Date : Tuesday, 26-03-2019
ಮೋದಿ ಸರಕಾರವು ಕಳೆದ ಐದು ವರ್ಷಗಳಿಂದ ಭಾರತದ ಎಲ್ಲಾ ವಲಯಗಳ ಅಭಿವೃದ್ಧಿಗೆ ಜವಾಬ್ದಾರವಾಗಿದ್ದು, ಭಾರತೀಯರ ಕಲ್ಯಾಣವನ್ನು ಖಾತರಿಪಡಿಸುವಲ್ಲಿ ಯಶಸ್ವಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳ ಸಾಲಿನಲ್ಲಿ ಭಾರತವನ್ನು ತರುವಲ್ಲಿ ಮೋದಿ ಸರ್ಕಾರವು ಪ್ರಮುಖ ಪಾತ್ರ ವಹಿಸಿದೆ. ಭಾರತೀಯ ಸಮಾಜಕ್ಕೆ...
Date : Tuesday, 26-03-2019
ನವದೆಹಲಿ: ಇತ್ತೀಚಿಗೆ ನಿಧನರಾದ ಮಾಜಿ ರಕ್ಷಣಾ ಸಚಿವ ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಚಿತಾಭಸ್ಮವನ್ನು ಗೋವಾದ ಎಲ್ಲಾ 40 ಕ್ಷೇತ್ರಗಳ ನದಿಗಳಲ್ಲಿ ವಿಸರ್ಜನೆಗೊಳಿಸಲು ಗೋವಾ ಬಿಜೆಪಿ ಘಟಕ ನಿರ್ಧರಿಸಿದೆ. ಮಾತ್ರವಲ್ಲದೇ, ಪರಿಕ್ಕರ್ ಪುತ್ರರಾದ ಉತ್ಪಲ್ ಮತ್ತು ಅಭಿಜಾತ್ ಅವರನ್ನೂ...
Date : Tuesday, 26-03-2019
ನವದೆಹಲಿ: ಖ್ಯಾತ ಪ್ಯಾರಾ ಒಲಿಂಪಿಕ್ ಕ್ರೀಡಾಪಟು ದೀಪಾ ಮಲಿಕ್ ಅವರು ಸೋಮವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಹರಿಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಲ ಮತ್ತು ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಅವರ ಸಮ್ಮುಖದಲ್ಲಿ ಅವರು ಪಕ್ಷವನ್ನು ಸೇರಿದ್ದಾರೆ. ಪ್ಯಾರಾ ಒಲಿಂಪಿಕ್ಸ್ನಲ್ಲಿ ಬೆಳ್ಳಿ...
Date : Monday, 25-03-2019
ನವದೆಹಲಿ: ಭಾರತ ಉಪ ಖಂಡದಲ್ಲಿ ರಫೆಲ್ ಯುದ್ಧವಿಮಾನಗಳು ಅತ್ಯಂತ ಶ್ರೇಷ್ಠ ಯುದ್ಧವಿಮಾನಗಳಾಗಿವೆ, ಇವುಗಳು ಒಂದು ಬಾರಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಿದರೆ ಪಾಕಿಸ್ಥಾನ ವಾಸ್ತವ ಗಡಿ ರೇಖೆ ಅಥವಾ ಅಂತಾರಾಷ್ಟ್ರೀಯ ಗಡಿಯ ಸಮೀಪಕ್ಕೂ ಬರಲಾರದು ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ...
Date : Monday, 25-03-2019
ನವದೆಹಲಿ: ಉತ್ಕಲ್ ಭಾರತ್ (ಯುಬಿ) ಪಕ್ಷವು ಬಿಜೆಪಿಯೊಂದಿಗೆ ಅಧಿಕೃತವಾಗಿ ವಿಲೀನಗೊಂಡಿದೆ. ಇದರ ಅಧ್ಯಕ್ಷ ಖರ್ಬೇಲ ಸ್ವೇನ್ ಮತ್ತು ಇತರ ಸದಸ್ಯರು ಇಂದು ಧರ್ಮೇಂದ್ರ ಪ್ರಧಾನ್ ಮತ್ತು ಇತರ ಹಿರಿಯ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಸ್ವೇನ್ ಅವರೊಂದಿಗೆ ಉತ್ಕಲ್ ಭಾರತದ...
Date : Monday, 25-03-2019
ನವದೆಹಲಿ: ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೇನರ್ ಆಗಿರುವ ಪ್ರಿಯಾಂಕ ವಾದ್ರಾ ಅವರು, ವಾರಣಾಸಿಯಲ್ಲಿ ಇತ್ತೀಚಿಗೆ ದೋಣಿ ಪ್ರಯಾಣವನ್ನು ನಡೆಸಿ ಮತ ಪ್ರಚಾರ ಮಾಡಿದ ಕಾರ್ಯವನ್ನು ಕೇಂದ್ರ ಸಚಿವ ನತಿನ್ ಗಡ್ಕರಿಯವರು ಟೀಕಿಸಿದ್ದಾರೆ, ನಾನು ಅಲಹಾಬಾದ್-ವಾರಣಾಸಿ ವಾಟರ್ ವೇ ಮಾಡದೇ ಹೋಗಿದ್ದರೆ ಆಕೆಗೆ...
Date : Monday, 25-03-2019
ನವದೆಹಲಿ: ಅಮೆರಿಕಾದ ನಿರ್ಬಂಧದ ಹಿನ್ನಲೆಯಲ್ಲಿ ವೆನಿಜುವೆಲಾ ತೈಲ ನಷ್ಟವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಭಾರತ, ಬ್ರೆಝಿಲ್ ಮತ್ತು ಮೆಕ್ಸಿಕೋದಿಂದ ತೈಲ ಆಮದನ್ನು ಹೆಚ್ಚಳ ಮಾಡಿಕೊಳ್ಳಲು ನಿರ್ಧರಿಸಿದೆ. ಸೌದಿ ಅರೇಬಿಯಾ, ಇರಾಕ್, ಇರಾನಿನ ಬಳಿಕ ವೆನಿಜುವೆಲಾ ಭಾರತಕ್ಕೆ ನಾಲ್ಕನೇ ಅತೀದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿದೆ....
Date : Monday, 25-03-2019
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಕೇಂದ್ರ ಇಸ್ರೋ, ಎಪ್ರಿಲ್ 1ರಂದು ಡಿಆರ್ಡಿಓದ ಎಮಿಸ್ಯಾಟ್ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಉಪಗ್ರಹವನ್ನು ಉಡಾವಣೆಗೊಳಿಸಲು ಸನ್ನದ್ಧವಾಗಿದೆ. ಈ ಉಪಗ್ರಹ ಶತ್ರುಗಳ ರೇಡಾರ್ಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಇಮೇಜ್ ಹಾಗೂ ಕಮ್ಯೂನಿಕೇಶನ್ ಇಂಟೆಲಿಜೆನ್ಸ್ ಅನ್ನು ಸಂಗ್ರಹಿಸುವಲ್ಲಿ ಸಹಾಯ ಮಾಡಲಿದೆ....
Date : Monday, 25-03-2019
ಪ್ರಜಾಪ್ರಭುತ್ವದ ಅತೀದೊಡ್ಡ ಹಬ್ಬ ಚುನಾವಣೆ ಸಮೀಪಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕಾರ್ಯ ತಾರಕಕ್ಕೇರಿದೆ. ವೇಗದಲ್ಲಿ ಬೆಳೆಯುತ್ತಿರುವ, ಇಂಟರ್ನೆಟ್ ಯುಗದಲ್ಲಿ ಪ್ರಚಾರ ಅತ್ಯಂತ ಅವಶ್ಯಕವಾದುದು, ಆದರೆ ಕಳೆದ ಐದು ವರ್ಷಗಳಲ್ಲಿ ಮೌನವಾಗಿ ಮಾಡಿರುವ ಸಾಧನೆಗಳು ಆಡಳಿತರೂಢ ಎನ್ ಡಿ ಎ ಸರ್ಕಾರಕ್ಕೆ 2019ರ...
Date : Monday, 25-03-2019
ನವದೆಹಲಿ: ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಇಂದು ಕೊನೆಯ ದಿನವಾಗಿದೆ. ಎಪ್ರಿಲ್ 11ರಂದು ಮೊದಲ ಹಂತದ ಚುನಾವಣೆ ದೇಶದಲ್ಲಿ ನಡೆಯಲಿದೆ. 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳು ಮೊದಲ ಹಂತದ ಚುನಾವಣೆಯನ್ನು ಎದುರಿಸಲಿವೆ. ಆಂಧ್ರಪ್ರದೇಶದ...