Date : Saturday, 19-10-2019
ಬೆಂಗಳೂರು: ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ವಿದೇಶಿಯರನ್ನು ಗಡಿಪಾರು ಮಾಡುವವರೆಗೂ ಇರಿಸಿಕೊಳ್ಳಲು ಬಂಧನ ಕೇಂದ್ರವೊಂದನ್ನು ಬೆಂಗಳೂರು ಗ್ರಾಮೀಣ ಜಿಲ್ಲೆಯ ನೆಲಮಂಗಲದಲ್ಲಿ ರಚನೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಅಕ್ರಮ ವಿದೇಶಿ ಪ್ರಜೆಗಳನ್ನು ಆಯಾ ದೇಶಗಳಿಗೆ ಗಡೀಪಾರು ಮಾಡುವುದಕ್ಕೂ ಮುನ್ನ ಇರಿಸಿಕೊಳ್ಳಲು ಸರ್ಕಾರಿ ಹಾಸ್ಟೆಲ್...
Date : Saturday, 19-10-2019
ಸಿರ್ಸಾ: ಗುರುನಾನಕ್ ದೇವ್ ಮತ್ತು ಭಕ್ತರ ಅತ್ಯಂತ ಪವಿತ್ರ ಸ್ಥಳವಾದ ಕರ್ತಾರ್ಪುರ್ ಸಾಹಿಬ್ ನಡುವಿನ ಅಂತರವನ್ನು ಹೋಗಲಾಡಿಸಲು ಕಾಂಗ್ರೆಸ್ ಪಕ್ಷ ಎಂದಿಗೂ ಪ್ರಯತ್ನಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. “ಕಾಂಗ್ರೆಸ್ ಮತ್ತು ಅದರ ಸಂಸ್ಕೃತಿಯೊಂದಿಗೆ ಬೆಸೆದುಕೊಂಡ ಇತರ ಪಕ್ಷಗಳು, ಭಾರತೀಯರ ನಂಬಿಕೆ, ಪರಂಪರೆ...
Date : Saturday, 19-10-2019
ನವದೆಹಲಿ: ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ (ಎಫ್‌ಎಸ್‌ಎಸ್‌ಎಐ) ನಡೆಸಿದ ಅಧ್ಯಯನದ ಪ್ರಕಾರ, ಕಚ್ಛಾ ಹಾಲು ಮಾತ್ರವಲ್ಲದೆ ಪ್ರಮುಖ ಬ್ರ್ಯಾಂಡ್‌ಗಳು ತಯಾರಿಸಿದ ಮತ್ತು ಮಾರಾಟ ಮಾಡುವ ಸಂಸ್ಕರಿಸಿದ ಹಾಲು ಸಹ ನಿಗದಿತ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು...
Date : Saturday, 19-10-2019
ಮಾಜಿ ಹಿಂದೂ ಮಹಾಸಭಾ ನಾಯಕ, ಹಿಂದೂವಾದಿ ಕಮಲೇಶ್ ತಿವಾರಿ ಅವರ ಭೀಕರ ಹತ್ಯೆ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ವರದಿಯ ಪ್ರಕಾರ, ಉತ್ತರಪ್ರದೇಶ ರಾಜಧಾನಿ ಲಕ್ನೋದ ನಾಕಾ ಹಿಂದೋಲಾದ ಖುರ್ಷಿದ್‌ಬಾಗ್ ಪ್ರದೇಶದಲ್ಲಿ 45 ವರ್ಷದ ಅವರು ತಮ್ಮ ಮನೆಯೊಳಗೆ ಕ್ರೂರವಾಗಿ ಹತ್ಯೆಗೊಳಗಾಗಿದ್ದಾರೆ. ಗುಂಪು ಹಲ್ಲೆ ನಡೆದಾಗ...
Date : Saturday, 19-10-2019
ವಾಷಿಂಗ್ಟನ್: ವರ್ಷಾಂತ್ಯಕ್ಕೆ ಭಾರತೀಯ ಮತ್ತು ಯುಎಸ್ ನಡುವಿನ ದ್ವಿಪಕ್ಷೀಯ ರಕ್ಷಣಾ ವ್ಯಾಪಾರವು 18 ಬಿಲಿಯನ್ ಯುಎಸ್ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ಪೆಂಟಗನ್ ಶನಿವಾರ ತಿಳಿಸಿದೆ. ಮುಂದಿನ ವಾರ ನವದೆಹಲಿಯಲ್ಲಿ ನಡೆಯಲಿರುವ ಒಂಬತ್ತನೇ ಭಾರತ-ಯುಎಸ್ ಡಿಫೆನ್ಸ್ ಟೆಕ್ನಾಲಜೀಸ್ ಆ್ಯಂಡ್ ಟ್ರೇಡ್ ಇನಿಶಿಯೇಟಿವ್ ಅಥವಾ...
Date : Saturday, 19-10-2019
ಬೆಂಗಳೂರು: ರಾಜ್ಯದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪೊಲೀಸರಿಗೆ ಭರ್ಜರಿ ದೀಪಾವಳಿ ಉಡುಗೊರೆಯನ್ನು ನೀಡಿದೆ. ಪೊಲೀಸ್ ಸಿಬ್ಬಂದಿಯ ವೇತನವನ್ನು ಉನ್ನತೀಕರಿಸಲಾಗಿದೆ ಮತ್ತು ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಶೀ ರಾಘವೇಂದ್ರ ಔರಾದ್ಕರ್ ವರದಿಯ ಅನ್ವಯ, 1-8-2019ರಿಂದ ಜಾರಿಗೆ ಬರುವಂತೆ ವೇತನ...
Date : Saturday, 19-10-2019
ಐದು ವರ್ಷಗಳ ಹಿಂದೆ, 2014 ರ ಸೆಪ್ಟೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವಚ್ಛ ಭಾರತ’ಕ್ಕಾಗಿ ಕೈಜೋಡಿಸುವಂತೆ ದೇಶದ ಜನರಿಗೆ ಕರೆ ನೀಡಿದ್ದರು. ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮತ್ತು ಮುಂದಿನ ಐದು ವರ್ಷಗಳವರೆಗೆ ಪ್ರತಿ ಭಾನುವಾರ ದೇಶದ ಬೀದಿಗಳನ್ನು...
Date : Saturday, 19-10-2019
ನವದೆಹಲಿ: ಜಾಗತಿಕ ಹಣಕಾಸು ನಿಗ್ರಹ ಸಂಸ್ಥೆ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಪಾಕಿಸ್ಥಾನ ಗ್ರೇ ಪಟ್ಟಿಯಲ್ಲೇ ಉಳಿಯಲಿದೆ ಎಂದು ಘೋಷಿಸಿದ್ದು, ಎಚ್ಚೆತ್ತುಕೊಳ್ಳಲು ಅದಕ್ಕೆ ನಾಲ್ಕು ತಿಂಗಳ ಕಾಲವಕಾಶವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, “ಎಫ್‌ಎಟಿಎಫ್ ಪಾಕಿಸ್ಥಾನಕ್ಕೆ...
Date : Saturday, 19-10-2019
ಹೈದರಾಬಾದ್: ಪಾನೀಯಗಳನ್ನು ಕುಡಿಯಲು ಬಳಸುವ ಕಪ್ಗಳನ್ನು ಪ್ಲಾಸ್ಟಿಕ್, ಪೇಪರ್ ಅಥವಾ ಗ್ಲಾಸ್ ಮುಂತಾದುವುಗಳಿಂದ ತಯಾರಿಸಲಾಗುತ್ತದೆ. ಪಾನೀಯ ಕುಡಿದ ಬಳಿಕ ಒಂದೋ ಅದನ್ನು ಬಿಸಾಕಲಾಗುತ್ತದೆ, ಇಲ್ಲವೋ ಅದನ್ನು ತೊಳೆದು ಎತ್ತಿಡಲಾಗುತ್ತದೆ. ಆದರೆ ಹೈದರಾಬಾದ್ ಮೂಲದ ಕಂಪನಿಯೊಂದು ಅತ್ಯಂತ ವಿಭಿನ್ನ ಮತ್ತು ವಿಶಿಷ್ಟವಾದ ಕಪ್ವೊಂದನ್ನು...
Date : Saturday, 19-10-2019
ನವದೆಹಲಿ: ಸೈನಿಕ ಶಾಲೆಗಳಿಗೆ ಹೆಣ್ಣು ಮಕ್ಕಳನ್ನು ದಾಖಲುಗೊಳಿಸುವ ಪ್ರಸ್ತಾಪವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದಿಸಿದ್ದಾರೆ. ಹೆಣ್ಣು ಮಕ್ಕಳ ದಾಖಲಾತಿಯು 2021-22ರ ಶೈಕ್ಷಣಿಕ ವರ್ಷದಿಂದ ಹಂತಹಂತವಾಗಿ ಜಾರಿಯಾಗಲಿದೆ. ಎರಡು ವರ್ಷಗಳ ಹಿಂದೆ ಮಿಜೋರಾಂನ ಸೈನಿಕ್ ಸ್ಕೂಲ್ ಚಿಂಗ್‌ಶಿಪ್‌ನಲ್ಲಿ ಹೆಣ್ಣು ಮಕ್ಕಳನ್ನು ದಾಖಲಿಸಿಕೊಳ್ಳುವ ಪ್ರಾಯೋಗಿಕ...