News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗೋವಾ: ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಇಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆ

ನವದೆಹಲಿ: ಗೋವಾದಲ್ಲಿ ಮಂಗಳವಾರ ತಡರಾತ್ರಿ ಮಹತ್ವದ ಬೆಳವಣಿಗೆ ನಡೆದಿದೆ. ಆಡಳಿತಾರೂಢ ಬಿಜೆಪಿ ಪಕ್ಷದ ಮೈತ್ರಿಯಾದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಮೂವರು ಶಾಸಕರ ಪೈಕಿ ಇಬ್ಬರು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ 40 ವಿಧಾನಸಭಾ ಸ್ಥಾನಗಳುಳ್ಳ ಗೋವಾ ವಿಧಾನಸಭೆಯಲ್ಲಿ ಬಿಜೆಪಿಯ ಬಲ 12 ರಿಂದ...

Read More

2019 ಲೋಕಸಭಾ ಚುನಾವಣೆಯಲ್ಲಿ ಮೋದಿಯೇ ಗೇಮ್ ಚೇಂಜರ್: ಜೇಟ್ಲಿ

ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿವೆ. ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡಿಕೊಳ್ಳುತ್ತಿವೆ. ಮೊದಲ ಹಂತದ ಹಾಗೂ ಎರಡನೇ ಹಂತದ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು, ಪಕ್ಷಗಳ ನಡುವಣ ಕೆಸರೆರೆಚಾಟ ತಾರಕಕ್ಕೇರಿದೆ. ವಿತ್ತ ಸಚಿವ...

Read More

ಶಿಕ್ಷಣದಲ್ಲಿ ಹೊಸ ಯುಗವನ್ನು ಆರಂಭಿಸಿದೆ ಮೋದಿ ಸರ್ಕಾರ

ದೇಶದ ಯುವಜನತೆ ಸಮಾಜದ ಅತೀ ಮುಖ್ಯ ವರ್ಗ. ಯುವಜನತೆಗೆ ದೇಶಕ್ಕೆ ಅತ್ಯಮೂಲ್ಯವಾದ ಆಸ್ತಿ. ಯಂತ್ರಕ್ಕೆ ಅತ್ಯುತ್ತಮವಾದ ಆಯಿಲ್ ಇದ್ದಂತೆ, ದೇಶಕ್ಕೆ ಯುವ ಜನತೆ ಇರುತ್ತಾರೆ. ನಮ್ಮ ಇಂದಿನ ಸರ್ಕಾರ ಯುವಜನತೆಯ ಪ್ರಾಮುಖ್ಯತೆಯ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡಿದೆ. ಹೀಗಾಗಿ ಯುವಕ ಯುವತಿಯರಿಗೆ ಪ್ರಯೋಜನಕಾರಿಯಾದಂತಹ...

Read More

ಚುನಾವಣೆಗೆ ಮೊದಲೇ ಅರುಣಾಚಲದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದ ಬಿಜೆಪಿ

ನವದೆಹಲಿ: ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯ ಜೊತೆಜೊತೆಗೆ ವಿಧಾನಸಭಾ ಚುನಾವಣೆಯೂ ಜರುಗುತ್ತಿದೆ. ಚುನಾವಣೆಯ ದಿನಾಂಕ ಎಪ್ರಿಲ್ 11, ಆದರೆ ಬಿಜೆಪಿ ಈಗಾಗಲೇ ಎರಡು ವಿಧಾನಸಭಾ ಸ್ಥಾನಗಳನ್ನು ಗೆದ್ದುಕೊಂಡಿದೆ. ಆಲೊ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ...

Read More

ಎಪ್ರಿಲ್ 1 ರಿಂದ ಮದ್ಯದ ಬಾಟಲಿಗಳ ಮೇಲೆ ಆರೋಗ್ಯದ ಎಚ್ಚರಿಕೆ ಸಂದೇಶ ಕಡ್ಡಾಯ

ನವದೆಹಲಿ: ಎಪ್ರಿಲ್ 1ರಿಂದ ಎಲ್ಲಾ ಮದ್ಯದ ಬಾಟಲಿಗಳ ಮೇಲೂ ಆರೋಗ್ಯದ ಬಗೆಗಿನ ಎಚ್ಚರಿಕೆ, ಕುಡಿದು ವಾಹನ ಚಲಾಯಿಸಬಾರದು ಎಂಬ ಸಂದೇಶಗಳನ್ನು ಮುದ್ರಣಗೊಳಿಸುವುದು ಕಡ್ಡಾಯವಾಗಿದೆ. ದೇಶದ ಸರ್ವೋಚ್ಛ ಆಹಾರ ನಿಯಂತ್ರಕ,  ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಈ ನಿಟ್ಟಿನಲ್ಲಿ 2018ರ...

Read More

ಛತ್ತೀಸ್­ಗಢದಲ್ಲಿ ನಾಲ್ವರು ನಕ್ಸಲರ ಹತ್ಯೆ

ನವದೆಹಲಿ: ಛತ್ತೀಸ್­ಗಢದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ನಾಲ್ವರು ನಕ್ಸಲರನ್ನು ಹತ್ಯೆ ಮಾಡಿವೆ. ಅವರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ. ಎನ್­ಕೌಂಟರ್ ನಡೆದ ಬಳಿಕ, ಸಮವಸ್ತ್ರದಲ್ಲಿದ್ದ ನಕ್ಸಲರ ಮೃತದೇಹಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ....

Read More

ರಾಹುಲ್ ಗಾಂಧಿ ಕನಿಷ್ಠ ಆದಾಯದ ಬಗ್ಗೆ ಪೊಳ್ಳು ಭರವಸೆ ನೀಡಿದ್ದಾರೆ: ಜೇಟ್ಲಿ

ನವದೆಹಲಿ: ಭಾರತದ ಬಡವರಿಗೆ ‘ಐತಿಹಾಸಿಕ’ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ನೀಡುವುದಾಗಿ ಘೋಷಿರುವ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಇದೊಂದು ಪೊಳ್ಳು ಭರವಸೆಯಾಗಿದೆ ಎಂದಿದ್ದಾರೆ. ಸಾಮಾನ್ಯ ಗಣಿತ ಮಾಡಿದರೂ, ರೂ. 72 ಸಾವಿರವು ನರೇಂದ್ರ...

Read More

ಪ್ರಶಸ್ತಿಗಳ ಮೂಲಕ ವಿಶ್ವದ ಗಮನ ಸೆಳೆದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ

ಬೆಂಗಳೂರು:  ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನ ವೈಭವಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ಗರಿ ಮೂಡಿಸಿದೆ. ಆಗಮನ ಮತ್ತು ನಿರ್ಗಮನಗಳಿಗಾಗಿ ಏರ್­ಪೋರ್ಟ್ ಕೌನ್ಸಿಲ್ ಇಂಟರ್­ನ್ಯಾಷನಲ್­ನ ಏರ್ಪೋರ್ಟ್ ಸರ್ವಿಸ್ ಕ್ವಾಲಿಟಿ (ACI ASQ) ಪ್ರಶಸ್ತಿಗಳನ್ನು ಪಡೆದುಕೊಂಡಿರುವ ವಿಶ್ವದ ಮೊದಲ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ....

Read More

ಬಿಜೆಪಿ ಸೇರಿದ ಮಾಜಿ ಸಂಸದೆ ಜಯಪ್ರದಾ

ನವದೆಹಲಿ: ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರು ಮಂಗಳವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಸಮಾಜವಾದಿ ಪಕ್ಷದಲ್ಲಿದ್ದ ಅವರು, 2004 ಮತ್ತು 2009 ರಲ್ಲಿ ರಾಂಪುರ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿದ್ದರು. ಬಳಿಕ ಸಮಾಜವಾದಿಯಿಂದ ಅವರು ಉಚ್ಛಾಟನೆಗೊಂಡಿದ್ದರು. ಇದೀಗ ಬಿಜೆಪಿಯನ್ನು...

Read More

ಮಲೇಷ್ಯಾದಲ್ಲೂ ಅಭಿಮಾನಿಗಳನ್ನು ಪಡೆದ ತೇಜಸ್ ಯುದ್ಧವಿಮಾನ

ನವದೆಹಲಿ: ಪ್ರಸ್ತುತ ಮಲೇಷ್ಯಾದ ಲ್ಯಾಂಗ್ಕವಿ ಇಂಟರ್­ನ್ಯಾಷನಲ್ ಮರಿಟೈಮ್ ಆಂಡ್ ಏರೋಸ್ಪೇಸ್ ಎಕ್ಸಿಬಿಷನ್(LIMA-2019)ನಲ್ಲಿ ಭಾರತದ ಹೆಮ್ಮೆಯ ಲಘು ಯುದ್ಧವಿಮಾನಗಳಾದ ತೇಜಸ್ ಭಾಗವಹಿಸಿದ್ದು, ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಭಿಯಾನಿ ಬಳಗವನ್ನೂ ಸೃಷ್ಟಿಸಿಕೊಂಡಿದೆ. ಮಂಗಳವಾರ ಆರಂಭವಾದ ಈ ಏರ್ ಶೋನಲ್ಲಿ, ಮೇಡ್ ಇನ್ ಇಂಡಿಯಾ...

Read More

Recent News

Back To Top