Date : Thursday, 23-05-2019
ಇವಿಎಂ ಇವಿಎಂ ಇವಿಎಂ. ಎಲ್ಲಿ ನೋಡಿದರೂ ಅದೇ ಸುದ್ದಿ. ಒಂದು ಮಾತಿದೆ “ಒಂದೇ ಸುಳ್ಳನ್ನು ಪದೇ ಪದೇ ಹೇಳಿ ಅದನ್ನು ಸತ್ಯ ಮಾಡಬಹುದು” ಎಂದು. ಹಾಗೆಯೇ ಈ ಮಾಧ್ಯಮಗಳು ಇಂದು ಅಮೇರಿಕಾದಲ್ಲಿ, ನಿನ್ನೆ ಮತ್ತೊಂದು ಕಡೆ ಇವಿಎಂ ಹ್ಯಾಕ್ ಮಾಡಲಾಗಿದೆ ಎಂದು...
Date : Thursday, 23-05-2019
ನವದೆಹಲಿ: ಎರಡು ತಿಂಗಳ ಸುದೀರ್ಘ ಅವಧಿಯ ಚುನಾವಣಾ ಪ್ರಕ್ರಿಯೆ ಅಂತ್ಯಗೊಂಡು ಇಂದು ಫಲಿತಾಂಶ ಪ್ರಕಟಗೊಳ್ಳುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ನಡೆದ ಮತದಾನದ ಪ್ರಮಾಣ ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಧಿಕವಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆದಿದ್ದು...
Date : Thursday, 23-05-2019
ನವದೆಹಲಿ : ಭಾರತೀಯ ರಾಜಕಾರಣದ ಅತಿದೊಡ್ಡ ದಿನ ಕೊನೆಗೂ ಆಗಮಿಸಿದೆ. ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಮತ್ತೊಮ್ಮೆ ಅಧಿಕಾರಕ್ಕೇರುವ ಸೂಚನೆ ದೊರೆತಿದೆ. ಚುನಾವಣೋತ್ತರ ಸಮೀಕ್ಷೆಗಳನ್ನು ಗಮನಿಸಿದರೆ ಎನ್‌ಡಿಎ ಸುಲಲಿತವಾಗಿ ಸರಕಾರ ರಚಿಸುತ್ತದೆ ಎಂಬುದು ಗೋಚರಿಸುತ್ತದೆ. ಸಂಜೆಯ...
Date : Wednesday, 22-05-2019
ಬೆಂಗಳೂರು: ನಾಳೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಇದಕ್ಕಾಗಿ ಚುನಾವಣಾ ಆಯೋಗವು ಭರದ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ರಾಜ್ಯದಲ್ಲಿ ನಡೆಯಲಿರುವ ಮತ ಎಣಿಕೆ ಕಾರ್ಯದ ಮಾಹಿತಿ ನೀಡಿರುವ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು, ಮಧ್ಯಾಹ್ನ 3 ಗಂಟೆಗೆ ಫಲಿತಾಂಶ...
Date : Wednesday, 22-05-2019
ನವದೆಹಲಿ: ಮತಯಂತ್ರಗಳ ಮೇಲೆ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳನ್ನು ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಗೌರವಯುತವಾಗಿ ಸೋಲನ್ನು ಸ್ವೀಕರಿಸಿ, ಸುಖಾಸುಮ್ಮನೆ ಮತಯಂತ್ರಗಳನ್ನು ದೂಷಣೆ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ. “ಮಮತಾ ಬ್ಯಾನರ್ಜಿ ಎರಡು ಬಾರಿ ಮುಖ್ಯಮಂತ್ರಿಯಾದಾಗ, ಎನ್....
Date : Wednesday, 22-05-2019
ಸುಮಾರು ಏಳು ತಿಂಗಳ ಹಿಂದಿನವರೆಗೂ ಏಷ್ಯಾದ ಅತೀ ದೊಡ್ಡ ಜೈಲು ಎಂದೇ ಕರೆಯಲ್ಪಡುವ ತಿಹಾರ್ ಜೈಲಿನಲ್ಲಿ ಕಲೆ ಎಂಬುದು ಕೇವಲ ಕೈದಿಗಳ ಹವ್ಯಾಸವಾಗಿತ್ತು. ಆದರೀಗ ಕಲೆ ಜೈಲಿನ ಕೈದಿಗಳ ಬದುಕನ್ನು ಸಮೃದ್ಧಗೊಳಿಸುತ್ತಿದೆ. ಜೈಲ್ ನಂಬರ್ 4 ಕೈದಿ. 25 ವರ್ಷದ ರಮೇಶ್ ಸಿಂಗ್ ಕಳೆದ...
Date : Wednesday, 22-05-2019
ತಿರುವನಂತಪುರಂ: ಕೇರಳ ಜೈವ ಕರ್ಷಕ ಸಮಿತಿ (ಕೇರಳ ಸಾವಯವ ಕೃಷಿಕರ ಸಮಿತಿ)ಯು ದಕ್ಷಿಣ ಕೊರಿಯಾದ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಆರ್ಗ್ಯಾನಿಕ್ ಅಗ್ರಿಕಲ್ಚರ್ ಮೂವ್ಮೆಂಟ್ (IFOAM) ಏಷ್ಯಾ, ಚೀನಾ ಮೂಲದ ಕ್ಸಿಚಾಂಗ್ ಮುನ್ಸಿಪಲ್ ಕೋರ್ಪೋರೇಶನ್ ಸಹಯೋಗದೊಂದಿಗೆ ನೀಡುವ ಆರ್ಗ್ಯಾನಿಕ್ ಮೆಡಲ್ಗೆ ಭಾಜನವಾಗಿದೆ. ಮೇ 30ರಂದು ...
Date : Wednesday, 22-05-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಯುಟ್ಯೂಬ್ ಮೂಲಕ ಪ್ರಸಾರಗೊಳಿಸುವ ಸಲುವಾಗಿ ಪ್ರಸಾರ ಭಾರತಿ ಮತ್ತು ಗೂಗಲ್ ಕೈಜೋಡಿಸಿವೆ. ಈ ಬಗ್ಗೆ ಮಾಹಿತಿ ನೀಡಿರುವ ಪ್ರಸಾರ ಭಾರತಿ ಸಿಇಓ ಶಶಿ ಶೇಖರ್ ವೆಂಪತಿ ಅವರು, “ದೇಶದ ಯಾವುದೇ ಮೂಲೆಯಲ್ಲಿ ಕುಳಿತಿರುವ ಜನರು...
Date : Wednesday, 22-05-2019
ಆಗ್ರಾ: ಪ್ರವಾಸಕ್ಕೆ ತೆರಳುವ ತಾಯಂದಿರಿಗೆ ತಮ್ಮ ಪುಟಾಣಿ ಮಗುವಿನ ಹಸಿವನ್ನು ತಣಿಸುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗುತ್ತದೆ. ಜನಜಂಗುಳಿಯ ನಡುವೆ ಸ್ತನ್ಯಪಾನ ಮಾಡಿಸಲು ಖಾಸಗಿ ಜಾಗವನ್ನು ಹುಡುಕುವುದು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿಗಳಿವೆ. ಆದರೆ ಇನ್ನು ಮುಂದೆ ಅಂತಹ ಸಂಕಷ್ಟ ಎದುರಾಗದಂತೆ...
Date : Wednesday, 22-05-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿ ಎಂದು ಚುನಾವಣಾ ಆಯೋಗ ಹೇಳಿದೆ. ದೇಶದಲ್ಲಿ ಒಟ್ಟು ಶೇ. 67.11 ರಷ್ಟು ಮತದಾನವಾಗಿದೆ. 2014ರಲ್ಲಿ ಶೇ.65.95ರಷ್ಟು ಮತದಾನವಾಗಿತ್ತು. ದೇಶದ ಒಟ್ಟು 542 ಕ್ಷೇತ್ರದಲ್ಲಿ (ವೆಲ್ಲೂರ್ ಕ್ಷೇತ್ರದಲ್ಲಿ ಚುನಾವಣೆ ರದ್ದುಗೊಳಿಸಲಾಗಿದೆ) ಈ...