Date : Monday, 17-04-2017
ರಾಯಚೂರು: ಬಿರು ಬಿಸಿಲ ಧಗೆಗೆ ಆಗುವ ನೀರಿನ ದಾಹ ಹೇಳತೀರದು. ಈ ದಾಹ ತಣಿಸುವ ತಾಳೆ ಹಣ್ಣು ಹೈದ್ರಾಬಾದ್ ಕರ್ನಾಟಕದ ಗಡಿ ಭಾಗದಲ್ಲಿ ಬಹು ಬೇಡಿಕೆ ಹೊಂದಿದೆ. ಗಡಿ ಭಾಗದ ಜಿಗಳಾದ ರಾಯಚೂರು, ಯಾದಗಿರಿ ಮತ್ತು ಗುಲಬರ್ಗಾ ಜಿಯಲ್ಲಿ ತಾಳೆ ಹಣ್ಣನ್ನು...
Date : Monday, 17-04-2017
ರಾಯಚೂರು: ಬೇಸಿಗೆಯಲ್ಲಿಯೂ ರೋಗಿಗಳಿಗೆ ವಿದ್ಯುತ್ ತೊಂದರೆಯಿಂದ ತಪ್ಪಿಸಲು ಆರೋಗ್ಯ ಕೇಂದ್ರವೊಂದು ದಿನದ 24 ಗಂಟೆಗಳ ಕಾಲ ವಿದ್ಯುತ್ ಸೌಲಭ್ಯ ಒದಗಿಸಿದ್ದು ರಾಜ್ಯಕ್ಕೆ ಮಾದರಿಯಾಗಿದೆ. ಬೇಸಿಗೆ ಎಂದರೆ ನೆನಪಿಗೆ ಬರೋದು ಹೈ.ಕ ಭಾಗದ ಜಿಗಳು. ಅದರಲ್ಲೂ ರಾಯಚೂರು ನಲ್ಲೂ ವಿದ್ಯುತ್ ತಯಾರಿಸುವ ಎರಡು ಪ್ರಮುಖ...
Date : Monday, 10-04-2017
ರಾಯಚೂರು: ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಸಮಂಜಸವಲ್ಲ ಎಂದು ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಅಭಿಪ್ರಾಯ ಪಟ್ಟರು. ಅವರು ನಗರದ ಕೃಷಿ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಧ್ಯಮಗಳಿಗೆ ಸ್ವ-ನಿಯಂತ್ರಣ ಬೇಕೇ ಹೊರತು ಸರ್ಕಾರ ನಿಯಂತ್ರಿಸಲು...
Date : Monday, 10-04-2017
ರಾಯಚೂರು: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಇಂದಿನ ಯುವ ಸಮುದಾಯ ಕಣ್ಣುಬಿಟ್ಟು ನೋಡಬೇಕು, ಬಾಯಿಬಿಟ್ಟು ಕೇಳಬೇಕು ಎಂದು ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಹೇಳಿದರು. ಅವರು ನಗರದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕನ್ನಡ ಸಂಘಗಳು ಸಂಯುಕ್ತಾಶ್ರಯದಲ್ಲಿ ನಾಡೋಜ ಡಾ.ಪಾಟೀಲ್ ಪುಟ್ಟಪ್ಪ...
Date : Friday, 07-04-2017
ರಾಯಚೂರು: ವೈಟಿಪಿಎಸ್ 2 ನೇ ಘಟಕವು ಅಧಿಕೃತವಾಗಿ ರಾಜ್ಯ ವಿದ್ಯುತ್ ಜಾಲಕ್ಕೆ ಸೇರ್ಪಡೆಯಾಯಿತು. ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ಕೇಂದ್ರ ಒಟ್ಟು 1800 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದು, 2ನೇ ಘಟಕದಿಂದ 800 ಘಟಕ ಉತ್ಪಾದಿಸುವ ಮೂಲಕ ಸಿಒಡಿ (ವಾಣಿಜ್ಯಿಕ ಉತ್ಪಾದನೆ) ಘೋಷಿಸಲಾಯಿತು. 2 ನೇ ಘಟಕವು ಕಳೆದೆರಡು...
Date : Tuesday, 04-04-2017
ರಾಯಚೂರು: ಮಳೆಯಿಲ್ಲದೆ ಜಿಲ್ಲೆಯಾದ್ಯಂತ ಭೀಕರ ಬರಗಾಲ ಆವರಿಸಿದ್ದು, ಸುಡುವ ಬಿಸಿಲಿಗೆ ಅಂತರ್ಜಲವೂ ಬತ್ತಿ ಹೋಗಿದೆ. ಹನಿ ನೀರಿಗಾಗಿ ಜನ, ಜಾನುವಾರುಗಳು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ೬೫ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಈ ಕುರಿತು...
Date : Saturday, 01-04-2017
ರಾಯಚೂರು: ಬರೋಬ್ಬರಿ 2.80 ಲಕ್ಷ ಬಾಸುಮತಿ ಅಕ್ಕಿಯ ಮೇಲೆ ಶ್ರೀರಾಮನ ಹೆಸರು ಬರೆಯುವ ಮೂಲಕ ಗೀತಾರಾಣಿ ದಾಖಲೆ ಮಾಡಿದ್ದು, ಅವರ ಸಾಧನೆಯನ್ನು ಗಿನ್ನಿಸ್ ರೆಕಾರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ ಹೇಳಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ...
Date : Thursday, 30-03-2017
ರಾಯಚೂರು: ನಾಟಕ ಒಂದು ಸಮಾಜದ ಅವಸ್ಥೆಯನ್ನು ವೇದಿಕೆ ಮೇಲೆ ಯಥಾರೀತಿ ಹೇಳುವ ಕಲೆಯಾಗಿದೆ. ನೈಜ ಕಲೆ ಇರುವುದು ನಾಟಕದಲ್ಲಿ. ಇಂಥ ಅಪರೂಪದ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ದಂಡಪ್ಪ ಬಿರಾದರ್ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಮತ್ತು ರಂಗಸಿರಿ...
Date : Thursday, 30-03-2017
ರಾಯಚೂರು: ಬ್ಯಾಂಕಿನ ಮುಂದೆ ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಅಪರೂಪದ ಘಟನೆ ನಡೆದಿದೆ. ಬ್ಯಾಂಕಿನ ಸಿಬ್ಬಂದಿಗಳೇ ಸಾಲಗಾರರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ನಿಜಲಿಂಗಪ್ಪ ಕಾಲೋನಿಯ ಶಾಖೆಯ 2015 ರಲ್ಲಿ ಲಲಿತಾ ಎನ್ನುವವರು...
Date : Monday, 27-03-2017
ರಾಯಚೂರು: ದಕ್ಷಿಣ ಮಧ್ಯ ರೈಲ್ವೆ ಸ್ಟೇಷನ್‌ಗಳಿಗೆ ಒಳಪಡುವ 10 ಸ್ಟೇಷನ್ ಗಳಲ್ಲಿ ರಾಯಚೂರು ರೈಲ್ವೆ ನಿಲ್ದಾಣವೂ ಸಂಪೂರ್ಣವಾಗಿ ಕ್ಯಾಶ್‌ಲೆಸ್ ವ್ಯವಹಾರ ನಡೆಸಲಿದೆ ಎಂದು ಗುಂತಕಲ್ ವಿಭಾಗದ ಎಡಿಆರ್ ಸುಬ್ಬನಾಯುಡು ಹೇಳಿದರು. ನಗರದ ರೈಲ್ವೆ ಸ್ಟೇಷನ್‌ನಲ್ಲಿ ಡಿಜಿಟಲ್ ಪೇ ಎನೇಬಲ್ಡ್ ಕಾರ್ಯಕ್ರಮಕ್ಕೆ ಬೋರ್ಡ್ ಮೇಲೆ...