ಅಹ್ಮದಾಬಾದ್: ಗುಜರಾತ್ ತನ್ನ ನೆಲದಲ್ಲಿರುವ ಎರಡು ಅಪರೂಪದ, ವಿಭಿನ್ನವಾಗಿರುವ ಪ್ರಾಕೃತಿಕ ತಾಣಗಳನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ಗಳನ್ನಾಗಿ ಶೀಘ್ರದಲ್ಲೇ ಘೋಷಣೆ ಮಾಡಲಿದೆ.
ಡಂಗ್ಸ್ನ ಚಿಂಚಿಲಿ ಗ್ರಾಮದಲ್ಲಿರುವ ಸ್ಥಳಿಯ ತಳಿಯ ಮಾವಿನ ಹಣ್ಣು ಬೆಳೆಯುವ ಅರಣ್ಯ ಮತ್ತು ಭಾರತ-ಪಾಕ್ನ ಪಶ್ಚಿಮ ಗಡಿ ಭಾಗದಲ್ಲಿರುವ ಕಚ್ಛ್ನ ಗುನೆರಿ ಗ್ರಾಮದ ಇನ್ಲ್ಯಾಂಡ್ ಮ್ಯಾಂಗ್ರೋವ್ ಸೈಟ್ನ್ನು ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಿಸಲು ಗುಜರಾತ್ ನಿರ್ಧರಿಸಿದೆ.
ಗುನೆರಿಯ ನೈಸರ್ಗಿಕ ಇನ್ಲ್ಯಾಂಡ್ ಮ್ಯಾಂಗ್ರೋವ್ 100 ವರ್ಷ ಹಳೆಯದ್ದಾಗಿದ್ದು, 33 ಎಕರೆ ವಿಸ್ತೀರ್ಣದಲ್ಲಿದೆ. ಚಿಂಕಾರ, ರಾಟೆಲ್ನಂತಹ ಪ್ರಾಣಿಗಳು, ವಲಸೆ ಹಕ್ಕಿಗಳು ಇಲ್ಲಿ ಇವೆ. 25 ಪ್ರಭೇದದ ಪೊದೆಗಳು, 100 ವಿಧದ ಗಿಡಮೂಲಿಕೆಗಳು, 20 ಬಗೆಯ ಹುಲ್ಲುಗಳು ಇಲ್ಲಿವೆ.
ಗುನೆರಿಯ ನೈಸರ್ಗಿಕ ಇನ್ಲ್ಯಾಂಡ್ ಮ್ಯಾಂಗ್ರೋವ್ 100 ವರ್ಷ ಹಳೆಯದ್ದಾಗಿದ್ದು, 33 ಎಕರೆ ವಿಸ್ತೀರ್ಣದಲ್ಲಿದೆ. ಚಿಂಕಾರ, ರಾಟೆಲ್ನಂತಹ ಪ್ರಾಣಿಗಳು, ವಲಸೆ ಹಕ್ಕಿಗಳು ಇಲ್ಲಿ ಇವೆ.
ಗುಜರಾತ್ ಬಯೋಡೈವರ್ಸಿಟಿ ಬೋರ್ಡ್ ಈ ತಾಣಗಳನ್ನು ಹೆಸರನ್ನು ಈಗಾಗಲೇ ಶಿಫಾರಸ್ಸು ಮಾಡಿದೆ.
source: the indian express
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.