Date : Wednesday, 22-02-2017
ನವದೆಹಲಿ: ಉತ್ತರಪ್ರದೇಶ ಚುನಾವಣೆ ಬಿಜೆಪಿಗೆ ಅತಿ ಮಹತ್ವದ ಸ್ಪರ್ಧೆಯಾಗಿದ್ದು, ಇದರಲ್ಲಿ ಪಕ್ಷ ಬಹುಮತ ಪಡೆಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಮೈತ್ರಿ ಹೊಂದದೇ ಇದ್ದಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು...
Date : Wednesday, 22-02-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವ ನಾಯಕ ಎಂದು ‘ಫೇಸ್‌ಬುಕ್‌ನ ವಿಶ್ವ ನಾಯಕರು’ 2017ರ ಅಧ್ಯಯನ ತಿಳಿಸಿದೆ. ಸಂವಹನ ಮತ್ತು ಜಾಗತಿಕ ಸಂಪರ್ಕಗಳ ಸಂಸ್ಥೆ ಬರ್ಸನ್-ಮಾಸ್ಟೆಲ್ಲರ್ ಈ ಅಧ್ಯಯನ ನಡೆಸಿತ್ತು. ಅಲ್ಲದೇ ಪ್ರಧಾನಿ ಮೋದಿ...
Date : Wednesday, 22-02-2017
ನವದೆಹಲಿ: ಪರಿಣಿತ ವೃತ್ತಿಪರರ ಕುರಿತು ದೂರದೃಷ್ಟಿ, ಸಮತೋಲಿತ ದೃಷ್ಟಿಕೋನದ ನಡೆಯನ್ನು ಹೊಂದುವಂತೆ ಒತ್ತಾಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, H-1B ವೀಸಾಗಳನ್ನು ನಿರ್ಬಂಧಿಸುವ ಟ್ರಂಪ್ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೇರಿಕಾ ಕಾಂಗ್ರೆಸ್‌ನ ಸದಸ್ಯರ ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಅವರು,...
Date : Tuesday, 21-02-2017
ನವದೆಹಲಿ: ಶೀಘ್ರದಲ್ಲೇ ಬ್ಯಾಂಕ್ ಖಾತೆ ಹೊಂದಿರದ ನಾಗರಿಕರು ಹಣವನ್ನು ಕಳುಹಿಸಲು ಹಾಗೂ ಸ್ವೀಕರಿಸಲು ತಮ್ಮ ಆಧಾರ್ ಕಾರ್ಡ್‌ಗಳನ್ನು ಬಳಸಬಹುದು. ಇಂಡಿಯಾ ಪೋಸ್ಟ್ ಸದ್ಯದಲ್ಲೇ ತನ್ನ ಪಾವತಿ ಬ್ಯಾಂಕ್ ಆರಂಭಿಸಲಿದ್ದು, ಅನಂತರ ಈ ವ್ಯವಸ್ಥೆ ಜಾರಿಗೆ ಬರಲಿದೆ. 112 ಕೋಟಿಗೂ ಹೆಚ್ಚು ಭಾರತೀಯರು ಆಧಾರ್...
Date : Tuesday, 21-02-2017
ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಡೆದ ಐಸಿಸಿ ವಿಶ್ವ ಕಪ್ ಕ್ವಾಲಿಫೈಯರ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ರೋಮಾಂಚಕ ರೀತಿಯಲ್ಲಿ ಮಣಿಸಿದೆ. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಮಹಿಳಾ...
Date : Tuesday, 21-02-2017
ನವದೆಹಲಿ: ವಿಶ್ವದಾದ್ಯಂತ ಜನರು ಅಭೂತಪೂರ್ವ ಮಟ್ಟದಲ್ಲಿ ರಿಲಯನ್ಸ್ ಜಿಯೋವನ್ನು ಸ್ವೀಕರಿಸಿದ್ದು, 170 ದಿನದಲ್ಲಿ ಇದರ ಗ್ರಾಹಕರ ಸಂಖ್ಯೆ 100 ಮಿಲಿಯನ್ ದಾಟಿದೆ. ಮೊದಲ 100 ಮಿಲಿನ್ ಗ್ರಾಹಕರು ತೋರಿದ ಪ್ರೀತಿಯಿಂದ ಜಿಯೋ ಇಂದು ಅಪಾರ ಎತ್ತರಕ್ಕೆ ಸಾಗಿದೆ ಎಂದು ರಿಲಯನ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ...
Date : Tuesday, 21-02-2017
ಶ್ರೀನಗರ: ಒಂದು ಅನಿರೀಕ್ಷಿತ ನಡೆಯಂತೆ ಜಮ್ಮು ಮತ್ತು ಕಾಶ್ಮೀರದ ಮೆಹ್ಬೂಬ ಮುಫ್ತಿ ನೇತೃತ್ವದ ಸರ್ಕಾರ ಸರ್ಕಾರ ಹಾಗೂ ವ್ಯಕ್ತಿಗಳು ಸಮಾರಂಭಗಳಲ್ಲಿ ಲೌಡ್ ಸ್ಪೀಕರ್‌ಗಳನ್ನು ಬಳಸುವುದು ಹಾಗೂ ಪಟಾಕಿಗಳನ್ನು ನಿಷೇಧಿಸಿದೆ. ಇದಲ್ಲದೇ ಜನರು ಆಹ್ವಾನ ಪತ್ರಗಳ ಜೊತೆ ಡ್ರೈ ಫ್ರೂಟ್ಸ್ ಮತ್ತು ಸಿಹಿ...
Date : Tuesday, 21-02-2017
ನವದೆಹಲಿ: ಬಿಯರ್ ಬಾಟಲ್‌ಗಳ ಮೇಲೆ ಗಣೇಶನ ಚಿತ್ರವಿರುವ ಲೇಬಲ್ ಹಾಗೂ ‘ಓಂ’ ಚಿಹ್ನೆ ಇರುವ ಶೂಗಳನ್ನು ಮಾರಾಟ ಮಾಡುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಅಮೇರಿಕಾ ಮೂಲದ ಎರಡು ಆನ್‌ಲೈನ್ ಕಂಪೆನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಓಂ...
Date : Tuesday, 21-02-2017
ನವದೆಹಲಿ : ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವ ಕ್ರಮವಾಗಿ ನೀತಿ ಆಯೋಗ 58 ದಿನಗಳ ಹಿಂದೆ ಜಾರಿಗೊಳಿಸಿದ ಎರಡು ಯೋಜನೆಗಳಾದ ಲಕ್ಕಿ ಗ್ರಾಹಕ್ ಯೋಜನಾ ಮತ್ತು ಡಿಜಿ ಧನ್ ವ್ಯಾಪಾರ ಯೋಜನೆಗಳಿಗೆ ಸಾರ್ವಜನಿಕ ವಲಯಗಳಿಂದ ಸಾಕಷ್ಟು ಉತ್ತಮ ಹಾಗೂ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ದೊರೆತಿದೆ. ಡಿಜಿಟಲ್...
Date : Tuesday, 21-02-2017
ಕೈಗಾಲಿ: ಭಾರತ ಹಾಗೂ ರುವಾಂಡ ಆವಿಷ್ಕಾರ, ವಿಮಾನಯಾನ ಸಂಪರ್ಕ ಹಾಗೂ ವೀಸಾ ಕ್ಷೇತ್ರಗಳ ಮೂರು ಒಪ್ಪಂದಗಳಿಗೆ ಸಹಿ ಹಾಕಿವೆ. ಪೂರ್ವ ಆಫ್ರಿಕಾ ರಾಷ್ಟ್ರ ರುವಾಂಡಗೆ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಭೇಟಿ ನೀಡಿದ್ದು, ಅನ್ಸಾರಿ ಹಾಗೂ ರುವಾಂಡ ಪ್ರಧಾನಿ ಅನಸ್ತೇಸಿ ಮುರಕೇಜಿ...