Date : Sunday, 07-06-2015
ಮಂಗಲ್ಪಾಡಿ : ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಉಮ್ಮರ್ ಅಪೋಲೋ ಮಕ್ಕಳಿಗೆ ನೆರಳು ಮರಗಳ ಗಿಡಗಳನ್ನು ವಿತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಲತ ಕೆ...
Date : Saturday, 06-06-2015
ಕುಂಬಳೆ : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವು ಜೂ.5 ಶುಕ್ರವಾರ ಜರಗಿತು. ನಿವೃತ್ತ ಶಿಕ್ಷಕ ಡಾ|ಸದಾಶಿವ ಭಟ್ ಪೆರ್ಲ, ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ಲು, ಕೇಶವ ಪ್ರಸಾದ್ ನಾಣಿತ್ಲು ವಿವಿಧ ಸಸಿಗಳನ್ನು ನೆಡುವ ಮೂಲಕ...
Date : Saturday, 06-06-2015
ಬದಿಯಡ್ಕ: ಅಡಿಕೆ ಆಮದಿನ ಸುಂಕವನ್ನು ಏರಿಸಿ ಅಡಿಕೆ ದರವನ್ನು ನಿಯಂತ್ರಣದಲ್ಲಿಟ ಕೇಂದ್ರ ಸರಕಾರದ ನಿರ್ದಾರ ಶ್ಲಾಘನೀಯವೆಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಸುರೇಶ್ ಕುಮಾರ್ ಶೆಟ್ಟಿ ನುಡಿದರು. ಅವರು ಬದಿಯಡ್ಕ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು....
Date : Friday, 05-06-2015
ಕಾಸರಗೋಡು : ಕೆನಡಾದ ವ್ಯಾಂಕೋವರ್‌ನಲ್ಲಿ 2015 ಜೂನ್ 8 ರಿಂದ 14 ರ ತನಕ ನಡೆಯಲಿರುವ 23ನೇ ಚರ್ಮಶುಷ್ರೂಷೆ(ಡರ್ಮಟೋಲಜಿ)ಯ ವಿಶ್ವ ಸಮ್ಮೇಳನದ ವೈಜ್ಞಾನಿಕ ಸಮಿತಿಯು “ಡಬ್ಲ್ಯುಎಸ್ 48 ಲಿಂಫೆಡಿಮಾದ ಹರಡುವಿಕೆಗೆ ತಡೆ: ಪ್ರಗತಿ ಮತ್ತು ಫಲಿತಾಂಶ’’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ನಿರ್ವಹಿಸಲು ಕಾಸರಗೋಡಿಗೆ...
Date : Friday, 05-06-2015
ಬದಿಯಡ್ಕ: ನೈಸರ್ಗಿಕ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಇದು ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ವಳಕುಂಜ ಹೇಳಿದರು. ಅವರು ಪಟ್ಟಾಜೆ ವಾರ್ಡ್ ಮಟ್ಟದ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು....
Date : Friday, 05-06-2015
ನೀರ್ಚಾಲು : ವಾತಾವರಣದಲ್ಲಿ ಅಂಗಾರಾಮ್ಲ ಮತ್ತು ಇತರ ವಿಷಕಾರಿ ಅನಿಲಗಳ, ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಭೂಮಾಲಿನ್ಯದಿಂದಾಗಿ ಆಮ್ಲ ಮಳೆಯಂತಹ ಅಪಾಯಕಾರಿ ಪರಿಸ್ಥಿತಿ ನಿರ್ವಣವಾಗುತ್ತಿದೆ. ವನ್ಯಜೀವಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದು ಜೀವಜಾಲದ ಭದ್ರತೆಗೆ ತೊಡಕಾಗಿ ಪರಿಣಮಿಸಿದೆ.ಆಹಾರದ ಉತ್ಪಾದನೆ ಸಸ್ಯಗಳಿಂದ ಮಾತ್ರ...
Date : Wednesday, 03-06-2015
ಕುಂಬಳೆ : ಹಿಂದಿನ ಕಾಲದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶಗಳು ಇರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಕಲಿಯುವಿಕೆಗೆ ಅಗತ್ಯವಾದ ಮತ್ತು ಪೂರಕವಾದ ವ್ಯವಸ್ಥೆಗಳು ಹಲವಾರು ಇವೆ. ವಿದ್ಯಾರ್ಥಿಗಳು ಮತ್ತು ರಕ್ಷಕರು ಈ ವ್ಯವಸ್ಥೆಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಶ್ರೀಗುರುಗಳ ಆಶೀರ್ವಾದ ಇಲ್ಲಿನ ವಿದ್ಯಾರ್ಥಿಗಳ ಮೇಲಿರುವುದು...
Date : Wednesday, 03-06-2015
ನಾರಾಯಣ ಮಂಗಲ : 1913ನೇ ಇಸವಿಯಲ್ಲಿ ಪ್ರಾರಂಭಗೊಂಡ ಕುಂಬಳೆ ಸಮೀಪದ ನಾರಾಯಣಮಂಗಲದ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ 2015-16ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಸೋಮಾವಾರ ಜರಗಿತು. ಶತಮಾನಗಳನ್ನು ಕಂಡ ಶಾಲೆಯಲ್ಲಿ ಮಕ್ಕಳು ಗೀತೆಯನ್ನು ಹಾಡುತ್ತಾ ಮೆರವಣಿಗೆಯಲ್ಲಿ ಶಾಲೆಯನ್ನು ಪ್ರವೇಶಿಸುವುದರ...
Date : Tuesday, 02-06-2015
ಮಂಗಲ್ಪಾಡಿ : ಮಂಗಲ್ಪಾಡಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ 2015 -16 ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲಾ ವಿಭಾಗದ ಕನ್ನಡ ಭೌತಶಾಸ್ತ್ರ , ಪ್ರೌಢಶಾಲಾ ವಿಭಾಗದ ಅರಬಿ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಉರ್ದು ಅಧ್ಯಾಪಕರ ಹುದ್ದೆ ಖಾಲಿ ಇದೆ. ಅವುಗಳಿಗೆ ಅರ್ಹರಾದವರನ್ನು ದಿನವೇತನದ...
Date : Monday, 01-06-2015
ಪುತ್ತಿಗೆ : ಮಾನವನ ಮೂಲಭೂತ ಆವಶ್ಯಕತೆಗಳಲ್ಲಿ ಒಂದಾಗಿರುವ ಮನೆ ನಿರ್ಮಾಣಕ್ಕೆ ರಾಮಚಂದ್ರಾಪುರ ಮಠದ ಶಿಷ್ಯವರ್ಗವು ಸಕಾಲದಲ್ಲಿ ಸ್ಪಂದಿಸಿರುವುದು ಶ್ಲಾಘನೀಯ. ಎಲ್ಲ ಸಂದರ್ಭಗಳಲ್ಲಿ ಸೂಕ್ತ ರೀತಿಯ ಆಸರೆಯನ್ನು ನೀಡಲು ಗ್ರಾಮಪಂಚಾಯತಿನ ಅಧಿಕಾರವು ಅಶಕ್ತವಾಗುವುದರಿಂದ ಸಂಘಟನೆಗಳು ಈ ಕೈಂಕರ್ಯವನ್ನು ಹೊತ್ತುಕೊಳ್ಳುವುದು ಸಮಾಜಕ್ಕೆ ಆದರ್ಶವಾಗುತ್ತದೆ. ಈ ನಿಟ್ಟಿನಲ್ಲಿ...