News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

100 ದೇಶಗಳಿಗೆ ಬುಲೆಟ್ ಪ್ರೂಫ್ ಜಾಕೆಟ್ ರಫ್ತು ಮಾಡುತ್ತಿದೆ ಭಾರತ

ನವದೆಹಲಿ: ಭಾರತವು ತನ್ನದೇ ಆದ ಗುಣಮಟ್ಟಗಳ ಅನ್ವಯ ಗುಂಡು ನಿರೋಧಕ ಜಾಕೆಟ್‌ಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ. ಅತ್ಯುನ್ನತ ಗುಣಮಟ್ಟವನ್ನು ಹೊಂದಿರುವ ಈ ಜಾಕೆಟ್­ಗಳನ್ನು  ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ 100 ಕ್ಕೂ ಹೆಚ್ಚು  ರಫ್ತು ಮಾಡಲಾಗುತ್ತಿದೆ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್)...

Read More

ಇ-ತ್ಯಾಜ್ಯ ನಿರ್ವಹಣೆಗೊಂದು ವಿಶಿಷ್ಟ ಕಾರ್ಯಕ್ರಮ ‘ಇ-ಸ್ವಚ್ಛ ಭಾರತ್’

ಮಂಗಳೂರಿನಲ್ಲಿ ‘ವೀ ಆರ್ ಯುನೈಟೆಡ್’ ಘಟಕವು ‘ಸೈಬರ್ ಸೇಫ್ ಗರ್ಲ್’ ಸಹಯೋಗದಲ್ಲಿ ಪ್ರಥಮ ಬಾರಿಗೆ “ಇ-ಸ್ವಚ್ಛ ಭಾರತ್” ಎಂಬ ವಿಶಿಷ್ಟ ಹಾಗೂ ಅಪೂರ್ವ ಇ-ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇ-ತ್ಯಾಜ್ಯ ಅಥವಾ ಇಲೆಕ್ಟ್ರಾನಿಕ್ ವೇಸ್ಟ್ ಕುರಿತಂತೆ ಜಾಗೃತಿಯನ್ನು ಜನರಲ್ಲಿ ಮೂಡಿಸುವುದರ ಜೊತೆಗೆ ಇ-ತ್ಯಾಜ್ಯಗಳ...

Read More

ತನ್ನ ಸೂಪರ್ ಕಂಪ್ಯೂಟರ್‌ಗಳನ್ನು ಭಾರತವೇ ನಿರ್ಮಾಣ ಮಾಡುತ್ತಿದೆ

ನವದೆಹಲಿ: ಭಾರತವು ಸೂಪರ್ ಕಂಪ್ಯೂಟರ್‌ಗಳನ್ನು ವಿದೇಶಗಳಿಂದ ಖರೀದಿಸುವ ಬದಲು ತಾನೇ ನಿರ್ಮಿಸುತ್ತಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಅಶುತೋಷ್ ಶರ್ಮಾ ಗುರುವಾರ ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಪರ್ ಕಂಪ್ಯೂಟರ್‌ಗಳು ಈಗಾಗಲೇ ಐಐಟಿ-ಬಿಎಚ್‌ಯು ಮತ್ತು ಐಐಟಿ-ಖರಗ್‌ಪುರದಲ್ಲಿ (1.6 petaflops)...

Read More

ದೇಶದ 400 ರೈಲ್ವೆ ನಿಲ್ದಾಣಗಳಲ್ಲಿ ಚಹಾ, ಆಹಾರ ಪದಾರ್ಥಗಳನ್ನು ಮಣ್ಣಿನ ಪಾತ್ರೆಗಳಲ್ಲಿ ಪೂರೈಸಲು ನಿರ್ಧಾರ

ನವದೆಹಲಿ: ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಗೆ ಓಗೊಟ್ಟಿರುವ ಭಾರತೀಯ ರೈಲ್ವೇಯು, ದೇಶದ 400 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಚಹಾ, ಲಸ್ಸಿ ಮತ್ತು ಇತರ ಆಹಾರ ಪದಾರ್ಥಗಳನ್ನು ಮಣ್ಣಿನ ಪಾತ್ರೆಗಳಲ್ಲಿ ಪೂರೈಕೆ ಮಾಡಲು ನಿರ್ಧರಿಸಿದೆ. ಮಣ್ಣಿನ ಮಡಕೆ ಮಾತ್ರವಲ್ಲದೇ, ಗ್ಲಾಸ್,...

Read More

ಸಾಮಾಜಿಕ, ಧಾರ್ಮಿಕ ಪರಿವರ್ತನೆಯ ಹರಿಕಾರ, ಯುಗಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳು

ಧರ್ಮ ಇರುವುದು ಮಾನವ ಸಮುದಾಯದ ಶೋಷಣೆಗೆ ಅಲ್ಲ. ಮೇಲು-ಕೀಳು, ಬಡವ, ಬಲ್ಲಿದ ಎಂಬ ಭೇದ ಭಾವ ಸೃಷ್ಟಿಸಲಲ್ಲ. ಹುಟ್ಟಿದ ಪ್ರತಿ ಜೀವಿಗೂ ಆತ್ಮ ಗೌರವದ ಬದುಕನ್ನು ನೀಡುವುದೇ ನಿಜವಾದ ಧರ್ಮದ ಸಾರ. ಅದೇ ಹಿಂದೂ ಧರ್ಮದ ಅಂತಃಸತ್ವ ಎಂದು ಭಾರತದ ಪುಣ್ಯ...

Read More

ಪಿಒಕೆ ಬಗೆಗೆ ಕೇಂದ್ರ ಸರ್ಕಾರ ಕಾರ್ಯತಂತ್ರ ರೂಪಿಸುತ್ತಿದೆ: ವಿಕೆ ಸಿಂಗ್

ಗ್ವಾಲಿಯರ್: ಪಿಓಕೆ ಬಗೆಗಿನ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ಅವರು, ಪಾಕಿಸ್ಥಾನ ಆಕ್ರಮಿತ ಕಾಶ್ಮಿರದ ಬಗ್ಗೆ ಕೇಂದ್ರ ಸರ್ಕಾರ ವಿಶೇಷ ಕಾರ್ಯತಂತ್ರವನ್ನು ರೂಪಿಸುತ್ತಿದೆ ಎಂದಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್­ನಲ್ಲಿ ಮಾತನಾಡಿದ...

Read More

ಫಿರೋಜ್ ಷಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂಗೆ ಅರುಣ್ ಜೇಟ್ಲಿ ಹೆಸರು ಮರುನಾಮಕರಣ

ನವದೆಹಲಿ: ಕಳೆದ ತಿಂಗಳು ನಿಧನರಾದ ಮಾಜಿ ಕೇಂದ್ರ ಸಚಿವ ಮತ್ತು ದೆಹಲಿ ಆ್ಯಂಡ್ ಡಿಸ್ಟ್ರಿಕ್ಸ್ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ) ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ ಅವರ ಹೆಸರನ್ನು ದೆಹಲಿಯ ಖ್ಯಾತ ಫಿರೋಜ್ ಷಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂಗೆ ಮರುನಾಮಕರಣ ಮಾಡಲಾಗಿದೆ. 1999 ರಿಂದ 2013...

Read More

ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಶರ್ ಮಶಿನ್ ಅಳವಡಿಕೆಗೆ ನಿರ್ಧಾರ

ನವದೆಹಲಿ: ಅಕ್ಟೋಬರ್ 2ರ ಒಳಗೆ ದೇಶದ ಎಲ್ಲಾ ಎ1 ಮತ್ತು ಎ ಕೆಟಗರಿಯ ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಶರ್­ಗಳನ್ನು ಅಳವಡಿಸಲು ಭಾರತೀಯ ರೈಲ್ವೇಯು ನಿರ್ಧರಿಸಿದೆ. ಮಾತ್ರವಲ್ಲದೇ, ಎ1 ಮತ್ತು ಎ ಕೆಟಗರಿಯ ರೈಲ್ವೇ ನಿಲ್ದಾಣಗಳಲ್ಲಿ ಕಸದ ಬುಟ್ಟಿಗಳ ಸಂಖ್ಯೆಯನ್ನೂ ಹೆಚ್ಚಿಸಲು ನಿರ್ಧರಿಸಲಾಗಿದೆ....

Read More

ಪಿಒಕೆ ಬಗೆಗಿನ ನಿರ್ಧಾರ ಸರ್ಕಾರ ತೆಗೆದುಕೊಳ್ಳಬೇಕು, ಸೇನೆ ಸದಾ ಸನ್ನದ್ಧವಾಗಿದೆ: ಬಿಪಿನ್ ರಾವತ್

ನವದೆಹಲಿ: ಯಾವುದೇ ಸನ್ನಿವೇಶವನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಿದೆ, ಭಾರತ ಸರ್ಕಾರವು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಬಗ್ಗೆ ಶೀಘ್ರದಲ್ಲೇ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹೇಳಿದ್ದಾರೆ. ಅವರ ಹೇಳಿಕೆಯು ಸೇನೆ ಸರ್ಕಾರದ ಆದೇಶಕ್ಕೆ ಕಾದು ಕುಳಿತಿದೆ...

Read More

ಜಾರ್ಖಾಂಡ್: ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಮೋದಿ ಚಾಲನೆ

ರಾಂಚಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಜಾರ್ಖಾಂಡಿಗೆ ಭೇಟಿಯನ್ನು ನೀಡಿದ್ದು, ಅಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆಯನ್ನು ನೀಡಿದರು. ಇಂದು ಚಾಲನೆ ಪಡೆದ ಯೋಜನೆಗಳು ದೇಶದ ಅಭಿವೃದ್ಧಿಗೆ ಕಡೆಗಿನ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಮೋದಿ ಹೇಳಿದರು. ಪ್ರಧಾನ ಮಂತ್ರಿ ಕಿಸಾನ್...

Read More

Recent News

Back To Top