News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2018ರಲ್ಲಿ ಕಾಶ್ಮೀರದಲ್ಲಿ 311 ಉಗ್ರರ ಹತ್ಯೆ

ಶ್ರೀನಗರ: ಕಾರ್ಯಾಚರಣೆಯಲ್ಲಿ ಸ್ವಾತಂತ್ರ್ಯವನ್ನು ನೀಡಿದ ಹಿನ್ನಲೆಯಲ್ಲಿ ಈ ಬಾರಿ ಜಮ್ಮು ಕಾಶ್ಮೀರದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ಹೆಚ್ಚು ಸಫಲತೆಯನ್ನು ಪಡೆದುಕೊಂಡಿದೆ. ಒಟ್ಟು 311 ಉಗ್ರರು ಈ ವರ್ಷ ಹತ್ಯೆಗೀಡಾಗಿದ್ದಾರೆ ಎಂದು ಲೆ.ಜ.ಅನಿಲ್ ಭಟ್ ತಿಳಿಸಿದ್ದಾರೆ. 58 ಮಂದಿ ಉಗ್ರರನ್ನು ಬಂಧಿಸಲಾಗಿದೆ, ಐವರು ಉಗ್ರರು...

Read More

ರಾಜ್ಯಸಭೆಯಲ್ಲಿ ಅಗ್ನಿಪರೀಕ್ಷೆ ಎದುರಿಸುತ್ತಿದೆ ತ್ರಿವಳಿ ತಲಾಖ್ ಕಾಯ್ದೆ

ನವದೆಹಲಿ: ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ತ್ರಿವಳಿ ತಲಾಖ್ ಕಾಯ್ದೆ, ಇಂದು ರಾಜ್ಯಸಭೆಯಲ್ಲಿ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವನ್ನಾಗಿಸುವ ಮಸೂದೆ ಇದಾಗಿದ್ದು, ಅಪರಾಧಿಗಳಿಗೆ 3 ವರ್ಷ ಸಜೆಯನ್ನು ಪ್ರತಿಪಾದಿಸುತ್ತದೆ. ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಎನ್‌ಡಿಎಗೆ ಇದನ್ನು ಅಂಗೀಕಾರಗೊಳಿಸುವುದು ಅತೀದೊಡ್ಡ ಸವಾಲೇ ಆಗಿದೆ. ಈ...

Read More

ಕ್ರೀಡೆಯಲ್ಲಿ ಪ್ರಭುತ್ವ ಸಾಧಿಸಿದರೆ ಭಾರತ ವಿಶ್ವಗುರುವಾಗಲು ಸಾಧ್ಯ: ಭಾಗವತ್

ಧನ್‌ಬಾದ್: ವಿಶ್ವದ ಕ್ರೀಡಾ ಭೂಪಟದಲ್ಲಿ ಭಾರತದ ಭೂಪಟವನ್ನು ಉತ್ತುಂಗದಲ್ಲಿಡುವಂತೆ ಭಾರತೀಯ ಕ್ರೀಡಾಪಟುಗಳಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಕ್ರೀಡೆಯಲ್ಲಿ ಪ್ರಭುತ್ವ ಸಾಧಿಸಲು ಭಾರತ ಯಶಸ್ವಿಯಾದರೆ, ಜಗತ್ತು ಅದನ್ನು ಸೂಪರ್‌ಪವರ್ ಎಂದು ಒಪ್ಪಿಕೊಳ್ಳುತ್ತದೆ ಎಂದಿದ್ದಾರೆ. ಜಾರ್ಖಾಂಡ್‌ನ ಧನ್‌ಬಾದ್‌ನಲ್ಲಿ ನಡೆದ ಕ್ರೀಡಾಭಾರತಿಯನ್ನು...

Read More

ನಾಲ್ವರು ನೂತನ ಮಾಹಿತಿ ಆಯುಕ್ತರನ್ನು ನೇಮಿಸಿದ ಕೇಂದ್ರ

ನವದೆಹಲಿ: ಕೇಂದ್ರ ಮಾಹಿತಿ ಆಯೋಗಕ್ಕೆ ಭಾರತ ಸರ್ಕಾರ 4 ನೂತನ ಮಾಹಿತಿ ಆಯುಕ್ತರನ್ನು ನೇಮಕಗೊಳಿಸಿದೆ. ಮಾಜಿ ಐಎಫ್‌ಎಸ್ ಅಧಿಕಾರಿ ಯಶವರ್ಧನ್ ಕುಮಾರ್ ಸಿನ್ಹಾ, ಮಾಜಿ ಐಆರ್‌ಎಸ್ ಅಧಿಕಾರಿ ವಜನ ಎನ್ ಸರ್ನ, ಮಾಜಿ ಐಎಎಸ್ ನೀರಜ್ ಕುಮಾರ್ ಗುಪ್ತಾ, ಮಾಜಿ ಕಾನೂನು ಕಾರ್ಯದರ್ಶಿ...

Read More

ಗಡಿಯೊಳಗೆ ನುಗ್ಗಲು ಯತ್ನಿಸಿದ ಪಾಕ್ ಸೈನಿಕರನ್ನು ಹತ್ತಿಕ್ಕಿದ ಭಾರತದ ಯೋಧರು

ಶ್ರೀನಗರ: ವಾಸ್ತವ ಗಡಿರೇಖೆಯ ನೌಗಮ್ ವಲಯದಲ್ಲಿ ಭಾರತದ ಗಡಿಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ ಪಾಕಿಸ್ಥಾನದ ಉಗ್ರರನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪಾಕ್ ಸೈನಿಕರು ಹತರಾಗಿದ್ದಾರೆ ಎಂದು ಭಾರತೀಯ ಸೇನೆ ಪ್ರಕಟನೆಯಲ್ಲಿ ತಿಳಿಸಿದೆ. ದಟ್ಟಾರಣ್ಯದಲ್ಲಿ ಮೋಟಾರ್ ಮತ್ತು ರಾಕೆಟ್‌ಗಳ ಸಹಾಯದಿಂದ ಗಡಿಯೊಳಗೆ...

Read More

ರಾಜಸ್ಥಾನ ಸ್ಥಳಿಯಾಡಳಿತ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ

  ಜೈಪುರ: ರಾಜಸ್ಥಾನದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿಗೆ ನಡೆದ ಸ್ಥಳಿಯಾಡಳಿತ ಉಪಚುನಾವಣೆಯಲ್ಲಿ ಬಿಜೆಪಿ 8 ಸ್ಥಾನಗಳನ್ನು ಜಯಿಸಿದೆ, ಕಾಂಗ್ರೆಸ್ 5ರಲ್ಲಿ ಜಯ ಗಳಿಸಿದೆ. ಅಲ್ವರ್‌ನಲ್ಲಿ ಬಿಜೆಪಿ ಒಂದು ಜಿಲ್ಲಾ ಪಂಚಾಯತ್ ಸ್ಥಾನ ಮತ್ತು 13 ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದುಕೊಂಡಿದೆ, ಕಾಂಗ್ರೆಸ್ 5 ಪಂಚಾಯಿತಿ ಸ್ಥಾನಗಳನ್ನು...

Read More

ಬಾಂಗ್ಲಾ: ಸತತ 3ನೇ ಬಾರಿಗೆ ಗೆಲುವು ಸಾಧಿಸಿದ ಶೇಖ್ ಹಸೀನಾ

ಧಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಪ್ರಧಾನಿ ಶೇಖ್ ಹಸೀನಾ ಅವರು ಜಯಭೇರಿ ಬಾರಿಸಿದ್ದಾರೆ. ಅವರ ಪಕ್ಷ ಅವಾಮಿ ಲೀಗ್ ನೇತೃತ್ವದ ಮೈತ್ರಿ 300 ಸ್ಥಾನಗಳ ಪೈಕಿ 288 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆಯನ್ನು ಏರಿದೆ. ಹಸೀನಾ ವಿರುದ್ಧ ರಚನೆಯಾಗಿದ್ದ ವಿರೋಧಿ...

Read More

2018ರಲ್ಲೇ ಅತೀ ಕಡಿಮೆ ಮಟ್ಟಕ್ಕಿಳಿದ ಪೆಟ್ರೋಲ್ ದರ, ಗ್ರಾಹಕರಿಗೆ ಸಂತಸ

ನವದೆಹಲಿ: ನಿರಂತರವಾಗಿ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಇಳಿಕೆಯಾಗುತ್ತಿದ್ದೆ. ಇಂದು ಕೂಡ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.20 ಪೈಸೆಯಷ್ಟು ಇಳಿಕೆಯಾಗಿದ್ದು, 2018ರಲ್ಲೇ ಅತೀ ಕಡಿಮೆ ಮಟ್ಟದ ದರಕ್ಕೆ ಬಂದಿಳಿದಿದೆ. ಡಿಸೇಲ್ ದರ 33 ಪೈಸೆಯಷ್ಟು ಇಳಿದಿದ್ದು, ಕಳೆದ 9 ತಿಂಗಳಲ್ಲೇ ದರ ಅತ್ಯಂತ...

Read More

ಮನ್ ಕೀ ಬಾತ್: 2018ರಲ್ಲಿ ಭಾರತದ ಸಾಧನೆಯ ಬಗ್ಗೆ ತಿಳಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ನ 51ನೇ ಸಂಚಿಕೆ ಭಾನುವಾರ ಪ್ರಸಾರಗೊಂಡಿದ್ದು, 2019ರ ಹೊಸ ವರ್ಷಕ್ಕೆ ದೇಶದ ಜನತೆಗೆ ಶುಭಕೋರಿದರು. ಅಲ್ಲದೇ ಏಷ್ಯನ್ ಗೇಮ್ಸ್ ಮತ್ತು ಅಂಧ ಕ್ರಿಕೆಟ್ ವಿಶ್ವಕಪ್‌ನಲ್ಲಿ ಸಾಧನೆ ಮಾಡಿದ...

Read More

ನೇತಾಜೀ ಗೌರವಾರ್ಥ 3 ದ್ವೀಪಗಳ ಮರುನಾಮಕರಣ ಮಾಡಿದ ಮೋದಿ, ಸೆಲ್ಯೂಲರ್ ಜೈಲಿಗೆ ಭೇಟಿ

ಫೋರ್ಟ್‌ಬ್ಲೇರ್: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಂಡಮಾನ್ ನಿಕೋಬಾರ್‌ನ ಮೂರು ದ್ವೀಪಗಳಿಗೆ, ನೇತಾಜೀ ಸುಭಾಷ್ ಚಂದ್ರ ಬೋಸ್ ಸ್ಮರಣಾರ್ಥ ಮರುನಾಮಕರಣವನ್ನು ಮಾಡಿದ್ದಾರೆ. ನೇತಾಜೀ ಪೋರ್ಟ್ ಬ್ಲೇರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿ 75 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ, ದ್ವೀಪ ಸಮೂಹಕ್ಕೆ ತೆರಳಿದ ಮೋದಿ ರೋಸ್‌ಲ್ಯಾಂಡ್‌ಗೆ...

Read More

Recent News

Back To Top