News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಗಾಳಿ ಸುದ್ದಿಗೆ ಹೆದರಿದ ಉಡುಪಿಯಜನರು

ಉಡುಪಿ : ಶುಕ್ರವಾರ ಸಂಜೆಯ ಹೊತ್ತಿಗೆ ಶ್ರೀಕೃಷ್ಣ ಮಠದ ಆನೆ ಸುಭದ್ರೆ ಸಿಟ್ಟು ಮಾಡಿಕೊಂಡು ಗಲಾಟೆ ಮಾಡುತ್ತಿದೆ ಎಂದು ಸಾರ್ವಜನಿಕರು ಕರೆಯೊಂದನ್ನು ಮಾಡಿದ್ದು ನಂತರ ಈ ವಿಷಯ ಶ್ರೀ ಕೃಷ್ಣ ಮಠದ ಆನೆ ಸುಭದ್ರೆ ತಪ್ಪಿಸಿಕೊಂಡಿದೆ ಎನ್ನುವ ಮಟ್ಟಿಗೆ ತಪ್ಪು ಸಂದೇಶಗಳು...

Read More

ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ

ಶಂಕರನಾರಾಯಣ : ಇಲ್ಲಿನ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯಾಗಿರುವ ಎಡಮೊಗೆ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಬಾಲಚಂದ್ರ ಕುಲಾಲ್‌ನ ಬಂಧನಕ್ಕೆ ಆಗ್ರಹಿಸಿ ಶಂಕರನಾರಾಯಣ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಅರ್ಧ ಗಂಟೆ ರಾಜ್ಯ ಹೆದ್ದಾರಿಯನ್ನು ಬಂದ್‌...

Read More

ಉಡುಪಿ : ಪ್ರಾಯೋಗಿಕ ಏರ್‌ಟೆಲ್‌ 4ಜಿ ಸೇವೆ ಆರಂಭ

ಉಡುಪಿ : ಗ್ರಾಹಕರು ಸೂಪರ್‌ಫಾಸ್ಟ್‌ ಇಂಟರ್‌ನೆಟ್‌ ಸೇವೆ ಪಡೆಯಬಹುದು. ಬಫ‌ರಿಂಗ್‌ನ ಕಿರಿಕಿರಿಯಿಲ್ಲದ ಹೈಡೆಫಿನೀಷನ್‌ ವೀಡಿಯೋ ಸ್ಟ್ರೀಮಿಂಗ್‌, 30 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ 10 ಮೂವಿಗಳನ್ನು ಡೌನ್‌ಲೋಡ್‌ ಮಾಡುವುದು, ಐದು ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಇಡೀ ಫೋಟೊ ಆಲ್ಬಮ್‌ ಅಪ್‌ಲೋಡ್‌ ಮಾಡುವುದು (ಉದಾ: ಎರಡು...

Read More

ಉಡುಪಿ : ಗೋಸೇವೆಗಾಗಿ ವಿಷ್ಣುಸಹಸ್ರನಾಮ ಪಾರಾಯಣದ ಮೂಲಕ ದೇಣಿಗೆ ಸಂಗ್ರಹ

ಉಡುಪಿ : ಪ್ರಚಲಿತ ವಿದ್ಯಮಾನದಲ್ಲಿ ಗೋಪಾಲನೆ, ರಕ್ಷಣೆಯಲ್ಲಿ ತೊಡಗಿರುವ ಗೋಶಾಲೆಗಳಿಗೆ ನಿತ್ಯ ಬರುವ ಗೋವುಗಳ ಸಂಖ್ಯೆ ಏರುತ್ತಿರುವುದರಿಂದ ನಿರ್ವಹಣಾ ವೆಚ್ಚವೂ ಅಧಿಕವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲೇ ಅತಿ ದೊಡ್ಡ ಗೋಶಾಲೆಯೆಂದೆನಿಸಿದ ಉಡುಪಿ ಪೇಜಾವರ ಮಠದ ಆಶ್ರಯದಲ್ಲಿ ಕಾರ್ಯನಿರ್ವಸುತ್ತಿರುವ ನೀಲಾವರದ ಗೋವರ್ಧನಗಿರಿ ಗೋಶಾಲೆ ಸುಮಾರು 1...

Read More

ಉಡುಪಿ : ಎಂಟಿಎಲ್‌ ಸಂಸ್ಥೆಯ ಸ್ವತಂತ್ರ ನಿರ್ದೇಶಕಿರಾಗಿ ಹೇಮುರಾಮಯ್ಯ

ಮಣಿಪಾಲ : ಭಾರತದ ಅತಿ ದೊಡ್ಡ ಮುದ್ರಣ ಉದ್ಯಮವಾಗಿ ಹೆಸರು ಮಾಡಿರುವ ಮಣಿಪಾಲ ಟೆಕ್ನಾಲಜೀಸ್‌ ಲಿಮಿಟೆಡ್‌ (ಎಂಟಿಎಲ್‌) ಸಂಸ್ಥೆಯ ಸ್ವತಂತ್ರ ನಿರ್ದೇಶಕಿರಾಗಿ ಹೇಮುರಾಮಯ್ಯ ಅವರನ್ನು ನೇಮಕ ಮಾಡಲಾಗಿದೆ. ಚಿಲ್ಲರೆ ಮಾರುಕಟ್ಟೆ ಕ್ಷೇತ್ರಕ್ಕೆ ಸಂಬಂಧಿಸಿದ ಸಲಹಾ ಸಂಸ್ಥೆ ಶಾಪ್‌4ಸೊಲ್ಯುಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಹೇಮುರಾಮಯ್ಯ ಅವರು,...

Read More

ಪ್ರಾಣದ ಹಂಗು ತೊರದು ತಂಗಿಯನ್ನು ರಕ್ಷಿಸಿದ ಅಕ್ಕ

ಹೆಮ್ಮಾಡಿ : ಭಾರೀ ಮಳೆಗೆ ತುಂಬಿ ಹರಿಯತ್ತಿದ್ದ ಸೌಪರ್ಣಿಕಾ ನದಿಯಲ್ಲಿ ಕಾಲುಜಾರಿ ಬಿದ್ದು ತಂಗಿಯನ್ನು ಪ್ರಾಣಾಪಾಯ ಲೆಕ್ಕಿಸದೆ ಬಾಲಕಿ ರಕ್ಷಿಸಿದ ಘಟನೆ ಕೊಡಚಾದ್ರಿ ತಪ್ಪಲಿನ ಸೌಪರ್ಣಿಕಾ ನದಿತೀರದ ಗ್ರಾಮವಾದ ಸಲಗೇರಿಯಲ್ಲಿ ನಡೆದಿದೆ. ಜುಲೈ 19ರಂದು ಭಾರೀ ಮಳೆ ಸುರಿದಿದ್ದರಿಂದ ಸೌಪರ್ಣಿಕಾ ನದಿ ತುಂಬಿಹರಿದಿತ್ತು....

Read More

ಮರಳುಗಾರಿಕೆ ನಿಷೇಧ ಜುಲೈ ಕೊನೆವರೆಗೂ ಮುಂದುವರಿಯುವುದೇ?

ಉಡುಪಿ: ಕಳೆದ ಕೆಲವು ದಿನಗಳಿಂದ ಮರಳು ಕೊರತೆಯಿಂದ ತತ್ತರಿಸಿದ ನಿರ್ಮಾಣ ಉದ್ಯಮ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದ್ದರೂ ಅದು ಮತ್ತೆ ಜುಲೈ ಕೊನೆವರೆಗೂ ಮುಂದುವರಿಯುವ ಲಕ್ಷಣ ಗೋಚರಿಸುತ್ತಿದೆ. ಸ್ಥಳೀಯ ಪರಿಸ್ಥಿತಿ ಪರಿಗಣಿಸಿ ಮಳೆಗಾಲದಲ್ಲಿ ಮತ್ತು ಮೀನು ಸಂತಾನೋತ್ಪತ್ತಿ ಸಮಯ ಸಿಆರ್‌ಝಡ್‌ ಪ್ರದೇಶದಲ್ಲಿ ಮರಳು ತೆಗೆಯುವುದರಿಂದ...

Read More

ಉಡುಪಿಯಲ್ಲಿ ಮಿತಿ ಮೀರಿದ ಕಲ್ಲುಕೋರೆ ಸ್ಪೋಟಕಗಳಿಂದ ಮನೆಗಳಿಗೆ ಹಾನಿ: ಜನರಲ್ಲಿ ಆತಂಕ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕಲ್ಲು ಕೋರೆಗಳು ಸಾಕಷ್ಟಿವೆ. ಕಾರ್ಕಳ ತಾಲೂಕು ಒಂದರಲ್ಲೆ 189 ಕ್ಕೂ ಅಧಿಕ ಕಲ್ಲು ಕೋರೆಗಳಿವೆ. ಕುಂದಾಪರ ತಾಲೂಕಿನ ಹಾಲಾಡಿ, ಹರ್ಕಲಾಡಿಯ ಸಾಮಾಜಿಕ ಅರಣ್ಯ ಮೀಸಲು ಪ್ರದೇಶದಲ್ಲಿ ನಡೆಸುತ್ತಿರುವ ದೊಡ್ಡ ಪ್ರಮಾಣದ ಕಲ್ಲು ಕೋರೆಯಿಂದ 30 ಮನೆಗಳ ಸ್ಥಳೀಯ ನಿವಾಸಿಗಳು...

Read More

ಬ್ರೇಕ್‌ ವಾಟರ್‌ಗಳ ನಿರ್ಮಾಣ ಆಗದೆ ಅಪ್ರಯೋಜಕವಾದ 10 ಬಂದರು

ಉಡುಪಿ : ಸಮುದ್ರದ ನಂಟು, ಉಪ್ಪಿಗೆ ಬರ’ ಎಂಬ ಮಾತಿನಂತಾಗಿದೆ ಕರ್ನಾಟಕ ಕರಾವಳಿ ಬಂದರುಗಳ ಸ್ಥಿತಿ. ಕರ್ನಾಟಕ ಕರಾವಳಿಯ 320 ಕಿ. ಮೀ. ವ್ಯಾಪ್ತಿಯಲ್ಲಿ ಒಟ್ಟು 12 ಮೀನುಗಾರಿಕಾ ಬಂದರುಗಳಿದ್ದರೂ ಕೇವಲ ಮಂಗಳೂರು ಮತ್ತು ಮಲ್ಪೆ ಬಂದರುಗಳಲ್ಲಿ ಮಾತ್ರ ಪೂರ್ಣಪ್ರಮಾಣದ ಮೀನುಗಾರಿಕಾ ಚಟುವಟಿಕೆ...

Read More

ಉಡುಪಿ : ಅರ್ಥಿಕ ಕ್ರೋಢಿಕರಣಕ್ಕಾಗಿ ವ್ಯವಸಾಯ ಮಾಡುತ್ತಿರುವ ಅಘೋರೇಶ್ವರ ಕಲಾರಂಗ

ಉಡುಪಿ : ಯುವ ಜನಾಂಗ ಕೃಷಿ ಚಟುವಟಿಕೆಯಿಂದ ವಿಮುಖವಾಗುತ್ತಿದ್ದು, ಗದ್ದೆ ಕೆಲಸಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದೆ ಎನ್ನುವ ಮಾತು ಸಹಜವಾಗಿ ಕೇಳಿ ಬರುತ್ತಿದೆ. ಆದರೆ ಕೋಟ ಸಮೀಪದ ಚಿತ್ರಪಾಡಿಯ ಯುವ ಸಂಘಟನೆವೊಂದರ ಸದಸ್ಯರು ಸಮಾಜ ಸೇವೆಯ ನಿಟ್ಟಿನಲ್ಲಿ ಅರ್ಥಿಕ ಕ್ರೋಢಿಕರಣಕ್ಕಾಗಿ ಗದ್ದೆಗಿಳಿದು ವ್ಯವಸಾಯ...

Read More

Recent News

Back To Top