News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

NIMASನ ಮೌಂಟ್ ಎವರೆಸ್ಟ್ ಪರ್ವತಾರೋಹಣಕ್ಕೆ ರಕ್ಷಣಾ ಸಚಿವೆಯಿಂದ ಸಮಾರೋಪ

ನವದೆಹಲಿ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೌಂಟೆನೆರಿಂಗ್ ಆಂಡ್ ಅಲೈಡ್ ಸ್ಪೋರ್ಟ್ಸ್ (NIMAS)ನ ತಂಡ ಯಶಸ್ವಿಯಾಗಿ ನಡೆಸಿದ ಮೌಂಟ್ ಎವರೆಸ್ಟ್ ಪರ್ವತಾರೋಹಣವನ್ನು ಅರುಣಾಚಲ ಪ್ರದೇಶದ ದಿರಾಂಗ್ ಗ್ರಾಮದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಾರೋಪಗೊಳಿಸಿದರು. ಕೋಲೋನಿಯಲ್ ಸರ್ಫರಾಜ್ ಸಿಂಗ್ ನೇತೃತ್ವದ ತಂಡ...

Read More

ಅಮಿತ್ ಶಾ, ಉದ್ಧವ್ ಠಾಕ್ರೆ ನಡುವೆ ಸಕಾರಾತ್ಮಕ ಸಭೆ

ಮುಂಬಯಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಬುಧವಾರ ಮುಂಬಯಿಯಲ್ಲಿ ಸಕಾರಾತ್ಮಕ ಸಭೆಯನ್ನು ನಡೆಸಿದರು. ಠಾಕ್ರೆ ನಿವಾಸ ‘ಮಾತೋಶ್ರೀ’ಯಲ್ಲಿ ಸಭೆ ನಡೆದಿದ್ದು, ಸಕಾರಾತ್ಮಕ ಫಲ ನೀಡಿದೆ ಎನ್ನಲಾಗಿದೆ. ಉಭಯ ಪಕ್ಷಗಳ ನಡುವೆ ತಲೆದೋರಿದ್ದ ಬಿಕ್ಕಟ್ಟನ್ನು ನಿವಾರಿಸುವ...

Read More

ಗ್ರಾಮೀಣ ಅಂಚೆ ನೌಕರರ ವೇತನ ಏರಿಕೆ: ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ: ಗ್ರಾಮೀಣ ಅಂಚೆ ನೌಕರರ ವೇತನವನ್ನು ಮೂರು ಪಟ್ಟು ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ವೇತನ ಏರಿಕೆಗೆ ಆಗ್ರಹಿಸಿ ಕಳೆದ 16 ದಿನಗಳಿಂದ ನೌಕರರು ಮುಷ್ಕರ ಹೂಡಿದ್ದರು. ಈ ಹಿನ್ನಲೆಯಲ್ಲಿ ಅವರು ವೇತನವನ್ನು ಏರಿಕೆ ಮಾಡುವ ನಿರ್ಧಾರವನ್ನು...

Read More

ಉಡಾನ್ ಯೋಜನೆಯಿಂದ ನನಸಾಯಿತು ಹುಬ್ಬಳ್ಳಿಯ ಬಡ ಮಹಿಳೆಯ ಹಾರುವ ಕನಸು

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆ ಬಡವರ ಹಾರುವ ಕನಸನ್ನು ನನಸಾಗಿಸುತ್ತಿದೆ. ಮುಗಿಲೆತ್ತರದಲ್ಲಿ ಹಾದು ಹೋಗುತ್ತಿದ್ದ ವಿಮಾನವನ್ನು ನೆಲದ ಮೇಲೆ ನಿಂತು ಕಣ್ತುಂಬಿಕೊಳ್ಳುತ್ತಿದ್ದ ಬಡ ಜೀವಗಳಿಗೆ ಇಂದು ವಿಮಾನ ಹಾರಾಟ ಬಲು ಹತ್ತಿರ ಎನಿಸಿದೆ. 2016ರ ಅಕ್ಟೋಬರ್‌ನಲ್ಲಿ ಕಡಿಮೆ...

Read More

ಅಮರನಾಥ ಯಾತ್ರೆ ಟಾರ್ಗೆಟ್: ಭಾರತದೊಳಗೆ ನುಸುಳಲು ಹವಣಿಸುತ್ತಿದ್ದಾರೆ 450 ಉಗ್ರರು

ಜಮ್ಮು: ಅಮರನಾಥ ಯಾತ್ರೆಯ ಸಂದರ್ಭದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿರುವ ಪಾಕಿಸ್ಥಾನಿ ಮೂಲದ ಸುಮಾರು 450 ಉಗ್ರರು ಭಾರತದೊಳಗೆ ನುಸುಳುವ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ವಾಸ್ತವ ಗಡಿರೇಖೆಯ ಸಮೀಪದ ಹಲವಾರು ಲಾಂಚ್ ಪ್ಯಾಡ್‌ಗಳ ಮೂಲಕ ಕಾಶ್ಮೀರದೊಳಗೆ...

Read More

ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುವ ಜ.ಕಾಶ್ಮೀರದ ಐಪಿಎಸ್ ಅಧಿಕಾರಿ

ಜಮ್ಮು: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕೆಂಬ ಆಕಾಂಕ್ಷೆ ಹೊಂದಿರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕೋಚಿಂಗ್ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅವರ ಕನಸು ಕಮರಿ ಹೋಗುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ಆಶಾಕಿರಣವಾಗುತ್ತಿದ್ದಾರೆ ಜಮ್ಮು ಕಾಶ್ಮೀರದ ಯುವ ಐಪಿಎಸ್ ಅಧಿಕಾರಿ ಸಂದೀಪ್ ಚೌಧರಿಯವರು. ಜಮ್ಮುವಿನ ಸುಪರಿಂಟೆಂಡೆಂಟ್ ಆಫ್...

Read More

ಸಿಮಿ ಸಂಘಟನೆಯ ಅಪ್‌ಡೇಟ್ ನೀಡುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ನವದೆಹಲಿ: ಉಗ್ರ ಸಂಘಟನೆ ಸಿಮಿಯ ಬಗ್ಗೆ ಅಪ್‌ಡೇಟ್‌ಗಳನ್ನು ನೀಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ರಾಜ್ಯಗಳಿಂದ ವರದಿಗಳು ಬಂದ ಬಳಿಕ ಸಿಮಿ ಮೇಲಿನ ನಿಷೇಧವನ್ನು ಮುಂದುವರೆಸುವ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ದೇಶ ವಿರೋಧಿ, ಕಾನೂನು ಬಾಹಿರ...

Read More

ಯೋಗ ದಿನಾಚರಣೆ: ರಾಮ್‌ದೇವ್, ಉತ್ತರಾಖಂಡ ಸಿಎಂರಿಂದ ಪೂರ್ವಾಭ್ಯಾಸ ಕಾರ್ಯಕ್ರಮ

ಡೆಹ್ರಾಡೂನ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇವೆ. ಈ ಹಿನ್ನಲೆಯಲ್ಲಿ ಖ್ಯಾತ ಯೋಗ ಗುರು ರಾಮ್‌ದೇವ್ ಬಾಬಾ ಮತ್ತು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಪೂರ್ವಾಭ್ಯಾಸ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದರು. ಡೆಹ್ರಾಡೂನ್‌ನಲ್ಲಿ ಯೋಗ ಕಾರ್ಯಕ್ರಮ ಜರುಗಿದ್ದು,...

Read More

ಇಂದಿನಿಂದ ಎರಡು ದಿನ ಜಮ್ಮು, ಕಾಶ್ಮೀರ ಪ್ರವಾಸದಲ್ಲಿ ರಾಜನಾಥ್ ಸಿಂಗ್

ಶ್ರೀನಗರ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಎರಡು ದಿನಗಳ ಪ್ರವಾಸಕ್ಕಾಗಿ ಜಮ್ಮು ಕಾಶ್ಮೀರದಕ್ಕೆ ತೆರಳಲಿದ್ದು, ಭದ್ರತಾ ಪರಿಸ್ಥಿತಿಗಳ ಬಗ್ಗೆ ಅವಲೋಕನ ನಡೆಸಲಿದ್ದಾರೆ. ರಾಜ್ಯಪಾಲ ಎನ್‌ಎನ್ ವೊಹ್ರಾ, ಸಿಎಂ ಮೆಹಬೂಬಾ ಮುಫ್ತಿ ಜೊತೆಗೆ ಅವರು ಕಣಿವೆ ರಾಜ್ಯದ ಕಾನೂನು...

Read More

ಎನ್‌ಆರ್‌ಐ ವಿವಾಹಗಳನ್ನು 48 ಗಂಟೆಯೊಳಗೆ ನೋಂದಣಿ ಮಾಡುವುದು ಕಡ್ಡಾಯ

ನವದೆಹಲಿ: ತಮ್ಮ ಪತ್ನಿಯನ್ನು ಭಾರತದಲ್ಲಿ ಬಿಟ್ಟು ಹೋಗುವ ಅನಿವಾಸಿ ಭಾರತೀಯರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವ ನಿಟ್ಟಿನಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತದಲ್ಲಿ ಮದುವೆಯಾಗುವ ಅನಿವಾಸಿ ಭಾರತೀಯರು ವಿವಾಹವಾದ 48 ಗಂಟೆಯೊಳಗೆ ತಮ್ಮ...

Read More

Recent News

Back To Top