Date : Wednesday, 10-06-2015
ಮಂಗಳೂರು : ನಗರದ ಉಳ್ಳಾಲ ಪ್ರದೇಶದ ಕುಂಪಲ ಎಂಬಲ್ಲಿ ಜ್ಯೋತಿ ಎಂಬ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಜ್ಯೋತಿ 18 ವರ್ಷ ವಯಸ್ಸಿನ ಯುವತಿಯಾಗಿದ್ದುಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಈಕೆ ಪ್ರಥಮ ವರ್ಷದ ಬಿಕಾಂಗೆ...
Date : Saturday, 06-06-2015
ಮಂಗಳೂರು : ಜಿಲ್ಲಾ ಅಧ್ಯಕ್ಷರಾದ ಪ್ರತಾಪಸಿಂಹ ನಾಯಕ್‌ರವರ ಅಧ್ಯಕ್ಷತೆಯಲ್ಲಿ ದ.ಕ. ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರನ್ನು ಸಂಸದರ ನಿಧಿ ಬಳಕೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದಕ್ಕಾಗಿ ಬಿಜೆಪಿ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ವಿಧಾನ ಪರಿಷತ್ ಶಾಸಕರಾದ...
Date : Saturday, 06-06-2015
ಮಂಗಳೂರು: ಇಲ್ಲಿನ ಮಿಫ್ಟ್(MIFT) ಕಾಲೇಜು ಈ ವರ್ಷದಿಂದ ಮಂಗಳೂರು ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಬಿ.ಕಾಂ. ಪದವಿ ಶಿಕ್ಷಣವನ್ನು ಆರಂಧಿಸಿದ್ದು, ಇದರ 2015-16ನೇ ಪ್ರವೇಶ ಪ್ರಕ್ರಿಯೆಗಳು ಆರಂಭಗೊಂಡಿದೆ. ಕಳೆದ 19 ವರ್ಷಗಳಿಂದ ಬಿ.ಎಸ್ಸಿ ಫ್ಯಾಷನ್ ಡಿಸೈನ್, ಬಿ.ಎಸ್ಸಿ. ಇಂಟೀರಿಯರ್, ಬಿ.ಎ.ಭದ್ರತೆ ಹಾಗೂ ಪತ್ತೇದಾರಿ ವಿಜ್ಞಾನ ವಿಭಾಗದಲ್ಲಿ...
Date : Saturday, 06-06-2015
ಮಂಗಳೂರು : ಸೋಹಂ ರಿನ್ಯೂವೆಬಲ್ ಎನರ್ಜಿ ಇಂಡಿಯಾ ಪ್ರೈ.ಲಿ (SREIPL) ಕಂಪನಿಯು ಮೂಡಬಿದ್ರಿಯಲ್ಲಿರುವ ತನ್ನ ಎರಡು ಎಸ್‌ಎಚ್‌ಪಿ ಯೋಜನೆಗಳ ಆವರಣದಲ್ಲಿ ಸತತ ಮೂರನೆಯ ವರ್ಷವೂ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು. ಕಂಪನಿಯು ತನ್ನ ಎರಡು ಯೋಜನೆಗಳಾದ ಎಸ್‌ಎಂಪಿಪಿಎಲ್...
Date : Friday, 05-06-2015
ಮಂಗಳೂರು: ಸ್ವರುಣ್ ರಾಜ್ ಫೌಂಡೇಶನ್‌ನ ದಿವಂಗತ ಸ್ವರುಣ್ ರಾಜ್ ಅವರು ಅಗಲಿ 2ನೇ ವರ್ಷದ ನೆನಪಿಗಾಗಿ ಸ್ಮರಣಾಂಜಲಿ ಕಾರ್ಯಕ್ರಮವನ್ನು ಜೂ.9ರಂದು ನಗರದ ಟಿವಿ ರಮಣ್ ಪೈ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀ.ಕೆ . ವಿನಾಯಕ್ ರಾವ್ ಇವರಿಗೆ...
Date : Friday, 05-06-2015
ಮಂಗಳೂರು : ರಾಜ್ಯದಲ್ಲಿ 2 ಹಂತದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತಯೆಣಿಕೆ ಕಾರ್ಯ ಶುಕ್ರವಾರ ಭರದಿಂದ ಸಾಗುತ್ತಿದೆ. ಮಂಗಳೂರಿನ 55 ಗ್ರಾಮ ಪಂಚಾಯತ್ ಸ್ಥಾನಗಳ ಎಣಿಕೆ ನಡೆಯುತ್ತಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಫಲಿತಾಂಶ ಬಹಿರಂಗಗೊಳ್ಳಲಿದ್ದು ಜನರ ಅಭಿಮತ ಪ್ರಕಟಗೊಳ್ಳಲಿದೆ. ನಂತೂರಿನ ಪಾದುವಾ ಹೈಸ್ಕೂಲ್‌ನಲ್ಲಿ...
Date : Wednesday, 03-06-2015
ಮಂಗಳೂರು: ವಿವಾದಾತ್ಮಕ ನಿರ್ಧಾರವೊಂದರಲ್ಲಿ 2009ರಲ್ಲಿ ಮೈಸೂರಿನಲ್ಲಿ ಮತ್ತು 2010ರಲ್ಲಿ ಶಿವಮೊಗ್ಗ, ಹಾಸನಗಳಲ್ಲಿ ನಡೆದ ಕೋಮುಗಲಭೆಗಳ ಆರೋಪಿಗಳ ವಿರುದ್ಧದ ಕೇಸುಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿರುವುದನ್ನು ದುರದೃಷ್ಟಕರವೆಂದು ಬಿಜೆಪಿ ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. 2009ರ ಎಪ್ರಿಲ್ ಮತ್ತು ಜುಲೈನಲ್ಲಿ ಮೈಸೂರಿನ...
Date : Tuesday, 02-06-2015
ಮಂಗಳೂರು : ಐತಿಹಾಸಿಕ ಹಿನ್ನಲೆಯುಳ್ಳ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಕೀರೀಟದಂತಿರುವ ಮಂಗಳೂರಿನ ಪುರಭವನಕ್ಕೆ ಕಳೆದ ವರ್ಷ ಡಿಸೆಂಬರ್ 26 ರಂದು 50 ವರ್ಷ ತುಂಬುವಂತಹ ಸಂದರ್ಭದಲ್ಲಿ ನವೀಕರಣಗೊಳಿಸಿ ಆಧುನಿಕ ಶೈಲಿಯಲ್ಲಿ ಸಾರ್ವಜನಿಕರಿಗೆ ಒದಗಿಸಿ ಕೊಡಬೇಕೆಂಬ ಉದ್ದೇಶದಿಂದ ಮಾಜಿ ಮಹಾಪೌರರಾದ ಶ್ರೀ ಮಹಾಬಲ ಮಾರ್ಲರವರು...
Date : Tuesday, 02-06-2015
ಮಂಗಳೂರು : ಜೀ ಕನ್ನಡ ವಾಹಿನಿಯನ್ನು ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾಗಿಸುವ ಪ್ರಯತ್ನ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ಹೊಸ ಅಲೆಯಲ್ಲಿ ಪ್ರಾರಂಭವಾದ ‘ಶ್ರೀರಸ್ತು ಶುಭಮಸ್ತು’, ‘ಜೊತೆಜೊತೆಯಲಿ’, ಶುಭವಿವಾಹ, ‘ಲವ್‌ಲವಿಕೆ’, ‘Mr&Mrs ರಂಗೇಗೌಡ’ ಮತ್ತು ‘ಒಂದೂರ್‍ನಲ್ಲಿ ರಾಜರಾಣಿ’...
Date : Tuesday, 02-06-2015
ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸ್ಸಿನ ಮೇರೆಗೆ ಈ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಶಾಶ್ವತ್ ಕುಮಾರ್, ಮಂಗಳೂರು ಇವರ ಚಿಕಿತ್ಸೆಗೆ ರೂ.2,15,000/- ಮತ್ತು ಶ್ರೀಮತಿ.ಲೀಲಾ.ಆರ್.ಶೆಟ್ಟಿ, ಮಂಗಳೂರು ಇವರ ಚಿಕಿತ್ಸೆಗೆ ರೂ.1,50,000/-ರೂ.ವೈದ್ಯಕೀಯ ಚಿಕಿತ್ಸೆಗೆ ಪರಿಹಾರ...