Date : Wednesday, 12-08-2015
ಉಡುಪಿ : ನವ ಕರ್ನಾಟಕ ಪ್ರಕಾಶನ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ರಂಗಭೂಮಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ನೇಮಿಚಂದ್ರ ಅವರ ಪುಸ್ತಕ ಬಿಡುಗಡೆ ಸಮಾರಂಭ ಆಗಸ್ಟ್ 15 ರಂದು ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ...
Date : Wednesday, 12-08-2015
ಉಡುಪಿ : ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹದು ಎಂಬ ಬಗ್ಗೆ ಸರ್ಕಾರ ಯಾವುದೇ ಚಿಂತೆ ಮಾಡುತ್ತಿಲ್ಲ. ಆದರೆ ಇಲ್ಲೊಬ್ಬರು ಮನೆಯ ತಾರಸಿನ ಮೇಲೆ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಅವರೇ ವಿಜಯ್ ಕುಮಾರ್. ಭಾರತದಂತ...
Date : Tuesday, 11-08-2015
ಉಡುಪಿ : ಉಡುಪಿಯ ಸಮೀಪದ ವಂಡ್ಸೆ ಎಂಬಲ್ಲಿ ತನ್ನ ಮಾಲಕ ಸಂಬಳ ನೀಡುತ್ತಿಲ್ಲ ಎಂದು ಪ್ರತಿಭಟಿಸಿ ಯುವಕನೊಬ್ಬ ಮೊಬೈಲ್ ಟವರ್ ಏರಿದ ಫಟನೆ ನಡೆದಿದೆ. ರಿಂಗ್ ಬಾವಿ ಕೆಲಸ ಮಾಡುತ್ತಿದ್ದು ಕೇರಳದ ಕೊಲ್ಲಂ ಮೂಲದ ಬಿಜು (28) ಎಂಬಾತ ,ತನ್ನಮಾಲಕ ತನಗೆ ಸಂಬಳ ನೀಡಿಲ್ಲವೆಂದು...
Date : Saturday, 08-08-2015
ಉಡುಪಿ: ಪಶ್ಚಿಮಘಟ್ಟ ರಕ್ಷಣೆ ಕುರಿತು ಕಸ್ತೂರಿ ರಂಗನ್ ನೇತೃತ್ವದ ಸಮಿತಿ ನೀಡಿರುವ ವರದಿ ಅನುಷ್ಠಾನಗೊಳಿಸುವ ಕುರಿತು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಈಗಾಗಲೇ ಶಿಫಾರಸು ಮಾಡಿ ವರದಿ ನೀಡಿದೆ. ಕೇರಳ ರಾಜ್ಯ ಕೇಳಿರುವ ವಿನಾಯಿತಿಗಿಂತಲೂ ಹೆಚ್ಚಿನ ವಿನಾಯಿತಿಯನ್ನು ರಾಜ್ಯ ಸರಕಾರ ಕೇಳಿದೆ ಎಂದು...
Date : Saturday, 08-08-2015
ಉಡುಪಿ: ಪರ್ಕಳದ ಹೆರ್ಗ ಗ್ರಾಮದ ಮಾರುತಿನಗರದ ಸುನೀಲ್ ಪೂಜಾರಿ ಅವರ ಕುಟುಂಬ ವಂಚನೆಗೆ ಒಳಗಾದ ಘಟನೆ ಇತ್ತೀಚೆಗೆ ನಡೆದಿದೆ. ಇಲ್ಲಿಗೆ ಕೆಲ ದಿನಗಳ ಹಿಂದೆ ಕಾರಿನಲ್ಲಿ ಆಗಮಿಸಿದ್ದ ವ್ಯಕ್ತಿಯೊಬ್ಬ ತಾನು ಆಯುರ್ವೇದೀಯ ಮದ್ದು ನೀಡಿ ದೀರ್ಘ ಕಾಲ ಹುಷಾರಿಲ್ಲದ ಮಕ್ಕಳನ್ನು ಗುಣಪಡಿಸುವುದಾಗಿ...
Date : Friday, 07-08-2015
ಉಡುಪಿ : ಮೂಲ್ಕಿ ಬಂಟರ ಸಂಘದ ಮಹಿಳಾ ವೇದಿಕೆ ಸ್ಥಾಪಕಾಧ್ಯಕ್ಷೆ ಮೂಲ್ಕಿ ಕೆಂಚನಕೆರೆಯ ಶಮೀನಾ ಆಳ್ವ 2014-15ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಮಾಜ ಸೇವೆ ವಿಭಾಗದಲ್ಲಿ ಈ ಪ್ರಶಸ್ತಿ ಆಯ್ಕೆ ನಡೆದಿದ್ದು, ಆಳ್ವರು ಸಮಾಜದಲ್ಲಿ ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ...
Date : Friday, 07-08-2015
ಉಡುಪಿ : ಪೇಜಾವರ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಉಡುಪಿ ಕೊಡವೂರು ಮತ್ತು ನೀಲಾವರದ ಗೋಶಾಲೆಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಗೋವುಗಳ ಪೋಷಣೆ ನಡೆಯುತ್ತಿದ್ದು ಪ್ರತಿ ತಿಂಗಳು ಮೇವಿಗೆ 8-10 ಲ.ರೂ. ಖರ್ಚು ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಎಲ್ಲೆಡೆ ಬೆಳೆದ ಹಸಿಹುಲ್ಲು ವ್ಯರ್ಥವಾಗಿ ಕೊಳೆತುಹೋಗುತದ್ದೆ. ಅದರ ಬದಲು...
Date : Friday, 07-08-2015
ಉಡುಪಿ : ಹಾವಂಜೆ ಗ್ರಾ.ಪಂ.ನಲ್ಲಿ ವಾರ್ತಾ ಇಲಾಖೆ, ಕೃಷಿ ಇಲಾಖೆ, ಮಲ್ಪೆ ಕೊಡವೂರು ರೋಟರಿ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ “ಬದುಕು ಬೇಸಾಯ-ರೈತ ಸಾಂತ್ವನ ಯಾತ್ರೆ’ಯನ್ನು ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು. ಶಾಸಕ ಪ್ರಮೋದ್ ಮಧ್ವರಾಜ್, ಪ್ರಗತಿಪರ ಕೃಷಿಕ ಪುಣಚೂರು ರಾಮಚಂದ್ರ ಭಟ್,...
Date : Thursday, 06-08-2015
ಉಡುಪಿ : ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವ ಪ್ರಯಾಣಿಕರ ತಂಗುದಾಣದ ಮೇಲ್ಚಾವಣಿ ದುರಸ್ಥಿಪಡಿಸಲು ನಗರಸಭೆ ಮುಂದಾಗಿದೆ. ಹಿಂದಿನ ಗುತ್ತಿಗೆಯನ್ನು ರದ್ದುಪಡಿಸಿ ಸುಮಾರು 6 ಲಕ್ಷ ರೂ ವೆಚ್ಚದಲ್ಲಿ ನಗರಸಭೆ ಕಾಮಗಾರಿಯನ್ನು ನಿರ್ವಹಿಸಲಿದೆ. ಬಸ್ ನಿಲ್ದಾಣದ ಅವ್ಯಸ್ಥೆಯ ಬಗ್ಗೆ ಹಲವು...
Date : Thursday, 06-08-2015
ಕೋಟೇಶ್ವರ : ಇತ್ತೀಚೆಗೆ ನಾಡೋಜ ಪ್ರಶಸ್ತಿ ಪುರಸ್ಕೃತ ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ| ಜಿ. ಶಂಕರ್ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಗರ್ಭಿಣಿ ಇಂದಿರಾ ಮೊಗವೀರ ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯಧನವನ್ನು ನೀಡಿದರು. ಫಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತಾ ಮೋಗವೀರ...