News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ZEPHYR- 15 ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್

ಮಂಗಳೂರು : ಇಲ್ಲಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ವಾಮಂಜೂರು ಇದರ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಇಲಾಖೆಯ ಸ್ನಾತಕೋತ್ತರ ವಿಭಾಗವು ಎ. 16 ಮತ್ತು 17ರಂದು ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ ZEPHYR- 15, ಏರ್ಪಡಿಸಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್...

Read More

ವಿಷು ವಿಶೇಷ ಸ್ಪರ್ಧೆ – 2015 ಫಲಿತಾಂಶ ಪ್ರಕಟ

ಮಂಗಳೂರು : ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ‘ಸೌರಮಾನ ಯುಗಾದಿ’ ಅಥವಾ ‘ವಿಷು’ ಹಬ್ಬದ ಅಂಗವಾಗಿ ಆಯೋಜಿಸಿದ್ದ ‘ವಿಷು ವಿಶೇಷ ಸ್ಪರ್ಧೆ –...

Read More

ಅಂಬೇಡ್ಕರ್‌ಆದರ್ಶಗಳನ್ನು ಅಳವಡಿಸಿಕೊಳ್ಳಲು ಬಿಜೆಪಿ ಕಾರ್ಯಕರ್ತರಿಗೆ ಕರೆ 

ಮಂಗಳೂರು : ಬಿಜೆಪಿಯ ಜಿಲ್ಲಾ ಕಾರ್ಯಾಲಯದಲ್ಲಿ ಡಾ|ಬಿ.ಆರ್.ಅಂಬೇಡ್ಕರ್‌ರವರ 124ನೇ ಜನ್ಮ ದಿನಾಚರಣೆಯನ್ನು ಮಂಗಳವಾರ ಆಚರಿಸಿದರು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿಯವರು ಅಂಬೇಡ್ಕರ್‌ರವರು ಜೀವನದಲ್ಲಿ ಅಸ್ಪೃಶ್ಯತೆಯಿಂದ ಅನುಭವಿಸಿದ ನೋವುಗಳನ್ನು ಸಹಿಸಿಕೊಂಡು ಅದರ ವಿರುದ್ಧ ಹೋರಾಡಿ ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ, ಚಿಂತಕರಾಗಿ...

Read More

ವಿನೂತನ ಕಲೆಯ ಸವಿ ನಲಿಕೆಯೇ ವಿಕಸನ

ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಶಾರದಾ ವಿದ್ಯಾಸಂಸ್ಥೆಗಳ ಅಂಗ ಸಂಸ್ಥೆಯಾದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ತಲಪಾಡಿ ಇದರ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಬೇಸಿಗೆ ಶಿಬಿರ ವಿಕಸನ 2015ರ ಸಮಾರೋಪ ಸಮಾರಂಭವು ಸೋಮವಾರ ಸಂಜೆ ವಿದ್ಯಾ ಸಂಸ್ಥೆಯ ಪ್ರಾಂಗಣದಲ್ಲಿ ಜರುಗಿತು....

Read More

ಎಸ್.ಕೆ.ಡಿ.ಬಿ. ಶತಮಾನೋತ್ಸವ ಸಂಭ್ರಮ : ಶ್ರೀ ರಾಮಾಯಣ ಕಥಾ ಪ್ರವಚನ

ಮಂಗಳೂರು : ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಶತಮಾನೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಸಂಯೋಜಿಸಿದ ಶ್ರೀ ರಾಮಾಯಣ ಕಥಾ ಪ್ರವಚನ ಸಪ್ತಾಹದ ಜ್ಯೋತಿಯನ್ನು ಶ್ರೀ ಗುರು ರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ಅತ್ತೂರು ಜಯರಾಮ ಉಡುಪರು ನೆರವೇರಿಸಿದರು. ಫಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ರಾಮಾಯಣ...

Read More

ಕಟೀಲು ವರ್ಷಾವಧಿ ಜಾತ್ರ ಮಹೋತ್ಸವವು ಇ೦ದಿನಿ೦ದ ಪ್ರಾರ೦ಭ

ಮಂಗಳೂರು : ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ದಾನದ ವರ್ಷಾವಧಿ ಜಾತ್ರ ಮಹೋತ್ಸವವು ಇ೦ದಿನಿ೦ದ ಪ್ರಾರ೦ಭಗೊ೦ಡಿದ್ದು ಇ೦ದು ಉತ್ಸವದ ಧ್ವಜರೋಹಣ ಕಾರ್ಯಕ್ರಮ ಅನುವ೦ಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ ರವರ ನೇತ್ರತ್ವದಲ್ಲಿ ನೆರವೇರಿತು. ಇ೦ದಿನಿ೦ದ 9 ದಿವಸಗಳ ಕಾಲ ದೇವಿಗೆ ವಿವಿಧ...

Read More

ತೋಕೂರು – ಪಾದೂರು ಪೈಪ್‌ಲೈನ್ : ಜನಜಾಗೃತಿ ಸಮಿತಿಯಿಂದ ಸಂಸದರ ಭೇಟಿ

ಮಂಗಳೂರು : ದ.ಕ. ಜಿಲ್ಲೆಯ ತೋಕೂರಿನಿಂದ ಉಡುಪಿ ಜಿಲ್ಲೆಯ ಪಾದೂರುವರೆಗಿನ ೨೪ ಗ್ರಾಮಗಳ ಮೂಲಕ ಹಾದು ಹೋಗುವ ಸುಮಾರು 50  ಕಿಲೋಮೀಟರ್ ಉದ್ದದ 60 ಅಡಿ ಅಗಲದ, 36 ಇಂಚಿನ ಪೈಪ್ ಲೈನ್ ಕಾಮಗಾರಿಯ ಬಾಧಿತರು ಸಾಮಾಜಿಕ ಹೋರಾಟಗಾರ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿಯವರ...

Read More

ಏ.19ಕ್ಕೆ ವಿ.ಬಿ. ಹೊಸಮನೆ ಅವರಿಗೆ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ

ಮಂಗಳೂರು: ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿದ ಬಾಳಿಲ ಪರಮೇಶ್ವರ ಭಟ್ಟರ ಕಾರ್ಯವನ್ನು ಸ್ಮರಿಸುವ ಪ್ರತಿಷ್ಠಿತ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಗೆ ಈ ಬಾರಿ ‘ಕಲಾದರ್ಶನ’ ನಿಯತಕಾಲಿಕೆಯ ಸಂಪಾದಕರಾದ ಶ್ರೀ ವಿ.ಬಿ.ಹೊಸಮನೆಯವರು ಭಾಜನರಾಗಿದ್ದಾರೆ. ಮಂಗಳೂರಿನ ಒಪ್ಪಣ್ಣ ನೆರೆಕೆರೆ...

Read More

ಚೆಂಬುಗುಡ್ಡೆ ಅಕ್ರಮ ಕಸಾಯಿಖಾನೆಗೆ ದಾಳಿ

ಉಳ್ಳಾಲ: ಚೆಂಬುಗುಡ್ಡೆ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ೭ ಜೀವಂತ ಜಾನುವಾರು ಮತ್ತು ನಾಲ್ಕು ಕಡಿದು ಹಾಕಿದ ದನದ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ವೇಳೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಚೆಂಬುಗುಡ್ಡೆ ನಿವಾಸಿಗಳಾದ ಎಂ.ಸಿ.ಬಾವಾ, ಆತನ ಸಹೋದರ ಎಂ.ಸಿ.ಖಾದರ್...

Read More

ನಾಳೆ ನಮ್ಮ ಟಿವಿಯಲ್ಲಿ ಕೃಷಿ ದರ್ಶನ ಕಾಯ೯ಕ್ರಮ ಪ್ರಸಾರ

ಮಂಗಳೂರು : ಕೃಷಿಋಷಿ ಪುರುಷೋತ್ತಮ ರಾವ್ ಅವರ ಜೀವನ ಸಾಧನೆಯೇ ಕೃಷಿಕರಿಗೆ ಪ್ರೇರಣೆ. ಸಾವಯವ ಕೃಷಿ ಮಾತ್ರವಲ್ಲದೆ ಸಾವಯವ ಕೃಷಿ ಬದುಕನ್ನು ಅಳವಡಿಸಿಕೊಂಡು ಭೂಮಿ ತಾಯಿಯ ಜೀವಂತಿಕೆಯನ್ನು ಉಳಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದ ರಾಯರ ಬಗ್ಗೆ ಕೃಷಿ ಪ್ರಯೋಗ್ ಪರಿವಾರದ ಮುಖ್ಯಸ್ಥರಾಗಿರುವ ಅರುಣ್ ಕುಮಾರ್...

Read More

Recent News

Back To Top