News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ಬೆಳ್ತಂಗಡಿ : ಬೆಳ್ತಂಗಡಿ ಸಂತೆಕಟ್ಟೆ ಬಸ್ ನಿಲ್ದಾಣದ ಬಳಿ ಆದಿತ್ಯವಾರ ರಾತ್ರಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರನ್ನು ಬೆಳ್ತಂಗಡಿ ಪೋಲಿಸರು ಬಂಧಿಸಿದ್ದು ಅವರಿಂದ ಸುಮಾರು 58 ಸಾವಿರ ಮೌಲ್ಯದ ಅಡಿಕೆ, ಕರಿಮೆಣಸು ಹಾಗೂ ರಾಮಪತ್ರೆಯನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ಎಸ್‌ಐ ಮಾಧವ ಕೂಡ್ಲು ಅವರು ರಾತ್ರಿ...

Read More

ಯಕ್ಷಗಾನವನ್ನು ಯಾವ ಸಮಯದಲ್ಲೂ ಆಸ್ವಾದಿಸಬಹುದು-ಹೇಮಾವತಿ ವಿ ಹೆಗ್ಗಡೆ

ಬೆಳ್ತಂಗಡಿ : ಕಲಾಪ್ರದರ್ಶನದಲ್ಲಿ ಗಂಡು,ಹೆಣ್ಣು ಸಮಾನ ಎಂಬುದಕ್ಕೆ ಉಜಿರೆಯಲ್ಲಿ ನಡೆದ ಮಹಿಳಾ ಯಕ್ಷಗಾನ ಸಪ್ತಾಹದ ಯಶಸ್ಸೇ ಸಾಕ್ಷಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ಹೇಳಿದ್ದಾರೆ.ಅವರು ಭಾನುವಾರ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ...

Read More

’ಶಾಸ್ತ್ರಪ್ರಯೋಗ ನೃತ್ಯಚಿಂತನ’ ಕಾರ್ಯಾಗಾರ

ಪುತ್ತೂರು: ಈವರೆಗೆ ಅಷ್ಟಾಗಿ ಪ್ರಚಲಿತದಲಿಲ್ಲದೆ ಮರೆಯಾಗಿರುವ ಕರ್ನಾಟಕ ಮತ್ತು ತಮಿಳ್ನಾಡು ರಾಜರ ಆಸ್ಥಾನ ಪರಂಪರೆಗಳಲ್ಲಿದ್ದ ಹಳೆಯ ನೃತ್ಯಬಂಧಗಳ ನವೀಕರಣದ ಪ್ರಯುಕ್ತ ಮೇ 25 ಹಾಗೂ 26 ರಂದು ರಾಜ್ಯಮಟ್ಟದ 2 ದಿನಗಳ ಕಾರ್ಯಾಗಾರವು ನೂಪುರ ಭ್ರಮರಿ ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ನಡೆಯಲಿದೆ. ನೂಪುರ...

Read More

ಪೂಜಾರಿಯವರು ಜನರಿಗೆ ಸತ್ಯ ವಿಚಾರ ತಿಳಿಸಲಿ – ಬಿಜೆಪಿ

ಮಂಗಳೂರು : 69 ವರ್ಷ ಕಾಲ ದೇಶವನ್ನು ಕಾಂಗ್ರೆಸ್ ಆಳುತ್ತಿದ್ದಾಗ ನೆರೆಕರೆಯ ದೇಶಗಳಲ್ಲಿ ಗಡಿ ತಂಟೆ ಉಂಟಾದಾಗ ಭಾರತ ವಿಶ್ವ ಸಂಸ್ಥೆಗೆ ದೂರು ಕೊಡುತ್ತಿತ್ತು. ಮೋದಿಯವರು ದೇಶದ ಪ್ರಧಾನಿಯಾದ ನಂತರ ಗಡಿ ತಂಟೆಗಳು ಉಂಟಾದಾಗ ಅದನ್ನು ಸಮರ್ಪಕವಾಗಿ ಎದುರಿಸಿದ ಪರಿಣಾಮ ನೆರೆಕರೆಯ ದೇಶಗಳು...

Read More

ಕರ್ನಾಟಕ ಹಸಿವು ಮುಕ್ತ ರಾಜ್ಯ : ಆಸ್ಕರ್

ಕಾರ್ಕಳ : ಉಚಿತ ಅಕ್ಕಿ ವಿತರಣೆಯ ಮೂಲಕ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದ್ದಾರೆ.ಅವರು ಕಾಂಗ್ರೆಸ್ ಕಛೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರಿಗೆ ಉಚಿತ ಅಕ್ಕಿಯನ್ನು ವಿತರಿಸುವ ಕ್ರಾಂತಿಕಾರಿ ಹೆಜ್ಜೆಯನ್ನು ನಮ್ಮ...

Read More

ಯು.ಟಿ. ಖಾದರ್ ಅವರು ಶನಿವಾರ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ

ಬೆಳ್ತಂಗಡಿ : ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಶನಿವಾರ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಬಂದ ದೂರಿನ ಹಿನ್ನಲೆಯಲ್ಲಿ ಅಲ್ಲಿನ ಕಾರ್ಯವೈಖರಿಯ ಬಗ್ಗೆ ಪರಿಶೀಲಿಸಿದರು. ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿದಾಗ ವೈದ್ಯರುಗಳು, ಸಿಬ್ಬಂದಿಗಳು ಊಟಕ್ಕೆ ಹೋಗಿದ್ದರು....

Read More

ಬೆನಕ ಆಸ್ಪತ್ರೆ ಎಲ್ಲಾ ವರ್ಗದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ – ಯು.ಟಿ. ಖಾದರ್

ಬೆಳ್ತಂಗಡಿ : ವೈದ್ಯಕೀಯ ಕ್ಷೇತ್ರ ಜನಸಾಮಾನ್ಯರ ವಿಶ್ವಾಸ ಗಳಿಸಲು ಪರದಾಡುವ ಈ ಸಮಯದಲ್ಲಿ ಗ್ರಾಮೀಣ ಪ್ರದೇಶದ ಬೆನಕ ಆಸ್ಪತ್ರೆ ಎಲ್ಲಾ ವರ್ಗದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ಅವರು ಶನಿವಾರ ಉಜಿರೆಯ ಬೆನಕ ಹೆಲ್ತ್...

Read More

ಮೇ25: ಸೇತುವೆಗೆಅಡ್ಡಿ ಪಡಿಸಿದ ಅರಣ್ಯಇಲಾಖೆ ವಿರುದ್ಧ ರಣಿ

ಬೆಳ್ತಂಗಡಿ : ನಾರಾವಿ ಗ್ರಾಮದ ಸೀಗೆದಡಿ (ಮೂಡಾಡಿ) ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯಕಾಮಗಾರಿಗೆ ಶೇಖರಿಸಿಟ್ಟ ಉಪಕರಣಗಳನ್ನು ದೋಚಿರುವ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳ ಕ್ರಮವನ್ನು ಭಾರತಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೆಳ್ತಂಗಡಿ ತಾಲೂಕು ಸಮಿತಿ ತೀವ್ರವಾಗಿ ಖಂಡಿಸಿದೆ. ಜನರ ಮೂಲಭೂತ ಅಗತ್ಯಗಳನ್ನು ಒದಗಿಸಲು ಹಲವಾರು...

Read More

ಗೋಸಾಮ್ರಾಜ್ಯದ ಉಳಿವಿಗೆ ಎಲ್ಲರ ಸಹಕಾರ ಅಗತ್ಯ: ರಾಘವೇಶ್ವರ ಶ್ರೀ

ಪೆರ್ಲ : ಇದು ಎರಡು ಬಾಹುಗಳು, ಎರಡು ತೋಳುಗಳಿಂದ ಮಾಡಬಹುದಾದ ಕೆಲಸವಲ್ಲ. ಇದಕ್ಕೆ ಸಹಸ್ರ ಬಾಹುಗಳು, ಸಾವಿರ ಹೃದಯಗಳು, ಸಾವಿರ ಶಿರಗಳು ಅಗತ್ಯವಿದೆ. ಆದ್ದರಿಂದಲೇ ‘ಸಹಸ್ರಾಕ್ಷ ಸಹಸ್ರಪಾತ್’ ಎನ್ನುತ್ತೇವೆ. ಗೋಸಾಮ್ರಾಜ್ಯದ ಉಳಿವಿಗೆ ಎಲ್ಲರ ಸಹಕಾರ ಅಗತ್ಯ. ಸದ್ಯ ಸಮಾಜದಲ್ಲಿ ನೂರಾರು, ಸಾವಿರಾರು...

Read More

ಬೆಳ್ತಂಗಡಿ : ಇತ್ತಂಡಗಳ ನಡುವೆ ಹಲ್ಲೆ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ : ಉಜಿರೆ ಪೇಟೆಯಲ್ಲಿ ಶುಕ್ರವಾರ ರಾತ್ರಿ ವೇಳೆ ಮಹೇಶ್ ಶೆಟ್ಟಿಯ ಮೇಲೆ ವಾಹನವನ್ನು ನುಗ್ಗಿಸಲು ಪ್ರಯತ್ನಿಸಿದ ಡಾ| ಶ್ರೀನಾಥ್ ಪ್ರಭು ಮೇಲೆ ಮಹೇಶ್ ಬೆಂಬಲಿಗರು ಹಲ್ಲೆ ನಡೆಸಿದ್ದು ಇತ್ತಂಡಗಳ ನಡುವೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ...

Read More

Recent News

Back To Top