Date : Saturday, 10-06-2017
ನವದೆಹಲಿ: 7ನೇ ವೇತನಾ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರಿ ನೌಕರರು ಜುಲೈನಿಂದ ಪರಿಷ್ಕೃತ ಹೆಚ್ಚುವರಿ ಭತ್ಯೆಯನ್ನು ಪಡೆದುಕೊಳ್ಳಲಿದ್ದಾರೆ. ಗೃಹ ಭತ್ಯೆಯೂ ಸೇರಿದಂತೆ ಪರಿಷ್ಕೃತ ಭತ್ಯೆಯನ್ನು ಜುಲೈನಿಂದ ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ ಎಂದು ಫಿನಾನ್ಶಿಯಲ್ ಎಕ್ಸ್ಪ್ರೆಸ್ ವರದಿ ಮಾಡಿದೆ. 7ನೇ ವೇತನಾ ಆಯೋಗದ ವರದಿ...
Date : Saturday, 10-06-2017
ಡೆಹ್ರಾಡೂನ್: ಶಸ್ತ್ರಾಸ್ತ್ರ ಪಡೆಗಳಲ್ಲಿ ನೇಮಕ ಮಾಡುವುದಕ್ಕಿಂತ ಮೊದಲು ಮಹಿಳೆಯರನ್ನು ಮಿಲಿಟರಿ ಪೊಲೀಸ್ಗೆ ನೇಮಕಗೊಳಿಸಲಿದ್ದೇವೆ ಎಂದು ಚೀಫ್ ಆಫ್ ಆರ್ಮಿ ಸ್ಟಾಫ್ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಡೆಹ್ರಾಡೂನ್ನಲ್ಲಿ ಪಾಸಿಂಗ್ ಔಟ್ ಪೆರೇಟ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜನರಲ್ ರಾವತ್, ’ಮೊದಲು ನಾವು...
Date : Saturday, 10-06-2017
ಶ್ರೀನಗರ: ಉತ್ತರ ಕಾಶ್ಮೀರದ ಬಂಡೀಪೋರ ಜಿಲ್ಲೆಯ ಗಡಿ ರೇಖೆಯ ಬಳಿ ಭಾರತದೊಳಗೆ ಅಕ್ರಮವಾಗಿ ಒಳ ನುಸುಳಲು ಯತ್ನಿಸಿದ ಉಗ್ರನನ್ನು ಸೇನಾ ಪಡೆಗಳು ಹೊಡೆದುರುಳಿಸಿವೆ. ಉಗ್ರರು ಒಳ ನುಸುಳುತ್ತಿದ್ದಾರೆ ಎಂಬುದನ್ನು ಅರಿತ ಯೋಧರು ಕಾರ್ಯಾಚರಣೆ ಆರಂಭಿಸಿದರು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ...
Date : Saturday, 10-06-2017
ಗಾಂಧೀನಗರ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಬರ್ದೋಲಿ ಸತ್ಯಾಗ್ರಹದ ಸ್ಮರಣಾರ್ಥ ಜೂನ್ 12ರಂದು ಬಿಜೆಪಿ ‘ಬರ್ದೋಲಿ ದಿನ’ವನ್ನು ಆಚರಣೆ ಮಾಡಲಿದೆ. 1928ರಲ್ಲಿ ವಲ್ಲಭಾಯ್ ಅವರು ಬ್ರಿಟಿಷರು ಭೂ ಕಂದಾಯ ಹೆಚ್ಚಿಸಿ ಕ್ರಮವನ್ನು ಖಂಡಿಸಿ...
Date : Saturday, 10-06-2017
ಕೆಲವರ್ಷಗಳ ಹಿಂದೆ ಆಕೆಗೆ ವೈದ್ಯರುಗಳೇ ನಿಮಗಿನ್ನು ನಡೆದಾಡಲು ಸಾಧ್ಯವಿಲ್ಲ ಎಂದಿದ್ದರೂ ಆದರೆ ಇಂದು ಆಕೆ ವಿಶ್ವದ ಅತೀಎತ್ತರದ ಮೌಂಟ್ ಎವರೆಸ್ಟ್ ಹತ್ತಿದ ಕೀರ್ತಿಯನ್ನು ಹೊಂದಿದ್ದಾಳೆ. ಇದಕ್ಕೆಲ್ಲ ಆಕೆಯ ಶ್ರದ್ಧೆ, ಛಲ ಮತ್ತು ಗುರಿಯೇ ಕಾರಣ. 47 ವರ್ಷದ ಅಪರ್ಣಾ ಪ್ರಭು ದೇಸಾಯಿ...
Date : Saturday, 10-06-2017
ಲಕ್ನೋ: ಪ್ರಧಾನಿಯವರ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಪೂರಕವಾಗಿ ಉತ್ತರಪ್ರದೇಶ ಸರ್ಕಾರ ‘ಮೇಕ್ ಇನ್ ಯುಪಿ’ ಇಲಾಖೆಯನ್ನು ರಚಿಸಲು ಮುಂದಾಗಿದೆ. ಈಗಾಗಲೇ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು, ‘ಕೈಗಾರಿಕಾ ಹೂಡಿಕೆ ಮತ್ತು ಉದ್ಯೋಗ ಉತ್ತೇಜನ ನಿಯಮ 2017’ ಕರಡಿಗೆ ಅನುಮೋದನೆಯನ್ನು...
Date : Saturday, 10-06-2017
ಲಂಡನ್: ನಿನ್ನೆ ಘೋಷಣೆಯಾದ ಯುಕೆ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಾರ್ಟಿ ಅಭ್ಯರ್ಥಿಯಾಗಿದ್ದ ಪ್ರೀತ್ ಕೌರ್ ಗಿಲ್ ಅವರು ಎಂಪಿಯಾಗಿ ನೇಮಕವಾಗಿದ್ದಾರೆ. ಈ ಮೂಲಕ ಎಂಪಿಯಾದ ಮೊದಲ ಸಿಖ್ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತನ್ನ ಪ್ರತಿಸ್ಪರ್ಧಿ ಕನ್ಝರ್ವೇಟಿವ್ ಪಕ್ಷದ ಕರೋಲಿನ್...
Date : Saturday, 10-06-2017
ಲಕ್ನೋ: ತಮ್ಮ ಸರ್ಕಾರದ ಸಾಲ ಮನ್ನಾ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿರುವ ೮೬ ಲಕ್ಷ ರೈತರಿಗೆ ಸರ್ಟಿಫಿಕೇಟ್ಗಳನ್ನು ನೀಡುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯ ಬಜೆಟ್ನಲ್ಲಿ ಅನುಮೋದನೆ ಪಡೆದ ಬಳಿಕವಷ್ಟೇ ಸಾಲ ಮನ್ನಾವಾಗಲಿದೆ. ಕೃಷಿ ಸಾಲ...
Date : Saturday, 10-06-2017
ಇತನಗರ್: ಗಡಿಯಲ್ಲಿ ಒಳನುಸುಳಲು ಯತ್ನಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯಸಚಿವ ಕಿರಣ್ ರಿಜ್ಜು ಹೇಳಿದ್ದಾರೆ. ಅರುಣಾಚಲದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇತ್ತೀಚಿಗೆ ಲೋಕಾರ್ಪಣೆಗೊಂಡ ದೇಶದ ಅತೀ ಉದ್ದದ ‘ಡಾ.ಭುಪೇನ್ ಹಜಾರಿಕ...
Date : Saturday, 10-06-2017
ಲಕ್ನೋ: ಹಿಂದೂ ಶಾಸ್ತ್ರಗಳಲ್ಲಿ, ರಾಮಾಯಣ, ವೇದಗಳಲ್ಲಿ ಉಲ್ಲೇಖ ಇರುವಂತಹ ನೂರಾರು ಜಾತಿಯ ಗಿಡಗಳನ್ನು ನೆಡಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಒಟ್ಟು 6.5 ಕೋಟಿ ಇಂತಹ ಗಿಡಗಳನ್ನು ನೆಡಲು ಅದು ಮುಂದಾಗಿದೆ. ರುದ್ರಾಕ್ಷಿ, ಪಾರಿಜಾತವೂ ಸೇರಿದಂತೆ ಕದಂಬ, ಜಮುನ, ಖೈರ್, ಶಮಿ, ಅಶೋಕ, ಅಶ್ವತ್ಥ,...