Date : Wednesday, 21-12-2016
ನವದೆಹಲಿ: ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕೈಗಾರಿಕಾ ಸಂಸ್ಥೆಗಳು, ಉದ್ಯಮಿಗಳು ಚೆಕ್ ಅಥವಾ ಇಲೆಟ್ರಾನಿಕ್ ವಿಧಾನವನ್ನು ಬಳಸಿ ನಗದು ರಹಿತ ವೇತನ ಪಾವತಿ ಮಾಡಲು ವೇತನ ಪಾವತಿ ಕಾಯಿದೆ ತಿದ್ದುಪಡಿಗೆ ಬುಧವಾರ ಸುಗ್ರೀವಾಜ್ಞೆ ನೀಡಿದೆ. ಕೇಂದ್ರ ಸರ್ಕಾರದ...
Date : Wednesday, 21-12-2016
ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ವಿದ್ಯಾರ್ಥಿಗಳು 2018ರಿಂದ ಕಡ್ಡಾಯವಾಗಿ ಬೋರ್ಡ್ ಪರೀಕ್ಷೆಗಳನ್ನು ಎದುರಿಸಬೇಕು ಎಂಬ ಪ್ರಸ್ತಾವನೆಗೆ ಗವರ್ನರ್‌ಗಳ ಸಿಬಿಎಸ್‌ಇ ಮಂಡಳಿ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು 2018ರ ಬೋರ್ಡ್ ಪರೀಕ್ಷೆಗಳ ವರೆಗೆ ಮೂರು ಭಾಷೆಗಳ ನಿಯಮವನ್ನು ಮುಂದುವರೆಸಲು ಬೋರ್ಡ್ ಶಿಫಾರಸ್ಸು ಮಾಡಿದ್ದು, ಅದರಂತೆ...
Date : Wednesday, 21-12-2016
ನವದೆಹಲಿ: ವಿಮಾನಯಾನಗಳು ಸಂಚಾರ ನಡೆಸುರುವ ಸಂದರ್ಭ ಶೌಚಾಲಯಗಳ ತಾಜ್ಯ ವಿಲೇವಾರಿ ಮಾಡುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಎಲ್ಲ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಗಳಿಗೆ ಆದೇಶಿಸಿದೆ. ತನ್ನ ವಸತಿ ಪ್ರದೇಶದಲ್ಲಿ ವಿಮಾನಯಾನವೊಂದು ಮಾನವ ಮಲ ವಿಲೇವಾರಿ ಮಾಡಿದ್ದರ ವಿರುದ್ಧ ನಿವೃತ್ತ ಸೇನಾ...
Date : Wednesday, 21-12-2016
ಜಮ್ಮು: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳು ಮತ್ತು ಅನುಸ್ಥಾಪಿತ ಕಚೇರಿಗಳ ಮೇಲೆ ಫಿದಾಯೀನ್ (ಅತ್ಮಹತ್ಯಾ ದಾಳಿಕೋರರು) ಪಡೆಗಳ ಭಯೋತ್ಪಾದಕ ದಾಳಿಯ ವಿರುದ್ಧ ಹೋರಾಡಲು ಜಮ್ಮು ಮತ್ತು ಕಾಶ್ಮೀರ ರಾಜ್ಯ ಪೊಲೀಸ್‌ನ 200 ಮಂದಿಯ ತಂಡಕ್ಕೆ ವಿಶೇಷ ಕಮಾಂಡೋ ತರಬೇತಿ ನೀಡಲಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ...
Date : Wednesday, 21-12-2016
ಲಖ್ನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕೇವಲ ನಾಲ್ಕು ತಾಸುಗಳಲ್ಲಿ ಐಟಿ ನಗರ, ಕ್ಯಾನ್ಸರ್ ಆಸ್ಪತ್ರೆ, ಒಲಿಂಪಿಕ್ ಮಾದರಿಯ ಈಜು ಕೊಳ ಸೇರದಂತೆ ರೂ. 50 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ 300 ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ 300 ಯೋಜನೆಗಳಲ್ಲಿ ಸದ್ಯ 100 ಎಕರೆ ಪ್ರದೇಶದಲ್ಲಿ...
Date : Wednesday, 21-12-2016
ದೆಹಲಿಯಲ್ಲಿ ಹತ್ಯಾಕಾಂಡಕ್ಕೆ ಕಾರಣನಾದ, ಪವಿತ್ರ ಯುದ್ಧದ ಹೆಸರಿನಲ್ಲಿ ಹಿಂದುತ್ವದ ವಿರುದ್ಧ ಭಾರತದಲ್ಲಿ ಸಮರ ಸಾರಿದ್ದ ಆಕ್ರಮಣಕಾರ ’ತೈಮುರ್ ಅಲಿ’ ಯ ಹೆಸರನ್ನು ತಮ್ಮ ಮಗುವಿಗೆ ಇಡುವ ಮೂಲಕ ಬಾಲಿವುಡ್ ನಟ ಸೈಫ್ ಅಲಿ ಖಾನ್-ಕರೀನಾ ದಂಪತಿಗಳು ಬಹುಚರ್ಚೆಗೆ ಗ್ರಾಸ ಒದಗಿಸಿದ್ದಾರೆ. 2016...
Date : Wednesday, 21-12-2016
ತಿರುವನಂತಪುರಂ: ಕೇರಳದಲ್ಲಿ ಸೌರಶಕ್ತಿ ಚಾಲಿತ ದೋಣಿ ಸೇವೆಯು ಜನವರಿ 12 ರಿಂದ ಪ್ರಾರಂಭಗೊಳ್ಳಲಿದೆ. ಇದರೊಂದಿಗೆ ಕೇರಳ ಸರ್ಕಾರ ತನ್ನ ಸಾರಿಗೆ ಕ್ಷೇತ್ರದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಆರಂಭಿಸಲಿದೆ. ಸೌರಶಕ್ತಿ ಚಾಲಿತ ದೋಣಿಯು ಜನವರಿ 12 ರಂದು ವೈಕೋಮ್ನಿಂದ ಕೊಚ್ಚಿಗೆ ತನ್ನ...
Date : Wednesday, 21-12-2016
ನವದೆಹಲಿ : ಕಪ್ಪು ಹಣ ಇರುವವರ ಕುರಿತು ಇ-ಮೇಲ್ ಮೂಲಕ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದ 72 ಗಂಟೆಗಳಲ್ಲಿ 4000 ಇ-ಮೇಲ್ ಬಂದಿವೆ. ಕಳೆದ ಶುಕ್ರವಾರ ಮೋದಿ ಸರ್ಕಾರದಿಂದ ಹೊಸ ಯೋಜನೆ ಪ್ರಾರಂಭವಾಗಿದ್ದು ಸಾರ್ವಜನಿಕರು ಕಪ್ಪು ಹಣ ಇರುವವರ ಬಗ್ಗೆ ಮಾಹಿತಿಯಿದ್ದಲ್ಲಿ...
Date : Tuesday, 20-12-2016
ನವದೆಹಲಿ: ಭಾರತ ಮತ್ತು ಕಿರ್ಗಿಸ್ಥಾನ್ ಮಂಗಳವಾರ ಪ್ರವಾಸೋದ್ಯಮ, ಕೃಷಿ, ಆಹಾರ ಉದ್ಯಮ, ಯುವಜನಾಭಿವೃದ್ಧಿ ಹಾಗೂ ಆಡಿಯೊ-ವಿಜುವಲ್ ಕಾರ್ಯಕ್ರಮಗಳಗಳ ಪ್ರಸಾರ ಮತ್ತು ವಿನಿಮಯಗಳು ಸೇರಿದಂತೆ ಆರು ಒಪ್ಪಂಗಳಿಗೆ ಸಹಿ ಹಾಕಿವೆ. ಕಿರ್ಗಿಸ್ತಾನದ ಅಲ್ಮಜ್‌ಬೇಕ್ ಶರ್ಶೆನೋವಿಚ್ ಅತಂಬೇಯಿವ್ ನೇತೃತ್ವದ ನಿಯೋಗ ದೆಹಲಿಯಲ್ಲಿ ಪ್ರಧಾನಿ ನರೇಂದ್ರ...
Date : Tuesday, 20-12-2016
ನವದೆಹಲಿ: ದೇಶಾದ್ಯಂತ ಸ್ವಸಹಾಯ ಸಂಘಗಳು ಒದಗಿಸುತ್ತಿರುವ ಕರಕುಶಲ ವಸ್ತುಗಳು, ಪೌಷ್ಠಿಕ ಆಹಾರ, ಪ್ರವಾಸ ಸ್ಥಳಗಳು, ಮನೆಗೆಲಸಕ್ಕೆ ನೌಕರರು ಮುಂತಾದ ಸೇವೆಗಳ ಮಾರುಕಟ್ಟೆಗೆ ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ವೇದಿಕೆಯನ್ನು ಬಳಸುವ ಅಗತ್ಯತೆಗೆ ರೈಲ್ವೆ ಸಚಿವ ಸುರೇಶ್ ಪ್ರಭು ಒತ್ತು ನೀಡಿದ್ದಾರೆ. ರೈಲ್ವೆ ಮಂಡಳಿಯ ಸಭೆಯಲ್ಲಿ...