Date : Friday, 01-03-2019
ಪ್ರಯಾಗ್‌ರಾಜ್: ಉತ್ತರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು ಗುರುವಾರ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ವಿಶ್ವದಲ್ಲೇ ಅತೀಹೆಚ್ಚು ಸಂಖ್ಯೆಯ ಬಸ್‌ಗಳ ಪೆರೇಡ್ ನಡೆಸಿದ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಅರ್ಧ ಕುಂಭಮೇಳದ ವೇಳೆ ಪ್ರಯಾಗ್‌ರಾಜ್ ನಗರದಲ್ಲಿ ಉತ್ತರಪ್ರದೇಶ ಸಾರಿಗೆ 500ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು...
Date : Friday, 01-03-2019
ಬರ್ಲಿನ್: ನಿಮ್ಮ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನಾ ಸಂಘಟನೆಗಳನ್ನು ನಿಮೂರ್ಲನೆಗೊಳಿಸಿ ಭಯೋತ್ಪಾದನೆಗೆ ಅಂತ್ಯ ಹಾಡಿ ಎಂದು ಜರ್ಮನಿ ಪಾಕಿಸ್ಥಾನಕ್ಕೆ ಕಿವಿಮಾತು ಹೇಳಿದೆ. ‘ವಿಶ್ವದಲ್ಲಿ ಭಯೋತ್ಪಾದನೆ ಇದೆ, ಪಾಕಿಸ್ಥಾನದಲ್ಲೂ ಭಯೋತ್ಪಾದನೆ ಬೇರೂರಿದೆ. ಪಾಕ್ ಮೂಲದ ಸಂಘಟನೆಗಳು ಎಂದು ಗುರುತಿಸಿಕೊಂಡಿರುವ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಪಾಕ್...
Date : Friday, 01-03-2019
ನವದೆಹಲಿ: ಪಂಜಾಬ್‌ನ ಫಿರೋಜಾಪುರ್ ಪ್ರದೇಶದಲ್ಲಿನ ಬಾರ್ಡರ್ ಔಟ್‌ಪೋಸ್ಟ್‌ನಿಂದ ಪಾಕಿಸ್ಥಾನದ ಗೂಢಚಾರಿಯೊಬ್ಬನನ್ನು ಬಿಎಸ್‌ಎಫ್ ಯೋಧರು ಬಂಧನಕ್ಕೊಳಪಡಿಸಿದ್ದಾರೆ. ಗೂಢಾಚಾರಿಯನ್ನು 21 ವರ್ಷದ ಮೊಹಮ್ಮದ್ ಶಾರೂಖ್ ಎಂದು ಗುರುತಿಸಲಾಗಿದೆ. ಈತನ ಮೂಲ ಮೊರಾದಬಾದ್ ಎನ್ನಲಾಗಿದೆ. ಆತನ ಬಳಿಯಿದ್ದ ಒಂದು ಪಾಕಿಸ್ಥಾನಿ ಫೋನ್ ಅನ್ನು ಯೋಧರು ವಶಕ್ಕೆ...
Date : Friday, 01-03-2019
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ಸಂದರ್ಭ ಅಧಿಕ ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಲು ಚುನಾವಣಾ ಆಯೋಗ ಸಾಕಷ್ಟು ಶ್ರಮಿಸುತ್ತಿದೆ. ಈ ಹಿನ್ನಲೆಯಲ್ಲಿ ಮತದಾರರಿಗೆ ವೋಟರ್ ಐಡಿಯನ್ನು ಹೊರತುಪಡಿಸಿಯೂ ಇತರ 11 ದಾಖಲೆಗಳನ್ನು ಬಳಸಿಕೊಂಡು ಮತದಾನ ಮಾಡುವ ಅವಕಾಶವನ್ನು ನೀಡಿದೆ. ಪಾಸ್‌ಪೋರ್ಟ್, ಆಧಾರ್‌ಕಾರ್ಡ್, ಡ್ರೈವಿಂಗ್...
Date : Friday, 01-03-2019
ನವದೆಹಲಿ: ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗೌರವ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ ಎಂಬ ಕಾರಣಕ್ಕೆ, ಪಾಕಿಸ್ಥಾನಬವು ಆರ್ಗನೈಝೇಶನ್ ಆಫ್ ಇಸ್ಲಾಮಿಕ್ ಕೊಅಪರೇಶನ್(ಓಐಸಿ) ಸಭೆಯನ್ನು ಬಹಿಷ್ಕರಿಸಿದೆ. ಅಬುಧಾಬಿಯಲ್ಲಿ ಈ ಸಭೆ ನಡೆಯುತ್ತಿದ್ದು, 57 ದೇಶಗಳ ವಿದೇಶಾಂಗ ಸಚಿವರುಗಳು ಇದಲ್ಲಿ ಭಾಗಿಯಾಗುತ್ತಿದ್ದಾರೆ. ಭಾರತದ...
Date : Friday, 01-03-2019
ನವದೆಹಲಿ: ಭಾರತದ ವಿರುದ್ಧ ನಡೆದ ವಿವಿಧ ದಾಳಿಗಳ ಮಾಸ್ಟರ್ ಮೈಂಡ್, ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ನಮ್ಮ ದೇಶದಲ್ಲೇ ಇದ್ದಾನೆ ಎಂಬುದನ್ನು ಪಾಕಿಸ್ಥಾನ ಕೊನೆಗೂ ಒಪ್ಪಿಕೊಂಡಿದೆ. ಆದರೆ ಆತನಿಗೆ ಆರೋಗ್ಯ ಸರಿಯಿಲ್ಲ, ಮನೆಯಿಂದ ಹೊರಬಾರದ ಸ್ಥಿತಿಯಲ್ಲಿ...
Date : Friday, 01-03-2019
ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ಅವರ ಬಿಡುಗಡೆಯನ್ನು ಪಾಕಿಸ್ಥಾನ ಘೋಷಿಸಿದ ತರುವಾಯ, ಗುರುವಾರ ತಡರಾತ್ರಿ ಅಭಿನಂದನ್ ಅವರ ತಂದೆ ಮಾಜಿ ಏರ್‌ಮಾರ್ಷಲ್ ವರ್ತಮಾನ್ ಹಾಗೂ ತಾಯಿ ಶೋಭಾ ಅವರು ಚೆನ್ನೈನಿಂದ ವಿಮಾನದ ಮೂಲಕ ದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ವಿಮಾನದ ಸಹಪ್ರಯಾಣಿಕರು...
Date : Friday, 01-03-2019
ವಾಷಿಂಗ್ಟನ್: ಹತ್ಯೆಯಾದ ಉಗ್ರ ಒಸಮಾ ಬಿನ್ ಲಾಡೆನ್‌ನ ಪುತ್ರ ಹಂಝ ಬಿನ್ ಲಾಡೆನ್‌ನ ಬಗ್ಗೆ ಮಾಹಿತಿ ಕೊಟ್ಟವರಿಗೆ 1 ಮಿಲಿಯನ್ ಡಾಲರ್ ಪುರಸ್ಕಾರ ನೀಡುವುದಾಗಿ ಅಮೆರಿಕಾ ಘೋಷಣೆ ಮಾಡಿದೆ. ‘ಅಲ್‌ಖೈದಾ ನಾಯಕ ಹಂಝ ಬಿನ್ ಲಾಡೆನ್ ಯಾವ ದೇಶ, ಯಾವ ಪ್ರದೇಶದಲ್ಲಿದ್ದಾನೆ ಎಂಬಿತ್ಯಾದಿ...
Date : Friday, 01-03-2019
ನವದೆಹಲಿ: ಜಮ್ಮು ಕಾಶ್ಮೀರದ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಕಲಂ 370ಗೆ ತಿದ್ದುಪಡಿಯನ್ನು ತರಲು ಕೇಂದ್ರ ಸಂಪುಟ ಗುರುವಾರ ಅನುಮೋದನೆಯನ್ನು ನೀಡಿದೆ. ಕಲಂ 370ಗೆ ತಿದ್ದುಪಡಿಯನ್ನು ತಂದು, ಜಮ್ಮು ಕಾಶ್ಮೀರದಲ್ಲಿ...
Date : Friday, 01-03-2019
ನವದೆಹಲಿ: ಉಗ್ರ ವಿರೋಧಿ ಹೋರಾಟದಲ್ಲಿ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿರುವ ಕೇಂದ್ರ ಸರ್ಕಾರ, ಜಮ್ಮು ಕಾಶ್ಮೀರ ಮೂಲದ ಜಮಾತ್-ಇ-ಇಸ್ಲಾಮಿ ಸಂಘಟನೆಯನ್ನು ನಿಷೇಧಿಸಲು ಅಧಿಸೂಚನೆಯನ್ನು ಹೊರಡಿಸಿದೆ. ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 3ರಡಿ ಕಾನೂನುಬಾಹಿರ ಸಂಪರ್ಕಗಳನ್ನು ಹೊಂದಿದ ಆರೋಪದ ಮೇರೆಗೆ ಈ ನಿಷೇಧವನ್ನು...