News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಮಾಮಿ ಗಂಗಾ ಯೋಜನೆಗೆ ‘ಪಬ್ಲಿಕ್ ವಾಟರ್ ಏಜೆನ್ಸಿ ಆಫ್ ದಿ ಇಯರ್’ ಪ್ರಶಸ್ತಿ

ನವದೆಹಲಿ: ಎನ್­ಡಿಎ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ‘ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್ಎಂಸಿಜಿ) ಅಥವಾ ನಮಮಿ ಗಂಗೆ ಯೋಜನೆಯು ಏಪ್ರಿಲ್ 9 ರಂದು ನಡೆದ ವಾಟರ್ ಸಮಿತ್­ನಲ್ಲಿ ಪ್ರತಿಷ್ಠಿತ ‘ಪಬ್ಲಿಕ್ ವಾಟರ್ ಏಜೆನ್ಸಿ ಆಫ್ ದಿ ಇಯರ್’ ಪ್ರಶಸ್ತಿಯಿಂದ ಸನ್ಮಾನಿತಗೊಂಡಿದೆ. ಗ್ಲೋಬಲ್...

Read More

ಬಾಂಧವ್ಯ ವೃದ್ಧಿಗೆ ಭಾರತ, ನೆದರ್­ಲ್ಯಾಂಡ್ ಪಣ

ನವದೆಹಲಿ: ದ್ವಿಪಕ್ಷೀಯ ರಾಜಕೀಯ ಮತ್ತು ಆರ್ಥಿಕ ಬಾಂಧವ್ಯ ವೃದ್ಧಿಗೆ ಭಾರತ ಮತ್ತು ನೆದರ್­ಲ್ಯಾಂಡ್ ದೇಶಗಳು ಪಣತೊಟ್ಟಿವೆ. ಮಾತ್ರವಲ್ಲದೆ, ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಹಕಾರವನ್ನು ವೃದ್ದಿಸಲು ನಿರ್ಧರಿಸಿವೆ. ಎರಡು ದೇಶಗಳು ನವದೆಹಲಿಯ ವಿದೇಶಾಂಗ ಕಚೇರಿಯಲ್ಲಿ ಸಮಾಲೋಚನೆಗಳನ್ನು ನಡೆಸಿದ್ದು, ವಿದೇಶಾಂಗ ಸಚಿವಾಲಯದ...

Read More

‘ಅಬು ಧಾಬಿ ಇಂಟರ್­ನ್ಯಾಷನಲ್ ಬುಕ್­ ಫೇರ್ 2019’ಗೆ ಭಾರತ ಗೌರವ ಅತಿಥಿ

ನವದೆಹಲಿ: ಇದೇ ತಿಂಗಳ 24 ರಿಂದ 30 ರ ವರೆಗೆ ಜರುಗಲಿರುವ ‘ಅಬುಧಾಬಿ ಇಂಟರ್­ನ್ಯಾಷನಲ್ ಬುಕ್­ ಫೇರ್ 2019’ಗೆ ಭಾರತ ಗೌರವ ಅತಿಥಿ ರಾಷ್ಟ್ರ ಎಂದು ಯುಎಇ ಘೋಷಣೆ ಮಾಡಿದೆ. ಯುಎಇಯ ಶ್ರೀಮಂತ ಪರಂಪರೆ, ಅದರ ವಿಶ್ವಾಸಾರ್ಹತೆ, ಸಂಸ್ಕೃತಿ, ಸಾಕ್ಷರತಾ ಫಲಿತಾಂಶ...

Read More

2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ದಿನದಂದು 1.2 ಮಿಲಿಯನ್ ಟ್ವೀಟ್

ನವದೆಹಲಿ: ಭಾರತದಲ್ಲಿ 2019 ರ ಲೋಕಸಭಾ ಚುನಾವಣೆ ಗುರುವಾರ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ವೇದಿಕೆ ಟ್ವಿಟರ್­ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಂವಾದ ಮತ್ತು ಚರ್ಚೆಗಳನ್ನು ಒಳಗೊಂಡ ಟ್ವೀಟ್­ಗಳ ಸಂಖ್ಯೆ ಒಂದೇ ದಿನದಲ್ಲಿ 1.2 ಮಿಲಿಯನ್­ಗಳನ್ನು ದಾಟಿದೆ. ಮೊದಲನೇ ಹಂತದ ಚುನಾವಣೆ...

Read More

ಭಾರತದ ಎಸ್ಯಾಟ್ ಕ್ಷಿಪಣಿ ಪರೀಕ್ಷೆಯನ್ನು ಸಮರ್ಥಿಸಿಕೊಂಡ ಪೆಂಟಗಾನ್

ವಾಷಿಂಗ್ಟನ್ : ಭಾರತ ನಡೆಸಿರುವ ಉಪಗ್ರಹ ವಿರೋಧಿ ಕ್ಷಿಪಣಿ ಎಸ್ಯಾಟ್ ಪರೀಕ್ಷೆಯನ್ನು ಪೆಂಟಗಾನ್ ಸಮರ್ಥಿಸಿಕೊಂಡಿದ್ದು, ಬಾಹ್ಯಾಕಾಶದಲ್ಲಿನ ಬೆದರಿಕೆಗಳ ಬಗ್ಗೆ ಭಾರತಕ್ಕೆ ಕಾಳಜಿ ಇದೆ ಎಂದಿದೆ. ಮಾರ್ಚ್ 27ರಂದು ಭಾರತವು ಕೆಳ ಭೂಸ್ತರದಲ್ಲಿದ್ದ ಗ್ರೌಂಡ್ ಟು ಸ್ಪೇಸ್ ಮಿಸೈಲ್ ಅನ್ನು ಎಸ್ಯಾಟ್ ಕ್ಷಿಪಣಿ...

Read More

ರಾಷ್ಟ್ರ ಹಿತಕ್ಕಾಗಿ ನಿಮ್ಮ ಮತವಿರಲಿ : ಚಕ್ರವರ್ತಿ ಸೂಲಿಬೆಲೆ

ಮಂಗಳೂರು: ರಾಷ್ಟ್ರಾದ್ಯಂತ ನರೇಂದ್ರ ಮೋದಿ ಅಲೆಯಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಕರ್ನಾಟಕದಲ್ಲಿ 20 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಷ್ಟ್ರದ ಪರವಾದ ಚಿಂತನೆಯುಳ್ಳ ಜನರು ಅಧಿಕ ಪ್ರಮಾಣದಲ್ಲಿ ಬಂದು ಮತವನ್ನು ಚಲಾಯಿಸುವುದು ಖಚಿತ...

Read More

2021ರ ಜನಗಣತಿಯಲ್ಲಿ ಮೊಬೈಲ್ ಆ್ಯಪ್ ಮೂಲಕ ದತ್ತಾಂಶ ಸಂಗ್ರಹ

ನವದೆಹಲಿ: ಭಾರತದ ಜನಗಣತಿಯ 140 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಮೊಬೈಲ್ ಆ್ಯಪ್ ಮೂಲಕ ದತ್ತಾಂಶವನ್ನು ಸಂಗ್ರಹಿಸಲು ಪ್ರಸ್ತಾಪಿಸಲಾಗಿದೆ ಮತ್ತು ಗಣತಿ ಮಾಡುವವರಿಗೆ ತಮ್ಮದೇ ಮೊಬೈಲ್ ಅನ್ನು ಬಳಸುವಂತೆ ಉತ್ತೇಜಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. 2021ರ ವೇಳೆಗೆ...

Read More

ಮೋದಿ ಪರವಾಗಿ ನಿಂತ 900 ಕಲಾವಿದರು

ನವದೆಹಲಿ: ಭಾರತ ಮತ್ತು ಸಂವಿಧಾನವು ಅಪಾಯದಲ್ಲಿದೆ ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ ನೀಡದೆ, ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳನ್ನು ಅಧಿಕಾರ ರಹಿತರನ್ನಾಗಿ ಮಾಡಿ ಎಂದು ಮನವಿ ಮಾಡಿಕೊಂಡು ಇತ್ತೀಚಿಗೆ 600 ಮಂದಿ ಕಲಾವಿದರು ಪತ್ರ ಅಭಿಯಾನ ಆರಂಭಿಸಿದ್ದರು. ಗಿರೀಶ್ ಕಾರ್ನಾಡ್,...

Read More

ದೇಶ ಸೇವೆಯೇ ನನ್ನ ಗುರಿ ಎಂದ ಕಾಶ್ಮೀರ ಪೂಂಚ್­ನ ಮೊದಲ ಮಹಿಳಾ ಐಎಎಸ್

ಶ್ರೀನಗರ: ನಾನು ನನ್ನ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಕಾಶ್ಮೀರ ಪೂಂಚ್­ನ ಐಎಎಸ್ ಪರೀಕ್ಷೆ ತೇರ್ಗಡೆಯಾದ ಮೊದಲ ಮಹಿಳೆ ರೆಹಾನಾ ಬಶೀರ್ ಹೇಳಿದ್ದಾರೆ. ಯುಪಿಎಸ್­ಸಿ ಪರೀಕ್ಷೆ ಫಲಿತಾಂಶಗಳು ಹೊರಬಿದ್ದ ತರುವಾಯ, ದೇಶದಾದ್ಯಂತದಿಂದ ಹಲವಾರು ಸ್ಪೂರ್ತಿದಾಯಕ ಕಥೆಗಳು ವೈರಲ್ ಆಗುತ್ತಿದೆ. ಅಂತಹ...

Read More

ವಿದ್ಯುತ್ ಕಡಿತದ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸಲು ಬಂದಿದೆ ‘ಜಾಗರೂಕ್’ ಆ್ಯಪ್

ನವದೆಹಲಿ: ಕೇಂದ್ರ ಸರ್ಕಾರವು ಮೊಬೈಲ್ ಅಪ್ಲಿಕೇಶನ್ ‘ಜಾಗರೂಕ್’ ಅನ್ನು ಅಭಿವೃದ್ಧಿಪಡಿಸಿದ್ದು, ವಿದ್ಯುತ್ತಿನ ಗುಣಮಟ್ಟ ಮತ್ತು ಲಭ್ಯತೆಯ ಬಗ್ಗೆ ದೇಶದಾದ್ಯಂತದ ಜನರಿಂದ ಪ್ರತಿಕ್ರಿಯೆಯನ್ನು ಈ ಆ್ಯಪ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಆ್ಯಪ್ ಮೂಲಕ ಜನರು ವಿದ್ಯುತ್ ಕಡಿತ ಮತ್ತು ಕಡಿತದ ಸ್ಥಳಗಳ ಬಗ್ಗೆ...

Read More

Recent News

Back To Top