News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆರೋಗ್ಯಪೂರ್ಣ ಪ್ರಜಾಪ್ರಭುತ್ವಕ್ಕೆ ಪ್ರತಿಪಕ್ಷ, ನಿಷ್ಪಕ್ಷ ಅತೀ ಮುಖ್ಯ: ಮೋದಿ

ನವದೆಹಲಿ: 17ನೇ ಲೋಕಸಭೆಯ ಅಧಿವೇಶನ ಆರಂಭವಾದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಆರೋಗ್ಯಯುತ ಪ್ರಜಾಪ್ರಭುತ್ವಕ್ಕಾಗಿ ಪ್ರತಿಪಕ್ಷಗಳ ರಚನಾತ್ಮಕ ಪಾತ್ರದ ಬಗ್ಗೆ ಒತ್ತಿ ಹೇಳಿದರು. ಅಲ್ಲದೇ, ಪ್ರತಿಪಕ್ಷಗಳು ತಮ್ಮ ಸಂಖ್ಯೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು. ಸಂಸತ್ತಿನ ಹೊರಗಡೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರತಿಪಕ್ಷಗಳ...

Read More

ಬರ ಪರಿಸ್ಥಿತಿಯಿದ್ದರೂ 115.70 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸಿದೆ ಮಹಾರಾಷ್ಟ್ರ

ಮುಂಬಯಿ: ಬರ ಮತ್ತು ಮಳೆಯ ಕೊರತೆಯ ನಡುವೆಯೂ ನಮ್ಮ ರಾಜ್ಯ 115.70 ಲಕ್ಷ ಮೆಟ್ರಿಕ್ ಟನ್­ಗಳಷ್ಟು ಆಹಾರ ಉತ್ಪಾದನೆಯನ್ನು ಮಾಡಿದೆ, ಇದಕ್ಕೆ ಅನುಷ್ಠಾನಕ್ಕೆ ತರಲಾದ ವಿವಿಧ ನೀರು ಸಂರಕ್ಷಣಾ ಮಾದರಿಗಳೇ ಕಾರಣ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ನೀತಿ...

Read More

‘ಮೋದಿ, ಮೋದಿ’ ಉದ್ಘೋಷದ ನಡುವೆ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ

ನವದೆಹಲಿ: 17ನೇ ಲೋಕಸಭಾದ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಂಸದರಾಗಿ ಪ್ರಮಾಣವಚನವನ್ನು ಇಂದು ಸ್ವೀಕಾರ ಮಾಡುತ್ತಿದ್ದಂತೆ ಇತರ ಸದಸ್ಯರಿಂದ ಕರತಾಡನ ಮತ್ತು ಘೋಷಣೆಗಳ ಸುರಿಮಳೆಯೇ ಸುರಿಯಿತು. “ನಾನು, ನರೇಂದ್ರ ದಾಮೋದರ್ ದಾಸ್ ಮೋದಿ ಲೋಕಸಭಾ ಸದಸ್ಯನಾಗಿ ನೇಮಕವಾಗಿದ್ದು, ಸಂವಿಧಾನಕ್ಕೆ ಬದ್ಧನಾಗಿ...

Read More

ರಿತು ಕರಿಧಲ್, ಎಂ.ವನಿತಾ : ಚಂದ್ರಯಾನ-2 ಯೋಜನೆಯ ನೇತೃತ್ವ ವಹಿಸಲಿರುವ ಮಹಿಳೆಯರು

ನವದೆಹಲಿ: ತಂತ್ರಜ್ಞಾನ, ವಿಜ್ಞಾನ, ಎಂಜಿನಿಯರಿಂಗ್, ಗಣಿತ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಇಂದು ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ರಾಕೆಟ್ ಸೈನ್ಸ್ ಇದುವರೆಗೂ ಮಹಿಳೆಯರಿಗೆ ದೂರದ ಬೆಟ್ಟವಾಗಿತ್ತು, ಆದರೆ ಇನ್ನು ಮುಂದೆ ಅಲ್ಲೂ ಕೂಡ ಅವರು ತಮ್ಮ ಛಾಪನ್ನು ಮೂಡಿಸಲಿದ್ದಾರೆ. ಇಸ್ರೋದ ಅತ್ಯಂತ...

Read More

ಮಹಾರಾಷ್ಟ್ರದ 6 ಜಿಲ್ಲೆಗಳನ್ನು ಡಿಸೇಲ್ ಮುಕ್ತವಾಗಿಸುತ್ತೇವೆ : ಗಡ್ಕರಿ

  ಮುಂಬಯಿ: ಮಹಾರಾಷ್ಟ್ರದ ಆರು ಜಿಲ್ಲೆಗಳು ಮುಂದಿನ 5 ವರ್ಷದಲ್ಲಿ ಡಿಸೇಲ್ ಮುಕ್ತವಾಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ತಿಳಿಸಿದ್ದಾರೆ. ಸಿಐಐ ನ್ಯಾಷನಲ್ ಕೌನ್ಸೆಲಿಂಗ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ” ನಾಗ್ಪುರ, ಬಾಂದ್ರಾ, ಗೋಂಡಿಯಾ,...

Read More

17ನೇ ಲೋಕಸಭಾದ ಮೊದಲ ಅಧಿವೇಶನ ಇಂದಿನಿಂದ ಆರಂಭ

ನವದೆಹಲಿ: 17ನೇ ಲೋಕಸಭಾದ ಮೊದಲ ಅಧಿವೇಶನ ಇಂದಿನಿಂದ ಆರಂಭಗೊಳ್ಳುತ್ತಿದೆ. ಈ ಅಧಿವೇಶನದಲ್ಲೇ ನರೇಂದ್ರ ಮೋದಿ ಸರ್ಕಾರ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಅನ್ನು ಮಂಡನೆಗೊಳಿಸಲಿದೆ. ತ್ರಿವಳಿ ತಲಾಖ್­ನಂತಹ ಕೆಲವೊಂದು ಪ್ರಮುಖ ಮಸೂದೆಗಳು ಮಂಡನೆಗೊಳ್ಳುವ ನಿರೀಕ್ಷೆ ಇದೆ. ಜೂನ್ 17ರಿಂದ ಜುಲೈ 26ರವರೆಗೆ...

Read More

ಪಾಕ್ ಸೋಲಿಸಿದ ಭಾರತ: ಟೀಮ್ ಇಂಡಿಯಾದಿಂದ ಮತ್ತೊಂದು ಸ್ಟ್ರೈಕ್ ಎಂದು ಅಮಿತ್ ಶಾ ಬಣ್ಣನೆ

ನವದೆಹಲಿ: ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಬದ್ಧ ವೈರಿ ಪಾಕಿಸ್ಥಾನವನ್ನು 89 ರನ್­ಗಳ ಮೂಲಕ ಸೋಲಿಸಿದ ಭಾರತ ಗೆಲುವಿನ ಸಂಭ್ರಮದಲ್ಲಿ ತೇಲಾಡಿದೆ. ಈ ಮೂಲಕ ಸತತ 7ನೇ ಬಾರಿಗೆ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಸೋಲಿಸಿದ ಐತಿಹಾಸಿಕ ದಾಖಲೆಯನ್ನು ಭಾರತ ಮಾಡಿದೆ. ಈ ಬಾರಿಯೂ...

Read More

ಶ್ರೀನಗರದಲ್ಲಿ ಮಾಜಿ ಸೈನಿಕ ಸಮಾವೇಶ ಆಯೋಜನೆ

ಶ್ರೀನಗರ: ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಭಾರತೀಯ ಸೇನೆಯ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಸಲುವಾಗಿ ಶನಿವಾರ ಸೇನೆಯು ಮಾಜಿ ಸೈನಿಕರ ಸಮಾವೇಶವನ್ನು ಆಯೋಜನೆಗೊಳಿಸಿತ್ತು. ಜಮ್ಮು ಕಾಶ್ಮೀರ್ ಲೈಟ್ ಇನ್ಫ್ರಾಂಟ್ರಿ (JAK LI) ಸೆಂಟರಿನಲ್ಲಿ ಸಮವೇಶವನ್ನು ಆಯೋಜನೆಗೊಳಿಸಲಾಗಿತ್ತು....

Read More

ಹಿರಿಯರ ನಿಂದನೆಯ ವಿರುದ್ಧ ನಮ್ಮ ಧ್ವನಿ ಗಟ್ಟಿಯಾಗಿರಲಿ

ಹಿರಿಯರನ್ನು ಗೌರವಿಸುವುದು ಭಾರತೀಯ ಸಂಸ್ಕಾರದ ಅವಿಭಾಜ್ಯ ಭಾಗ. ಹಿರಿತನ ಮತ್ತು ಹಿರಿಯರನ್ನು ಗೌರವಿಸದವ ಜೀವನದಲ್ಲಿ ಎಂದಿಗೂ ಶ್ರೇಯಸ್ಸನ್ನು ಗಳಿಸಲಾರ ಎಂಬುದು ಭಾರತೀಯರ ಬಲವಾದ ನಂಬಿಕೆ. ತಂದೆ ತಾಯಿಯೇ ಆಗಿರಲಿ, ಗುರು ಹಿರಿಯರೇ ಆಗಿರಲಿ, ಇವರೆಲ್ಲಾ ಗೌರವಕ್ಕೆ, ಪ್ರೀತಿ ಔದಾರ್ಯಕ್ಕೆ ಅರ್ಹರಾದವರು. ಯವ್ವನವನ್ನು...

Read More

ಹಿಂದೂ ಕ್ಷೇತ್ರದ ಸಮೀಪ ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಚರ್ಚ್­ನ್ನು ಕೆಡವಿದ ಅಧಿಕಾರಿಗಳು

ಹೈದರಾಬಾದ್: ಹಿಂದೂಗಳ ಪವಿತ್ರ ಕ್ಷೇತ್ರದ ಸಮೀಪದಲ್ಲಿದ್ದ ಅರಣ್ಯ ಭೂಮಿಯಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಅಕ್ರಮವಾಗಿ ಕಟ್ಟುತ್ತಿದ್ದ ಚರ್ಚ್­ವೊಂದನ್ನು ಆಂಧ್ರಪ್ರದೇಶದ ಸರ್ಕಾರಿ ಅಧಿಕಾರಿಗಳು ಕೆಡವಿ ಹಾಕಿದ್ದಾರೆ. ನಾಗರಿಕ ಹೋರಾಟ ಸಂಘಟನೆ ಲೀಗಲ್ ರೈಟ್ಸ್ ಪ್ರೊಟೆಕ್ಷನ್ ಫೋರಂ ನಡೆಸಿದ ಕಾನೂನು ಹೋರಾಟದ ಫಲವಾಗಿ ಚರ್ಚ್ ಅನ್ನು...

Read More

Recent News

Back To Top