಜೆಪಿ...

Read More

ಪಾಕಿಸ್ಥಾನದ ಸಿನಿಮಾ ಮಂದಿರಗಳಲ್ಲಿ ಇಂದಿನಿಂದ ಭಾರತದ ಸಿನಿಮಾ ಪ್ರದರ್ಶನ

ಇಸ್ಲಾಮಾಬಾದ್: ಸೋಮವಾರದಿಂದ ಪಾಕಿಸ್ಥಾನದಲ್ಲಿನ ಸಿನಿಮಾ ಮಂದಿರಗಳಲ್ಲಿ ಭಾರತದ ಸಿನಿಮಾಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಪಾಕ್ ಸಿನಿಮಾ ಮಂದಿರಗಳಲ್ಲಿ ಪ್ರದರ್ಶಕರು ಹಾಗೂ ಸಿನಿಮಾ ಮಾಲೀಕರು ಭಾರತದ ಸಿನಿಮಾಗಳನ್ನು ಪ್ರದರ್ಶಿಸದಂತೆ ನಿಷೇಧ ಹೇರಿಕೊಂಡಿದ್ದರು. ಈ ನಿರ್ಧಾರದಿಂದ ಪ್ರದರ್ಶಕರ ಆದಾಯಕ್ಕೆ ಹೊಡೆತ ಬಿದ್ದ ಕಾರಣ, ನಿಷೇಧವನ್ನು ತೆಗೆದುಕೊಳ್ಳಲಾಗಿದ್ದು,...

Read More

ಸಾಮಾಜಿಕ ಮೂಲಸೌಕರ್ಯ ಪ್ರತಿ ದೇಶದ ಅಭಿವೃದ್ಧಿಗೆ ಅಗತ್ಯ – ಪ್ರಧಾನಿ ಮೋದಿ

ಪಂಜಾಬ್ : ಭಾರತದ ಪಾಲಿನ ನೀರನ್ನು ಪಾಕಿಸ್ಥಾನಕ್ಕೆ ಹರಿ ಬಿಡಲು ಸಾಧ್ಯವಿಲ್ಲ. ನಮ್ಮ ರೈತರ ಜಮೀನಿಗೆ ಸಾಕಷ್ಟು ನೀರು ಬೇಕು. ರೈತರಿಗೆ ಸಾಕಷ್ಟು ನೀರು ಒದಗಿಸಲು ನಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ. ಪಂಜಾಬ್­ನ ರೈತರ ನೀರಿನ ಹಕ್ಕನ್ನು ಪಾಲಿಸಲಾಗುವುದು ಎಂದು ಪ್ರಧಾನಿ...

Read More

ನೋಟು ನಿಷೇಧ : ದಿಟ್ಟ ನಡೆ ಎಂದು ಮೋದಿಯನ್ನು ಬೆಂಬಲಿಸಿದ ಬಿಲ್ ಗೇಟ್ಸ್

ನವದೆಹಲಿ : ನೋಟು ರದ್ಧತಿ ಕುರಿತು ಮೈಕ್ರೋಸಾಫ್ಟ್­ನ ಸ್ಥಾಪಕ ಬಿಲ್ ಗೇಟ್ಸ್ ಅವರು ‘ಇದೊಂದು ದಿಟ್ಟ ನಡೆ’ ಎನ್ನುವ ಮೂಲಕ ಪ್ರಧಾನಿ ಮೋದಿಯವರನ್ನು ಬೆಂಬಲಿಸಿದ್ದಾರೆ. ರೂ. 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಭಾರತ ಸರ್ಕಾರದ ಕ್ರಮಕ್ಕೆ ಬಹಳಷ್ಟು...

Read More

ಪೆಟ್ರೋಲ್ ಬಂಕ್­ಗಳಲ್ಲಿ ರೂ. 2000 ವಿತ್­ಡ್ರಾ ಮಾಡಬಹುದು

ನವದೆಹಲಿ : ಆಯ್ದ ಪೆಟ್ರೋಲ್ ಬಂಕ್­ಗಳಲ್ಲಿ 2000 ರೂಪಾಯಿಗಳನ್ನು ವಿತ್­ಡ್ರಾ ಮಾಡಬಹುದು ಎಂದು ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ದೂರದರ್ಶನ ಟ್ವೀಟ್ ಮಾಡಿದೆ. ಪೆಟ್ರೋಲ್ ಬಂಕ್­ಗಳಲ್ಲಿ ಹಣ ದೊರೆಯಲಿರುವ ಯೋಜನೆ ಕುರಿತು ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ದೂರದರ್ಶನ ಟ್ವೀಟ್ ಮಾಡಿದ್ದು, ರೂ. 500 ಮತ್ತು 1,000 ನೋಟಿನ ಮೇಲೆ...

Read More

ಗಿನ್ನೆಸ್ ದಾಖಲೆ ಸೇರಲಿರುವ ಮಣಿಪುರದಲ್ಲಿನ ಶ್ರವಣ ಸಾಧನ ವಿತರಣೆ

ಇಂಫಾಲ್ : ಮಣಿಪುರದ ಇಂಫಾಲ್­ನಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ 6400 ಶ್ರವಣ ಸಾಧನಗಳನ್ನು ವಿತರಣೆ ಮಾಡುವ ಮೂಲಕ ಗಿನ್ನೆಸ್ ವರ್ಡ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಲಿದೆ ಎನ್ನಲಾಗಿದೆ. ಈ ಕಾರ್ಯಕ್ರಮವನ್ನು ಇಂಫಾಲ್‌ನ ಖುಮಾನ್ ಲಂಪಕ್ ಒಳಾಂಗಣ ಕ್ರಿಡಾಂಗಣದಲ್ಲಿ, ಭಾರತದ ಕೃತಕ ಅಂಗಾಂಗ ತಯಾರಕ ನಿಗಮ ಮತ್ತು...

Read More

ಭಾರತವನ್ನು ವಿಶ್ವದ ಮುಕ್ತ ಆರ್ಥಿಕತೆಯ ರಾಷ್ಟ್ರವನ್ನಾಗಿಸಲು ಮೋದಿ ಕರೆ

ಟೋಕಿಯೊ: ಮೂರು ದಿನಗಳ ಕಾಲ ಜಪಾನ್ ಭೇಟಿಯಲ್ಲಿರುವ ಭಾರತದ ಪ್ರಧಾನಿ ಮೋದಿಯವರು ಟೋಕಿಯೋದಲ್ಲಿ ಜಪಾನ್­ನ ವ್ಯಾಪಾರಸ್ಥರ ಸಭೆಯಲ್ಲಿ ಭಾಗವಹಿಸಿ, ಭಾರತವನ್ನು ಮುಕ್ತ ಆರ್ಥಿಕತೆಯ ರಾಷ್ಟ್ರವನ್ನಾಗಿಸಲು ಕರೆ ನೀಡಿದ್ದಾರೆ. ಟೋಕಿಯೋದಲ್ಲಿ CII-KEIDANREN business luncheon – ಭಾರತ ಮತ್ತು ಜಪಾನ್­ನ ಪ್ರತಿಷ್ಠಿತ ವ್ಯಾಪಾರಸ್ಥರ,...

Read More

ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧ ಮೋದಿಯ ಸರ್ಜಿಕಲ್ ಸ್ಟ್ರೈಕ್

ನವದೆಹಲಿ :  ಕಪ್ಪು ಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಮಂಗಳವಾರ (ನ. 8) ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ. ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ, ದೇಶದ ಅಭಿವೃದ್ಧಿಗಾಗಿ, ಸಬ್...

Read More

ದೆಹಲಿಯಲ್ಲಿ ವಾಯುಮಾಲಿನ್ಯ : ಕ್ರಮಕೈಗೊಳ್ಳಲು ತುರ್ತು ಸಭೆ

ನವದೆಹಲಿ : ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಇಡೀ ಪರಿಸರ ಮಲೀನಗೊಂಡಿದ್ದು, ಇದೀಗ ಜನರು ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣಗೊಂಡಿದ್ದು ಜನರು ಮನೆಯಲ್ಲಿರುವಂತೆ ಇಂಡಿಯನ್ ಮೆಡಿಕಲ್ ಅಸೋಶಿಯನ ಅಧ್ಯಕ್ಷ ಕೆ.ಕೆ. ಅಗರ್­ವಾಲ್ ಕರೆ ನೀಡಿದ್ದಾರೆ. ದೆಹಲಿಯಲ್ಲಿ ಹೊಗೆಪೂರಿತ ವಾತಾವರಣ ನಿರ್ಮಾಣವಾಗಿದ್ದು ಶಾಲೆಗಳಿಗೆ ಮೂರು...

Read More

Recent News

Back To Top