Date : Thursday, 06-08-2015
ಉಡುಪಿ : ಓಂಕಾರಕ್ಕೆ ಪೇಟೆಂಟ್ ಪಡೆಯಲು ಜರ್ಮನಿ ಪ್ರಯತ್ನಿಸುತ್ತಿದೆ. ಭಾರತವು ಜರ್ಮನಿಗೆ ಪೆಟೇಂಟ್ ನೀಡುವುದನ್ನು ತಪ್ಪಿಸಲು ಪ್ರಬಲವಾದವನ್ನು ಮುಂದಿಡಬೇಕಾಗಿದೆ. ಭಾರತ ಮೌಲ್ಯಯುತ ಶಿಕ್ಷಣದ ಅಗತ್ಯವೂ ಇದೆ ಎಂದು ಧಾರವಾಡದ ಬಹುಶಾಸ್ತ್ರೀಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಹಾಗೂ ವಿಶ್ರಾಂತ ಪ್ರಾಧ್ಯಾಪಕ...
Date : Thursday, 06-08-2015
ಪಡುಬಿದ್ರಿ: ರಾ.ಹೆ 66ರ ಪಡುಬಿದ್ರಿ ಪೇಟೆ ಬಳಿ ಚತುಷ್ಪಥ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಆದೇಶ ದೊರಕಿದ್ದರೂ ವೈಯಕ್ತಿಕ ಹಿತಾಸಕ್ತಿಗೆ ಮಣಿದು ಸರ್ಕಾರ ವಿಳಂಬ ನೀತಿ ಅನುಸರಿಸುವುದನ್ನು ವಿರೋಧಿಸಿ ದ.ಸಂ.ಸ (ಅಂಬೇಡ್ಕರ್ ವಾದ) ಪಡುಬಿದ್ರಿ ಗ್ರಾಮ ಶಾಖೆ ವತಿಯಿಂದ ಪ್ರತಿಭಟನೆ ನಡೆಯಿತು. ಹಳೆಯ...
Date : Saturday, 01-08-2015
ಉಡುಪಿ : ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಾಯಿ ಕಾಟ ಜೋರಾಗಿ ಪ್ರತಿದ್ವನಿಸಿದೆ. ಇದರ ಪರಿಣಾಮವಾಗಿ ಉಡುಪಿಯ ನಗಸಭಾ ಆಡಳಿತ ಇನ್ನು ಮುಂದೆ ಸಾಕು ನಾಯಿಗಳ ಬಗ್ಗೆ ಕಡ್ದಾಯ ಅನುಮತಿ ಹಾಗೂ ಶುಲ್ಕ ನೀಡಬೇಕು ಎನ್ನುವ ನಿರ್ಣಯ ಕೈಗೊಂಡಿದೆ. ನಗರಸಭಾ ಅಧ್ಯಕ್ಷ...
Date : Friday, 31-07-2015
ಉಡುಪಿ : ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್ ಆರಂಭಕ್ಕೆ ಈಗಾಗಲೇ ಸಿದ್ದತೆಗಳು ನಡೆದಿದ್ದು ಇದಕ್ಕಾಗಿ ಸುಸಜ್ಜಿತ ಕಟ್ಟಡ ಕೂಡಾ 80 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಇದರ ಉದ್ಘಾಟನಾ ಸಮಾರಂಭ ಆ.3ರಂದು ನಡೆಯಲಿದೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಪೂರ್ಣಪ್ರಜ್ಞ ಸಂದ್ಯಾ...
Date : Wednesday, 29-07-2015
ಬ್ರಹ್ಮಾವರ : ಇಲ್ಲಿ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿ, ಗ್ರಾಮವನ್ನು ಅಭಿವೃದ್ಧಿಯತ್ತ ಮುನ್ನಡೆಸಿದರೆ ಉತ್ತಮ ನಾಯಕರಾಗಲು ಸಾಧ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಹೇಳಿದರು. ಅವರು ಸೋಮವಾರ ಬ್ರಹ್ಮಾವರ ಸಿಟಿಸೆಂಟರ್ನಕುಂಕುಮ್ ಸಭಾಂಗಣದಲ್ಲಿ ಬಿಜೆಪಿ ಉಡುಪಿ ನಗರ ಮತ್ತು ಗ್ರಾಮಾಂತರದ ಆಶ್ರಯದಲ್ಲಿ...
Date : Wednesday, 29-07-2015
ಉಡುಪಿ : ಈ ದೇಶ ಕಂಡ ಅದ್ಭುತ ಜ್ಞಾನಿ-ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹಠಾತ್ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತುರ್ತು ಸಭೆ ಸೇರಿ ಶ್ರದ್ಧಾಂಜಲಿ ಅರ್ಪಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರು...
Date : Sunday, 26-07-2015
ಉಡುಪಿ : ವಿದ್ಯಾರ್ಥಿಗಳಿಗೆ ನಡವಳಿಕೆ, ಸಂಸ್ಕಾರ ಕಲಿಸುವ ಹೊಣೆಗಾರಿಕೆ ಶಿಕ್ಷಕರು, ಪೋಷಕರು, ಸಮಾಜದ ಮೇಲಿದ್ದು, ಈ ಕುರಿತು ತುರ್ತು ಗಮನ ಹರಿಸಬೇಕು ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಕರೆ ನೀಡಿದರು. ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ...
Date : Sunday, 26-07-2015
ಕರಾವಳಿಯ ಬಿಲ್ಲವ ಸಮಾಜದ ಹಿರಿಯ ರಾಜಕಾರಣಿ ಮತ್ತು ಪ್ರಥಮ ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮತ್ತು ಕಟಪಾಡಿ ವಿಶ್ವನಾಥ ಕ್ಷೇತ್ರದ ನವೀಕರಣ ಕಾರ್ಯದಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದ ವಸಂತ ವಿ. ಸಾಲ್ಯಾನ್ ಅವರ ನಿಧನಕ್ಕೆ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಗೌರವಾಧ್ಯಕ್ಷ / ವಿಶ್ವನಾಥ...
Date : Saturday, 25-07-2015
ಉಡುಪಿ :ಕಾಪು ಕ್ಷೇತ್ರದ ಮಾಜಿ ಸಚಿವರು ಹಾಗೂ ಬಿಜೆಪಿ ಮುಖಂಡರಾಗಿರುವ ವಸಂತ ಸಾಲ್ಯಾನ್ ಅವರು ಆನಾರೋಗ್ಯದಿಂದ ಶನಿವಾರ ಸಂಜೆ ನಿಧನಹೊಂದಿದರು. ತೀವ್ರ ಸ್ವರೂಪದ ಆನಾರೋಗ್ಯದಿಂದ ಬಳಲುತ್ತಿದ್ದ ಸಾಲ್ಯಾನ್ ಆವರನ್ನು ಇಂದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂಧಿಸದೆ ವಸಂತ ಸಾಲ್ಯಾನ್...
Date : Saturday, 25-07-2015
ಕೋಟ : ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಸಂತೆ ಮಾರುಕಟ್ಟೆ ಬಳಿ ಸುಮಾರು 71 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಹಿಳಾ ಮೀನು ಮಾರುಕಟ್ಟೆಗೆ ಇಂದು ನಗರಾಭಿವೃಧ್ಧಿ ಸಚಿವ ವಿನಯ್ ಕುಮಾರ್ ಸೊರೆಕೆ ಲೋಕಾರ್ಪಣೆಗೊಳಿಸಲ್ಲಿದ್ದಾರೆ. ಆದರೇ ಈ ಮಾರುಕಟ್ಟೆ ನಿರ್ಮಾಣಕ್ಕೆ ಅಂದಾಜು ಪಟ್ಟಿಯಲ್ಲಿ ಕಾಣಿಸಲಾದ ಕಾಮಗಾರಿ...