Date : Thursday, 03-01-2019
ನವದೆಹಲಿ: ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಠೇವಣಿಗಳ ಬಗೆಗಿನ ಮಾಹಿತಿಯನ್ನು ಈ ವರ್ಷ ಸ್ವಿಟ್ಜರ್‌ಲ್ಯಾಂಡ್‌ನಿಂದ ಭಾರತ ಪಡೆದುಕೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ. ಲೋಕಸಭಾದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಕೇಂದ್ರ ರಾಜ್ಯ ಖಾತೆ ವಿದೇಶಾಂಗ ಸಚಿವೆ ವಿಕೆ ಸಿಂಗ್ ಅವರು, ಸ್ವಿಟ್ಜರ್‌ಲ್ಯಾಂಡಿನಿಂದ ಈ...
Date : Thursday, 03-01-2019
ಬೆಂಗಳೂರು: 2019ರಲ್ಲಿ ಭಾರತ ಸುಮಾರು 32 ಬಾಹ್ಯಾಕಾಶ ಯೋಜನೆಗಳನ್ನು ನಡೆಸಲು ಯೋಜನೆ ರೂಪಿಸಿದೆ. ಅತೀ ಮಹತ್ವದ ಚಂದ್ರಯಾನ-2 ಯೋಜನೆಯನ್ನೂ ಇದು ಒಳಗೊಂಡಿದೆ. 32 ಯೋಜಿತ ಮಿಶನ್‌ಗಳನ್ನು ಹಾಕಿಕೊಂಡಿರುವ ಇಸ್ರೋ ಸಮುದಾಯಕ್ಕೆ 2019 ಅತ್ಯಂತ ಸವಾಲಿನ ವರ್ಷವಾಗಲಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ....
Date : Thursday, 03-01-2019
ನವದೆಹಲಿ: ಮುಂಬಯಿ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾದ ಕೆಲವು ಅಮೆರಿಕಾ ಮೂಲದ ವ್ಯಕ್ತಿಗಳನ್ನು ಗಡಿಪಾರು ಮಾಡುವಂತೆ ಮಾತುಕತೆ ನಡೆಸಲು ಕೇಂದ್ರ ವಾಷಿಂಗ್ಟನ್‌ನೊಂದಿಗೆ ಸಂಪರ್ಕದಲ್ಲಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿಕೆ ಸಿಂಗ್ ಹೇಳಿದ್ದಾರೆ. 1997ರ ಇಂಡೋ-ಯುಎಸ್...
Date : Thursday, 03-01-2019
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಪ್ರತಿ ಎಕರೆಗೆ, ಪ್ರತಿ ಋತುವಿನಲ್ಲಿ ರೂ.4 ಸಾವಿರ ನೇರ ಲಾಭ ವರ್ಗಾವಣೆಯನ್ನು ಮತ್ತು 1 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲವನ್ನು ರೈತರಿಗೆ ತ್ವರಿತವಾಗಿ ಎರಡು ಪಟ್ಟು ಪರಿಹಾರವಾಗಿ ಶೀಘ್ರದಲ್ಲೇ ಘೋಷಣೆ ಮಾಡಲಿದೆ ಎಂದು ಮೂಲಗಳು...
Date : Thursday, 03-01-2019
ನವದೆಹಲಿ: ವಿಜಯ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡದ ವಿಲೀನಕ್ಕೆ ಕೇಂದ್ರ ಸಂಪುಟ ಅನುಮೋದನೆಯನ್ನು ನೀಡಿದೆ. ಈ ವಿಲೀನದ ಮೂಲಕ ಆಸ್ತಿಯ ಲೆಕ್ಕಚಾರದಲ್ಲಿ ಇದು ದೇಶದ ಮೂರನೇ ಅತೀದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಲಿದೆ. ಮೊದಲ ಸ್ಥಾನದಲ್ಲಿ ಸ್ಟೇಟ್ ಬ್ಯಾಂಕ್...
Date : Thursday, 03-01-2019
ನವದೆಹಲಿ: ಬಾಲಿವುಡ್‌ನ ಖ್ಯಾತ ನಟಿ ಮೌಶುಮಿ ಚ್ಯಾಟರ್ಜಿಯವರು, ಬುಧವಾರ ನವದೆಹಲಿಯಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಇವರನ್ನು ಪಕ್ಷಕ್ಕೆ ಬರಮಾಡಿಕೊಂಡರು. 1960 ಮತ್ತು 1970ರ ಹಿಂದಿ ಮತ್ತು ಬೆಂಗಾಳಿಯ ಸಾಕಷ್ಟು ಸಿನಿಮಾಗಳಲ್ಲಿ...
Date : Thursday, 03-01-2019
ನವದೆಹಲಿ: ಉಗ್ರರಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರ ನೀಡಲು ನಮಗೆ ಗೊತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತಕ್ಕೆ ಶಾಂತಿ ಬೇಕಾಗಿದೆ, ಆದರೆ ಉಗ್ರರ ಕೃತ್ಯಕ್ಕೆ ಅವರಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸಲು ನಮಗೆ ತಿಳಿದಿದೆ. ಸರ್ಜಿಕಲ್ ಸ್ಟ್ರೈಕ್ ಇದಕ್ಕೆ ಉತ್ತಮ ಉದಾಹರಣೆ...
Date : Wednesday, 02-01-2019
ನವದೆಹಲಿ: ರಫೆಲ್ ಡೀಲ್ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಕ್ಕೆ ತಿರುಗೇಟು ನೀಡಿರುವ ಅರುಣ್ ಜೇಟ್ಲಿ, ಅಧಿಕಾರದಲ್ಲಿದ್ದಾಗ ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡಿದ್ದ ಕಾಂಗ್ರೆಸ್ ಈಗ ಸುಳ್ಳಿನ ಸರಮಾಲೆ ಕಟ್ಟುತ್ತಿದೆ ಎಂದಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬೊಬ್ಬೆಯ ನಡುವೆಯೂ ಮಾತು ಮುಂದುವರೆಸಿದ...
Date : Wednesday, 02-01-2019
ನವದೆಹಲಿ: ಭಯೋತ್ಪಾದನೆಯನ್ನು ಹತ್ತಿಕ್ಕುವಂತೆ ಅಂತಾರಾಷ್ಟ್ರೀಯ ಸಮುದಾಯದಿಂದ ಪಾಕಿಸ್ಥಾನದ ಮೇಲೆ ಒತ್ತಡವಿದ್ದರೂ, ಆ ರಾಷ್ಟ್ರ ಮಾತ್ರ ಬೇರೆ ಬೇರೆ ವಿಧಾನದ ಮೂಲಕ ಉಗ್ರರರನ್ನು ಪೋಷಿಸುವ ಕಾರ್ಯ ಮಾಡುತ್ತಿದೆ. ಇದೀಗ ‘ಸಮುದ್ರ ಜಿಹಾದ್’ ಮಾರ್ಗವನ್ನೂ ಅದು ಅನುಸರಿಸುತ್ತಿದೆ ಎನ್ನಲಾಗಿದೆ. ಕೇಂದ್ರ ಗೃಹಖಾತೆ ರಾಜ್ಯ ಸಚಿವ...
Date : Wednesday, 02-01-2019
ಬೆಂಗಳೂರು: ಹೊಸವರ್ಷ ಬಂತೆಂದರೆ ಸಾಕು ಮೋಜು ಮಸ್ತಿಯಲ್ಲೇ ಹೆಚ್ಚಿನವರು ಕಾಲ ಕಳೆಯುತ್ತಾರೆ. ಆದರೆ ಒಂದಿಷ್ಟು ಮಂದಿ, ಉತ್ತಮ ಕಾರ್ಯವನ್ನು ಮಾಡುವ ಮೂಲಕ ಹೊಸತನ್ನು ಸ್ವಾಗತಿಸಲು ಮುಂದಾಗುತ್ತಾರೆ. ಅಂತಹವರಲ್ಲಿ, ರಾಷ್ಟ್ರೀಯ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಕೂಡ ಒಬ್ಬರು....