Date : Friday, 25-05-2018
ನವದೆಹಲಿ: ನೀತಿ ಆಯೋಗದ ಪ್ರಮುಖ ಯೋಜನೆ ‘ಮಹಿಳಾ ಉದ್ಯಮಶೀಲತಾ ವೇದಿಕೆ’ಗೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರಾಯಭಾರಿಯಾಗಿ ನೇಮಕವಾಗಿದ್ದಾರೆ. ನೀತಿ ಆಯೋಗದ ಸಿಇಓ ಅಮಿತಾಭ್ ಕಾಂತ್ ಸಮ್ಮುಖದಲ್ಲಿ ಸುಶಾಂತ್ ಸಿಂಗ್ ರಜಪೂತ್ ಈ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಿದರು. ದೇಶದ...
Date : Friday, 25-05-2018
ನವದೆಹಲಿ: ಭಾರತ ಪ್ರವಾಸದಲ್ಲಿರುವ ನೆದರ್‌ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ ಅವರು ಶುಕ್ರವಾರ ದೆಹಲಿಯಲ್ಲಿ ಇಂಡೋ-ಡಚ್ ಗಂಗಾ ಫೋರಂನ್ನು ಉದ್ಘಾಟನೆಗೊಳಿಸಿದರು. ನಮಾಮಿ ಗಂಗಾ ಯೋಜನೆಯಡಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಸ್ಥಳೀಯ ಸರ್ಕಾರಗಳು, ಹಣಕಾಸು ವಲಯಗಳು, ಖಾಸಗಿ ವಲಯಗಳು, ಜನರು...
Date : Friday, 25-05-2018
ಶಾಂತಿನಿಕೇತನ: ಪಶ್ಚಿಮಬಂಗಾಳದಲ್ಲಿನ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾನಿಲಯದ ಆವರಣದಲ್ಲಿನ ಕುಡಿಯುವ ನೀರಿನ ಕೊರತೆಗೆ ಪ್ರಧಾನಿ, ಈ ವಿಶ್ವವಿದ್ಯಾಲಯದ ಚಾನ್ಸಲರ್ ಕೂಡ ಆಗಿರುವ ನರೇಂದ್ರ ಮೋದಿ ಕ್ಷಮೆಯಾಚನೆ ಮಾಡಿದ್ದಾರೆ. ಪ್ರಧಾನಿಯನ್ನು ಚಾನ್ಸೆಲರ್ ಆಗಿ ಹೊಂದಿರುವ ದೇಶದ ಏಕೈಕ ಯೂನಿವರ್ಸಿಟಿ ಇದಾಗಿದೆ. ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಚಾನ್ಸೆಲರ್...
Date : Friday, 25-05-2018
ಚೆನ್ನೈ: ಕೆಲವು ಸಮಾಜಘಾತುಕ ಶಕ್ತಿಗಳು, ರಾಜಕಾರಣಿಗಳಿಗೆ ಸಂಬಂಧಿಸಿದ ಎನ್‌ಜಿಓಗಳು ಸ್ಟೆರ್‌ಲೈಟ್ ಪ್ರತಿಭಟನೆಯ ಹಿಂದಿದೆ ಎಂದು ತಮಿಳುನಾಡು ಸಿಎಂ ಇಕೆ ಪಳಣಿಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸ್ಟೆರ್‌ಲೈಟ್ ಪ್ಲಾಂಟ್ ಮುಚ್ಚುವಂತೆ ಆಗ್ರಹಿಸಿ ನಡೆಯುತ್ತಿರುವ ಭಾರೀ ಪ್ರತಿಭಟನೆಯಲ್ಲಿ ಇದುವರೆಗೆ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ....
Date : Friday, 25-05-2018
ನವದೆಹಲಿ: ‘ಜಾತ್ಯಾತೀತತೆ, ಸಾಮಾಜಿಕ-ಕೋಮು ಸೌಹಾರ್ದತೆ ಮತ್ತು ಸಹಿಷ್ಣುತೆ ಭಾರತದ ಡಿಎನ್‌ಎನಲ್ಲಿಯೇ ಇದೆ’ ಎಂಬುದಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ‘ಡಯೋಸೆಸ್ ಆಫ್ ದೆಹಲಿ-ಚರ್ಚ್ ಆಫ್ ನಾರ್ತ್ ಇಂಡಿಯಾ’ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ವಿಶ್ವಕ್ಕೆ...
Date : Friday, 25-05-2018
ಲಂಡನ್: ಇಸ್ರೇಲ್‌ಗೆ ಅಧಿಕೃತವಾಗಿ ಭೇಟಿಕೊಡಲಿರುವ ಲಂಡನ್ ರಾಜಮನೆತನದ ಮೊದಲ ಸದಸ್ಯರಾಗಲಿದ್ದಾರೆ ಪ್ರಿನ್ಸ್ ವಿಲಿಯಮ್. ಜೂನ್ 24ರಿಂದ ಅವರ ಪ್ರವಾಸ ಆರಂಭಗೊಳ್ಳಲಿದ್ದು, ಜೋರ್ಡನ್, ಇಸ್ರೇಲ್ ಮತ್ತು ಆಕ್ರಮಿತ ಪ್ಯಾಲೇಸ್ತೇನ್ ಭೂಪ್ರದೇಶಕ್ಕೆ ಭೇಟಿಕೊಡಲಿದ್ದಾರೆ. ಜೂನ್ 24ರಂದು ಅಮ್ಮನ್‌ನಿಂದ ಪ್ರವಾಸ ಆರಂಭವಾಗಲಿದ್ದು, ಟೆಲ್ ಅವಿವ್‌ನಲ್ಲಿ ತಂಗಲಿದ್ದಾರೆ....
Date : Friday, 25-05-2018
ಗುವಾಹಟಿ: ಅಸ್ಸಾಂನ್ನು ಶೀಘ್ರದಲ್ಲೇ ಅಕ್ರಮ ವಲಸಿಗ ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಹೇಳಿರುವ ಸಿಎಂ ಸರ್ಬಾನಂದ್ ಸೊನಾವಲ್ ಅವರು, ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಭಾರತ-ಬಾಂಗ್ಲಾ ಗಡಿಯನ್ನು ಸೀಲಿಂಗ್ ಮಾಡಲು ಟಾರ್ಗೆಟ್ ರೂಪಿಸಿರುವುದಾಗಿ ತಿಳಿಸಿದ್ದಾರೆ. ಗಡಿಯ ಜೊತೆಜೊತೆಗೆ ನದಿ ಭಾಗಗಳನ್ನೂ ಕೂಡ...
Date : Friday, 25-05-2018
ಕೋಲ್ಕತ್ತಾ: ಪಶ್ಚಿಮಬಂಗಾಳದ ವಿಶ್ವಭಾರತಿ ಯೂನಿವರ್ಸಿಟಿಯಲ್ಲಿ ಇಂದು ಜರಗಲಿರುವ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾಗವಹಿಸಲಿದ್ದಾರೆ. ಇದೇ ವೇಳೆ ಬಾಂಗ್ಲಾ ಭವನಕ್ಕೂ ಚಾಲನೆ ನೀಡಲಿದ್ದಾರೆ. ಬಾಂಗ್ಲಾದೇಶ ಭವನ ಯೂನಿವರ್ಸಿಟಿಯ ಆವರಣದಲ್ಲೇ ನಿರ್ಮಾಣವಾಗಿದ್ದು, ಉಭಯ ದೇಶಗಳ ನಡುವಣ...
Date : Friday, 25-05-2018
ಬೆಂಗಳೂರು: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಇಂದು ವಿಶ್ವಾಸಮಯಾಚನೆ ಮಾಡಲಿದ್ದಾರೆ. ಅವರು ಈ ಅಗ್ನಿಪರೀಕ್ಷೆಯಲ್ಲಿ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಆದರೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ನೀಡಿರುವ ಹೇಳಿಕೆ ಮಾತ್ರ ಈಗ ಹಲವಾರು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ವಿಶ್ವಾಸಮತಯಾಚನೆ ಬಳಿಕವಷ್ಟೇ ಕುಮಾರಸ್ವಾಮಿ 5 ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆಯೋ...
Date : Friday, 25-05-2018
ನವದೆಹಲಿ: ಒಂದು ವರ್ಷದಲ್ಲಿ ಬರುವ ವಿವಿಧ ರಾಜ್ಯಗಳ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ಯೋಜನೆಯನ್ನು ಚುನಾವಣಾ ಆಯೋಗ ಮುಂದಿಟ್ಟಿದೆ. ಎಪ್ರಿಲ್ 24ರಂದು ಕಾನೂನು ಆಯೋಗಕ್ಕೆ ಬರೆದ ಪತ್ರದಲ್ಲಿ ಅದು ಈ ಬಗ್ಗೆ ಉಲ್ಲೇಖ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ರಾಜ್ಯಗಳ ಲೋಕಸಭಾ...