News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಟ್ಟಡ ಕಾರ್ಮಿಕನನ್ನು ಮ್ಯಾನೇಜರ್­ವರೆಗೆ ಬೆಳೆಸಿದ ಕ್ಯಾಂಪ್ಕೋ

ಪುತ್ತೂರು : ಒಬ್ಬ ಕಟ್ಟಡ ಕಾರ್ಮಿಕನಾಗಿ 8.50 ರೂಪಾಯಿ ದಿನಗೂಲಿ ಸಂಬಳಕ್ಕೆ ಒಂದು ಸಂಸ್ಥೆಗೆ ಸೇರಿ ಸಂಸ್ಥೆಯ ಒಂದು ವಿಭಾಗದ ಮ್ಯಾನೇಜರ್ ಹುದ್ದೆಗೆ ತಲಪಿ ನಿವೃತ್ತಿಹೊಂದಲು ಸಾಧ್ಯ ಇದೆಯೇ? ಹೌದು ಇದು ಕೂಡಾ ಸಾಧ್ಯವಿದೆ. ಕ್ಯಾಂಪ್ಕೋದಲ್ಲಿ ಕೆಲಸ ಮಾಡಿದ ಈ ವ್ಯಕ್ತಿ...

Read More

ಮಂಗಳೂರು ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ : ಸ್ವಚ್ಛತಾ ಜಾಗೃತಿ

ಮಂಗಳೂರು :  ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಪ್ರತಿವಾರ ನಿರಂತರವಾಗಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಶ್ರಮದಾನದ 5 ನೇ ವರ್ಷದ 26 ನೇ ಭಾನುವಾರದ ಶ್ರಮದಾನವನ್ನು ಬೊಕ್ಕಪಟ್ಣದಲ್ಲಿ ಆಯೋಜಿಸಲಾಯಿತು. ದಿನಾಂಕ 2-6-2019 ರಂದು ಬೆಳಿಗ್ಗೆ ಬೊಕ್ಕಪಟ್ಣ ಸ್ಪಂದನ ಜನರಲ್ ಆಸ್ಪತ್ರೆಯ ಸಮೀಪದಲ್ಲಿ ಶ್ರಮದಾನಕ್ಕೆ ಮನಪಾ...

Read More

ಐತಿಹಾಸಿಕ ಪೊಸಡಿ ಗುಂಪೆಯಲ್ಲಿ ಯಶಸ್ವೀ ಸ್ವಚ್ಛತಾ ಅಭಿಯಾನ : ವಿವಿಧ ಸಂಘಟನೆ ಹಾಗೂ ಸ್ಥಳೀಯರ ವ್ಯಾಪಕ ಬೆಂಬಲ

ಬಾಯಾರು: ಕಾಸರಗೋಡು ಜಿಲ್ಲೆಯ ಐತಿಹಾಸಿಕ ಪೊಸಡಿ ಗುಂಪೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ “ಸ್ವಚ್ಛ ಪೊಸಡಿ ಗುಂಪೆ” ಕಾರ್ಯಕ್ರಮವನ್ನು ಯುವ ಕರಾಡ ಕನಿಯಾಲ ಹಾಗೂ ಸೇವಾಭಾರತಿ ಆಶ್ರಯದಲ್ಲಿ ವಿವಿಧ ಕುಟುಂಬ ಶ್ರೀ ಸದಸ್ಯರು ಹಾಗೂ ಸ್ಥಳೀಯರ ಸಹಕಾರದಿಂದ  ದಿನಾಂಕ 2-6-2019 ರಂದು ಆಯೋಜಿಸಲಾಯಿತು. ಪೊಸಡಿ ಗುಂಪೆಗೆ...

Read More

ಮಂಗಳೂರಿನ ಕುದ್ರೋಳಿ ಗಣೇಶ್ ಅವರಿಗೆ ಪ್ರತಿಷ್ಠಿತ “ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ”

ಬೆಂಗಳೂರು :   ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬೆಂಗಳೂರಿನ ಆರ್ಯಭಟ ಸಾಂಸ್ಕ್ರತಿಕ ಸಂಸ್ಥೆಯ ವತಿಯಿಂದ ಜಾದೂ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿರುವ ಪ್ರಸಿದ್ದ ಜಾದೂಗಾರ ಮಂಗಳೂರಿನ ಕುದ್ರೋಳಿ ಗಣೇಶ್ ಇವರಿಗೆ ಪ್ರತಿಷ್ಠಿತ “ಆರ್ಯಭಟ ಅಂತಾರಾಷ್ಟ್ರೀಯ ಪಶಸ್ತಿ” ಪ್ರದಾನ ಮಾಡಲಾಯಿತು....

Read More

ಲಾಠಿಯನ್ನೇ ಕೊಳಲಿನಂತಾಗಿಸಿ ನುಡಿಸಿದ ಪೊಲೀಸ್ ಕಾನ್ಸ್‌ಸ್ಟೇಬಲ್

ಹುಬ್ಬಳ್ಳಿ : ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಸ್ಟೇಶನಿನಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ನಿಯೋಜನೆಗೊಂಡಿರುವ ಚಂದ್ರಕಾಂತ್ ಎಸ್. ಹುಟಗಿ ಅವರು ತಮ್ಮ ಲಾಠಿಯನ್ನೇ ಕೊಳಲಿನಂತೆ ಮಾಡಿ ಅದನ್ನು ನುಡಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ರಾಜ್ಯ ಮೀಸಲು ಪಡೆಯ ಹೆಚ್ಚುವರಿ ಪೊಲೀಸ್ ನಿರ್ದೇಶಕ ಭಾಸ್ಕರ್ ರಾವ್ ಅವರು,...

Read More

ಬಾಯಾರು : ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಬಾಲಗೋಕುಲದ ಮಕ್ಕಳಿಗೆ ಕಲಿಕೋಪಕರಣಗಳ ವಿತರಣಾ ಸಮಾರಂಭ

ಬಾಯಾರು (ಪೆರ್ವೊಡಿ): ಶ್ರೀ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ ( ರಿ) ಬಾಯಾರು ಪೆರ್ವೊಡಿ ಇದರ ವತಿಯಿಂದ ಸ್ವ-ಸಹಾಯ ಸಂಘಗಳು ಬಾಯಾರು- ಪೆರ್ವೊಡಿ ಗ್ರಾಮ ವಿಕಾಸ ಯೋಜನೆ ಇದರ ಸಹಭಾಗಿತ್ವದಲ್ಲಿ ಪುಸ್ತಕ ಪೂಜೆ ಹಾಗೂ ಬಾಲಗೋಕುಲದ ಮಕ್ಕಳಿಗೆ ಕಲಿಕೋಪಕರಣಗಳ ವಿತರಣಾ ಸಮಾರಂಭ ಪೆರ್ವೊಡಿ...

Read More

ಎಸೆಯಲ್ಪಟ್ಟ ಬಾಟಲಿಗಳನ್ನು ಕಲಾಕೃತಿಗಳನ್ನಾಗಿಸುವ ಮಂಗಳೂರಿನ ಕಲಾವಿದೆ

ಮಂಗಳೂರು: ಸ್ವಚ್ಛತೆಯ ಮಹತ್ವವನ್ನು ಸಾರುವ ಸಲುವಾಗಿ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಸಲುವಾಗಿ ಕಲಾವಿದೆ ಮೇಘಾ ಮೆಂಡನ್ ಅವರು ಬಳಸಿ ಎಸೆಯಲ್ಪಟ್ಟ ಬಾಟಲಿಗಳನ್ನು ಸುಂದರ ಕಲಾಕೃತಿಗಳನ್ನಾಗಿಸುವ ಬಗ್ಗೆ ವಿದ್ಯಾರ್ಥಿಗಳಿಗೆ 5 ದಿನಗಳ ಕಲಾ ಶಿಬಿರವನ್ನು ಆಯೋಜನೆಗೊಳಿಸಿದ್ದರು, ಬಳಿಕ ಅಲ್ಲಿ ತಯಾರಾದ ಕಲಾಕೃತಿಗಳ ಪ್ರದರ್ಶನವನ್ನು...

Read More

ಕುವೈಟ್­ನಲ್ಲಿ ತೊಂದರೆಗೆ ಸಿಲುಕಿರುವ ಮಂಗಳೂರಿನ ಯುವಕರ ರಕ್ಷಣೆಗೆ ಸೂಕ್ತ ಕ್ರಮ – ಶಾಸಕ ಕಾಮತ್

ಮಂಗಳೂರು : ಕುವೈಟ್­ಗೆ ಉದ್ಯೋಗಕ್ಕೆಂದು ತೆರಳಿದ ಮಂಗಳೂರು ಮೂಲದ 35 ಯುವಕರು ಉದ್ಯೋಗವೂ ಇಲ್ಲದೆ, ಆಹಾರವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ದಿನ ದೂಡುತ್ತಿರುವುದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಗಮನಕ್ಕೆ ಬಂದ ತಕ್ಷಣ ಅವರು ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ....

Read More

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ : ತಣ್ಣೀರುಬಾವಿ ಕಡಲಕಿನಾರೆಯ ಸ್ವಚ್ಛತೆ, 5 ಲೋಡ್‌ಗಳಷ್ಟು ತ್ಯಾಜ್ಯ ತೆರವು

ಮಂಗಳೂರು :  ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛ ಮಂಗಳೂರು ಶ್ರಮದಾನದ 5ನೇ ಹಂತದ 25ನೇ ವಾರದ ಶ್ರಮದಾನವನ್ನು ದಿನಾಂಕ 26-5-2019 ರಂದು ತಣ್ಣಿರುಬಾವಿ ಕಡಲ ಕಿನಾರೆ ಹಾಗೂ ಅದರ ಸುತ್ತಮುತ್ತ ಹಮ್ಮಿಕೊಳ್ಳಲಾಯಿತು. ಓ.ಎಂ.ಪಿ.ಎಲ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್ ಎಸ್ ನಾಯಕ್ ಹಾಗೂ ನವೀನ್...

Read More

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನ : ನಗರದ ವಿವಿಧೆಡೆ ಶ್ರಮದಾನ

ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾಗಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 24ನೇ ಭಾನುವಾರದ ಶ್ರಮದಾನವನ್ನು ಅಳಕೆ- ಡೊಂಗರಕೇರಿ ಪರಿಸರದಲ್ಲಿ ಆಯೋಜಿಸಲಾಗಿತ್ತು. ದಿನಾಂಕ 19-5-2019 ರಂದು ಬೆಳಿಗ್ಗೆ 7-30 ಕ್ಕೆ ಕುದ್ರೋಳಿ ನೂತನ ಮಾರುಕಟ್ಟೆಯ ಮುಂಭಾಗದಲ್ಲಿ...

Read More

Recent News

Back To Top