News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾಳೆ ನಮ್ಮ ಟಿವಿಯಲ್ಲಿ ಕೃಷಿ ದರ್ಶನ ಕಾಯ೯ಕ್ರಮ ಪ್ರಸಾರ

krusಮಂಗಳೂರು : ಕೃಷಿಋಷಿ ಪುರುಷೋತ್ತಮ ರಾವ್ ಅವರ ಜೀವನ ಸಾಧನೆಯೇ ಕೃಷಿಕರಿಗೆ ಪ್ರೇರಣೆ. ಸಾವಯವ ಕೃಷಿ ಮಾತ್ರವಲ್ಲದೆ ಸಾವಯವ ಕೃಷಿ ಬದುಕನ್ನು ಅಳವಡಿಸಿಕೊಂಡು ಭೂಮಿ ತಾಯಿಯ ಜೀವಂತಿಕೆಯನ್ನು ಉಳಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದ ರಾಯರ ಬಗ್ಗೆ ಕೃಷಿ ಪ್ರಯೋಗ್ ಪರಿವಾರದ ಮುಖ್ಯಸ್ಥರಾಗಿರುವ ಅರುಣ್ ಕುಮಾರ್ ವಿ.ಕೆ ಅವರು ನಮ್ಮ ಟಿವಿಯ ಕೃಷಿ ದರ್ಶನ ಕಾಯ೯ಕ್ರಮದಲ್ಲಿ ಮಾತನಾಡಿದ್ದಾರೆ. ಅವರ ಸಂಪೂರ್ಣ ಚಿತ್ರಣವನ್ನು ಭಾನುವಾರ ರಾತ್ರಿ 9 ಗಂಟೆಯ ಕಾಯ೯ಕ್ರಮದಲ್ಲಿ ವೀಕ್ಷಿಸಬಹುದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top