Date : Friday, 19-06-2015
ಕಾಸರಗೋಡು: ಶಿಕ್ಷಣ, ಕಲೆ, ಸಾಹಿತ್ಯ, ಮಾಧ್ಯಮ, ಹೋರಾಟ, ಜೈಲುವಾಸ ಈ ರೀತಿಯಾಗಿ ತನ್ನಿಡೀ ಜೀವನವನ್ನೇ ಸತ್ಯಕ್ಕಾಗಿ, ಸಮಾಜಕ್ಕಾಗಿ ಮುಡಿಪಾಗಿಟ್ಟ ದಿಟ್ಟ ಪರ್ತಕರ್ತ, ಕನ್ನಡ ಚಳುವಳಿಯ ನೇತಾರ ಎಂ.ವಾಸುದೇವ ಬಳ್ಳುಳ್ಳಾಯ ಇದೀಗ ಜೀವಿತಾವಧಿಯ ನಂತರ ದೇಹದಾನಕ್ಕೆ ಸ್ವಸ್ಫೂರ್ತಿಯಿಂದ ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ಪಷ್ಟ...
Date : Thursday, 18-06-2015
ಕಾಸರಗೋಡು: ಕಣ್ಣೂರು ಜಿಲ್ಲೆಯ ನಿವಾಸಿ ಶುದ್ಧ ಮಲೆಯಾಳಿ ದಂಪತಿಗಳ ಮಗ ಶ್ರೀಪಾಲ್ ಎಂ ಎಂಬವನು ಕನ್ನಡ ಕಲಿತು ಈ ಬಾರಿಯ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ಸ್ಕಾಲರ್ ಶಿಪ್ ಪಡೆದಿದ್ದಾನೆ. ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಹನ್ನೊಂದು ವರ್ಷಗಳಿಂದ ಸೇವೆ...
Date : Wednesday, 17-06-2015
ಮಂಗಲ್ಪಾಡಿ: ಬೆಳಕಿನ ವರ್ಷವಾಗಿ ವೈಜ್ಞಾನಿಕ ಕ್ಷೇತ್ರವು ಕೊಂಡಾಡುತ್ತಿರುವ ಈ ವರ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಹಶೈಕ್ಷಣಿಕ ಚಟುವಟಿಕೆಗಳಲ್ಲಿ ಶುಭ್ರವಾದ ಬೆಳಕನ್ನು ಪಸರಿಸುವಂತಾಗಲಿ ಎಂದು ಬಂಗ್ರಮಂಜೇಶ್ವರ ಸರಕಾರಿ ಹಿರಿಯ ಮಾಧ್ಯಮಿಕ ಶಾಲಾ ವಿಜ್ಞಾನ ಅಧ್ಯಾಪಕಿ ಶ್ರೀಮತಿ ಉದಯಕುಮಾರಿ ಅವರು ಹೇಳಿದರು. ಪಠ್ಯಪುಸ್ತಕ ಅನುವಾದಕಿಯೂ...
Date : Tuesday, 16-06-2015
ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತ್ 14ನೇ ವಾರ್ಡ್ ಬದಿಯಡ್ಕ ಪೇಟೆಯ ಕುಡಿಯುವ ನೀರು ಯೋಜನೆಯನ್ನು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ವಳಕುಂಜ ಉದ್ಘಾಟಿಸಿದರು. ಗಣಪತಿ ಪ್ಯೆ, ಭಾಸ್ಕರ ಬದಿಯಡ್ಕ, ವಿಜಯ ಸಾಯಿ, ಚಂದ್ರಶೇಖರ ಪ್ರಭು ಮೊದಲಾದವರು...
Date : Tuesday, 16-06-2015
ಬದಿಯಡ್ಕ: ಬದಿಯಡ್ಜ ಗ್ರಾಮ ಪಂಚಾಯತ್ ೬ನೇ ವಾರ್ಡ್‌ನ ಕಡೆಂಜಿ ಕಾಂಕ್ರೀಟು ರಸ್ತೆ ಉದ್ಘಾಟನೆ ಇತ್ತೀಚೆಗೆ ಜರದಿತು. ಗ್ರಾಮ ಪಂಚಾಯತ್ ಸದಸ್ಯೆ ರೇಶ್ಮಾ ಸಂತೋಷ್ ರಸ್ತೆಯನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ವಳಕುಂಜ, ಭಾರ್ಗವಿ ವಿಶ್ವನಾಥ ಪ್ರಭು, ಬಾಲಕೃಷ್ಣ ಶೆಟ್ಟಿ ಕಡಾರು,...
Date : Monday, 15-06-2015
ತೌಡುಗೋಳಿ: ವನಮಹೋತ್ಸವ ಆಚರಣೆ ಕಾಟಾಚಾರಕ್ಕೆ ಮಾತ್ರ ಆಗಬಾರದು. ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಅಗಲೀಕರಣ ಮಾಡುವಾಗ ಮರ ಕಡಿಯುವುದು ವನ ಮಹೋತ್ಸವ ಅಲ್ಲ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ...
Date : Saturday, 13-06-2015
ಬದಿಯಡ್ಕ : ಸ್ವಾರ್ಥ ಲಾಲಸೆಗಳು ತುಂಬಿ ಜನರ ಮನಸ್ಸುಗಳು ವೈರುಧ್ಯವಾಗಿ ಚಿಂತಿಸುವ ಇಂದಿನ ಕಾಲಘಟ್ಟದಲ್ಲಿ ಬಡವರ,ದೀನರ ಸೇವೆಯನ್ನು ಜೀವನದ ಪಣವಾಗಿ ಸ್ವೀಕರಿಸಿ ಅಶಕ್ತರ ಪಾಲಿನ ಬೆಳಕಾಗಿರುವ ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ಈ ಕಾಲದ ಅವತಾರ ಪುರುಷರೆನ್ನಲು ಅಡ್ಡಿಯಿಲ್ಲ. ಇತರರಿಗೆ ಮಾದರಿಯಾಗಿರುವ...
Date : Tuesday, 09-06-2015
ಬದಿಯಡ್ಕ : ಶತಪೂರ್ತಿ ಪೂರೈಸಿದ ನಾಡೋಜ ಕವಿ ಕಯ್ಯಾರ ಕಿಞಣ್ಣ ರೈಯವರಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಶುಭ ಹಾರೈಸಿತು. ಬದಿಯಡ್ಕ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ತಂಡ ಕಾರ್ಯಕರ್ತರೊಂದಿಗೆ ಮತುಕತೆ ನಡೆಸಿ ಅನಂತರ ಕವಿತಾ ಕುಟೀರಕ್ಕೆ...
Date : Monday, 08-06-2015
ಕಲ್ಲಡ್ಕ : ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿಯಾಗಿದ್ದು ಇದನ್ನು ಚೆನ್ನಾಗಿ ಕಲಿತು ಕಲಿಸಬೇಕು. ಸಂಸ್ಕೃತದಲ್ಲಿಯೇ ವಿದ್ಯಾರ್ಥಿಗಳು ಮಾತನಾಡುವ ಮೂಲಕ ಸಂಸ್ಕೃತ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಬೇಕು ಎಂದು ಶ್ರೀರಾಮ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ರಮೇಶ್ ಎನ್. ಹೇಳಿದರು. ಅವರು ಶ್ರೀರಾಮ ಪ್ರೌಢಶಾಲೆಯಲ್ಲಿ...
Date : Monday, 08-06-2015
ಬದಿಯಡ್ಕ : ನಾಡೋಜ ಡಾ|ಕಯ್ಯಾರ ಕಿಞ್ಞಣ್ಣ ರೈಯವರು ನೂರು ಸಂವತ್ಸರಗಳನ್ನು ಪೂರ್ತಿಗೊಳಿಸಿದ ಸಂದರ್ಭದಲ್ಲಿ ಸೋಮವಾರ ಅವರು ಕಲಿತ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನ ಪರವಾಗಿ ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಗೌರವವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು...