News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಂಬಲ, ಹಶಿಮರಗಳಲ್ಲಿ ರಫೆಲ್ ಜೆಟ್ ನಿಯೋಜಿಸಲಿದೆ ವಾಯುಸೇನೆ

ನವದೆಹಲಿ: ಭಾರತೀಯ ವಾಯುಸೇನೆಯು ಅತ್ಯಾಧುನಿಕ ಯುದ್ಧವಿಮಾನ ರಫೆಲ್ ಜೆಟ್‌ನ್ನು ತನ್ನ ವಾಯುನೆಲೆಯಾದ ಹರಿಯಾಣದ ಅಂಬಲ ಮತ್ತು ಪಶ್ಚಿಮಬಂಗಾಳದ ಹಶಿಮರದಲ್ಲಿ ನಿಯೋಜನೆಗೊಳಿಸಲು ನಿರ್ಧರಿಸಿದೆ. 2019ರ ಸೆಪ್ಟಂಬರ್ ವೇಳೆಗೆ ರಫೆಲ್ ಜೆಟ್ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳಲಿದೆ. ಆದರೆ ಅದು ಭಾರತೀಯ ಹವಾಗುಣದಲ್ಲಿ ಬರೋಬ್ಬರಿ 1,500...

Read More

ಜ.31ರಿಂದ ಎರಡು ದಿನಗಳ ಅರಬ್ ಲೀಗ್ ಸಭೆ ಆಯೋಜಿಸಲಿದೆ ಭಾರತ

ನವದೆಹಲಿ: ಜನವರಿ 1ರಿಂದ ಭಾರತ ಎರಡು ದಿನಗಳ ಕಾಲ ಅರಬ್ ಲೀಗ್ ಸಭೆಯನ್ನು ನವದೆಹಲಿಯಲ್ಲಿ ಆಯೋಜನೆಗೊಳಿಸುತ್ತಿದೆ. ಅರಬ್ ಲೀಗ್ ಸ್ಟೇಟ್‌ಗಳ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವರುಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. 22 ಸದಸ್ಯರುಳ್ಳ ಅರಬ್ ಲೀಗ್‌ನ ನಡುವೆ ಸಹಕಾರವನ್ನು ವೃದ್ಧಿಸುವ ಸಲುವಾಗಿ ರಚನೆಯಾದ...

Read More

ರೂ.2000 ನೋಟುಗಳ ಮುದ್ರಣ ಸ್ಥಗಿತ: ಚಲಾವಣೆ ಮುಂದುವರೆಯಲಿದೆ

ನವದೆಹಲಿ: ರೂ.2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಆರ್‌ಬಿಐ ಸ್ಥಗಿತಗೊಳಿಸಿದೆ. ಆದರೆ ಅದರ ಚಲಾವಣೆ ಮುಂದುವರೆಯಲಿದೆ ಎಂದು ವರದಿಗಳು ತಿಳಿಸಿವೆ. ಅತ್ಯಧಿಕ ಮೌಲ್ಯದ ನೋಟುಗಳು ಹಣಕಾಸು ವಂಚನೆ, ತೆರಿಗೆ ವಂಚನೆ ಮುಂತಾದುವುಗಳಿಗೆ ಬಳಕೆಯಾಗಬಹುದು ಎಂದು ಕೇಂದ್ರ ಸರ್ಕಾರ ಶಂಕೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಆರ್‌ಬಿಐ ರೂ.2000...

Read More

ರೂ.1.35 ಲಕ್ಷ ಕೋಟಿಗಳಷ್ಟು ಇಳಿದ ಭಾರತದ ವಿದೇಶಿ ಸಾಲ

ನವದೆಹಲಿ: ತನ್ನ ವಿದೇಶಿ ಸಾಲವನ್ನು ರೂ.1.35 ಲಕ್ಷ ಕೋಟಿಗಳಿಗೆ ಇಳಿಸುವ ಮೂಲಕ ಭಾರತ ಮಹತ್ತರವಾದ ಸಾಧನೆಯನ್ನು ಮಾಡಿದೆ. ಕಳೆದ ಎಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ವಿದೇಶಿ ಸಾಲದಲ್ಲಿ ರೂ.1.35 ಲಕ್ಷ ಕೋಟಿ ಇಳಿಕೆಯಾಗಿದೆ. ಭಾರತ ವಿದೇಶಗಳಿಂದ ಸಾಲ ಪಡೆಯುವ ಪ್ರಮಾಣ ಕಡಿಮೆಯಾಗಿರುವುದು ಇದಕ್ಕೆ ಕಾರಣ...

Read More

ಮೋದಿಯವರ ‘ಶೂನ್ಯ’ ಸಾಧನೆಗಳು

ಆಡಳಿತದ ಚುಕ್ಕಾಣಿ ಹಿಡಿದು ನಾಲ್ಕೂವರೆ ವರ್ಷಗಳನ್ನು ಪೂರೈಸಿರುವ ನರೇಂದ್ರ ಮೋದಿ ಸರ್ಕಾರ ದೇಶದ ಅಭಿವೃದ್ಧಿಗೆ ಮಾಡಿದ ಸಾಧನೆ ‘ಶೂನ್ಯ’ ಎಂದು ಪ್ರತಿಪಕ್ಷಗಳು, ಮೋದಿ ವಿರೋಧಿಗಳು ಆರೋಪಿಸುತ್ತಿದ್ದಾರೆ. ಅವರ ಆರೋಪ ಒಂದರ್ಥದಲ್ಲಿ ನಿಜವೇ ಆಗಿದೆ. ಮೋದಿ ಮಾಡಿದ ಸಾಧನೆಗಳಲ್ಲಿ ‘ಶೂನ್ಯ’ವೇ ಜಾಸ್ತಿ ಇದೆ....

Read More

ರಫೆಲ್ ವಿವಾದ ಇರುವುದು ಕಾಂಗ್ರೆಸ್ಸಿಗರ ಮನಸ್ಸಿನಲ್ಲಿಯೇ ಹೊರತು ವಾಸ್ತವದಲ್ಲಲ್ಲ: ಸುಷ್ಮಾ

ನವದೆಹಲಿ: ರಫೆಲ್ ವಿವಾದ ಕೇವಲ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿಯೇ ಹೊರತು ವಾಸ್ತವದಲ್ಲಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ‘ದೇಶದ ಅತ್ಯುನ್ನತ ನ್ಯಾಯಾಂಗ ಸುಪ್ರೀಂಕೋರ್ಟ್ ರಫೆಲ್ ಒಪ್ಪಂದದ ಬಗ್ಗೆ ಕ್ಲೀನ್‌ಚಿಟ್ ನೀಡಿದೆ. ಹೀಗಿರುವಾಗ ಕಾಂಗ್ರೆಸ್ ತನ್ನ ಆರೋಪವನ್ನು ಮುಂದುವರೆಸಿದರೆ. ವಾಸ್ತವದಲ್ಲಿ ಇಲ್ಲದೇ...

Read More

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಜೊತೆಗೆ ಜೈ ಅನುಸಂಧಾನ್ ಸೇರಿಸಿದ ಮೋದಿ

ನವದೆಹಲಿ: ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಸಂಶೋಧನೆಯ ವಾತಾವರಣ ಅಭಿವೃದ್ಧಿಯಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಜಲಂಧರ್‌ನಲ್ಲಿ ಜರಗಿದ 106ನೇ ‘ಇಂಡಿಯಾ ಸೈನ್ಸ್ ಕಾಂಗ್ರೆಸ್’ನ್ನು ಉದ್ದೇಶಿಸಿ ಮಾತನಾಡಿದ ಅವರು, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಎಂದು...

Read More

ಮಾರ್ಚ್ ವೇಳೆಗೆ 70 ಸಾವಿರ ಕೋಟಿ ಕೆಟ್ಟ ಸಾಲ(ಬ್ಯಾಡ್‌ಲೋನ್)ಗಳು ವಸೂಲಾಗಲಿದೆ: ಜೇಟ್ಲಿ

ನವದೆಹಲಿ: ಈ ವರ್ಷದ ಮಾರ್ಚ್ ಅತ್ಯಂತದ ವೇಳೆಗೆ ವಾಣಿಜ್ಯ ಬ್ಯಾಂಕುಗಳು ಸುಮಾರು 70 ಸಾವಿರ ಕೋಟಿ ರೂಪಾಯಿಯಷ್ಟು ಕೆಟ್ಟ ಸಾಲ(ಬ್ಯಾಡ್‌ಲೋನ್)ಗಳನ್ನು ಮರಳಿ ಪಡೆಯಲಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಭೂಷಣ್ ಪವರ್, ಸ್ಟೀಲ್ ಲಿಮಿಟೆಡ್, ಎಸ್ಸಾರ್ ಸ್ಟೀಲ್ ಇಂಡಿಯಾ...

Read More

ಕಳೆದ ನಾಲ್ಕು ವರ್ಷಗಳಲ್ಲಿ ರೂ.7,334 ಕೋಟಿ ಲಾಭ ಪಡೆದ ಎಚ್‌ಎಎಲ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಕಳೆದ ನಾಲ್ಕು ವರ್ಷಗಳಿಂದ ರೂ.7,334 ಕೋಟಿ ಲಾಭವನ್ನು ಮಾಡಿದೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ. 2015-16ರಲ್ಲಿ ಎಚ್‌ಎಎಲ್ ರೂ.1,998 ಕೋಟಿ ನಿವ್ವಳ ಆದಾಯ ಗಳಿಸಿದೆ. 2016-17ರ ನಡುವೆ ರೂ.2,616ಕೊಟಿ ಮತ್ತು 2017-18ರ ನಡುವೆ...

Read More

ಫೆ.9ರಿಂದ ಧರ್ಮಸ್ಥಳದ ಬಾಹುಬಲಿಗೆ ಮಹಾಮಸ್ತಕಾಭಿಷೇಕ

ಧರ್ಮಸ್ಥಳ: ಕರುನಾಡಿನ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳದಲ್ಲಿ ಫೆ.9ರಿಂದ ಮಹಾಮಸ್ತಕಾಭಿಷೇಕದ ಸಂಭ್ರಮ ಜರುಗಲಿದೆ. 39 ಅಡಿ ಎತ್ತರದ ಬಾಹುಬಲಿಯ ಮೂರ್ತಿಗೆ ಫೆ.9ರಿಂದ ಫೆ.18ರವರೆಗೆ ಮಹಾ ಮಜ್ಜನ ನೆರವೇರಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು,...

Read More

Recent News

Back To Top