Date : Saturday, 13-06-2015
ಕಿನ್ನಿಗೋಳಿ : ಸಂಸದರ ನಿಧಿಯನ್ನು ಸದ್ವಿನಿಯೋಗ ಮಾಡಿದ ಸಂಸದರದಲ್ಲಿ ನಂ. 1 ಹಾಗೂ ಮಾಧ್ಯಮಗಳು ನಡೆಸಿದ ಜನಮತದ ಆಧಾರದಲ್ಲಿ ರಾಜ್ಯದಲ್ಲೇ ನಂ. 1 ಎಂದು ಗುರುತಿಸಲ್ಪಟ್ಟ ನಳಿನ್‌ಕುಮಾರ್ ಕಟೀಲು ಇವರನ್ನು ಮುಲ್ಕಿ-ಮೂಡಬಿದ್ರಿ ವಲಯದ ನಾಗರಿಕರು ಹಾಗೂ ಗಣ್ಯ ನಾಗರಿಕರ ಉಪಸ್ಥಿತಿಯಲ್ಲಿ ಅಭಿನಂದನ ಸಮಾರಂಭ ರಾಜಾಂಗಣ,...
Date : Saturday, 13-06-2015
ಮಂಗಳೂರು : ರಾಜ್ಯದಲ್ಲಿ ಬಿಜೆಪಿಗೆ ಎಸ್.ಡಿ.ಪಿ.ಐ ಆರ್ಥಿಕವಾಗಿ ಸಹಾಯ ಮಾಡುತ್ತಿದೆ ಎಂಬ ಸಚಿವ ಯು.ಟಿ.ಖಾದರ್ ಹೇಳಿಕೆ ಬಾಲಿಶ ವರ್ತನೆ ಎಂದು ಬಿಜೆಪಿ ದ.ಕ.ಜಿಲ್ಲಾ ಸಮಿತಿ ಹೇಳಿದೆ. ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ತೀವ್ರ ಹಿನ್ನಡೆ ಕಂಡಿರುವ ಕಾಂಗ್ರೆಸ್ ತನ್ನ ಮುಖ ಉಳಿಸಿಕೊಳ್ಳಲು ಈ...
Date : Saturday, 13-06-2015
ಮಂಗಳೂರು : ನಗರದ ಶಾರದಾ ಪದವಿ ಪೂರ್ವ ಕಾಲೇಜಿನ 2015-16 ನೇ ಸಾಲಿನ ಪ್ರಥಮ ಪಿ.ಯು.ಸಿ. ತರಗತಿಗಳ ಪ್ರಾರಂಭೋತ್ಸವವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಸಂತ ಎಲೋಶಿಯಸ್ ಕಾಲೇಜಿನ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾದ ರೊನಾಲ್ಡ್...
Date : Saturday, 13-06-2015
ಮಂಗಳೂರು: ಮಂಗಳೂರಿನ ನರ್ಸಿಂಗ್ ಕಾಲೇಜಿನ ಸುಮಾರು 120 ವಿದ್ಯಾರ್ಥಿಗಳಲ್ಲಿ ಎಂಆರ್‌ಎಸ್‌ಎ ಎಂಬ ಸೋಂಕು ಪತ್ತೆಯಾಗಿದ್ದು, ಆತಂಕವನ್ನು ಮೂಡಿಸಿದೆ. ಬಲ್ಮಠ ಸಮೀಪದ ಲಕ್ಷ್ಮೀ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಈ ಸೋಂಕು ಪತ್ತೆಯಾಗಿದ್ದು, ಶಾಲಾ ಆಡಳಿತ ಮಂಡಳಿ ಈ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ವಹಿಸಿದೆ....
Date : Friday, 12-06-2015
ಮಂಗಳೂರು : ವಿಶ್ವಯೋಗ ದಿನದ ಪೂರ್ವಭಾವಿ ಸಭೆಯು ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರಸಾದ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಜೂ.21 ರಂದು ಜಿಲ್ಲೆಯ 8 ಮಂಡಲಗಳಲ್ಲಿ ಸ್ಥಳೀಯವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ನಡೆಯುವ ಯೋಗದ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ...
Date : Friday, 12-06-2015
ಮಂಗಳೂರು: ಕೆಲ ನಾಯಕರ ಒತ್ತಡಕ್ಕೆ ಮಣಿದು ಕೊನೆಗೂ ರಾಜ್ಯ ಸರ್ಕಾರ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತೆ ಹೆಪ್ಸಿಬಾ ರಾಣಿ ಕರ್ಲೋಪತಿ ಅವರನ್ನು ವರ್ಗಾವಣೆಗೊಳಿಸಿದೆ. ಅವರ ವರ್ಗಾವಣೆಯ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ, ಅವರನ್ನು ವಿಜಯಪುರ ಜಿಲ್ಲಾ ಪಂಚಾಯತ್ ಸಿಇಓ ಆಗಿ ವರ್ಗಾವಣೆ...
Date : Friday, 12-06-2015
ಮಂಗಳೂರು: ವಸ್ತು ಪ್ರದರ್ಶನ, ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಮೊದಲಾದ ಕಾರ್ಯಕ್ರಮಗಳಿಗೆ ಹೆಸರಾಗಿರುವ ಪಿಲಿಕುಳ ಮಳೆಹಬ್ಬ ಆಚರಿಸಲು ಸಜ್ಜಾಗಿದೆ. ಮಳೆಹಬ್ಬವನ್ನು ಜೂ.14ರಂದು ಆಚರಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಣ್ಣ ಬಣ್ಣದ ಕೊಡೆಗಳ ಪ್ರದರ್ಶನ, ಮಾರಾಟ, ಮಳೆಗಾಲದ ಛಾಯಾಚಿತ್ರಗಳು, ಕೃಷಿ...
Date : Friday, 12-06-2015
ಮಂಗಳೂರು: ತುಳು ಚಿತ್ರರಂಗ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯು ತುಳು ಫಿಲಂ ಚೇಂಬರ್ ಸ್ಥಾಪಿಸಲು ಆಗ್ರಹಿಸಿದೆ. ಇದಕ್ಕೆ ಚಿತ್ರರಂಗದ ಎಲ್ಲಾ ವಿಭಾಗಗಳಿಂದ ಕೈಜೋಡಿಸಬೇಕೆಂದು ಮನವಿ ಮಾಡಿದೆ. ತುಳು ಚಿತ್ರವಾದ ಚಾಲಿ ಪೋಲಿಲು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಇದನ್ನು ಪ್ರಾದೇಶಿಕ ಭಾಷಾ ಚಲನಚಿತ್ರ...
Date : Thursday, 11-06-2015
ಮಂಗಳೂರು : ರೈಲ್ವೆ ಇಲಾಖೆಗೆ ಸಂಬಂಧಿಸಿದ ದೂರು ಹಾಗೂ ಸಲಹೆಗಳನ್ನು ಸಲ್ಲಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ದೂರು ಪೆಟ್ಟಿಗೆಯನ್ನು ಅಳವಡಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಲೋಕಸಭಾ ಸದಸ್ಯರ ಕಚೇರಿಯಲ್ಲಿ ಅಳವಡಿಸಲಾದ ದೂರು ಪೆಟ್ಟಿಗೆಯನ್ನು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್...
Date : Thursday, 11-06-2015
ಮಂಗಳೂರು : ಮಂಗಳೂರಿನ ಎಂಸಿಎಫ್ ಕಂಪನಿಯನ್ನು ಮುಚ್ಚುವ ಪ್ರಸ್ತಾಪವನ್ನು ಕೈಬಿಡುವಂತೆ ಕೇಂದ್ರ ಸರಕಾರಕ್ಕೆ ಸಂಸದನ ನೆಲೆಯಲ್ಲಿ ನಾನು ಮನವಿ ಮಾಡಿದ್ದು, ಅದನ್ನು ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅನಂತಕುಮಾರ್ ಎಂಸಿಎಫ್‌ನ್ನು ಯಥಾ ಪ್ರಕಾರ ಮುಂದುವರಿಸುವಂತೆ ನಿರ್ಧರಿಸಿದ್ದಾರೆ.ಇದು ರೈತಪರ ಹಾಗೂ ದುಡಿಯುವ...