Date : Saturday, 20-06-2015
ಮಂಗಳೂರು : ಯೋಗಕ್ಕೆ ಮನಸ್ಸು ಮತ್ತು ದೇಹವನ್ನು ಬೆಸೆಯುವಂತಹ ಶಕ್ತಿ ಇದೆ. ಅದರ ನಿರಂತರ ಅಭ್ಯಾಸದಿಂದ ಮಾತ್ರ ಈ ಶಕ್ತಿ ಅರಿವಿಗೆ ಬರುತ್ತದೆ. ಸುದೀರ್ಘ ಅಭ್ಯಾಸದಿಂದ ದೇಹದ ಶಕ್ತಿ ಮತ್ತು ಪುನಶ್ಚೇತನ ಸಾಮರ್ಥ್ಯ ಹೆಚ್ಚುತ್ತದೆ. ಯೋಗಾಭ್ಯಾಸದಿಂದ ಹಲವಾರು ವರ್ಷಗಳಿಂದ ತನ್ನನ್ನು ಬಾಧಿಸುತ್ತಿದ್ದ...
Date : Saturday, 20-06-2015
ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಮತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಅರಣ್ಯ ಇಲಾಖೆ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಜೂ.22ರಂದು ಬೆಳಗ್ಗೆ 10 ಗಂಟೆಗೆ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ. ಅರಣ್ಯ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪತ್ರಕರ್ತರ ಸಂಘದ...
Date : Saturday, 20-06-2015
ಮಂಗಳೂರು: ಇಲ್ಲಿನ ಶಾರದಾ ವಿದ್ಯಾಲಯದಲ್ಲಿ ನೂತನ ವಿದ್ಯರ್ಥಿ ಸಂಘವನ್ನು ಉದ್ಘಾಟಿಸಲಾಯಿತು. ತುಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಯುವಪ್ರತಿಭೆ, ನಾಯಕ ನಟ ಅರ್ಜುನ್ ಕಾಪಿಕಾಡ್ ತಾವು ಕಲಿತ ಶಾರದಾ ವಿದ್ಯಾಲಯದ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿ ಸಮೂಹದಲ್ಲಿ ಕಾರ್ಯಕ್ರಮದ...
Date : Friday, 19-06-2015
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ವಿಶ್ವ ಯೋಗ ದಿನಾಚರಣೆಯ ಸಲುವಾಗಿ ಉಚಿತ ಯೋಗ ಶಿಬಿರ ಜೂನ್ 21ರಂದು ಬೆಳಿಗ್ಗೆ 10 ಗಂಟೆಗೆ ಬಂಟ್ಸ್ ಹಾಸ್ಟೆಲ್‌ನ ಎ.ಬಿ.ಶೆಟ್ಟಿ ಸಭಾಂಗಣದ ಹೊರಭಾಗ ಹಾಗೂ ವೆಂಕಪ್ಪ ಪೂಂಜ ಸಭಾ ಭವನದಲ್ಲಿ ಜರುಗಲಿದೆ. ಪತಂಜಲಿ...
Date : Thursday, 18-06-2015
ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಶ್ರೀ ನಳಿನ್‌ಕುಮಾರ್ ಕಟೀಲ್‌ರವರ ಒಂದು ವರ್ಷದ ಸಾಧನೆ ಮತ್ತು ಚಟುವಟಿಕೆಗಳ ಪಕ್ಷಿನೋಟದ ‘ವರುಷ ಒಂದು ಹೆಜ್ಜೆ ಗುರುತು’ ಕಿರುಹೊತ್ತಿಗೆ ಕೇಂದ್ರ ಸಚಿವ ಅನಂತಕುಮಾರ್‌ರವರು ಬಿಡುಗಡೆಗೊಳಿಸಿದರು. ಈ ಸಂದರ್ಭಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್, ಮಂಗಳೂರು...
Date : Wednesday, 17-06-2015
ಮಂಗಳೂರು: ಇಲ್ಲಿನ ಶಾರದಾ ವಿದ್ಯಾಲಯದಲ್ಲಿ ಇತ್ತೀಚೆಗೆ ವಿದ್ಯಾರ್ಥಿ ನಾಯಕರ ಆಯ್ಕೆಗೆ ನಡೆದ ಚುನಾವಣೆಗೆ ಇ-ವೋಟಿಂಗ್ ವ್ಯವಸ್ಥೆ ಮಾಡಲಾಯಿತು. ಈ ಮೊದಲೇ ವಿದ್ಯಾರ್ಥಿಗಳಿಗೆ ನೀಡಿದ ಸೂಚನೆಯಂತೆ ಗಣಕಯಂತ್ರಗಳ ಕೀಲಿಗಳನ್ನು ಬಳಸಿ ತಾವು ಮತ ಚಲಾಯಿಸಿರುವ ವಿದ್ಯಾರ್ಥಿ ನಾಯಕ, ನಾಯಕಿ ಅಭ್ಯರ್ಥಿಗಳ ಭಾವಚಿತ್ರದ ಮುಂದೆ...
Date : Wednesday, 17-06-2015
ಮಂಗಳೂರು: ನೀರೇಶ್ವಾಲ್ಯದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಎಸ್.ಎನ್. ಪಂಜಾಜೆಯವರು ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ(ರಿ.)ದ ಮೂಲಕ ಕೊಡಮಾಡಿದ ಪುಸ್ತಕ ಮತ್ತು ಪಠ್ಯೋಪಕರಣಗಳನ್ನು ಶುಕ್ರವಾರ ವಿತರಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಕೃಷ್ಣ ಶರ್ಮ ಹಳೆಮನೆ ಇವರು ಪಠ್ಯೋಪಕರಣಗಳನ್ನು ವಿತರಿಸಿ...
Date : Monday, 15-06-2015
ಮಂಗಳೂರು: ರಾಜ್ಯದ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ನೇಮಕಗೊಂಡ ಅಭ್ಯರ್ಥಿಗಳು 2 ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಅವರ ಪರೀಕ್ಷಾರ್ಥ ಅವಧಿಯನ್ನು ಘೋಷಣೆ ಮಾಡಬೇಕಾಗಿದ್ದು, ಇಲಾಖೆಯಲ್ಲಿ 4 ವರ್ಷ ಪೂರೈಸಿದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಪರೀಕ್ಷಾರ್ಥ...
Date : Monday, 15-06-2015
ಮಂಗಳೂರು: ಪದವಿ ಕಾಲೇಜುಗಳಲ್ಲಿ ಬೋಧಿಸುತ್ತಿರುವ ಉಪನ್ಯಾಸಕರುಗಳಿಗೆ ಈಗ ನಿಗದಿಪಡಿಸಿರುವಂತೆ ವಾರಕ್ಕೆ 16 ಗಂಟೆಗಳ ಬೋಧನಾ ಅವಧಿಯನ್ನು 22 ಗಂಟೆಗೆ ಏರಿಸಿ ಆದೇಶ ಹೊರಡಿತ್ತು. ಯಾವುದೇ ಮುನ್ಸೂಚನೆ ನೀಡದೇ ಈ ಆದೇಶವನ್ನು ಮತ್ತೆ ಅನುಷ್ಠಾನಗೊಳಿಸಲು ಹೊರಟಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದನ್ನು ತಗ್ಗಿಸುವಂತೆ ಶಿಕ್ಷಣ ಇಲಾಖೆಗೆ ಬಿಜೆಪಿ...
Date : Monday, 15-06-2015
ಮಂಗಳೂರು: ಮಂಗಳೂರಿನ ಬ್ಲೂಪಿಕ್ಸಲ್ ಅನಿಮೇಶನ್ ಸ್ಟುಡಿಯೋ ಪ್ರೈವೇಟ್ ಲಿ. ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕರಾದ ಶ್ರೀ ವಿವೇಕ್ ಬೋಳಾರ್‌ರವರು ಫ್ರಾನ್ಸ್ ದೇಶದ ಅನ್ನೆಸಿಯಲ್ಲಿ ನಡೆಯುತ್ತಿರುವ ’ಅನ್ನೆಸಿ ಇಂಟರ್‌ನ್ಯಾಷನಲ್ ಅನಿಮೇಟೆಡ್ ಫಿಲ್ಮ್ ಫೆಸ್ಟಿವಲ್ ಅಂಡ್ ಮಾರ್ಕೇಟಿಂಗ್’(ಎಂ.ಐ.ಎಫ್.ಎ) ಸಮ್ಮೇಳನ ’ಅನ್ನೆಸ್ಸಿ 2015’ರಲ್ಲಿ ಭಾಗವಹಿಸಲಿದ್ದಾರೆ. ಜೂನ್...