Date : Saturday, 18-04-2015
ಶಿರೂರು: ದೇವರು ಪ್ರತಿಯೊಬ್ಬರ ಹೃದಯದಲ್ಲಿದ್ದಾನೆ. ಆತನಿಗೆ ದೇವಸ್ಥಾನ ನಿರ್ಮಿಸುತ್ತಾ ಹೋಗುವುದಕ್ಕಿಂತ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲಕ್ಕೆತ್ತಿ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದು ರಾಜ್ಯ ಮುಜರಾಯಿ ಖಾತೆ ಸಚಿವ ಡಿ. ಬಿ. ಜಯಚಂದ್ರ ಹೇಳಿದರು. ಶಿರೂರು ಕಿಳಿಹಿತ್ಲುವಿನಲ್ಲಿ ಕಡಲು ಕೊರೆತ ತಡೆಗಟ್ಟುವ ನೆಲೆಯಲ್ಲಿ...
Date : Saturday, 18-04-2015
ಶಿರೂರು: ಒರ್ವ ಕಡುಬಡವನೂ ನೆಮ್ಮದಿಯಿಂದ ಬದುಕುವುದು ಆ ಗ್ರಾಮದ ಅಭಿವೃದ್ಧಿಯ ಸಂಕೇತವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಾಣವಾಗಬೇಕಾದರೆ ಇಂತಹ ಸಂಘಟನೆಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಸರಕಾರದ ಯಾವುದೇ ಅನುದಾನ, ಸಹಕಾರ ಪಡೆಯದೇ ಜನಶಕ್ತಿ ಒಂದಾಗಿ ಸೇರಿ ಆಯೋಜಿಸಿದ ಈ ಉತ್ಸವ ಉತ್ತಮ...
Date : Thursday, 16-04-2015
ಬಿಜೂರು: ಮುರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಹಾಗೂ ಶ್ರೀ ನಾಗದೇವರ ದೈವಸ್ಥಾನದಲ್ಲಿ ನಡೆದ ವಾರ್ಷಿಕ ಮಹೋತ್ಸವ ಹಾಗೂ 39ನೇ ವರ್ಷದ ವಾರ್ಷಿಕ ಭಜನಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹೆಸರಾಂತ ಗಾಯಕ ರಘುನಂದನ್ ಭಟ್ ಇವರಿಂದ ದಾಸ-ಗಾನ-ವೈಭವ ಎಂಬ ವಿನೂತನ ಕಾರ್ಯಕ್ರಮ ನಡೆಯಿತು....
Date : Wednesday, 15-04-2015
ಬೈಂದೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಉಡುಪಿ ಜಿಲ್ಲಾ ಘಟಕ ಆಯೋಜಿಸಿರುವ ಎರಡು ದಿನಗಳ ಸಾಮಾಜಿಕ ಪರಿವರ್ತನೆಯ ವಿಮೋಚನಾ ಜನಜಾತ್ರೆ ರಥ ಮರವಂತೆಗೆ ಆಗಮಿಸಿದಾಗ ಗ್ರಾಮ ಪಂಚಾಯತಿಯ ಎದುರು ಸ್ವಾಗತ ಕೋರಲಾಯಿತು. ಗ್ರಾ. ಪಂ. ಅಧ್ಯಕ್ಷೆ ಕೆ. ಎ. ಸುಗುಣಾ ವಾಹನದಲ್ಲಿರಿಸಲಾಗಿದ್ದ...
Date : Wednesday, 15-04-2015
ಬೈಂದೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಉಡುಪಿ ಜಿಲ್ಲಾ ಘಟಕ ಆಯೋಜಿಸಿರುವ ಎರಡು ದಿನಗಳ ಸಾಮಾಜಿಕ ಪರಿವರ್ತನೆಯ ವಿಮೋಚನಾ ಜನಜಾತ್ರೆ ರಥ ಮರವಂತೆಗೆ ಆಗಮಿಸಿದಾಗ ಗ್ರಾಮ ಪಂಚಾಯತ್ ಎದುರು ಸ್ವಾಗತ ಕೋರಲಾಯಿತು. ಗ್ರಾ.ಪಂ. ಅಧ್ಯಕ್ಷೆ ಕೆ.ಎ. ಸುಗುಣಾ ವಾಹನದಲ್ಲಿರಿಸಲಾಗಿದ್ದ ಡಾ. ಬಾಬಾ...
Date : Wednesday, 15-04-2015
ಉಪ್ಪುಂದ: ಕಲಿಸುವ ಪರಿಣತಿ ಹೊಂದಿರುವ ಗುರು, ಕಲಿಕೆಗೆ ಬದ್ಧನಾದ ಶಿಷ್ಯ ಮತ್ತು ಪ್ರಾಮಾಣಿಕ ಆಸಕ್ತಿ ಇರುವ ಶ್ರೋತೃಗಳೆಂಬ ತ್ರಿವೇಣಿ ಸಂಗಮವಾದರೆ ಅಲ್ಲಿ ಸಂಗೀತ ಉನ್ನತಿ ಸಾಧಿಸುತ್ತದೆ ಎಂದು ಮಣಿಪಾಲದ ಡಾ. ಟಿ. ಎಂ. ಎ. ಪೈ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಟಿ. ರಂಗ...
Date : Wednesday, 15-04-2015
ಬೈಂದೂರು: ನಾಯಕತ್ವದ ಗುಣ, ಹೃದಯ ಶ್ರೀಮಂತಿಕೆ ಇದ್ದು, ಕೀಳರಿಮೆ ಬಿಟ್ಟಾಗ ಸಮಾಜದಲ್ಲಿ ಮುಂದುವರಿಯಲು ಸಾಧ್ಯ. ಅಂಬೇಡ್ಕರ್‌ರವರು ಸಮಾನತೆಗಾಗಿ ಹೋರಾಟ ನಡೆಸದೇ ಇದ್ದಿದ್ದರೇ, ನಮ್ಮಂತವರು ಶಾಸಕರಾಗುತ್ತಿರಲಿಲ್ಲ ಎಂದು ಶಾಸಕ ಕೆ.ಗೋಪಾಲ ಪೂಜಾರಿ ತಮ್ಮ ಬಾಲ್ಯದ ಜೀವನವನ್ನು ಮೆಲುಕು ಹಾಕಿ ದರು. ಶ್ರೀ ಶಾರದಾ...
Date : Wednesday, 15-04-2015
ಉಪ್ಪುಂದ: ಇಂದು ಎಲ್ಲಾ ಧರ್ಮಗಳ ಜನರಲ್ಲಿಯೂ ತಮ್ಮ ಧರ್ಮವೇ ಶ್ರೇಷ್ಠ ಎಂಬ ಭಾವನೆ ಇದೆ. ಆದರೆ ಎಲ್ಲಾ ಧರ್ಮಗಳಲ್ಲಿಯೂ ಅದರದ್ದೇ ಆದ ಪಾವಿತ್ರ್ಯತೆಯನ್ನು ಹೊಂದಿದೆ. ಇಂದು ಜನರು ಧರ್ಮಾಂಧತೆಯಲ್ಲಿ ಮುಳುಗಿದ್ದು, ಇದರಿಂದ ಹೊರಬರಬೇಕು. ಅದೇ ನಾವು ಅಂಬೇಡ್ಕರ್‌ರಿಗೆ ಕೊಡುವ ಗೌರವವಾಗಿದೆ ಎಂದು...
Date : Tuesday, 14-04-2015
ಬೈಂದೂರು : ಕುಂದಾಪುರ ತಾಲೂಕು ಹೆರೂರು ಗ್ರಾಮದ ಚಿಕ್ತಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಾಗಬನದಲ್ಲಿ ಮೇ.12ರಂದು ಜರುಗುವ ಏಕಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಚಪ್ಪರ ಮೂಹೂರ್ತ ನೆರವೇರಿತು. ಚಿಕ್ತಾಡಿ ಬೆಟ್ಟಿನಮನೆ ಕುಟುಂಬಸ್ತರು, ಹೇರೂರು-ಚಿಕ್ತಾಡಿ ನಾಗಮಂಡಲ ಸಮಿತಿ ಹಾಗೂ ಊರ ಪರಊರ ಗ್ರಾಮಸ್ತರ ಸಹಕಾರದಲ್ಲಿ...
Date : Tuesday, 14-04-2015
ಬೈಂದೂರು: ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ರಂಗ ತರಂಗ ಉಪ್ಪುಂದ ಇವರ ವತಿಯಿಂದ ರಂಗಭೂಮಿ ನಿರ್ದೇಶಕ, ನಟ ಸತೀಶ ಪೈ ಕುಂದಾಪುರ ಇವರಿಗೆ ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ರಂಗ ತರಂಗ ಉಪ್ಪುಂದ ಇವರ ಜಂಟಿ...