Date : Thursday, 04-07-2019
ನವದೆಹಲಿ: ಅಪಾರ ಕನ್ನಡಿಗರ ಬೇಡಿಕೆಗೆ ಫಲ ಸಿಕ್ಕಿದೆ. ಕೇಂದ್ರ ಸರ್ಕಾರ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಲ್ಲೂ ನಡೆಸಲು ನಿರ್ಧರಿಸಿದೆ. ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ...
Date : Thursday, 04-07-2019
ನವದೆಹಲಿ: ಮುಂಬಯಿ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗಾಗಿ ಜಪಾನ್‌ನಿಂದ 24 ಬುಲೆಟ್ ರೈಲು ಸೆಟ್‌ಗಳನ್ನು ಖರೀದಿಸಲು ಭಾರತೀಯ ರೈಲ್ವೆ ಯೋಜಿಸುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ ಎಂದು ಮೆಟ್ರೋ ರೈಲು ನ್ಯೂಸ್ ವರದಿ ಮಾಡಿದೆ. “ರೋಲಿಂಗ್ ಸ್ಟಾಕ್ ವೆಚ್ಚ ಸೇರಿದಂತೆ ಮುಂಬಯಿ-ಅಹಮದಾಬಾದ್...
Date : Thursday, 04-07-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2019-20ರ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡನೆಗೊಳಿಸಿದೆ. ಈ ಆರ್ಥಿಕ ಸಮೀಕ್ಷೆ 2019 -20ನೇ ಹಣಕಾಸು ವರ್ಷದ ಜಿಡಿಪಿ ದರವನ್ನು ಶೇ. 7 ರಷ್ಟಕ್ಕೆ ನಿಗದಿ ಮಾಡಿದೆ. ಇದು ಕಾರ್ಯರೂಪಕ್ಕೆ ಬಂದರೆ...
Date : Thursday, 04-07-2019
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾರ್ವಜನಿಕರಿಗಾಗಿ ತನ್ನ ವೀಕ್ಷಣಾ ಗ್ಯಾಲರಿಯನ್ನು ತೆರೆದಿದ್ದು, ಇದರಿಂದಾಗಿ ಜುಲೈ 15 ರಂದು ನಡೆಯಲಿರುವ ಚಂದ್ರಯಾನ-2 ಉಡಾವಣೆಯನ್ನು ಸಾರ್ವಜನಿಕರು ನೇರವಾಗಿ ವೀಕ್ಷಣೆ ಮಾಡಬಹುದಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 5,000 ಮಂದಿಯ...
Date : Thursday, 04-07-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದರೆ ಗುಜರಾತಿನಿಂದ ದೆಹಲಿಗೆ ಸೈಕಲ್ ಯಾತ್ರೆ ನಡೆಸುವುದಾಗಿ ಪಣತೊಟ್ಟಿದ್ದ ವ್ಯಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭೇಟಿಯಾದರು. ಖಿಮ್‌ಚಂದ್ ಚಂದ್ರಾಣಿ ಅವರು ತನ್ನ ನಿರ್ಧಾರದಂತೆ ತಮ್ಮ ಹುಟ್ಟೂರಾದ ಗುಜರಾತಿನ ರಾಜಕೋಟ್ನಿಂದ...
Date : Thursday, 04-07-2019
ಯಾವ ನಾಡಿನಲ್ಲಿ ಬಂಕಿಮ ಚಂದ್ರ ಚಟರ್ಜಿಯವರಿಂದ ವಂದೇ ಮಾತರಂ ರಾಷ್ಟ್ರಗೀತೆಯ ರಚನೆಯಾಯಿತೋ, ಯಾವ ನಾಡಿನಲ್ಲಿ ಈಶ್ವರಚಂದ್ರ ವಿದ್ಯಾಸಾಗರರಂತಹ ಸಮಾಜ ಸುಧಾರಕರು ಪ್ರಯತ್ನಶೀಲರಾದರೋ, ಯಾವ ನಾಡಿನಲ್ಲಿ ರಾಮಕೃಷ್ಣ ಪರಮಹಂಸ ವಿವೇಕಾನಂದರಂತಹ ಅಧ್ಯಾತ್ಮ ಮಕುಟ ಮಣಿಗಳು ಉದಯಿಸಿದರೋ, ಯಾವ ನಾಡಿನಲ್ಲಿ ರವೀಂದ್ರನಾಥ ಠಾಗೋರರಂತಹ ಕವಿ...
Date : Thursday, 04-07-2019
ಲಕ್ನೋ: ಎರಡು ವರ್ಷಗಳೊಳಗೆ ಉತ್ತರಪ್ರದೇಶದ ಪ್ರತಿ ಮನೆಗೂ ಪೈಪ್ ನೀರನ್ನು ಒದಗಿಸುವುದಾಗಿ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಭರವಸೆಯನ್ನು ನೀಡಿದ್ದಾರೆ. ಅಲ್ಲದೇ, ಈ ವಿಷಯದಲ್ಲಿ ಕರ್ತವ್ಯಲೋಪವನ್ನು ಎಸಗಿದರೆ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಅಧಿಕಾರಿಗಳಿಗೆ ರವಾನಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್...
Date : Thursday, 04-07-2019
ನವದೆಹಲಿ: ರಾಷ್ಟ್ರ ವಿರೋಧಿಗಳನ್ನು, ಪ್ರತ್ಯೇಕತಾವಾದಿಗಳನ್ನು ಮತ್ತು ಭಯೋತ್ಪಾದಕರನ್ನು ಪರಿಣಾಮಕಾರಿಯಾಗಿ ಎದುರಿಸಲು ಅತ್ಯಗತ್ಯವಾಗಿರುವ ದೇಶದ್ರೋಹದ ಕಾನೂನನ್ನು ರದ್ದುಗೊಳಿಸುವ ಯಾವುದೇ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ. ಟಿಆರ್ಎಸ್ ಸಂಸದ ಬಂಡಾ ಪ್ರಕಾಶ್ ಅವರ...
Date : Thursday, 04-07-2019
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 2014-18ರ ಅವಧಿಯಲ್ಲಿ ಒಟ್ಟು 800 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ. “2014 ರಲ್ಲಿ ಒಟ್ಟು 104 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ, 2015 ರಲ್ಲಿ...
Date : Thursday, 04-07-2019
ನವದೆಹಲಿ: ಮಳೆಯ ವಿಳಂಬದಿಂದ ಆತಂಕಕ್ಕೀಡಾಗಿರುವ ರೈತರಿಗೆ ನರೇಂದ್ರ ಮೋದಿ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. 2019-20ರ ಸಾಲಿಗೆ ಎಲ್ಲಾ ಖಾರೀಫ್ ಬೆಳೆಗಳಿಗೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳಗೊಳಿಸಿದೆ. ಜುಲೈ 2019 ರಿಂದ ಜೂನ್ 2020 ರ ವರೆಗೆ ಇದು...