ಭುವನೇಶ್ವರ: ಭಾರತ ತನ್ನ ರಕ್ಷಣಾ ಆಸ್ತ್ರಗಳನ್ನು ಜಗತ್ತಿನ ಮುಂದೆ ಯಶಸ್ವಿಯಾಗಿ ತೆರೆದಿಡುತ್ತಿದೆ. ಇದಕ್ಕೆ ಹೊಸ ಸೇರ್ಪಡೆ, ದೇಶೀಯವಾಗಿ ಅಭಿವೃದ್ಧಿಪಡಿಸಿದ ವಿಶ್ಯುವಲ್ ರೇಂಜ್ ಏರ್ ಟು ಏರ್ ಮಿಸೈಲ್ ‘ಅಸ್ತ್ರ’ವನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.
ಬುಧವಾರ ಒರಿಸ್ಸಾ ಚಂಡೀಪುರ ಸಮೀಪದ ಬಂಗಾಳಕೊಲ್ಲಿಯಲ್ಲಿ ‘ಅಸ್ತ್ರ’ವನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಯಶಸ್ವಿಯಾಗಿದೆ.
ಭಾರತೀಯ ವಾಯುಸೇನೆಯ ಫೈಟರ್ ಏರ್ಕ್ರಾಫ್ಟ್ ಸು-30 ಮೂಲಕ ಮೂಲಕ ಇದನ್ನು ಚಿಮ್ಮಿಸಲಾಯಿತು, ಮಾನವ ರಹಿತ ಏರಿಯಲ್ ವೆಹ್ಹಿಕಲ್ ‘ಬಂಶಿ’ಯನ್ನು ಇದು ಟಾರ್ಗೆಟ್ ಮಾಡಿದೆ.
‘ಅಸ್ತ್ರ’ವನ್ನು ಯಶಸ್ವಿಗೊಳಿಸಿದ ಡಿಆರ್ಡಿಓ, ಭಾರತೀಯ ವಾಯುಸೇನೆ ಮತ್ತು ಇತರ ತಂಡಗಳ ಪ್ರಯತ್ನವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಂಡಾಡಿದ್ದಾರೆ.
#Astra the indigenously developed Beyond Visual Range Air-to-Air Missile (BVRAAM),has been successfully test fired by IAF from Su-30 aircraft from Air Force Station, Kalaikunda.
Smt @nsitharaman congratulates the of IAF, DRDO & associated team members involved in mission pic.twitter.com/7n5t7C2sQc— Raksha Mantri (@DefenceMinIndia) September 26, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.