News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಮೇಥಿಯಲ್ಲಿ ಅಮಿತ್ ಷಾ, ಸ್ಮೃತಿ ಇರಾನಿ, ಯೋಗಿ ಸಾರ್ವಜನಿಕ ಸಭೆ

ಅಮೇಥಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ಉತ್ತರಪ್ರದೇಶದ ಅಮೇಥಿಯಲ್ಲಿ ಮಂಗಳವಾರ ಬಿಜೆಪಿ ಬೃಹತ್ ಸಾರ್ವಜನಿಕ ಸಭೆ ನಡೆಸಿತು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಸಚಿವೆ ಸ್ಮೃತಿ ಇರಾನಿ, ಯುಪಿ ಸಿಎಂ ಯೋಗಿ ಆದಿತ್ಯನಾಥ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ...

Read More

ಪಿಬಿಎಲ್ ಹರಾಜು: ಶ್ರೀಕಾಂತ್, ಪ್ರಣಾಯ್‌ಗೆ ಭಾರೀ ಬೇಡಿಕೆ

ಹೈದರಾಬಾದ್: ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಎಚ್‌ಎಸ್ ಪ್ರಣಾಯ್ ಮತ್ತು ಕಿದಂಬಿ ಶ್ರೀಕಾಂತ್ ಅತೀ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ, ಪ್ರಣಾಯ್ ಅವರನ್ನು ಅಹ್ಮದಾಬಾದ್ ಸ್ಮಾಶ್ ಮಾಸ್ಟರ‍್ಸ್ 62 ಲಕ್ಷ ರೂಪಾಯಿಗೆ ಖರೀದಿಸಿದೆ. ಶ್ರೀಕಾಂತ್ ಅವರನ್ನು ಅವಧೆ ವಾರಿಯರ‍್ಸ್...

Read More

ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲಿದೆ ಮೆಲ್ಬೋರ್ನ್‌ನ ವಿಕ್ಟೋರಿಯಾ ಸ್ಕೂಲ್

ಮೆಲ್ಬೋರ್ನ್: ಕರ್ನಾಟಕದಲ್ಲೇ ಕನ್ನಡದ ಬಗ್ಗೆ ಅಸಡ್ಡೆ ತೋರಿಸಲಾಗುತ್ತದೆ. ಸರ್ಕಾರದ ಆದೇಶದ ಮೇರೆಗೆ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಲಾಗಿದೆಯೇ ವಿನಃ ಕನ್ನಡದ ಮೇಲಿನ ಪ್ರೀತಿ ಅಷ್ಟಕಷ್ಟೆ. ಆದರೆ ದೂರದ ಆಸ್ಟ್ರೇಲಿಯಾದ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಮುಂದಾಗಿದೆ. ಮೆಲ್ಬೋರ್ನ್‌ನ ವಿಕ್ಟೋರಿಯಾ ಸ್ಕೂಲ್ ಆಫ್...

Read More

ಭಾರತೀಯ ಸೈನಿಕರಿಂದ ನಿತ್ಯ 5-6 ಉಗ್ರರ ಹತ್ಯೆ: ರಾಜನಾಥ್ ಸಿಂಗ್

ನವದೆಹಲಿ: ಗಡಿಯಲ್ಲಿ ಕಾವಲಿರುವ ಯೋಧರು ನಿತ್ಯ 5ರಿಂದ 6 ಮಂದಿ ಉಗ್ರರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪಾಕಿಸ್ಥಾನಕ್ಕೆ ತಕ್ಕ ಪ್ರತಿಕ್ರಿಯೆ ನೀಡುವಂತೆ ತಾನು ಯೋಧರಿಗೆ ಸೂಚಿಸಿದ್ದಾಗಿ ತಿಳಿಸಿರುವ ಅವರು, ನೆರೆಯ ದೇಶ ನಿರಂತರವಾಗಿ ಉಗ್ರರನ್ನು ಒಳ ನುಸುಳಿಸುವ...

Read More

34 KAS ಅಧಿಕಾರಿಗಳಿಗೆ IAS ಆಗಿ ಭರ್ತಿ ನೀಡಿದ ಯುಪಿಎಸ್‌ಸಿ

ಬೆಂಗಳೂರು: ಐಎಎಸ್ ಅಧಿಕಾರಿಗಳ ತೀವ್ರ ಕೊರತೆ ಹೊಂದಿದ ಕರ್ನಾಟಕ ಇದೀಗ ನಿರಾಳವಾಗಿದೆ. 34 ಕೆಎಎಸ್ ಅಧಿಕಾರಿಗಳನ್ನು ಐಎಎಸ್ ಆಗಿ ಭರ್ತಿ ಮಾಡಲಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯುಪಿಎಸ್‌ಸಿ) 34 ಕೆಎಎಸ್ ಅಧಿಕಾರಿಗಳನ್ನು ಐಎಎಸ್‌ಗೆ ಭರ್ತಿ ಮಾಡಿ ಆದೇಶ ಹೊರಡಿಸಿದೆ. ಒಟ್ಟು 54 ಕೆಎಎಸ್ ಅಧಿಕಾರಿಗಳ...

Read More

ಸೋನಿಪತ್ ಸ್ಫೋಟ ಆರೋಪಿ ಅಬ್ದುಲ್ ಕರೀಮ್ ತುಂಡಾನಿಗೆ ಜೀವಾವಧಿ ಶಿಕ್ಷೆ

ನವದೆಹಲಿ: 1996ರ ಸೋನಿಪತ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ಕರೀಮ್ ತುಂಡಾನಿಗೆ ಮಂಗಳವಾರ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿದೆ. ಅಲ್ಲದೇ ಸ್ಫೋಟದಲ್ಲಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿಗಳನ್ನು ನೀಡುವಂತೆ ಆತನಿಗೆ ಆದೇಶಿಸಿದೆ. ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ ಬಾಂಬ್...

Read More

ಪೆಟ್ರೋಲ್ ಮೇಲಿನ ಶೇ.4ರಷ್ಟು ವ್ಯಾಟ್‌ನ್ನು ತೆಗೆದು ಹಾಕಿದ ಗುಜರಾತ್

ಗಾಂಧೀನಗರ: ಗುಜರಾತ್ ಸರ್ಕಾರ ಪೆಟ್ರೋಲ್ ಉತ್ಪನ್ನಗಳ ಮೇಲಿನ ವ್ಯಾಟ್‌ನ್ನು ತೆಗೆದು ಹಾಕಿದೆ. ಇದರಿಂದಾಗಿ ಅಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾಗಲಿದೆ. ಅಲ್ಲಿನ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಮಂಗಳವಾರ ಸುದ್ದಿಗೋಷ್ಟಿಯನ್ನು ನಡೆಸಿ, ಇಂಧನದ ಮೇಲಿನ ಶೇ.4ರಷ್ಟು ವ್ಯಾಟ್‌ನ್ನು ತೆಗೆದು ಹಾಕಿರುವುದಾಗಿ ಘೋಷಿಸಿದ್ದಾರೆ....

Read More

ಮೋದಿಯಿಂದ ತೈಲ ಕಂಪನಿ ಮುಖ್ಯಸ್ಥರುಗಳ ಭೇಟಿ: ಇಂಧನ ವಲಯದ ಸುಧಾರಣೆ ಗುರಿ

ನವದೆಹಲಿ: ದೇಶದ ಇಂಧನ ವಲಯದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ. ಇದಕ್ಕಾಗಿ ವಿಶ್ವದ ಪ್ರಮುಖ ಇಂಧನ ಕಂಪನಿಗಳಿಂದ ಕೇಂದ್ರಿತ ಸಲಹೆಗಳನ್ನೂ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ. ವಿಶ್ವದ ಮೂರನೇ ಅತೀ ಹೆಚ್ಚು ತೈಲ ಗ್ರಾಹಕರನ್ನು ಹೊಂದಿರುವ...

Read More

ಅ.16ರಂದು ರಕ್ಷಣಾ ಸಚಿವೆಯಿಂದ ನೌಕೆಗೆ ಸೇರ್ಪಡೆಯಾಗಲಿದೆ INS ಕಿಲ್ಟನ್

ನವದೆಹಲಿ: ದೇಶೀ ನಿರ್ಮಿತ ವಿರೋಧಿ ಜಲಾಂತರ್ಗಾಮಿ ಕಾರ್ವೆಟ್ ಐಎನ್‌ಎಸ್ ಕಿಲ್ಟನ್‌ನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 16ರಂದು ನೌಕಾಸೇನೆಗೆ ಸೇರ್ಪಡೆಗೊಳಿಸಲಿದ್ದಾರೆ. ಐಎನ್‌ಎಸ್ ಕಿಲ್ಟನ್‌ನ ಶೇ.90ರಷ್ಟು ಭಾಗಗಳು ಭಾರತದ್ದೇ ಆಗಿದೆ. ಈ ಮೂಲಕ ಭಾರತೀಯ ನೌಕೆಯನ್ನು ದೇಶೀಯಗೊಳಿಸುವ ಪ್ರಯತ್ನಕ್ಕೆ ಇದು...

Read More

ಏಷ್ಯಾ ಪೆಸಿಫಿಕ್ ಭಾಗಕ್ಕೆ ಟ್ರ್ಯಾಕ್ಡ್ ಪಾಕೆಟ್ ಸೇವೆ ಆರಂಭಿಸಿದ ಭಾರತೀಯ ಅಂಚೆ

ನವದೆಹಲಿ: ಭಾರತೀಯ ಅಂಚೆ ಏಷ್ಯಾ ಪೆಸಿಫಿಕ್ ಪ್ರದೇಶಕ್ಕಾಗಿ ಅಂತಾರಾಷ್ಟ್ರೀಯ ಟ್ರ್ಯಾಕ್ಡ್ ಪಾಕೆಟ್ ಸೇವೆಯನ್ನು ಆರಂಭ ಮಾಡಿದೆ. ಇದನ್ನು ಬಳಸಿಕೊಂಡು ವ್ಯಕ್ತಿಗಳು ಅಥವಾ ಉದ್ಯಮಗಳು ಸಾಗರೋತ್ತರ ಸಾಗಾಣೆಯನ್ನು ಮಾಡಬಹುದಾಗಿದೆ. ಕೈಗೆಟುಕುವ ದರ, ಟ್ರ್ಯಾಕ್ ಮತ್ತು ಟ್ರೇಸ್, ವ್ಯಾಲೂಂ ಡಿಸ್ಕೌಂಟ್, ಪಿಕ್ ಅಪ್ ಸೌಲಭ್ಯ,...

Read More

Recent News

Back To Top