News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿ ನಿರ್ಮಾಣ ಆರಂಭ

ಬಾದಾರ : ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಉತ್ಸವ ಬಲಿ ಮೂರ್ತಿಯ ನಿರ್ಮಾಣ ಕಾರ್ಯವು ಶಿಲ್ಪಿಗಳಾದ ಪ್ರಕಾಶ್ ಕಾಞಂಗಾಡ್ ಇವರ ನೇತೃತ್ವದಲ್ಲಿ ಇತ್ತೀಚೆಗೆ ಶೇಷವನದಲ್ಲಿ ನಡೆಯಿತು. ಬೆಳಗ್ಗೆ 10.00 ಗಂಟೆಗೆ ದೇವಸ್ಥಾನದ ಅರ್ಚಕರಾದ ಸುಬ್ರಾಯ ಕಾರಂತರ ನೇತೃತ್ವದಲ್ಲಿ ಸನ್ನಿದಿಯಲ್ಲಿ ವಿಶೇಷ ಪೂಜೆಯು...

Read More

ಹಕ್ಕು ಪತ್ರ ನೀಡದಿರುವ ಬಗ್ಗೆ ಡಿಸಿಯಿಂದ ತಹಶೀಲ್ದಾರ್ ತರಾಟೆಗೆ

ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಭೂಮಾಲಿಕನ ದೌರ್ಜನ್ಯಕ್ಕೆ ಒಳಗಾದ ಮಲೆಕುಡಿಯ ಕುಟುಂಬಗಳಿಗೆ ಇನ್ನೂ ಜಮೀನಿನ ಹಕ್ಕು ಪತ್ರ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಬೆಳ್ತಂಗಡಿ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಎ.ಬಿಇಬ್ರಾಹಿಂ ಅವರು ಗುರುವಾರ ಬೆಳ್ತಂಗಡಿ ತಾಲೂಕು...

Read More

March 26 Fasnion shows organizing by MIFT

Mangalore : MIFT College has been organizing on March 26 th different types of Fasnion shows for all these years, Like “FASHION FOR ALL” (by elderly residents of abayashrama) “NAMMA...

Read More

ST CHRISTOPHER ASSOCIATION  EASTER CELEBRATION

Mangalore : The  St. Christopher association Mangalore celebrated easter giving gifts and ration to Prashanth Nivas at jeppu . The President of the association Mr. Raymond Dcunha speaking at the...

Read More

ಹೆದ್ದಾರಿಗೆ ಅವೈಜ್ವಾನಿಕವಾಗಿ ಹಮ್ಸ್ ನಿರ್ಮಾಣ

ಬಂಟ್ವಾಳ : ಬಿಸಿರೋಡಿಗೆ ಸಮೀಪದ ಗಾಣದ ಪಡ್ಪು ಎಂಬಲ್ಲಿ ಅವೈಜ್ವಾನಿಕವಾಗಿ ಹೆದ್ದಾರಿಗೆ ದಿಡೀರನೇ ಹಮ್ಸ್ ನಿರ್ಮಿಸಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ವಾಹನ ಚಾಲಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬಂಟ್ವಾಳ ಕಡೂರು ಹೆದ್ದಾರಿಯ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ...

Read More

ಆಮಂತ್ರಣ ಪತ್ರಿಕೆಯನ್ನು ಕೂಡಲೇ ಹಿಂಪಡೆಯುವಂತೆ ವಿಹಿಂಪ ಮನವಿ

ಬೆಳ್ತಂಗಡಿ : ಸರ್ಕಾರದ ಕಾನೂನಿಗೆ ವಿರುದ್ಧವಾಗಿ, ಹಿಂದು ಭಾವನೆಗೆ ದಕ್ಕೆ ಉಂಟುಮಾಡುವ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ದುರುದ್ದೇಶದಿಂದ ಸರ್ಕಾರದ ಕಾನೂನು ನಿಯಮಗಳನ್ನು ಬದಿಗೊತ್ತಿ, ದ.ಕ. ಜಿಲ್ಲಾಧಿಕಾರಿಯವರ ಹೆಸರಿನಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು...

Read More

ಸ್ವಾವಲಂಬನೆಯ ಅವಕಾಶಗಳಿಂದ ದುರ್ಬಲರ ಸಶಕ್ತೀಕರಣ

ಬೆಳ್ತಂಗಡಿ : ಸ್ವಾವಲಂಬನೆಗೆ ಪೂರಕವಾಗುವ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದಲ್ಲಿ ಸಶಕ್ತೀಕರಣ ಸಾಧ್ಯ ಎಂದು ಧರ್ಮಸ್ಥಳದ ಎಸ್.ಕೆ.ಡಿ.ಆರ್.ಡಿ.ಪಿ ಕಾರ್ಯನಿರ್ವಾಹಕ ನಿರ್ದೇಕರಾದಡಾ. ಎಲ್.ಹೆಚ್. ಮಂಜುನಾಥ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಮ್ಯಕ್‌ದರ್ಶನ ಸಭಾಂಗಣದಲ್ಲಿ ರುಡ್‌ಸೆಟ್, ಎಸ್.ಕೆ.ಡಿ.ಆರ್.ಡಿ.ಪಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸಂಘದ ಸಂಯುಕ್ತ ಆಶ್ರಯದಲ್ಲಿ...

Read More

ಎಲ್ಲಾ ಸೆಮಿಸ್ಟರ್‌ಗಳ ಎಲ್ಲಾ ವಿಷಯಗಳ ಪರೀಕ್ಷೆ ಬರೆಯಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಮಂಗಳೂರು : ಪ್ರಸಕ್ತ ಸೆಮಿಸ್ಟರ್ ಅನ್ವಯವಾಗುವಂತೆ ಮಂಗಳೂರು ವಿಶ್ವವಿದ್ಯಾಲಯವು ತನ್ನ ಎಲ್ಲಾ ತನ್ನ ಪದವಿ ವಿದ್ಯಾರ್ಥಿಗಳಿಗೆ ತಮ್ಮ 1ನೇ ಹಾಗೂ 3 ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾಗಿ ಬಾಕಿ ಉಳಿಸಿಕೊಂಡಿರುವ ವಿಷಯಗಳಗೆ ಪರೀಕ್ಷೆ ನೀಡುವುದನ್ನು ನಿರಾಕರಿಸಿ ಆದೇಶ ಹೊರಡಿಸಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ...

Read More

ಹುತಾತ್ಮ ದಿನ ಅಂಗವಾಗಿ ರಕ್ತದಾನ ಶಿಬಿರ

ಬಂಟ್ವಾಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕ ವತಿಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದಿಂದಿಗೆ ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಹುತಾತ್ಮ ದಿನ ಅಂಗವಾಗಿ ರಕ್ತದಾನ ಶಿಬಿರ ಬಿ. ಸಿ. ರೋಡಿನ ನವನೀತ ಶಿಶುಮಂದಿರ ಆವರಣದಲ್ಲಿ ನಡೆಯಿತು....

Read More

ಕರಾಟೆ ಚಾಂಪಿಯಾನ್ ಶಿಪ್ 2016 : ಯತೀಶ್ ಮತ್ತು ಪಲ್ಲವಿ ಪ್ರಥಮ

ಬಂಟ್ವಾಳ : ಇನ್ಸಿಸ್ಟಿಟ್ಯೂಟ್ ಆಫ್ ಆರ್.ವಿ.ಟೈಗರ್ ಮಾರ್ಷಲ್ ಆರ್ಟ್ಸ ಮಂಗಳೂರು ಸಂಸ್ಥೆ , ಮಡಂತ್ಯಾರು ಶ್ರೀ ಕ್ಷೇತ್ರ ಪಾರೆಂಕಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ 3ನೇ ಆರ್ .ವಿ.ಟೈಗರ್ ಇಂಟರ್ ಡೋಜೋ ಕರಾಟೆ ಚಾಂಪಿಯಾನ್ ಶಿಪ್ 2016ರಲ್ಲಿ ಹುಡುಗರ ಕಟಾ ವಿಭಾಗದಲ್ಲಿ ಮತ್ತು...

Read More

Recent News

Back To Top