Date : Friday, 25-05-2018
ಮುಂಬಯಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಮೇ30 ಮತ್ತು 31 ರಂದು ದೇಶದಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ನೇತೃತ್ವದಲ್ಲಿ ಮುಷ್ಕರ ನಡೆಸಲು ನಿರ್ಧರಿಸಿವೆ. ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಇಂಡಿಯನ್ ಬ್ಯಾಂಕ್ ಆಫ್ ಅಸೋಸಿಯೇಶನ್ ಜೊತೆ ನಡೆದ ಹಲವು...
Date : Friday, 25-05-2018
ಅಲಹಾಬಾದ್: ಖ್ಯಾತ ಅಲಹಾಬಾದ್ ನಗರದ ಹೆಸರನ್ನು ಬದಲಾಯಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ, ಮೂಲಗಳ ಪ್ರಕಾರ ಮುಂಬರುವ ಕುಂಭ ಮೇಳದ ವೇಳೆಗೆ ಈ ನಗರದ ಹೆಸರು ಪ್ರಯಾಗ್‌ರಾಜ್ ಆಗಿ ಬದಲಾಗಲಿದೆ. ಪ್ರಯಾಗ್ ಅಲಹಾಬಾದ್‌ನ ಅತ್ಯಂತ ಪವಿತ್ರ ನಗರ, ಇಲ್ಲಿ ಗಂಗಾ, ಯಮುನಾ, ಸರಸ್ವತಿ...
Date : Friday, 25-05-2018
ಮುಂಬಯಿ: ಎನ್‌ಸಿಪಿ ಪಕ್ಷದ ಯುವ ನಾಯಕ ನಿರಂಜನ್ ದಾವ್ಕರೆ ಅವರು ಬಿಜೆಪಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಂತಹ ವರ್ಚಸ್ವಿ ನಾಯಕನೊಂದಿಗೆ ಕಾರ್ಯನಿರ್ವಹಿಸುವ ಹೆಬ್ಬಯಕೆಯೊಂದಿಗೆ ಮತ್ತು ರಾಷ್ಟ್ರೀಯತೆಗಾಗಿ ಬಿಜೆಪಿಯನ್ನು ಸೇರಿದ್ದೇನೆ ಎಂದು ಅವರು ಹೇಳಿದ್ದಾರೆ. ಎನ್‌ಸಿಪಿ ಕೀಳು ರಾಜಕೀಯದಿಂದಾಗಿ ಅಲ್ಲಿ ನನಗೆ ಉಸಿರು...
Date : Friday, 25-05-2018
ನವದೆಹಲಿ: ಪಶ್ಚಿಮ ಮತ್ತು ದಕ್ಷಿಣ ದೆಹಲಿಯನ್ನು ಸಂಪರ್ಕಿಸುವ ದೆಹಲಿ ಮೆಟ್ರೋ ಮೆಜಂತಾ ಲೈನ್ ಮೇ29ರಿಂದ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಜನಕಪುರಿಯಿಂದ ಕಲ್ಕಜಿವರೆಗೆ ಮೆಜಂತಾ ಮೆಟ್ರೋ ವಿಸ್ತರಣೆಗೊಂಡಿದ್ದು, 25.6 ಕಿಮೀ ಉದ್ದದ ಈ ಕಾರಿಡಾರ್ ಜನಕಪುರಿಯಿಂದ ನೋಯ್ಡಾದವರೆಗಿನ ಪ್ರಯಾಣ ಸಮಯವನ್ನೂ ಕಡಿತಗೊಳಿಲಿದೆ. ಬಹುನಿರೀಕ್ಷಿತ...
Date : Friday, 25-05-2018
ನವದೆಹಲಿ: ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸಾಮಾನ್ಯ ಜನರಿಗೆ ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಕೆಲವೊಂದು ಸಲಹೆಗಳನ್ನು ಬಿಡುಗಡೆಗೊಳಿಸಿದೆ. ಅರ್ಧ ತಿಂದ ಹಣ್ಣುಗಳನ್ನು ತಿನ್ನಬಾರದು, ಪಾಳು ಬಿದ್ದಿರುವ ಬಾವಿಗಳನ್ನು ಪ್ರವೇಶಿಸಬಾರದು ಮತ್ತು ತೊಳೆದು ಸ್ವಚ್ಛಗೊಳಿಸಿದ ಬಳಿಕವಷ್ಟೇ ಹಣ್ಣುಗಳನ್ನು...
Date : Thursday, 24-05-2018
ಪಿತೋರ‍್ಗರ್: ಭಾರತ ಮತ್ತು ನೇಪಾಳ ನಡುವಿನ ಜಂಟಿ ಮಿಲಿಟರಿ ಸಮರಾಭ್ಯಾಸ ‘ಸೂರ್ಯ ಕಿರಣ್ x111’ ಉತ್ತರಾಖಂಡದ ಪಿತೋರ‍್ಗರ್ ಜಿಲ್ಲೆಯಲ್ಲಿ ಮೇ 30ರಿಂದ ಜೂನ್ 12 ರವರೆಗೆ ನಡೆಯಲಿದೆ. ಭಾರತ ಮತ್ತು ನೇಪಾಳದ ಸೇನಾಪಡೆಯ 300 ಸೈನಿಕರು ಈ ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದು, ತಮ್ಮ...
Date : Thursday, 24-05-2018
ಮಂಗಳೂರು: ಧರ್ಮಸ್ಥಳದ ಮಂಜುನಾಥೇಶ್ವರನ ಪಾದೋದಕವಾಗಿ ಸಹಸ್ರಾರು ಭಕ್ತರ ಪಾಲಿಗೆ ಪಾಪನಾಶಿನಿ ಎನಿಸಿರುವ ನೇತ್ರಾವತಿ ಮಾಲಿನ್ಯಗೊಂಡಿದ್ದಾಳೆ. ಆಸ್ತಿಕರ ಪಾಲಿನ ಶ್ರದ್ಧೆ, ಲಕ್ಷಾಂತರ ಜನರಿಗೆ ಜೀವಗಂಗೆ, ರೈತರ ಆಶಾಕಿರಣವಾಗಿರುವ ಈ ನದಿಯನ್ನು ಶುದ್ಧೀಕರಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಯುವಾ ಬ್ರಿಗೇಡ್, ಜೂನ್...
Date : Thursday, 24-05-2018
ನವದೆಹಲಿ: ನೆದರ್‌ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ ಅವರು ಗುರುವಾರ ಬೆಳಿಗ್ಗೆ ಭಾರತಕ್ಕಾಗಮಿಸಿದ್ದು, ದೆಹಲಿಯಲ್ಲಿನ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಅವರು ಸ್ವಾಗತಿಸಿದರು. ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ನಿಯೋಗ ಮಟ್ಟದ ಸಭೆಯೂ ಜರುಗಲಿದೆ. ಮೂಲಗಳ ಪ್ರಕಾರ ಭಾರತ ಮತ್ತು ನೆದರ್‌ಲ್ಯಾಂಡ್...
Date : Thursday, 24-05-2018
ಬೆಂಗಳೂರು: ನಾಳೆ ಕರ್ನಾಟಕ ವಿಧಾನಸಭೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಮತ್ತು ಕಾಂಗ್ರೆಸ್‌ನ ರಮೇಶ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ರಮೇಶ್ ಕುಮಾರ್ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸ್ಪೀಕರ್ ಅಭ್ಯರ್ಥಿಯಾಗಿದ್ದು, ಸುರೇಶ್ ಕುಮಾರ್ ಬಿಜೆಪಿಯ...
Date : Thursday, 24-05-2018
ನವದೆಹಲಿ: ರೈಲ್ವೇಯಲ್ಲಿ ಮತ್ತಷ್ಟು ಉದ್ಯೋಗವಕಾಶಗಳು ದೊರಕುತ್ತಿವೆ. ರೈಲ್ವೇ ಪ್ರೊಟೆಕ್ಷನ್ ಫೋರ್ಸ್‌ಗೆ 9,739 ಸಿಬ್ಬಂದಿಗಳನ್ನು ನೇಮಕಾತಿಗೊಳಿಸಲು ಪ್ರಕಟನೆಯನ್ನು ಹೊರಡಿಸಲಾಗಿದೆ. ರೈಲ್ವೇ ಪ್ರೊಟೆಕ್ಷನ್ ಫೋರ್ಸ್‌ಗೆ 8,619ಕಾನ್ಸ್‌ಸ್ಟೇಬಲ್ ಹುದ್ದೆ ಮತ್ತು 1,120 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೇ ನಿರ್ಧರಿಸಿದ್ದು, ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ....