Date : Tuesday, 01-01-2019
ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ, ರಕ್ಷಣಾ ವಲಯದ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಮಿಲಿಟರಿ ಹಾರ್ಡ್‌ವೇರ್‌ಗಳನ್ನು ಉತ್ಪಾದಿಸುವ ಸಲುವಾಗಿ ರೂ.1.78 ಲಕ್ಷ ಕೋಟಿಯ 111 ಮಿಲಿಟರಿ ಪ್ರಾಜೆಕ್ಟ್‌ಗಳಿಗೆ ರಕ್ಷಣಾ ಸಚಿವಾಲಯ ಅನುಮೋದನೆಯನ್ನು ನೀಡಿದೆ. ರಕ್ಷಣಾ ಸಚಿವಾಲಯದ ರಾಜ್ಯ ಖಾತೆ ಸಚಿವ ಸುಭಾಶ್ ಭಮ್ರೆ...
Date : Tuesday, 01-01-2019
ಶಿರಸಿಯ ಮಧ್ಯ ಭಾಗದ ಹೊಸಪೇಟೆ ರಸ್ತೆಯಲ್ಲಿ ಪ್ರಯಾಣಿಸಿದರೆ ಚಿಕ್ಕದಾದ ’ರವಿ ಪಾನ್ ಅಂಗಡಿ’ಯೊಂದು ಕಾಣಸಿಗುತ್ತದೆ. ಆ ಅಂಗಡಿಯ ಮಾಲೀಕನೆ ರವಿ. ಈ ಸಣ್ಣ ವ್ಯಾಪಾರಿಯ ಸಮಾಜಸೇವೆ ಮಾತ್ರ ದೊಡ್ಡದಾಗಿದೆ. ಬೀದಿ ಪ್ರಾಣಿಗಳ ಆರೈಕೆ, ರಕ್ತ ದಾನವನ್ನು ಇವರು ತಮ್ಮ ಜೀವನದ ಅವಿಭಾಜ್ಯ...
Date : Tuesday, 01-01-2019
ಅಹ್ಮದಾಬಾದ್: ಇನ್ನು ಮುಂದೆ ಗುಜರಾತ್‌ನ ಶಾಲಾ ಮಕ್ಕಳು ಹಾಜರಾತಿ ಕರೆಯುವ ವೇಳೆ ಎಸ್ ಸರ್ ಅಥವಾ ಎಸ್ ಮೇಡಂ ಎನ್ನುವ ಬದಲು, ಜೈ ಹಿಂದ್ ಅಥವಾ ಜೈ ಭಾರತ್ ಎನ್ನಲಿದ್ದಾರೆ. 2019ರ ಕ್ಯಾಲೆಂಡರ್ ವರ್ಷದಿಂದಲೇ ಈ ನಿಯಮ ಅಲ್ಲಿನ ಶಾಲೆಗಳಲ್ಲಿ ಅನುಷ್ಠಾನಕ್ಕೆ...
Date : Monday, 31-12-2018
ಕೇವಲ ಮೂರು ಉಚ್ಛಾರಣೆಗಳಿಂದ ವಿವಾಹದ ಪವಿತ್ರ ಬಂಧನವನ್ನೇ ಇಬ್ಭಾಗಗೊಳಿಸುವ, ಮಹಿಳೆಯರನ್ನು ಬೀದಿಗೆ ತಳ್ಳುವ ಅನಿಷ್ಠ ಪದ್ಧತಿ ತ್ರಿವಳಿ ತಲಾಖ್. ಗಂಡನಾದವನು ಮೂರು ಬಾರಿ ತಲಾಖ್ ತಲಾಖ್ ತಲಾಖ್ ಎಂದರೆ ಎಲ್ಲವೂ ಮುಗಿದು ಹೋಯಿತು. ಮರು ಮಾತನಾಡದೆ ಪತ್ನಿಯಾದವಳು ಹೊರ ನಡೆಯಬೇಕು. ಬದಲಾದ...
Date : Monday, 31-12-2018
ನವದೆಹಲಿ: ಅಂಡಮಾನ್ ನಿಕೋಬಾರ್‌ಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಅಲ್ಲಿನ ವಾತಾವರಣ, ವಾಯು ಗುಣಮಟ್ಟ ಮತ್ತು ಜನರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಹಸಿರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ದ್ವೀಪ ಪ್ರದೇಶಕ್ಕೆ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆಯನ್ನು...
Date : Monday, 31-12-2018
ನವದೆಹಲಿ: ಜಲಂಧರ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ(ಎಲ್‌ಪಿಯು)ನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಡ್ರೈವರ್ ರಹಿತ, ಸೋಲಾರ್ ಆಧಾರಿತ ಬಸ್‌ನ್ನು ನಿರ್ಮಾಣ ಮಾಡಿದ್ದಾರೆ. ಭಾರತೀಯ ಸ್ಥಿತಿಗತಿಯನ್ನು ಗಮನದಲ್ಲಿಟ್ಟು ಇದನ್ನು ಅಭಿವೃದ್ಧಿಪಡಿಸಲಾಗಿದ್ದು, 6 ಲಕ್ಷ ರೂಪಾಯಿ ವೆಚ್ಚವಾಗಿದೆ. ಎಲ್‌ಪಿಯು ಕ್ಯಾಂಪಸ್‌ನಲ್ಲಿ ಜನವರಿ 3ರಂದು ಆಯೋಜನೆಗೊಳ್ಳುತ್ತಿರುವ ‘ಇಂಡಿಯನ್ ಸೈನ್ಸ್...
Date : Monday, 31-12-2018
ನವದೆಹಲಿ: ದೇಶದಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಹಣ ಸಂಗ್ರಹಿಸುವ, ಆಯವ್ಯಯ ನೋಡಿಕೊಳ್ಳುವ ಸಲುವಾಗಿ ವಿತ್ತ ಸಚಿವಾಲಯದ ಅಧೀನದಲ್ಲಿ ಸ್ಥಾಪನೆ ಮಾಡಲಾಗಿರುವ ‘ಸ್ವಚ್ಛ ಭಾರತ್ ಕೋಶ್’ಗೆ ಎನ್‌ಸಿಎಲ್ ( Northern Coalfields Limited ) ರೂ.1...
Date : Monday, 31-12-2018
ಭುವನೇಶ್ವರ: ಮಹಿಳೆಯರ ಸಬಲೀಕರಣದ ಉದ್ದೇಶದೊಂದಿಗೆ ಒರಿಸ್ಸಾದ ಭುವನೇಶ್ವರದಲ್ಲಿ ‘ಉಜ್ವಲ ಸ್ಯಾನಿಟರಿ ನ್ಯಾಪ್‌ಕಿನ್’ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಅವರು ಚಾಲನೆಯನ್ನು ನೀಡಿದರು. ಈ ಕಾರ್ಯಕ್ರಮದಡಿ ಒರಿಸ್ಸಾದ ಎಲ್ಲಾ 30 ಜಿಲ್ಲೆಗಳ 93 ಬ್ಲಾಕ್‌ಗಳಲ್ಲಿ, ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಕಾಮನ್...
Date : Monday, 31-12-2018
ನವದೆಹಲಿ: ಮಾಫಿಯಾವನ್ನು ತಡೆಗಟ್ಟುವ ಉದ್ದೇಶದೊಂದಿಗೆ ರೈಲ್ವೇ ಪಾರ್ಕಿಂಗ್, ಕೇಟರಿಂಗ್, ಪಾರ್ಸೆಲ್ ಲೀಸಿಂಗ್ ಮುಂತಾದ ವಾರ್ಷಿಕ ರೂ.3600ಕೋಟಿ ಮೌಲ್ಯದ ಕಾಂಟ್ರ್ಯಾಕ್ಟ್‌ಗಳನ್ನು ಆನ್‌ಲೈನ್ ಮೂಲಕ ಟೆಂಡರಿಂಗ್ ಕರೆಯಲು ಭಾರತೀಯ ರೈಲ್ವೇ ನಿರ್ಧರಿಸಿದೆ. ರೈಲ್ವೇ ಆವರಣದಲ್ಲಿ ಎಟಿಎಂ, ಜಾಹೀರಾತು, ಮತ್ತಿತರ ಪ್ರಚಾರ ಸಂಬಂಧಿತ ವಿಷಯಗಳೂ ಆನ್‌ಲೈನ್...
Date : Monday, 31-12-2018
ನವದೆಹಲಿ: 3,700 ಕೋಟಿ ರೂಪಾಯಿ ಮೊತ್ತದ ಆಗಸ್ಟಾ ವೆಸ್ಟ್‌ಲ್ಯಾಂಡ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆಸಿರುವ ಭಾರತೀಯರನ್ನು ತಲುಪುವತ್ತ ಸಿಬಿಐ ದಾಪುಗಾಲಿಡುತ್ತಿದೆ, ಒಪ್ಪಂದದ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್‌ಗೆ 431 ಕೋಟಿ ರೂಪಾಯಿ ಲಂಚವನ್ನು ನೀಡಿದ ಬಗೆಗೆ ದಾಖಲೆ ಸಿಬಿಐಗೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. 2011ರ ಮೇನಲ್ಲಿ...