Date : Wednesday, 14-08-2019
ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಬುಧವಾರ ಮುಂಜಾನೆ ಭೂ ಕಕ್ಷೆಯನ್ನು ತೊರೆದು ಚಂದ್ರನತ್ತ ಪ್ರಯಾಣವನ್ನು ಆರಂಭಿಸಿದೆ. ಇಲ್ಲಿಯವರೆಗೂ ಭೂ ಪ್ರದಕ್ಷಿಣೆಯಲ್ಲಿದ್ದ ಗಗನ ನೌಕೆಯನ್ನು ಇಸ್ರೋ ವಿಜ್ಞಾನಗಳ ತಂಡ ಚಂದ್ರನತ್ತ ತಿರುಗಿಸುವ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ. ಮುಂಜಾನೆ 2.21ರ ಸುಮಾರಿಗೆ ಗಗನ...
Date : Tuesday, 13-08-2019
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ನವ ಭಾರತದ ಸಾರವನ್ನು ಸಾರುವ ‘ವತನ್’ ಎಂಬ ಹೊಸ ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಗೀತೆ ಮತ್ತು ವೀಡಿಯೋವನ್ನು ದೂರದರ್ಶನ ನಿರ್ಮಾಣ ಮಾಡಿದೆ. ಈ ಹಾಡನ್ನು ಖ್ಯಾತ ಗಾಯಕ ಜಾವೇದ್ ಅಲಿ...
Date : Tuesday, 13-08-2019
ಬೆಳಗಾವಿ: ಬೆಳಗಾವಿ ಜಿಲ್ಲಾ ತಂಡವನ್ನು ಸೇರಿಕೊಳ್ಳುವ ಸಲುವಾಗಿ ಆಗಸ್ಟ್ 7 ರಂದು ಕರ್ನಾಟಕದ ಮನ್ನೂರು ಗ್ರಾಮದ ಬಾಕ್ಸರ್ ಒಬ್ಬರು ರೈಲು ಹಿಡಿಯಲು 2.5 ಕಿ.ಮೀ ಪ್ರವಾಹದ ನೀರಿನಲ್ಲಿ ಈಜಿದ್ದಾರೆ. 19 ವರ್ಷದ ನಿಶಾನ್ ಮನೋಹರ್ ಕದಮ್ ಈ ಸಾಹಸವನ್ನು ಮಾಡಿದ್ದು, ಪ್ರಸ್ತುತ ಅವರು ಬೆಂಗಳೂರಿನಲ್ಲಿ...
Date : Tuesday, 13-08-2019
ನವದೆಹಲಿ: ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ನಿರ್ಧಾರದ ನೇತೃತ್ವವನ್ನು ವಹಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸ್ವಾತಂತ್ರ್ಯ ದಿನಾಚರಣೆಯಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ಭಾರತದ ತ್ರಿವರ್ಣವನ್ನು ಹಾರಿಸುವ ಮೂಲಕ ಕಾಶ್ಮೀರವನ್ನು ಸಂಯೋಜಿಸುವ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಡಲಿದ್ದಾರೆ...
Date : Tuesday, 13-08-2019
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ವಾರ ಪೂರ್ತಿ ಕುಂಭದ್ರೋಣ ಮಳೆ. ಉತ್ತರ ಕರ್ನಾಟಕದ ಜಿಲ್ಲೆಗಳೂ ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು. ಕೃಷಿ ಚಟುವಟಿಕೆಗಳು ಭರದಿಂದ ನಡೆಯಬೇಕಿದ್ದ ಭೂಮಿಯಲ್ಲಿ ರೈತರು ನೆರೆಯಲ್ಲಿ ಜೀವ ಉಳಿಸಿಕೊಳ್ಳಲು ಪರದಾಡಿದರು. ಬಾಗಿಲಕೋಟೆ ಜಿಲ್ಲೆಯಲ್ಲಿ...
Date : Tuesday, 13-08-2019
ನವದೆಹಲಿ: ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ನ 10 ಶಾಸಕರು ಮಂಗಳವಾರ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರ ಸಮ್ಮುಖದಲ್ಲಿ ಇವರನ್ನು ಬಿಜೆಪಿಗೆ ಸ್ವಾಗತಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು...
Date : Tuesday, 13-08-2019
ಅಹ್ಮದಾಬಾದ್: ಭಾರತದ ‘ಚಂದ್ರಯಾನ್ -2’ ಯೋಜನೆಯಂತೆಯೇ ಸಾಗುತ್ತಿದ್ದು, ಇದು ಆಗಸ್ಟ್ 20 ರಂದು ಚಂದ್ರನ ಕಕ್ಷೆಯನ್ನು ತಲುಪಿ ಸೆಪ್ಟೆಂಬರ್ 7 ರಂದು ಚಂದ್ರನ ಮೇಲ್ಮೈಗೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ. ಕೆ. ಸಿವನ್ ಸೋಮವಾರ...
Date : Tuesday, 13-08-2019
ನಾಗ್ಪುರ: ಲಘು ಉದ್ಯೋಗ್ ಭಾರತಿಯು ತನ್ನ ಮೂರು ದಿನಗಳ ಬೆಳ್ಳಿ ಮಹೋತ್ಸವ ವರ್ಷಾಚರಣೆಯ ಕಾರ್ಯಕ್ರಮವನ್ನು ಆಗಸ್ಟ್ 16 ರಿಂದ 18 ರ ವರೆಗೆ ನಾಗ್ಪುರದಲ್ಲಿ ನಡೆಸುತ್ತಿದೆ. ಮೂರು ದಿನಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಮತ್ತು...
Date : Tuesday, 13-08-2019
ನವದೆಹಲಿ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಹೊಸದಾಗಿ ರಚನೆಯಾದ ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನ ಲೇಹ್‌ನಲ್ಲಿ ಧ್ವಜಾರೋಹಣವನ್ನು ನೆರವೇರಿಸುವ ಸಾಧ್ಯತೆ ಇದೆ. ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಆಗಿರುವ...
Date : Tuesday, 13-08-2019
ಹೈದರಾಬಾದ್ : ತೆಲಂಗಾಣದ ಗೋದಾವರಿ ನದಿಯಲ್ಲಿ ನಿರ್ಮಿಸಲಾಗುತ್ತಿರುವ ಕಾಳೇಶ್ವರಂ ಲಿಫ್ಟ್ ನೀರಾವರಿ ಯೋಜನೆಯು ಸೋಮವಾರ ಮುಂಜಾನೆ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಲಕ್ಷ್ಮಿಪುರ ಗ್ರಾಮದಲ್ಲಿ ವಿಶ್ವದ ಅತಿದೊಡ್ಡ ಅಂಡರ್ ಗ್ರೌಂಡ್ ಪಂಪಿಂಗ್ ಸ್ಟೇಶನ್ ಅನ್ನು ಕಾರ್ಯಾರಂಭಗೊಳಿಸಲಾಗಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 470 ಅಡಿಗಳಷ್ಟು ಕೆಳಗೆ ನಿರ್ಮಿಸಲಾದ...