Date : Thursday, 06-12-2018
ಲಕ್ನೋ: ಗೋ ಹತ್ಯೆ, ಅಕ್ರಮ ಗೋ ಸಾಗಾಟ, ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಬುಲಂದ್ಸರದಲ್ಲಿ ಗೋಹತ್ಯೆಗೆ ಸಂಬಂಧಿಸಿದಂತೆ ಗುಂಪು ಹಲ್ಲೆ ನಡೆದ ಹಿನ್ನಲೆಯಲ್ಲಿ ಅವರು ಈ ಆದೇಶವನ್ನು ಹೊರಡಿಸಿದ್ದಾರೆ....
Date : Thursday, 06-12-2018
ನವದೆಹಲಿ: ಡಿಸೆಂಬರ್ ಅಂತ್ಯದೊಳಗೆ ದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಾಣಗೊಳ್ಳುತ್ತಿರುವ ರಾಷ್ಟ್ರೀಯ ಯುದ್ಧ ಸ್ಮಾರಕ (ನ್ಯಾಷನಲ್ ವಾರ್ ಮೆಮೋರಿಯಲ್)ನ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸೇನಾಮುಖ್ಯಸ್ಥ ಜನರಲ್ ಬಿಪಿನ್ ಸಿಂಗ್ ರಾವತ್ ಹೇಳಿದ್ದಾರೆ. ಸ್ವಾತಂತ್ರ್ಯದ ನಂತರ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ...
Date : Thursday, 06-12-2018
ನವದೆಹಲಿ: ಫೇಸ್ಬುಕ್, ಟ್ವಿಟರ್ ಮಾತ್ರವಲ್ಲದೇ, ಇನ್ಸ್ಟಾಗ್ರಾಂನಲ್ಲೂ ಪ್ರಧಾನಿ ನರೇಂದ್ರ ಮೋದಿ ಭಾರೀ ಜನಪ್ರಿಯರಾಗಿದ್ದಾರೆ. ಈ ಫೋಟೋ ಶೇರಿಂಗ್ ಆ್ಯಪ್ನಲ್ಲೂ ಅವರಿಗೆ ಅತ್ಯಧಿಕ ಪ್ರಮಾಣದ ಹಿಂಬಾಲಕರಿದ್ದಾರೆ. ಹೀಗಾಗಿಯೇ ಇನ್ಸ್ಟಾಗ್ರಾಂನಲ್ಲಿ ಅತ್ಯಧಿಕ ಸಂಖ್ಯೆಯ ಹಿಂಬಾಲಕರನ್ನು ಹೊಂದಿರುವ ವಿಶ್ವ ನಾಯಕನಾಗಿ ಹೊರಹೊಮ್ಮಿದ್ದಾರೆ. ಟ್ವಿಪ್ಲೊಮಸಿ ಎಂಬ ಆನ್ಲೈನ್...
Date : Thursday, 06-12-2018
ನವದೆಹಲಿ: ಸ್ಮಾರ್ಟ್ಫೋನ್, ಗ್ಯಾಜೆಟ್, ಆನ್ಲೈನ್ ಗೇಮಿಂಗ್, ಸೋಶಿಯಲ್ ಮೀಡಿಯಾ, ನಕಲಿ ಸುದ್ದಿಗಳು ಇತ್ಯಾದಿಗಳಿಗೆ ಬೇಗ ಆಕರ್ಷಿತರಾಗುತ್ತಿರುವ ಹದಿಹರೆಯದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಕೇಂದ್ರ ಗೃಹ ಸಚಿವಾಲಯವು ಸೈಬರ್ ಸೇಫ್ಟಿ ಬುಕ್ಲೆಟ್ಗಳನ್ನು ಹೊರತರುತ್ತಿದೆ. 38 ಪುಟಗಳ ಬುಕ್ಲೆಟ್ ಇದಾಗಿದ್ದು, ‘ಆ ಹ್ಯಾಂಡ್ಬುಕ್...
Date : Thursday, 06-12-2018
ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದ ವೇಳೆ ಬಿಜೆಪಿಯ ಪರವಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಬಹಿರಂಗ ಪ್ರಚಾರದ ಕೊನೆಯ ದಿನವಾದ ನಿನ್ನೆ, ಅವರು ಅಲ್ಲಿನ ಜನರಿಗೆ ಹಲವಾರು ಭರವಸೆಗಳನ್ನು ನೀಡಿದ್ದಾರೆ. ಹೈದರಾಬಾದ್ನಲ್ಲಿ ಪ್ರಚಾರ...
Date : Wednesday, 05-12-2018
ನವದೆಹಲಿ: ಅಸ್ಸಾಂ ದಿಬ್ರುಘರ್ ಮತ್ತು ಅರುಣಾಚಲ ಪ್ರದೇಶದ ಪಸಿಘಾಟ್ನ್ನು ಸಂಪರ್ಕಿಸುವ ದೇಶದ ಅತೀ ಉದ್ದದ ರೈಲ್ ಕಂ ರೋಡ್ ಬ್ರಿಡ್ಜ್ನ್ನು ಪ್ರಧಾನಿ ನರೇಂದ್ರ ಮೋದಿಯವರು ಡಿಸೆಂಬರ್ 25ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಬ್ರಿಡ್ಜ್ನ್ನು ಭಾರತೀಯ ರೈಲ್ವೇ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಿದೆ. ನದಿಯಿಂದ...
Date : Wednesday, 05-12-2018
ನವದೆಹಲಿ: ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿ ದೇಶ ಬಿಟ್ಟು ತೆರಳಿರುವ ಮದ್ಯದ ದೊರೆ ವಿಜಯ್ ಮಲ್ಯ, ಇದೀಗ ತಾನು ಪಡೆದ ಬ್ಯಾಂಕ್ ಸಾಲಗಳ ಶೇ.100ರಷ್ಟು ಅಸಲನ್ನು ತೀರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಬಡ್ಡಿ ನೀಡದೆ ಕೇವಲ ಅಸಲನ್ನು ಪಾವತಿಮಾಡುವ ನನ್ನ ಆಫರ್ನ್ನು...
Date : Wednesday, 05-12-2018
ಜೈಪುರ: ಒಬ್ಬ ಚಾಯ್ವಾಲ ಗಾಂಧಿ ಕುಟುಂಬವನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ ಎಂದು ಕಾಂಗ್ರೆಸ್ ಪಕ್ಷ ಸಿಟ್ಟುಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚುನಾವಣಾ ಅಖಾಡ ರಾಜಸ್ಥಾನದ ಸುಮೇರ್ಪುರದಲ್ಲಿ ಕೊನೆಯ ಹಂತದ ಪ್ರಚಾರ ಕಾರ್ಯ ನಡೆಸಿದ ಅವರು, ಜಾಮೀನು ಪಡೆದು ಹೊರಗಿರುವವರ...
Date : Wednesday, 05-12-2018
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಬುಧಾಬಿಗೆ ಭೇಟಿ ನೀಡಿದ ವೇಳೆ, ಉಭಯ ದೇಶಗಳು ಕರೆನ್ಸಿ ಸ್ವಾಪ್ ಸೇರಿದಂತೆ ಒಟ್ಟು ಎರಡು ಒಪ್ಪಂದಗಳಿಗೆ ಸಹಿ ಹಾಕಿವೆ. ಸುಷ್ಮಾ ಅವರು ಮಂಗಳವಾರ ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಝಯೇದ್ ಅವರೊಂದಿಗೆ...
Date : Wednesday, 05-12-2018
ನವದೆಹಲಿ: ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಪ್ರಚಾರಕಾರ್ಯ ಇಂದು ಸಂಜೆ ಅಂತ್ಯಗೊಳ್ಳಲಿದೆ. ಶುಕ್ರವಾರ ಇಲ್ಲಿ ಚುನಾವಣೆ ನಡೆಯಲಿದೆ. ಪ್ರಮುಖ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಿಕೊಳ್ಳಲು ಇಂದು ಕೊನೆಯ ಪ್ರಯತ್ನ ನಡೆಸಲಿವೆ. ಪ್ರಧಾನಿ ನರೇಂದ್ರ ಮೋದಿಯವರು, ರಾಜಸ್ಥಾನದ ಸುಮೇರ್ಪುರ ಮತ್ತು...