News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ಅರುಣಾಚಲ ಗಡಿಯಲ್ಲಿ 4 ದಿನಗಳ ಗಸ್ತು ತಿರುಗುವಿಕೆ ಪೂರ್ಣಗೊಳಿಸಿದ ಮಹಿಳಾ ಸೈನಿಕರ ತಂಡ

ನವದೆಹಲಿ: ಸಂಪೂರ್ಣ ಮಹಿಳಾ ಸೈನಿಕರನ್ನು ಒಳಗೊಂಡ ತಂಡವು ಅರುಣಾಚಲ ಪ್ರದೇಶದ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ನಾಲ್ಕು ದಿನಗಳ ಗಸ್ತು ತಿರುಗುವಿಕೆಯನ್ನು ಪೂರ್ಣಗೊಳಿಸಿದೆ ಎಂದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 18 ಮಹಿಳಾ ಸೈನಿಕರನ್ನು ಒಳಗೊಂಡ ಈ ತಂಡವು...

Read More

ದೇಶದ 42 ಲಕ್ಷ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಆರಂಭಿಸಲಿದೆ ಕೇಂದ್ರ

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರು ಸೋಮವಾರ ನವದೆಹಲಿಯಲ್ಲಿ “Journey of Teacher Education: Local to Global” ಎಂಬ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು. 1995 ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ...

Read More

ಭ್ರಷ್ಟಾಚಾರದಲ್ಲಿ ತೊಡಗಿದರೆ ಸುಮ್ಮನೆ ಬಿಡೋದಿಲ್ಲ: ಅಧಿಕಾರಿಗಳಿಗೆ ಸೇನಾ ಮುಖ್ಯಸ್ಥರ ವಾರ್ನಿಂಗ್

ನವದೆಹಲಿ: ಸೈಬರ್ ಮತ್ತು ಮಾಹಿತಿ ಸುರಕ್ಷತೆಯ ಉಲ್ಲಂಘನೆಗಳನ್ನು ತಪ್ಪಿಸುವ ಸಲುವಾಗಿ ಕಠಿಣ ಭದ್ರತಾ ನಿಯಮಾವಳಿಗಳನ್ನು ಅನುಸರಿಸುವಂತೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೋಮವಾರ ಸೇನಾ ಅಧಿಕಾರಿಗಳು ಮತ್ತು ಯೋಧರಿಗೆ ಸೂಚನೆಯನ್ನು ನೀಡಿದ್ದಾರೆ. ಮಿಲಿಟರಿ ವಸತಿ ಯೋಜನೆಗಳಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ...

Read More

ಇಸ್ರೋ ಮುಖ್ಯಸ್ಥ ಕೆ. ಸಿವನ್­ಗೆ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿ

ಚೆನ್ನೈ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತವು ಅನೇಕ ಅದ್ಭುತ ಸಾಧನೆಗಳನ್ನು ಮಾಡುತ್ತಿದೆ. ವಿಶ್ವದ ಬಾಹ್ಯಾಕಾಶ ದಿಗಂತದಲ್ಲಿ ಇಸ್ರೋ ಪ್ರಬಲವಾಗಿ ನಿಂತಿದೆ. ಇಸ್ರೋದ ಹಲವು ಸಾಧನೆಗಳ ಹಿಂದಿನ ವ್ಯಕ್ತಿ ಅಥವಾ ಆ ಸಾಧನೆಯ ಪ್ರಮುಖ ಭಾಗವಾಗಿದ್ದಾರೆ ಇಸ್ರೋ ಅಧ್ಯಕ್ಷ ಡಾ.ಕೆ.ಸಿವನ್. ಅವರ ಬೃಹತ್ ಸಾಧನೆಗೆ ಪುರಸ್ಕಾರವಾಗಿ,...

Read More

3ನೇ ನೇಷನ್ಸ್ ಕಪ್: 12 ಪದಕಗಳನ್ನು ಜಯಿಸಿದ ಭಾರತೀಯ ಬಾಕ್ಸರ್­ಗಳು

ನವದೆಹಲಿ :  ಸೆರ್ಬಿಯಾದ ವರ್ಬಾಸ್‌ನಲ್ಲಿ ನಡೆದ 3ನೇ ನೇಷನ್ಸ್ ಕಪ್ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿರುವ ಭಾರತದ ಕಿರಿಯ ಬಾಕ್ಸರ್­ಗಳು ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಒಟ್ಟು 12 ಪದಕಗಳನ್ನು ಜಯಿಸಿಕೊಂಡಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ 22 ತಂಡಗಳಲ್ಲಿ ಭಾರತೀಯ...

Read More

ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಿವೃತ್ತಿ ವಯಸ್ಸು 60ಕ್ಕೆ ನಿಗದಿ

ನವದೆಹಲಿ: ಶ್ರೇಣಿಯನ್ನು ಪರಿಗಣಿಸದೆ ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ನಿವೃತ್ತಿ ವಯಸ್ಸನ್ನು ಗೃಹ ವ್ಯವಹಾರ ಸಚಿವಾಲಯ ಸೋಮವಾರ 60 ವರ್ಷಕ್ಕೆ ನಿಗದಿಪಡಿಸಿದೆ. ಗೃಹ ಸಚಿವಾಲಯದ ಆದೇಶದ ಪ್ರಕಾರ, ನಿವೃತ್ತಿ ವಯಸ್ಸು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ...

Read More

ಈ 5 ಯೋಜನೆಗಳ ಸಮರ್ಪಕ ಬಳಕೆಯಿಂದ ಜನರ ಸಬಲೀಕರಣ ಸಾಧ್ಯ

ಭಾರತದಲ್ಲಿ ಜನಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಆದರೂ ಅರಿವು, ಜಾಗೃತಿಗಳ ಕಾರಣಗಳಿಂದಾಗಿ ಒಟ್ಟು ಜನಸಂಖ್ಯೆಯ ಕೆಲವೇ ಪಾಲು ಜನರು ಈ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಾಗರಿಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಹೊಡೆದೋಡಿಸುವ ಉದ್ದೇಶದಿಂದ ಭಾರತವು ದೇಶದ ಬಡ ವರ್ಗಕ್ಕೆ ಕಲ್ಯಾಣ ಹಲವು...

Read More

ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-2

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಯಶಸ್ವಿಯಾಗಿ ಮಂಗಳವಾರ ಚಂದ್ರನ ಕಕ್ಷೆಯನ್ನು ಸೇರಿದೆ ಎಂದು ಇಸ್ರೋ ದೃಢಪಡಿಸಿದೆ. ಬರೋಬ್ಬರಿ 30 ದಿನಗಳ ಪ್ರಯಾಣವನ್ನು ನಡೆಸಿರುವ ಚಂದ್ರಯಾನ ನೌಕೆ ಯಶಸ್ವಿಯಾಗಿ ತನ್ನ ಗುರಿಯತ್ತ ಹೆಜ್ಜೆಯನ್ನು ಇಟ್ಟಿದೆ. ಗಗನ ನೌಕೆಯನ್ನು ಭೂಮಿಯ ಕಕ್ಷೆಯಿಂದ ಚಂದ್ರನ...

Read More

17 ಸಚಿವರಿಂದ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಕರ್ನಾಟಕದ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಸಂಪುಟ ಸದಸ್ಯರನ್ನು ಆರಿಸಿದೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಒಟ್ಟು 17 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ವಜುಭಾಯ್ ವಾಲಾ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಗೋವಿಂದ್ ಕಾರಜೋಳ, ಅಶ್ವತ್ ನಾರಾಯಣ್, ಲಕ್ಷ್ಮಣ್...

Read More

ರಾಜೀವ್ ಗಾಂಧಿ 75ನೇ ಜನ್ಮ ದಿನ : ನಮನ ಸಲ್ಲಿಸಿದ ಮೋದಿ

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75 ನೇ ಜನ್ಮ ದಿನಾಚರಣೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಗೌರವ ಸಲ್ಲಿಕೆ ಮಾಡಿದರು. ಟ್ವಿಟರ್ ಮೂಲಕ ಪ್ರಧಾನಿ ಮೋದಿ, 1984 ಮತ್ತು 1989 ರ ನಡುವೆ ಭಾರತದ ಪ್ರಧಾನ ಮಂತ್ರಿಯಾಗಿ...

Read More

Recent News

Back To Top