News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಪತ್ತು ನಿರ್ವಹಣಾ ಶಿಬಿರಗಳ ಮೂಲಕ ಬದಲಾವಣೆ ತರುತ್ತಿರುವ ಮಂಗಳೂರಿನ ಯುವ ವೈದ್ಯ

ಎಂಡಿ ಪದವಿ ಪೂರೈಸಿದ ಬಳಿಕ ಪ್ರತಿಯೊಬ್ಬ ವೈದ್ಯರೂ ಸಂಪ್ರದಾಯದಂತೆ ಆಸ್ಪತ್ರೆ ಅಥವಾ ಖಾಸಗಿ ಕ್ಲಿನಿಕ್‌ಗಳಲ್ಲಿ ಸೇವೆ ಸಲ್ಲಿಸುತ್ತಾರೆ, ಆದರೆ ಮಂಗಳೂರಿನ ಎಡ್ಮನ್ ಫೆರ್ನಾಂಡೀಸ್ ಇದಕ್ಕೆ ವಿರುದ್ಧ. ಅವರು ಎಂಡಿ ಪೂರೈಸಿದ ಬಳಿಕ ಸಾಗಿದ ಹಾದಿ ಎಲ್ಲರ ಮನ್ನಣೆಗೆ ಪಾತ್ರವಾಗಿದೆ. 26 ವರ್ಷದ ಎಡ್ಮನ್...

Read More

ಲಿಮ್ಕಾ ದಾಖಲೆ: IIT JEE ಎಕ್ಸಾಂನಲ್ಲಿ ಶೇ.100ರಷ್ಟು ಅಂಕ ಪಡೆದ ಕಲ್ಪಿತ್

ನವದೆಹಲಿ: ಪ್ರತಿಷ್ಠಿತ ಜೀ ಎಂಟ್ರೆನ್ಸ್ ಎಕ್ಸಾಮೀನೇಶನ್ ಮೈನ್ಸ್‌ನಲ್ಲಿ ಶೇ.100ರಷ್ಟು ಅಂಕ ಪಡೆದಿದ್ದ ಉಧಯಪುರದ ಕಲ್ಪಿತ್ ವೀರ್‌ವಾಲ್ ಇದೀಗ ತನ್ನ ಸಾಧನೆಗಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾನೆ. ಕಲ್ಪಿತ್ ಈ ವರ್ಷದ ಜೀ-ಮೈನ್ಸ್ ಎಕ್ಸಾಂನಲ್ಲಿ 360 ಅಂಕಗಳಲ್ಲಿ 360 ಅಂಕಗಳನ್ನೂ ಪಡೆದುಕೊಂಡಿದ್ದ. ಈ ಸಾಧನೆ...

Read More

ಶೀಘ್ರದಲ್ಲಿ ದೆಹಲಿಗೆ ಯುಎಸ್ ಮಾದರಿಯ ವೈಮಾನಿಕ ರಕ್ಷಣಾ ವ್ಯವಸ್ಥೆ ಸಾಧ್ಯತೆ

ನವದೆಹಲಿ: ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ದೇಶದ ಗಣ್ಯಾತೀಗಣ್ಯರು ನೆಲೆಸಿರುವ ರಾಷ್ಟ್ರ ರಾಜಧಾನಿಯನ್ನು ಯಾವುದೇ ತರನಾದ ವೈಮಾನಿಕ ದಾಳಿಗಳಿಂದ ಸುರಕ್ಷಿತವಾಗಿಡುವ ಸಲುವಾಗಿ ಅಲ್ಲಿ ಅಮೆರಿಕಾ ಏರಿಯಲ್ ಡಿಫೆನ್ಸ್ ಫಾರ್ಮುಲಾವನ್ನು ಅಳವಡಿಸಲು ಕೇಂದ್ರ ಮುಂದಾಗಿದೆ. ದೆಹಲಿಯ ಏರಿಯಾ ಡಿಫೆನ್ಸ್ ಪ್ರಾಜೆಕ್ಟ್ ಅಡಿಯಲ್ಲಿ ವೈಮಾನಿಕ ದಾಳಿಗಳಿಂದ...

Read More

ರೂ.45 ಲಕ್ಷ ಮೌಲ್ಯದ ವಜ್ರ ಹಿಂದಿರುಗಿಸಿದ ವಾಚ್‌ಮನ್‌ಗೆ ಸನ್ಮಾನ

ಸೂರತ್: ಬೀದಿಯಲ್ಲಿ ಸಿಕ್ಕ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ವಜ್ರಗಳಿದ್ದ ಪ್ಯಾಕೆಟ್‌ನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನು ಮರೆದ ಬಡ ತಂದೆ ಮತ್ತು ಮಗನಿಗೆ ಸೂರತ್ ಡೈಮಂಡ್ ಅಸೊಸಿಯೇಶನ್ ಸನ್ಮಾನ ಮಾಡುವ ಮೂಲಕ ಗೌರವಿಸಿದೆ. ವಜ್ರದ ದಲ್ಲಾಳಿ ಮಂಸೂಕ್‌ಭಾಯ್ ಸವಾಲಿಯಾ ಅವರು...

Read More

ಸೈನಿಕರಲ್ಲಿ ಖಿನ್ನತೆ, ಆತ್ಮಹತ್ಯೆ ತಡೆಯಲು ಕ್ರಮಗಳನ್ನು ಕೈಗೊಂಡ ಬಿಎಸ್‌ಎಫ್

ನವದೆಹಲಿ: ದೇಶದ ಅತೀದೊಡ್ಡ ಗಡಿ ರಕ್ಷಣಾ ಪಡೆ ಬಿಎಸ್‌ಎಫ್ ಸೈನಿಕರ ಖಿನ್ನತೆ ಮತ್ತು ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಎರಡು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಆರಂಭಿಸಿದೆ. ಬಿಎಸ್‌ಎಫ್ ತನ್ನ ವಾರ್ಷಿಕ ಮೆಡಿಕಲ್ ಚೆಕ್‌ಅಪ್‌ನಲ್ಲಿ ‘ವೆಲ್‌ನೆಸ್ ಕೋಟಿಯಂಟ್ ಅಸೆಸ್ಮೆಂಟ್’ನ್ನು ಪರಿಚಯಿಸಿದೆ. ಸದ್ಯಕ್ಕೆ...

Read More

2014ರಿಂದ ಒಟ್ಟು 24 ಪ್ರಾಚೀನ ವಸ್ತುಗಳನ್ನು ವಾಪಾಸ್ ತಂದ ಮೋದಿ ಸರ್ಕಾರ

ನವದೆಹಲಿ: 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇದುವರೆಗೆ ವಿದೇಶಗಳಲ್ಲಿದ್ದ ಒಟ್ಟು 24 ಭಾರತದ ಪ್ರಾಚೀನ ವಸ್ತುಗಳನ್ನು ವಾಪಾಸ್ ತಂದಿದೆ. ಚೋಳರ ಕಾಲದ ಶ್ರೀದೇವಿಯ ಲೋಹದ ವಿಗ್ರಹ, ಮೌರ್ಯರ ಕಾಲದ ಟೆರಕೋಟಾ ಮಹಿಳಾ ವಿಗ್ರಹ, ಬಾಹುಬಲಿ...

Read More

ಐಕ್ಯೂನಲ್ಲಿ ಐನ್‌ಸ್ಟೇನ್‌ನನ್ನೇ ಮೀರಿಸಿದ UKಯ ಭಾರತೀಯ ಮೂಲದ ಬಾಲಕ

ಲಂಡನ್: ಭಾರತೀಯ ಮೂಲದ 12 ವರ್ಷದ ಬಾಲಕ ಯುಕೆನಲ್ಲಿ ನಡೆದ ‘ಚೈಲ್ಡ್ ಜೀನಿಯಸ್’ ಸ್ಪರ್ಧೆಯ ಮೊದಲ ರೌಂಡ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾನೆ. ಚಾನೆಲ್ 4ನಲ್ಲಿ ಈ ಸ್ಪರ್ಧೆ ಪ್ರಸಾರಗೊಂಡಿದೆ. ಬಾಲಕ ರಾಹುಲ್ 168 ಐಕ್ಯೂ ಹೊಂದಿದ್ದು, ಇದು ಖ್ಯಾತ ವಿಜ್ಞಾನಿಗಳಾದ ಅಲ್ಬರ್ಟ್ ಐನ್‌ಸ್ಟೇನ್ ಮತ್ತು...

Read More

ಇಂದು ಬಿಜೆಪಿ ಸಿಎಂ, ಡೆಪ್ಯೂಟಿ ಸಿಎಂಗಳ ಸಭೆ ನಡೆಸಲಿರುವ ಮೋದಿ, ಷಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ನವದೆಹಲಿಯಲ್ಲಿ ಸೋಮವಾರ ಎಲ್ಲಾ ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಭೆ ನಡೆಸಲಿದ್ದಾರೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯ, ಜನ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಶೀಲಿಸುವ...

Read More

ಒರಿಸ್ಸಾದಲ್ಲಿ 11 ಮೊಬೈಲ್ ಮೆಡಿಕಲ್ ಯುನಿಟ್‌ಗೆ ಚಾಲನೆ ನೀಡಿದ ಕೇಂದ್ರ ಸಚಿವ

ಭುವನೇಶ್ವರ: ಒರಿಸ್ಸಾದ ಭುವನೇಶ್ವರದಲ್ಲಿ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಅವರು 11 ಮೊಬೈಲ್ ಮೆಡಿಕಲ್ ಯುನಿಟ್‌ಗಳಿಗೆ ಚಾಲನೆ ನೀಡಿದರು. ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ವಿಫಲರಾಗಿರುವ ಕುಗ್ರಾಮಗಳ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೊಬೈಲ್ ಮೆಡಿಕಲ್ ಯುನಿಟ್ ಆರಂಭಿಸಲಾಗಿದೆ. ಈ ಮೆಡಿಕಲ್ ಯುನಿಟ್...

Read More

5 ಸ್ಟಾರ್ ಹೋಟೆಲ್‌ಗಳಲ್ಲಿ ತಂಗದಂತೆ ಸಚಿವರುಗಳಿಗೆ ಮೋದಿ ಸೂಚನೆ

ನವದೆಹಲಿ: ತಮ್ಮ ಸಚಿವರುಗಳು ಪಂಚತಾರಾ(5 ಸ್ಟಾರ್) ಹೋಟೆಲ್‌ಗಳಲ್ಲಿ ತಂಗುವುದಕ್ಕೆ ಮತ್ತು ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಸಾರ್ವಜನಿಕ ಉದ್ಯಮಗಳಿಂದ ಪ್ರಯೋಜನಗಳನ್ನು ಪಡೆಯುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕೃತ ಕರ್ತವ್ಯದಲ್ಲಿ ಇರುವ ವೇಳೆ ಸರ್ಕಾರ ಒದಗಿಸುವ ವಸತಿ ಸೌಲಭ್ಯಗಳನ್ನೇ ಪಡೆಯುವಂತೆ,...

Read More

Recent News

Back To Top