News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಲಡಾಖ್­ಗೆ ಕೇಂದ್ರಾಡಳಿತ ಸ್ಥಾನಮಾನ: ಸಂಭ್ರಮಾಚಣೆಯಲ್ಲಿ ತೊಡಗಿದ ಲೇಹ್ ಜನತೆ

  ಲೇಹ್: ಲಡಾಖ್­ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಲೇಹ್ ಜನತೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಸಂಗೀತ, ನೃತ್ಯಗಳ ಮೂಲಕ ಜನರು ಬೀದಿಗೆ ಬಂದು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಜನರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಡ್ರಮ್ಸ್ ಮತ್ತು ಕಹಳೆ ನುಡಿಸುತ್ತಾ...

Read More

ಗಡಿಯಲ್ಲಿ ಭಯೋತ್ಪಾದಕರ ಸಂಖ್ಯೆ ಹೆಚ್ಚಿಸಲು ಪಾಕಿಸ್ಥಾನ ಪ್ರಯತ್ನಿಸುತ್ತಿದೆ: ಸೇನೆ

  ಜಮ್ಮು: ಕಳೆದ ಕೆಲವು ದಿನಗಳಿಂದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಲಾಂಚಿಂಗ್ ಪ್ಯಾಡುಗಳಲ್ಲಿ ಭಯೋತ್ಪಾದಕರ ಬಲವನ್ನು ಹೆಚ್ಚಿಸುವ ಮತ್ತು ನುಸುಳುಕೋರರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ತಳ್ಳುವ ಪ್ರಯತ್ನವನ್ನು ಪಾಕಿಸ್ಥಾನ ತೀವ್ರಗೊಳಿಸಿದೆ ಎಂದು ಸೇನೆಯ ಉನ್ನತ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ. ಪಾಕಿಸ್ಥಾನವು...

Read More

ಸರ್ಕಾರದ ನಿರ್ಧಾರ ತೃಪ್ತಿ ತಂದಿದೆ: ಶ್ಯಾಮ್ ಪ್ರಸಾದ್ ಮುಖರ್ಜಿ ಸೋದರಳಿಯ

  ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಕೇಂದ್ರದ ನಿರ್ಧಾರವು ಸಂಭ್ರಮಾಚರಣೆಯ ವಿಷಯವಲ್ಲ, ಆದರೆ ನಿರ್ಧಾರ ತೃಪ್ತಿ ತಂದಿದೆ ಎಂದು ಭಾರತೀಯ ಜನ ಸಂಘ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸೋದರಳಿಯ ನ್ಯಾಯಮೂರ್ತಿ ಚಿತ್ತತೋಶ್...

Read More

ಜ.ಕಾಶ್ಮೀರ ಆಂತರಿಕ ವಿಷಯವಲ್ಲ: ಕಾಂಗ್ರೆಸ್­ನ್ನು ಮುಜುಗರಕ್ಕೆ ದೂಡಿದ ಅಧೀರ್ ರಂಜನ್ ಹೇಳಿಕೆ

ನವದೆಹಲಿ: ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ತೀವ್ರ ಹತಾಶ ಸ್ಥಿತಿಯಲ್ಲಿದೆ. ಸರ್ಕಾರದ ನಿರ್ಧಾರವನ್ನು ವಿರೋಧಿಸಲು ಹೋಗಿ ತನ್ನ ಗುಂಡಿಯನ್ನು ಅದು ತಾನೇ ತೋಡಿಕೊಂಡಿದೆ. ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕನಾಗಿರುವ ಅಧೀರ್ ರಂಜನ್ ಅವರು ನೀಡಿರುವ ಹೇಳಿಕೆ ಆ ಪಕ್ಷವನ್ನು...

Read More

ಸಂಭ್ರಮದ ನಡುವೆ ಕಾಶ್ಮೀರ ಕಾಪಾಡಿದ ಯೋಧರನ್ನು ಮರೆಯದಿರೋಣ

ಜಮ್ಮು ಕಾಶ್ಮೀರ ಭಾರತದಲ್ಲೊಂದಾಗುವ ಕ್ಷಣವನ್ನು ಸಮಸ್ತ ಭಾರತೀಯರು ಸಂಭ್ರಮಿಸುತ್ತಿದ್ದಾರೆ. ದಿಟ್ಟ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡ ನರೇಂದ್ರ ಮೋದಿ ಸರ್ಕಾರಕ್ಕೆ ಜೈಕಾರ ಹಾಕುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಹೋರಾಟಕ್ಕೆ, ಭಾರತೀಯರ ಕೂಗಿಗೆ ಸಿಕ್ಕ ಜಯ ಎಂದು ಈ ಕ್ಷಣವನ್ನು ಬಣ್ಣಿಸಲಾಗುತ್ತಿದೆ. ಆದರೆ ಈ ಸಂಭ್ರಮಾಚರಣೆಯ...

Read More

ಯುಪಿ: ಸಂಪ್ರದಾಯದಂತೆ ಶಿವ ಪೂಜೆ ನೆರವೇರಿಸಿದ ಮುಸ್ಲಿಂ ಪೊಲೀಸ್ ಅಧಿಕಾರಿ

  ಬರೇಲಿ: ಸಂಪ್ರದಾಯವನ್ನು ಮುಂದುವರೆಸುವ ಸದುದ್ದೇಶದೊಂದಿಗೆ ಉತ್ತರಪ್ರದೇಶದ ಮುಸ್ಲಿಂ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ಶಿವ ದೇಗುಲದಲ್ಲಿ ಪೂಜೆಯನ್ನು ನೆರವೇರಿಸಿದ್ದಾರೆ. ಬರೇಲಿ ಜಿಲ್ಲೆಯ ಭಮೋರ ಪೊಲೀಸ್ ಠಾಣೆಯ ಸ್ಟೇಶನ್ ಹೌಸ್ ಆಫೀಸರ್ ಆಗಿರುವ 40 ವರ್ಷದ ಜಾವೆದ್ ಖಾನ್ ಅವರು ಅವರು, ಸಂಪ್ರದಾಯದಂತೆ ಸ್ಥಳೀಯ...

Read More

ನಾನು ಜ.ಕಾಶ್ಮೀರದ ಬಗ್ಗೆ ಮಾತನಾಡುವಾಗ ಪಿಓಕೆ, ಅಕ್ಸಾಯ್ ಚಿನ್ ಕೂಡ ಒಳಗೊಂಡಿರುತ್ತದೆ: ಅಮಿತ್ ಶಾ

ನವದೆಹಲಿ: ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ಅದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನೂ ಒಳಗೊಂಡಿದೆ. ಜಮ್ಮು ಕಾಶ್ಮೀರದ ಬಗ್ಗೆ ನಾನು ಮಾತನಾಡುವಾಗ ಪಿಓಕೆಯೂ ಸೇರಿರುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಲೋಕಸಭೆಯಲ್ಲಿ ಹೇಳಿದ್ದಾರೆ. 370ನೇ ವಿಧಿ...

Read More

ಪ್ರಧಾನಿ ಮೋದಿಗೆ ಕಾಶ್ಮೀರಿ ಪಂಡಿತೆಯ ಬಹಿರಂಗ ಪತ್ರ

ನಿನ್ನೆ ಐತಿಹಾಸಿಕ ದಿನವಾಗಿತ್ತು, ಕಾಶ್ಮೀರ ವಿವಾದವನ್ನು ಬಗೆಹರಿಸಲು ಸಾಧ್ಯವಿಲ್ಲ ಎಂಬ ಮಿಥ್ಯೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಮಾಸ್ಟರ್­ಸ್ಟ್ರೋಕ್ ಘೋಷಣೆಯ ಮೂಲಕ ಹೊಡೆದುರುಳಿಸಿದರು. ನನಗೆ ಬುದ್ಧಿ ತಿಳಿದಾಗಿನಿಂದ ನನ್ನಂತಹ ಅನೇಕ ಕಾಶ್ಮೀರಿಗಳಿಗೆ ಹೇಳುತ್ತಾ ಬರಲಾಗುತ್ತಿದ್ದ ಒಂದು ಸಂಗತಿಯೆಂದರೆ,...

Read More

ಕಾಶ್ಮೀರಿಗನಾಗಿ ಇದು ನನಗೆ ಭಾವನಾತ್ಮಕವಾಗಿ ಬಲಿಷ್ಠ ಕ್ಷಣ : ಅನುಪಮ್ ಖೇರ್

  ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370 ನೇ ವಿಧಿಯನ್ನು ಸೋಮವಾರ ರದ್ದುಗೊಳಿಸಿರುವುದಕ್ಕೆ ಬಾಲಿವುಡ್ ನಟ ಅನುಪಮ್ ಖೇರ್ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. “ಕಾಶ್ಮೀರಿ ಆಗಿರುವುದರಿಂದ ಇದು ನನಗೆ ಭಾವನಾತ್ಮಕವಾಗಿ ಶಕ್ತಿಯುತ ಕ್ಷಣವಾಗಿದೆ” ಎಂದು ಬಣ್ಣಿಸಿದ್ದಾರೆ. 64 ವರ್ಷದ ಖೇರ್ ಅವರು...

Read More

2020ರ ವೇಳೆಗೆ ವರ್ಷಕ್ಕೆ 100 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಲಿದೆ ದೆಹಲಿ ಏರ್­ಪೋರ್ಟ್

  ನವದೆಹಲಿ:  2022ರ ವೇಳೆಗೆ ದೆಹಲಿ ವಿಮಾನ ನಿಲ್ದಾಣವು ತನ್ನ ವಾರ್ಷಿಕ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ವರ್ಷಕ್ಕೆ 100 ಮಿಲಿಯನ್‌ಗೆ ಹೆಚ್ಚಿಸಲು ಶಕ್ತವಾಗಲಿದೆ. ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವಿಮಾನ ನಿಲ್ದಾಣದ ಮೂಲಸೌಕರ್ಯ ವಿಸ್ತರಣೆಗೆ ಯೋಜಿಸುತ್ತಿದ್ದಾರೆ. ಅಲ್ಲದೆ, ವರ್ಷಕ್ಕೆ 140 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ...

Read More

Recent News

Back To Top