Date : Friday, 08-06-2018
ಬ್ರುಸೆಲ್ಸ್: 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಭಾರತ, ಬೆಲ್ಜಿಯಂ ಮತ್ತು ಯುರೋಪಿಯನ್ ಯೂನಿಯನ್‌ಗಳು ಜಂಟಿಯಾಗಿ ಬೆಲ್ಜಿಯಂ ರಾಜಧಾನಿ ಮತ್ತು ಆ ರಾಷ್ಟ್ರದಾದ್ಯಂತ ವಿವಿಧ ಯೋಗ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿದೆ. ಜೂನ್ 21ರಂದು ಭಾರತ ರಾಯಭಾರ ಕಛೇರಿಯು ಯುರೋಪಿಯನ್ ಪಾರ್ಲಿಮೆಂಟ್, ಆರ್ಟ್ ಆಫ್...
Date : Friday, 08-06-2018
ಪೋರ್‌ಬಂದರ್: ಯಮೆನ್‌ನ ಮೆಕುನು ಸೈಕ್ಲೋನ್ ಪೀಡಿತ ಪ್ರದೇಶದಿಂದ 38 ಭಾರತೀಯರನ್ನು ರಕ್ಷಣೆ ಮಾಡಿರುವ ಭಾರತೀಯ ನೌಕಾ ಹಡಗು ಸುನೈನಾ ತನ್ನ ಕಾರ್ಯವನ್ನು ಯಶಸ್ವಿಗೊಳಿಸಿ ಗುರುವಾರ ಗುಜರಾತ್‌ನ ಪೋರಬಂದರ್‌ಗೆ ಬಂದು ತಲುಪಿದೆ. 38 ಭಾರತೀಯರನ್ನು ಹೊತ್ತು ನೌಕೆ ಪೋರಬಂದರನ್ನು ಪ್ರವೇಶಿಸಿದ್ದು, ಅಡ್ಮಿರಲ್ ಸಂಜಯ್...
Date : Friday, 08-06-2018
ನವದೆಹಲಿ: ಸತತ 10ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಪ್ರಸ್ತುತ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.77.42 ಇದೆ. ಡೀಸೆಲ್ ಬೆಲೆ ರೂ.68.58 ಇದೆ. ಜೂನ್ 7-ಜೂನ್ 8ರ ನಡುವೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 21...
Date : Friday, 08-06-2018
ನವದೆಹಲಿ: 22ನೇ ಮಲಬಾರ್ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವ ಸಲುವಾಗಿ ಈಸ್ಟರ್ನ್ ಫ್ಲೀಟ್‌ನ ಭಾರತ ನೌಕಾ ಹಡಗು ಫಿಲಿಪೈನ್ಸ್ ಕರಾವಳಿಯ ಗುವಾಮ್‌ಗೆ ತಲುಪಿದೆ. ಭಾರತದ ಈಸ್ಟರ್ನ್ ಫ್ಲೀಟ್‌ನ ನೌಕೆಗಳಾದ ಸಹ್ಯಾದ್ರಿ, ಶಕ್ತಿ, ಕಮೋತಗಳು ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿಯವರ ನೇತೃತ್ವದಲ್ಲಿ ಗುವಾಮ್‌ಗೆ ತೆರಳಿದ್ದು, ಜೂನ್...
Date : Friday, 08-06-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರದ ಅದೃಷ್ಟ ಮತ್ತು ಸ್ಥಿತಿಯನ್ನು ಬದಲಾಯಿಸುತ್ತಾರೆ, ಆದರೆ ಇಲ್ಲಿ ಯುವ ಜನಾಂಗ ತಮ್ಮ ಸ್ವಂತ ಅದೃಷ್ಟವನ್ನು ಬದಲಾಯಿಸುವತ್ತ ಕಾರ್ಯೋನ್ಮುಖವಾಗಬೇಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಎರಡು ದಿನಗಳ ಜಮ್ಮು ಕಾಶ್ಮೀರ...
Date : Friday, 08-06-2018
ನವದೆಹಲಿ: ಈ ಬಾರಿಯ ಅಮರನಾಥ ಯಾತ್ರಿಕರ ವಾಹನಗಳಲ್ಲಿ ಭದ್ರತೆಯ ದೃಷ್ಟಿಯಿಂದ ರೇಡಿಯೋ-ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್(ಆರ್‌ಎಫ್‌ಐಡಿ) ಟ್ಯಾಗ್‌ಗಳನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಸಿಆರ್‌ಪಿಎಫ್, ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆ, ಶ್ರೀ ಅಮರನಾಥ ದೇಗುಲ ಮಂಡಳಿ ಈ ಡಿವೈಸ್ ಅಳವಡಿಕೆಯ ಬಗ್ಗೆ ಈಗಾಗಲೇ ಪರೀಕ್ಷಾರ್ಥ ಪ್ರಯೋಗಗಳನ್ನು...
Date : Friday, 08-06-2018
ನವದೆಹಲಿ: ಭಾರತೀಯ ರೈಲ್ವೇಯು ಎಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಮತ್ತು ನೋಂದಾಯಿಸಿದ ಹೆಚ್ಚುವರಿ ಲಗೇಜ್‌ಗಳಿಂದ ರೂ.42.15 ಕೋಟಿ ಆದಾಯವನ್ನು ಗಳಿಸಿದೆ. ಈ ಅವಧಿಯಲ್ಲಿ ಒಟ್ಟು 7.59 ಲಕ್ಷ ಟಿಕೆಟ್ ರಹಿತ ಪ್ರಯಾಣಿಕರು ಸಿಕ್ಕಿ ಬಿದ್ದಿದ್ದಾರೆ. 7.25 ಲಕ್ಷ ನೋಂದಾಯಿಸದ...
Date : Friday, 08-06-2018
ರಾಯ್ಪುರ್: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಸುಕ್ಮಾ ಪ್ರದೇಶದಲ್ಲಿ ಐದು ತಿಂಗಳುಗಳಲ್ಲಿ ಒಟ್ಟು 51 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಸುಕ್ಮಾ ಎಸ್‌ಪಿ ಅಭಿಷೇಕ್ ಮೀನಾ ತಿಳಿಸಿದ್ದಾರೆ. 2017ರ ನವೆಂಬರ್‌ನಿಂದ 2018ರ ಮಾರ್ಚ್‌ವರೆಗೆ 51 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ಅಂಕಿಅಂಶಗಳನ್ನು...
Date : Friday, 08-06-2018
ನವದೆಹಲಿ: ಈ ವರ್ಷ ಪಾಕಿಸ್ಥಾನ ಗಡಿಯಲ್ಲಿ 1 ಸಾವಿರಕ್ಕೂ ಅಧಿಕ ಕದನವಿರಾಮ ಉಲ್ಲಂಘನೆಗಳನ್ನು ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ‘ಭಾರತದೊಳಕ್ಕೆ ಅಕ್ರಮವಾಗಿ ಉಗ್ರರನ್ನು ಒಳನುಸುಳಿಸುವ ಉದ್ದೇಶದೊಂದಿಗೆ ಪಾಕಿಸ್ಥಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯನ್ನು ಮಾಡುತ್ತಿದೆ. 2003ರಲ್ಲಿ ಉಭಯ ದೇಶಗಳ ನಡುವೆ...
Date : Friday, 08-06-2018
ಮೈನ್‌ಪುರಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ‘ಗ್ರಾಮ್ ಚೌಪಾಲ್’ ಮೂಲಕ ಜನರೊಂದಿಗೆ ನೇರವಾಗಿ ಸಂವಾದಿಸಿ ಅವರ ಕುಂದುಕೊರತೆಗಳನ್ನು ಆಲಿಸಿದರು. ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿಚಾರಿಸಿದ ಅವರು, ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ನೀಡುವಂತೆ...