Date : Thursday, 10-10-2019
ಭೋಪಾಲ್: ಮಧ್ಯಪ್ರದೇಶದಲ್ಲಿ ಮದುವೆಯಾಗಲು ಹೊರಟಿರುವ ವರರು ಮನೆಯ ಶೌಚಾಲಯದೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರ ಯೋಜನೆಯಡಿ ಸಿಗುವ ಹಣಕಾಸು ನೆರವನ್ನು ಪಡೆಯಬೇಕಾದರೆ ಇದು ಅನಿವಾರ್ಯ. ಮುಖ್ಯಮಂತ್ರಿ ಕಲ್ಯಾಣ ವಿವಾಹ/ನಿಖಾ ಯೋಜನೆಯಡಿಯಲ್ಲಿ ಮದುವೆಯಾಗುವ ವಧುವಿಗೆ ಸರ್ಕಾರವು ರೂ.51 ಸಾವಿರಗಳನ್ನು ನೀಡುತ್ತದೆ. ವಧು ಹೋಗುವ...
Date : Thursday, 10-10-2019
ನವದೆಹಲಿ: 1990 ರಲ್ಲಿ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಮಾಡಿಸಿದ ದಾಳಿಯಿಂದ ಹತ್ಯೆಯಾಗಿರುವ ದಿವಂಗತ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಹೆಸರನ್ನು ಪ್ರತಿಷ್ಠಿತ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸೇರಿಸಲು ನಿರ್ಧರಿಸಿದ ರಕ್ಷಣಾ ಸಚಿವಾಲಯ ಮತ್ತು ಭಾರತೀಯ ವಾಯುಪಡೆ ನಿರ್ಧರಿಸಿದೆ....
Date : Thursday, 10-10-2019
ವಾಷಿಂಗ್ಟನ್: ಮಾನಸಿಕ ಆರೋಗ್ಯದ ಬಗ್ಗೆ ಕಾರ್ಯನಿರ್ವಹಿಸುವ ಅಮೆರಿಕಾದ ಪ್ರಮುಖ ಆರೋಗ್ಯ ಸಂಸ್ಥೆಯ ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸುವ ಸಲುವಾಗಿ ಭಾರತೀಯ ಅಮೆರಿಕನ್ ಸಮುದಾಯದ ಪ್ರಭಾವಿ ಮುಖಂಡರಾದ ಸಂಪತ್ ಶಿವಾಂಗಿ ಅವರಿಗೆ ಆಹ್ವಾನವನ್ನು ನೀಡಲಾಗಿದೆ. ಶಿವಾಂಗಿ ವೈದ್ಯರಾಗಿದ್ದು, ಇವರಿಗೆ ಯುಎಸ್ ಆರೋಗ್ಯ ಮತ್ತು ಮಾನವ ಸೇವೆಗಳ...
Date : Thursday, 10-10-2019
ಭೋಪಾಲ್: ಆದಾಯ ಗಳಿಸುವಲ್ಲಿ ಹಿಂದೆ ಬಿದ್ದಿದ್ದ ಭಾರತೀಯ ರೈಲ್ವೇ ನಿಧಾನಕ್ಕೆ ಆದಾಯದ ಹಳಿಯತ್ತ ಮರಳುತ್ತಿದೆ. ತನ್ನ ಲೋಹದ ತ್ಯಾಜ್ಯಗಳನ್ನು ಮಾರಾಟ ಮಾಡುವ ಮೂಲಕ ಅದು 10 ವರ್ಷಗಳಲ್ಲಿ 35 ಸಾವಿರ ಕೋಟಿ ರೂಪಾಯಿ ಹಣವನ್ನು ಗಳಿಸಿದೆ. ಇದು ಮೂರು ಈಶಾನ್ಯ ರಾಜ್ಯಗಳ...
Date : Thursday, 10-10-2019
ಸೂರತ್: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ‘ಎಲ್ಲಾ ಕಳ್ಳರು ಮೋದಿ ಸರ್ನೇಮ್ ಇಟ್ಟುಕೊಂಡಿರುತ್ತಾರೆ’ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅವರು ವಿಚಾರಣೆಗಾಗಿ...
Date : Thursday, 10-10-2019
ಇಂದು ನಾವು ಇ-ಮೇಲ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಫ್ಯಾಕ್ಸ್‌ಗಳ ಯುಗದಲ್ಲಿ ವಾಸಿಸುತ್ತಿದ್ದೇವೆ. ಆದರೂ ಕೂಡ ಇಂದಿಗೂ ಅಂಚೆ ಭಾರತದ ಪ್ರಮುಖ ಸಂವಹನ ವಿಧಾನಗಳಲ್ಲಿ ಒಂದಾಗಿ ಉಳಿದುಕೊಂಡಿದೆ. ದಶಕಗಳ ಹಿಂದೆ ಸಂದೇಶಗಳನ್ನು, ಪತ್ರ, ಡ್ರಾಫ್ಟ್ಗಳನ್ನು, ಚೆಕ್ ಮತ್ತು ಇತರ ಪ್ರಮುಖ ಮಾಹಿತಿಯನ್ನು ಕಳುಹಿಸಲು ಜನರು ಅಂಚೆಯನ್ನು...
Date : Thursday, 10-10-2019
ಶ್ರೀನಗರ: ಜಮ್ಮು ಕಾಶ್ಮೀರ ಗುರುವಾರದಿಂದ ಪ್ರವಾಸಿಗರಿಗೆ ಮುಕ್ತಗೊಂಡಿದೆ. 370ನೇ ವಿಧಿಯ ರದ್ಧತಿಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರವು ಆಗಸ್ಟ್ 2 ರಿಂದಲೇ ಪ್ರವಾಸಿಗರಿಗೆ ಇಲ್ಲಿಗೆ ಆಗಮಿಸಲು ನಿರ್ಬಂಧವನ್ನು ವಿಧಿಸಿತ್ತು. ಅಲ್ಲದೇ ಅಲ್ಲಿದ್ದ ಪ್ರವಾಸಿಗರನ್ನು ವಾಪಾಸ್ ತೆರಳುವಂತೆ ಸೂಚಿಸಿತ್ತು. ಆದರೀಗ ಪರಿಸ್ಥಿತಿಯು...
Date : Thursday, 10-10-2019
ನವದೆಹಲಿ: ಭಾರತವು 5ನೇ ತಲೆಮಾರಿನ ಸ್ಟೀಲ್ತ್ ಫೈಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ವಾಯುಸೇನೆಯ ರಫೇಲ್, ಸುಖೋಯ್ ಸು-30ಎಂಕೆಐ ಮತ್ತು ಎಲ್ಸಿಎ ತೇಜಸ್ಗೆ ಪೂರಕವಾಗಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶೀಘ್ರದಲ್ಲೇ ಲಾಕ್ಹೀಡ್ ಮಾರ್ಟಿನ್’ಸ್ ಎಫ್ -22 ರಾಪ್ಟರ್ ಮತ್ತು ಅಮೆರಿಕದ ಎಫ್ -35 ಲೈಟನಿಂಗ್ II, ಚೀನಾದ...
Date : Thursday, 10-10-2019
ನವದೆಹಲಿ: ಪಶ್ಚಿಮಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬುಧವಾರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ, ಅವರ ಪತ್ನಿ ಮತ್ತು ಅವರ ಆರು ವರ್ಷದ ಮಗನನ್ನು ಬುಧವಾರ ಹತ್ಯೆ ಮಾಡಲಾಗಿದೆ. ಶಾಲಾ ಶಿಕ್ಷಕರಾಗಿದ್ದ ಬೊಂಧು ಗೋಪಾಲ್ ಪಾಲ್, ಅವರ ಪತ್ನಿ ಬ್ಯೂಟಿ ಪಾಲ್ ಮತ್ತು ಅವರ ಮಗ ಅಂಗನ್ ಮೃತಪಟ್ಟ...
Date : Thursday, 10-10-2019
ಲಕ್ನೋ: ಏಕ ಬಳಕೆ ಪ್ಲಾಸ್ಟಿಕ್ ಅನ್ನು ದೇಶದಿಂದ ನಿರ್ಮೂಲನೆ ಮಾಡುವ ನರೇಂದ್ರ ಮೋದಿ ಸರ್ಕಾರದ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದೆ ಭಾರತೀಯ ರೈಲ್ವೇ. ದೇಶದ ಮೊದಲ ಖಾಸಗಿ ಸೆಮಿ-ಹೈ ಸ್ಪೀಡ್ ರೈಲು ಲಕ್ನೋ-ದೆಹಲಿ ತೇಜಸ್ ಎಕ್ಸ್ಪ್ರೆಸ್ ತನ್ನ ಪ್ರಯಾಣಿಕರಿಗೆ ಜೈವಿಕವಾಗಿ ಕರಗುವ ನೀರಿನ...