Date : Saturday, 24-12-2016
ಕೊಲೊಂಬೊ: ಇಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಂಡರ್-19 ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡದ ವಿರುದ್ಧ ಭಾರತ 34 ರನ್‌ಗಳಿಂದ ಜಯಶಾಲಿಯಾಗಿ ಏಷ್ಯಾ ಕಪ್‌ನ್ನು ತನ್ನದಾಗಿಸಿಕೊಂಡಿದೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಟಾಸ್ ಗೆಲ್ಲುವ ಮೂಲಕ ಬ್ಯಾಟಿಂಗ್‌ನ್ನು...
Date : Saturday, 24-12-2016
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಯೂರ್ ವಿಹಾರ್ ಫೇಸ್-1, ತಿಲಕ್ ನಗರ್, ನೋಯ್ಡಾ ಸೆಕ್ಟರ್ -15 ಸೇರಿದಂತೆ 10 ಮೆಟ್ರೋ ರೈಲು ನಿಲ್ದಾಣಗಳು ಜನವರಿ 1, 2017ರಿಂದ ಸಂಪೂರ್ಣವಾಗಿ ನಗದು ರಹಿತ ವಹಿವಾಟು ನಡೆಸಲಿವೆ. ಈ ರೈಲು ನಿಲ್ದಾಣಗಳಲ್ಲಿ ಟೋಕನ್, ಸ್ಮಾರ್ಟ್ ಕಾರ್ಡ್...
Date : Friday, 23-12-2016
ಹೈದರಾಬಾದ್: ತೆಲಂಗಾಣದ ಎರವಳ್ಳಿ ಗ್ರಾಮದ ಬಡ ಕುಟುಂಬಗಳಿಗೆ ನೆರವಾಗಲು ನಿರ್ಮಿಸಲಾದ 2 ಬೆಡ್‌ರೂಂನ 285 ಮನೆಗಳನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಶುಕ್ರವಾರ ಉದ್ಘಾಟಿಸಿದ್ದಾರೆ. ಸಿದ್ಧಪೇಟ್ ಜಿಲ್ಲೆಯ ಎರವಳ್ಳಿ ಹಾಗೂ ನರಸಣ್ಣಪೇಟ್ ಗ್ರಾಮಗಳಲ್ಲಿ 285 ಮನೆಗಳ ಉದ್ಘಾಟನಾ ಸಮಾರಂಭವನ್ನು ನಡೆಸಲಾಗಿದ್ದು, ಸುಮಾರು 600 ಪುರೋಹಿತರು ಏಕಕಾಲದಲ್ಲಿ...
Date : Friday, 23-12-2016
ನವದೆಹಲಿ: ದೇಶಾದ್ಯಂತ ಸುಮಾರು ೭೦ ಲಕ್ಷ ತೆರಿಗೆದಾರರು 2015-16ನೇ ಸಾಲಿನಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಚಿಂತನೆ ನಡೆಸಿದೆ. ಆದಾಯ ತೆರಿಗೆ ಇಲಾಖೆಯ ತೆರಿಗೆ ದಾಖಲೆ ಮೇಲ್ವಿಚಾರಣಾ ವ್ಯವಸ್ಥೆ ಪರಿಶೀಲನೆ ನಡೆಸಿದ್ದು, ದತ್ತಾಂಶದ...
Date : Friday, 23-12-2016
ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನೀಷೇಧವನ್ನು ಬೆಂಬಲ ಸೂಚಿಸಲು ಇಲ್ಲಿಯ ಬಟ್ಟೆ ಅಂಗಡಿ ವ್ಯಾಪಾರಸ್ಥರೊಬ್ಬರು 1 ರೂ. ಗೆ ಒಂದರಂತೆ ಸೀರೆ ಮಾರಾಟ ಮಾಡುತ್ತಿದ್ದಾರೆ. ಬೀದರ್‌ನ ಸೃಷ್ಟಿ-ದೃಷ್ಟಿ ಸಾರಿ ಸೆಂಟರ್‌ನ ಮಾಲೀಕ ಚಂದ್ರಶೇಖರ್ ಅವರು ಗುಜರಾತ್‌ನ ಸೂರತ್‌ನಿಂದ ಬಕ್ರೀದ್ ಹಾಗೂ...
Date : Friday, 23-12-2016
ವಾರಣಾಸಿ: ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಆಗಮಿಸಿದ್ದ ಪ್ರಧಾನಿ ಮೋದಿ ಅವರು, ತಮ್ಮ ಭೋಜನವನ್ನು ತಾವೇ ಸ್ವತಃ ತಂದು ಬಿಜೆಪಿ ಕಾರ್ಯಕರ್ತರೊಂದಿಗೆ ಸೇವಿಸಿದರು. ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಕೇಶವ ಮೌರ್ಯ ಹಾಗೂ ಇತರ...
Date : Friday, 23-12-2016
ಅಗರ್ತಲಾ: ಮುಂಬರುವ ಹೊಸ ವರ್ಷದಿಂದ ಎಲ್ಲ ಸಾರ್ವಜನಿಕ ವಹಿವಾಟುಗಳಿಗೆ ನಗದು ರಹಿತ ವ್ಯವಸ್ಥೆ ಅಳವಡಿಸಿಕೊಳ್ಳಲು ತ್ರಿಪುರ ಸರ್ಕಾರ ಮುಂದಾಗಿದ್ದು, ಬ್ಯಾಂಕ್ ಖಾತೆ ಹೊಂದದ ಶೇ.20ರಷ್ಟು ಜನರಿಗೆ ಬ್ಯಾಂಕ್ ಖಾತೆ ತೆರೆಯಲು ಹಾಗೂ ರೂಪೇ ಸೇರಿದಂತೆ ವಿವಿಧ ಕಂಪೆನಿಗಳ ಎಟಿಎಂ ಕಾರ್ಡ್‌ಗಳನ್ನು ಒದಗಿಸುವ...
Date : Friday, 23-12-2016
ಚಿಕ್ಕಮಗಳೂರು: ಇಲ್ಲಿಯ ಮೂಡಿಗೆರೆ ತಾಲೂಕಿನ ಅಲೇಖನ ಹೊರಟ್ಟಿ ಗ್ರಾಮದ ಶಾಲಾ ವಿದ್ಯಾರ್ಥಿನಿ ಎ.ಜಿ. ನಮನ್ ತನ್ನ ಗ್ರಾಮದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಪ್ರಧಾನಿಯವರ ಸ್ಪಂದನೆ ದೊರೆತಿದೆ. 35 ಕುಟುಂಬಗಳ 300 ಜನರಿರುವ ಈ ಗ್ರಾಮ ಮೋಟಾರು...
Date : Friday, 23-12-2016
ಮಂಗಳೂರು : ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 92 ನೇ ಜನ್ಮದಿನಾಚರಣೆಯ ಅಂಗವಾಗಿ ದೇಶದಾದ್ಯಂತ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದ್ದು, ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಮಾರ್ಗದರ್ಶನದಲ್ಲಿ ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಯೋಜಕತ್ವದಲ್ಲಿ ಪ್ರತೀ ಜಿಲ್ಲೆ ಹಾಗೂ...
Date : Friday, 23-12-2016
ನವದೆಹಲಿ: ತೆಲಂಗಾಣ ಮತ್ತು ಆಂಧ್ರ ಪ್ರದೇಶ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್‌ಗಳ ಒಕ್ಕೂಟ (ಎಫ್‌ಟಿಎಪಿಸಿಸಿಐ) ಗಳ ಮುಂದಿನ 100 ವರ್ಷಗಳ ವಿಷನ್ ಮತ್ತು ಮಿಶನ್ ಯೋಜನೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶುಕ್ರವಾರ ಹೈದರಾಬಾದ್ ಶತಮಾನೋತ್ಸವ ಸಂದರ್ಭ ಉದ್ಘಾಟಿಸಲಿದ್ದಾರೆ. ಭಾರತದ ಅತ್ಯಂತ ಪುರಾತನ...