Date : Monday, 29-04-2019
ನವದೆಹಲಿ: ಪರ್ಯಾಯ ಉತ್ಪಾದನಾ ನೆಲೆಯನ್ನು ಹುಡುಕುತ್ತಿರುವ ಸುಮಾರು 200 ಅಮೆರಿಕನ್ ಕಂಪನಿಗಳು, ಲೋಕಸಭಾ ಚುನಾವಣೆಯ ಬಳಿಕ ಚೀನಾದಿಂದ ಭಾರತಕ್ಕೆ ತಮ್ಮ ಉತ್ಪಾದನಾ ಸೌಲಭ್ಯವನ್ನು ವರ್ಗಾವಣೆ ಮಾಡಲು ಸಜ್ಜಾಗುತ್ತಿದೆ ಎಂದು ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಸ್ಟ್ರ್ಯಾಟಜಿಕ್ ಆಂಡ್ ಪಾಟ್ನರ್ಶಿಪ್ ಫೋರಂ(USISPF) ಅಧ್ಯಕ್ಷ ಮುಕೇಶ್ ಅಘಿ...
Date : Monday, 29-04-2019
ನಿಮಗೆ ಬಹುಶಃ ನೆನಪಿರಬಹುದು. ‘ಸ್ವಾತಂತ್ರ್ಯ ಬಂದ ಬಳಿಕ ಆಗಿಹೋದ 16 ಮಂದಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಪೈಕಿ 8 ಮಂದಿ ಭ್ರಷ್ಟರು. ಆರು ಮಂದಿ ಅತ್ಯಂತ ಪ್ರಾಮಾಣಿಕರು. ಉಳಿದ ಇಬ್ಬರ ಬಗ್ಗೆ ಅವರು ಭ್ರಷ್ಟರೋ ಅಥವಾ ಪ್ರಾಮಾಣಿಕರೋ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ನಾನು...
Date : Monday, 29-04-2019
ನವದೆಹಲಿ: ಮುಂಬರುವ ಸೆಪ್ಟಂಬರ್ 30 ರ ವೇಳೆಗೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗದ ಪಾನ್ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸುವ ಬಗ್ಗೆ ಆದಾಯ ತೆರಿಗೆ ಇಲಾಖೆಯು ಚಿಂತನೆ ಆರಂಭಿಸಿದೆ. 44 ಕೋಟಿ ಪಾನ್ಕಾರ್ಡ್ ಬಳಕೆದಾರರ ಪೈಕಿ ಕೇವಲ 20 ಕೋಟಿ ಮಂದಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿದ್ದಾರೆ....
Date : Monday, 29-04-2019
ತಿರುವನಂತಪುರಂ: ಮೂವರು ಮಹಿಳೆಯರು ನಕಲಿ ಮತದಾನ ಮಾಡುವ ಸಿಸಿಟಿವಿ ದೃಶ್ಯಾವಳಿಗಳನ್ನು ಮಲಯಾಳಂ ಟಿವಿ ಚಾನೆಲ್ಗಳು ಬಿತ್ತರಿಸಿವೆ. ಸಿಪಿಎಂ ಪಕ್ಷಕ್ಕೆ ಸೇರಿದವರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಣ್ಣೂರು ಮತ್ತು ಕಾಸರಗೋಡು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಿದ್ದಾರೆ....
Date : Monday, 29-04-2019
ಕೊಲಂಬೋ: ಭೀಕರ ಸರಣಿ ಬಾಂಬ್ ದಾಳಿಯಿಂದ ತತ್ತರಿಸಿ ಹೋಗಿರುವ ಶ್ರೀಲಂಕಾ, ಭವಿಷ್ಯದಲ್ಲಿ ಇಂತಹ ದಾಳಿಗಳು ನಡೆಯದಂತೆ ಮಾಡಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಬುರ್ಖಾ ಸೇರಿದಂತೆ ಎಲ್ಲಾ ತರನಾದ ಮುಖ ಮುಚ್ಚುವಿಕೆಯನ್ನು ನಿಷೇಧಿಸಿದೆ. ಜನರ ಗುರುತನ್ನು ಸ್ಪಷ್ಟವಾಗಿ ಪಡೆಯುವ ಉದ್ದೇಶದಿಂದ ಈ...
Date : Monday, 29-04-2019
ನವದೆಹಲಿ: ಇಂದಿನ ಗೂಗಲ್ ಡೂಡಲ್ ಅನ್ನು ನಾಲ್ಕನೇ ಹಂತದ ಲೋಕಸಭಾ ಚುನಾವಣೆಗೆ ಸಮರ್ಪಣೆ ಮಾಡಲಾಗಿದೆ. ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅದರಲ್ಲಿ ಮೂರು ಈಗಾಗಲೇ ಸಂಪೂರ್ಣಗೊಂಡಿದೆ. ನಾಲ್ಕನೇ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಒಟ್ಟು 72 ಕ್ಷೇತ್ರಗಳ 972 ಅಬ್ಯರ್ಥಿಗಳ...
Date : Monday, 29-04-2019
ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 21 ನೇ ಭಾನುವಾರದ ಶ್ರಮದಾನ ದಿನಾಂಕ 28-4-2019 ರಂದು ಗಾಂಧಿನಗರದಲ್ಲಿ ಆಯೋಜಿಸಲಾಗಿತ್ತು. ಬೆಳಿಗ್ಗೆ 7-30 ಕ್ಕೆ ಸರಿಯಾಗಿ ವೇದಮಂತ್ರದೊಂದಿಗೆ ಉರ್ವಾದಲ್ಲಿರುವ ಪತ್ರಿಕಾ ಭವನದ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು....
Date : Monday, 29-04-2019
ನವದೆಹಲಿ: ದೇಶದಾದ್ಯಂತ ಇಂದು ನಾಲ್ಕನೆ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಬೆಳಗ್ಗಿನಿಂದಲೇ ಜನರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಅತ್ಯಧಿಕ ಪ್ರಮಾಣದಲ್ಲಿ ಮತದಾನ ಮಾಡಿ ಹಿಂದಿನ ದಾಖಲೆಯನ್ನು ಮುರಿಯುವಂತೆ ಕರೆ ನೀಡಿರುವ ಮೋದಿ, ‘ಹಿಂದಿನ ಮೂರು ಹಂತಗಳ ದಾಖಲೆಯನ್ನು ಇಂದು...
Date : Sunday, 28-04-2019
ಹಸಿ ಮಣ್ಣನ್ನು ಗುದ್ದುತ್ತಾ, ಮೆಟ್ಟುತ್ತಾ ಅದರ ಮೇಲೆ ಬಲ ಪ್ರಯೋಗಿಸುತ್ತಾ ಹೋದಂತೆ ಅದು ತನ್ನ ಮೃದುತನವನ್ನು ಬಿಟ್ಟು ಗಟ್ಟಿಯಾಗುತ್ತಾ ಸಾಗುತ್ತದೆ. ಮತ್ತಾದರೂ ಅದಕ್ಕೆ ಪೆಟ್ಟು ಕೊಡುತ್ತಾ ಹೋದಂತೆ ಅದು ಕಲ್ಲಾಗಿ ಬದಲಾಗುತ್ತದೆ. ತದನಂತರವೂ ಅದರ ಮೇಲೆ ಶಕ್ತಿ ಪ್ರಯೋಗ ಆದರೆ ಆ...
Date : Sunday, 28-04-2019
2019 ರ ಲೋಕಸಭಾ ಚುನಾವಣೆಯ ಮೊದಲ ಮೂರು ಹಂತಗಳು ಪೂರ್ಣಗೊಂಡಿವೆ. 303 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಗುಜರಾತ್, ಜಮ್ಮು ಕಾಶ್ಮೀರ ಮತ್ತು ಉತ್ತರ ಪ್ರದೇಶದ ಕೆಲವೊಂದು ಕ್ಷೇತ್ರಗಳನ್ನು ಹೊರತುಪಡಿಸಿ, ಈ ಮೂರು ಹಂತಗಳು ಪೂರ್ವ ಮತ್ತು ದಕ್ಷಿಣ ಭಾರತದ...