News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರುದ್ರಭೂಮಿ ಮೀಸಲಿರಿಸಿದ ಜಮೀನು ಅತಿಕ್ರಮಣದ ವಿರುದ್ಧ ದೂರು

ಬೆಳ್ತಂಗಡಿ : ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕೇಪ್ಲಗುಡ್ಡೆ ಎಂಬಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ರುದ್ರಭೂಮಿಗಾಗಿ ಮೀಸಲಿರಿಸಿದ 1.35 ಎಕರೆ ಜಮೀನನ್ನು ಆಕ್ರಮಿಸಿ ಸ್ಥಳೀಯ ಕೆಲವರು ರಬ್ಬರ್ ತೋಟ ನಿರ್ಮಿಸಿರುವುದಾಗಿ ಚಾರ್ಮಾಡಿ ನಿವಾಸಿ ಆನಂದ ಮೊಗೇರ ಸಹಾಯಕ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ವರ್ಷಗಳ...

Read More

ಮಾ. 27 ರಂದು ಉಚಿತ ಕ್ಯಾನ್ಸರ್ ತಪಾಸಣೆ, ಆರೋಗ್ಯ ತಪಾಸಣೆ ಶಿಬಿರ

ಬೆಳ್ತಂಗಡಿ : ಕ್ಯಾನ್ಸರ್ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಮಾಹಿತಿ ನೀಡುವ ಉಚಿತ ಶಿಬಿರ ಮಾ. 27  ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಬೆಳಿಗ್ಗೆ 9 ರಿಂದ 1-30 ರವರೆಗೆ ನಡೆಯಲಿದೆ ಎಂದು ಸೇವಾಭಾರತಿ ಕನ್ಯಾಡಿ ಇದರ ಮಾಜಿ ಅಧ್ಯಕ್ಷ ಹರೀಶ್ ರಾವ್ ತಿಳಿಸಿದರು....

Read More

ಜನರ ತೀವ್ರ ವಿರೋಧವಿದ್ದರೂ ಜನವಸತಿವಿರುವಲ್ಲೇ ತ್ಯಾಜ್ಯ ಘಟಕ

ಬೆಳ್ತಂಗಡಿ : ಜನರ ತೀವ್ರ ವಿರೋಧವಿದ್ದರೂ ಜನವಸತಿಯ ನಡುವೆಯೇ ತ್ಯಾಜ್ಯ ಘಟಕದ ನಿರ್ಮಾಣ ಮಾಡುತ್ತಿರುವುದು ಮುಂಡಾಜೆ. ಪಂಚಾಯತ್‌ನ ಉದ್ದಟತನವನ್ನು ತೋರಿಸುತ್ತದೆ. ವಿರೋಧದ ನಡುವೆಯೂ ಘಟಕದ ನಿರ್ಮಾಣಕ್ಕೆ ಮುಂದಾದಲ್ಲಿ ಅದನ್ನು ತಡೆಯುವಲ್ಲಿ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಕುರುಡ್ಯ, ಕುಳೂರು, ಕಾನರ್ಪ ನಾಗರಿಕರ...

Read More

ಮಾ. 26 ರಂದು SKACM ಪುನಶ್ಚೇತನಕ್ಕಾಗಿ ರೈತರ ಸಭೆ

ಬೆಳ್ತಂಗಡಿ : ದ.ಕ.ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಕಪ್ಪು ಚುಕ್ಕೆಯಾಗಿ ಮಾರ್ಪಡುತ್ತಿರುವ ದ.ಕ.ಕೃಷಿಕರ ಸಹಕಾರಿ ಮಾರಾಟ ಸಂಘ(SKACM)(ಅಡಿಕೆ ಸೊಸೈಟಿ) ಇದರ ಪುನಶ್ಚೇತನಕ್ಕಾಗಿ ಪಾಲು ನೀಡಿದ ಸಹಕಾರಿ ಸಂಸ್ಥೆಗಳು, ಠೇವಣಿ ಇರಿಸಿರುವ ರೈತ ಸದಸ್ಯರು ಮಾ. 26 ರಂದು ಪುತ್ತೂರಿನ ಸಂಘದ ವಠಾರದಲ್ಲಿ ಸೇರಿ, ಸಹಕಾರಿ...

Read More

ಕೆಲಸ ಆಧಾರಿತ ಶಿಕ್ಷಣ ಇಂದಿನ ಅಗತ್ಯ – ಪ್ರೊ. ಜಯಪ್ರಕಾಶ್ ರಾವ್

ಮಂಗಳೂರು : ಶಿಕ್ಷಣವು ಕೆಲಸ ಕೇಂದ್ರಿತವಾಗಿರಬೇಕು ಹಾಗೂ ಪ್ರತಿಯೊಬ್ಬನೂ ಕೆಲಸ ಕೇಂದ್ರಿತ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಇಂದಿನ ಅಗತ್ಯ ಎಂದು ಎ.ಜೆ. ಉದ್ಯಮ ಆಡಳಿತ ಸಂಸ್ಥೆಯ ನಿರ್ದೇಶಕರಾದ ಪ್ರೊ. ಜಯಪ್ರಕಾಶ್ ರಾವ್ ಹೇಳಿದರು. ಅವರು ಇತ್ತೀಚೆಗೆ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ನಡೆದ...

Read More

ಫಲ್ಗುಣಿ ತಟದಲ್ಲಿ ಅಕ್ರಮ ಮರಳು ಸಾಗಾಟ ದಂಧೆ

ಬೆಳ್ತಂಗಡಿ : ತಾಲೂಕಿನ ಬಳೆಂಜ ಗ್ರಾಮ ಪಂ. ವ್ಯಾಪ್ತಿಯಲ್ಲಿನ ನಾಲ್ಕೂರು ಗ್ರಾಮದ ತೋಟದ ಪಲ್ಕೆ, ಸಾಲ್‌ಬೊಟ್ಟು ಎಂಬಲ್ಲಿ ಫಲ್ಗುಣಿ ಎಂಬ ನದಿ ಹರಿಯುತ್ತಿದೆ. ಇಲ್ಲಿ ಕಳೆದೊಂದು ವಾರದಿಂದ ಅವ್ಯಾಹತವಾಗಿ ಅಕ್ರಮವಾಗಿ ಮರಳು ಸಾಗಾಟದ ದಂಧೆ ನಡೆಯುತ್ತಿರುವುದು ಅಧಿಕಾರಿಗಳಿಗ್ಯಾರಿಗೂ ತಿಳಿಯದಿರುವುದು ಸೋಜಿಗವಾಗಿದೆ. ನದಿ...

Read More

ರಂಗಭೂಮಿ ಮುಂದಿನ ತಲೆಮಾರಿಗೆ ತಲುಪುವಂತಾಗಬೇಕು-ಕಾಸರಗೋಡು ಚಿನ್ನಾ

ಮಂಗಳೂರು : ಇಂದಿನ ತಾಂತ್ರಿಕ ಯುಗದಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳು ದೃಶ್ಯ ಮಾಧ್ಯಮಗಳತ್ತ ಆಕರ್ಷಿತರಾಗಿದ್ದು, ರಂಗಭೂಮಿಯತ್ತ ಗಮನ ಹರಿಸುವುದು ಕಡಿಮೆ ಯಾಗುತ್ತಿರು ವುದು ಆತಂಕಕಾರಿ ಎಂದು ಪ್ರಶಸ್ತಿ ಪುರಸ್ಕೃತ ಕೊಂಕಣಿ ಚಲನಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾ ತಿಳಿಸಿದರು. ಅವರು ಕನ್ನಡ ಮತ್ತು...

Read More

ಎತ್ತಿನಹೊಳೆ ಯೋಜನೆಗೆ : ಸಾರ್ವತ್ರಿಕ ಪ್ರಶ್ನೆಗಳಿಗೆ ಉತ್ತರ ಬಯಸಿ ಧರಣಿ

ಬಂಟ್ವಾಳ : ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಸಾರ್ವತ್ರಿಕ ಪ್ರಶ್ನೆಗಳಿಗೆ ಉತ್ತರ ಬಯಸಿ ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ವತಿಯಿಂದ ಅರಣ್ಯ ಸಚಿವರೇ, ಸಮರ್ಪಕ ಮಾಹಿತಿ ಕೊಡಿ ಎಂದು ಒತ್ತಾಯಿಸಿ ತಾಲೂಕು ಕಛೇರಿ ಮುಂಭಾಗದಲ್ಲಿ ಧರಣಿ ನಡೆಸಿದರು. ನೇತ್ರಾವತಿ ನದಿ ತಿರುವು...

Read More

ಹಿಂದೂಗಳ ಮೇಲಾಗುತ್ತಿರುವ ಆಘಾತಗಳನ್ನು ಎದುರಿಸಲು ಸಂಘಟಿತರಾಗಬೇಕು

ಬೆಳ್ತಂಗಡಿ : ಹಿಂದೂಗಳ ಮೇಲಾಗುತ್ತಿರುವ ಆಘಾತಗಳನ್ನು ಎದುರಿಸಲು ಎಲ್ಲರೂ ಸಂಘಟಿತಭಾವದಿಂದ ಪ್ರಯತ್ನಿಸಬೇಕು. ಅಲ್ಲದೆ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸುವುದು ಅವಶ್ಯವಾಗಿದೆ ಎಂದು ಹಿಂದೂ ಐಕ್ಯ ವೇದಿಕೆ ರಾಜ್ಯ ಉಪಾಧ್ಯಕ್ಷ ಬ್ರಹ್ಮಶ್ರೀ ವೇ|ಮೂ| ರವೀಶ ತಂತ್ರಿ ಕುಂಟಾರು ಹೇಳಿದರು. ಅವರು ಲಾಯಿಲಾದ ಶ್ರೀ ಸುಬ್ರಹ್ಮಣ್ಯ...

Read More

ಎರ್ನೋಡಿಯಲ್ಲಿ ಎ. 10 ರಿಂದ 12 ರ ವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಬೆಳ್ತಂಗಡಿ : ಉಜಿರೆ ಎರ್ನೋಡಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಎ. 10 ರಿಂದ 12 ರ ವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಎ. 13 ರಿಂದ 19ರ ವರೆಗೆ ವರ್ಷಾವಧಿ ಜಾತ್ರೆಯು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು...

Read More

Recent News

Back To Top